Asianet Suvarna News Asianet Suvarna News
430 results for "

ಇಂಡಿಯಾ ಗೇಟ್

"
Reason for Why did Gujarat CM Vijay Rupani resign hlsReason for Why did Gujarat CM Vijay Rupani resign hls

ಗುಜರಾತ್‌ ಸಿಎಂ ದಿಢೀರ್‌ ಬದಲಾವಣೆ, ಮೋದಿ ಚಾಣಾಕ್ಷ ಆಟ, ಬದಲಾಯ್ತು ಕಾರ‍್ಯತಂತ್ರ!

ಗುಜರಾತ್‌ನಲ್ಲಿ ಬಿಜೆಪಿಗೆ ದೊಡ್ಡ ವೋಟ್‌ ಬ್ಯಾಂಕ್‌ ಅಂದರೆ ಜಮೀನು ಹೊಂದಿರುವ ಪಟೇಲ್‌ ಸಮುದಾಯ. ಬಿಜೆಪಿಯ ಪ್ರತಿ 4 ಮತದಾರರಲ್ಲಿ ಒಬ್ಬರು ಪಟೇಲರು ಇರುತ್ತಿದ್ದರು.

India Sep 13, 2021, 3:27 PM IST

As demands for a caste census Pick up Pace analysts debate its Impact hlsAs demands for a caste census Pick up Pace analysts debate its Impact hls

90ರ ದಶಕದ ಮಂಡಲ ಹೋರಾಟದ ಬಳಿಕ ಮತ್ತೆ ದೇಶದಲ್ಲೀಗ ‘ಜಾತಿ ಹೋರಾಟ’ದ ಸುಳಿವು?

ಬಿಜೆಪಿಗಿರುವ ಆತಂಕ ಎಂದರೆ ಬಹುತೇಕ ರಾಜ್ಯಗಳಲ್ಲಿ ಬಲಾಢ್ಯ ಹಿಂದುಳಿದ ಜಾತಿಗಳು ಮತ್ತು ಜಮೀನುದಾರ ಜಾತಿಗಳು ಬಿಜೆಪಿಯ ಜೊತೆ ಇಲ್ಲ. ಮೋದಿ ಮತ್ತು ಆರ್‌ಎಸ್‌ಎಸ್‌ ಜೊತೆ ಇರುವುದು ಸಣ್ಣ ಸಣ್ಣ ಹಿಂದುಳಿದ ಜಾತಿಗಳು.

India Sep 4, 2021, 12:34 PM IST

India Gate bs yediyurappa to have state tour after krishna janmashtami podIndia Gate bs yediyurappa to have state tour after krishna janmashtami pod

ಬಿಜೆಪಿಯಲ್ಲಿ ಬಿಎಸ್‌ವೈ ಪ್ರವಾಸ ಬಿಸಿ ಚರ್ಚೆ!

* ಸೆ.2ಕ್ಕೆ ಸಚಿವ ಪ್ರಹ್ಲಾದ್‌ ಜೋಶಿ ಮಗಳ ಮದುವೆಗೆ ಹುಬ್ಬಳ್ಳಿಗೆ ಬರಲಿದ್ದಾರೆ ಅಮಿತ್‌ ಶಾ

* ಬಿಜೆಪಿಯಲ್ಲಿ ಬಿಎಸ್‌ವೈ ಪ್ರವಾಸ ಬಿಸಿ ಚರ್ಚೆ!

India Aug 28, 2021, 5:53 PM IST

Opposition leaders Discuss Strategy on Pegasus Why not other Issues hlsOpposition leaders Discuss Strategy on Pegasus Why not other Issues hls

ವಿಪಕ್ಷಗಳು ಗದ್ದಲ ಮಾಡಿದರೆ ಸರ್ಕಾರಕ್ಕೇ ಲಾಭ, ಆದರಿದು ರಾಹುಲ್‌ ಅಂಡ್‌ ಟೀಮ್‌ಗೆ ತಿಳಿಯುತ್ತಿಲ್ಲ!

ಇವತ್ತು ಜನಸಾಮಾನ್ಯರನ್ನು ಅತಿ ಹೆಚ್ಚು ಕಾಡುತ್ತಿರುವ ಪ್ರಶ್ನೆ ಕೋವಿಡ್‌ 3ನೇ ಅಲೆ ಬಂದರೆ ಹೇಗೆ ಮತ್ತು ಕಳೆದ ಒಂದೂವರೆ ವರ್ಷದಿಂದ ಅನುಭವಿಸುತ್ತಿರುವ ಆರ್ಥಿಕ ಹೊಡೆತಗಳು, ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಹೆಚ್ಚುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು. 

India Aug 13, 2021, 9:22 AM IST

Union Minister Prahlad Joshi Mediator for Karnataka Politicians in New DelhiUnion Minister Prahlad Joshi Mediator for Karnataka Politicians in New Delhi

ಕರ್ನಾಟಕದ ರಾಜಕಾರಣಿಗಳಿಗೆ ದೆಹಲಿಯಲ್ಲೀಗ ಪ್ರಹ್ಲಾದ್ ಜೋಶಿ ಆಪದ್ಬಾಂಧವ

ನಿಧಾನವಾಗಿ ಆದರೂ ಸರಿ ದಿಲ್ಲಿಯಲ್ಲಿ ಅನಂತಕುಮಾರ್‌ ನಿಭಾಯಿಸುತ್ತಿದ್ದ ಪಾತ್ರವನ್ನು ಪ್ರಹ್ಲಾದ್‌ ಜೋಶಿ ನಿರ್ವಹಿಸುತ್ತಿದ್ದಾರೆ.

Politics Aug 6, 2021, 4:11 PM IST

Karnataka Cabinet Expansion reason for Arvind bellad misses Ministerial Berth hlsKarnataka Cabinet Expansion reason for Arvind bellad misses Ministerial Berth hls

ಬಿಎಸ್‌ವೈ ಗುಟುರು, ಹೈಕಮಾಂಡ್ ಸೈಲೆಂಟ್: ಬೆಲ್ಲದ್‌ಗೆ ಕೈ ತಪ್ಪಿತು ಸಚಿವ ಸ್ಥಾನ.!

ಯಾವಾಗ ನಾನೇ ಮುಖ್ಯಮಂತ್ರಿ ಎಂದು ಯೋಗೇಶ್ವರ್‌ ಜೊತೆ ಓಡಾಡಲು ಆರಂಭಿಸಿದರೋ ಆಗ ಆರ್‌ಎಸ್‌ಎಸ್‌ ಮತ್ತು ದಿಲ್ಲಿ ನಾಯಕರಿಗೆ ಮುಜುಗರ ಆಗತೊಡಗಿತು. ರಾಜಕೀಯ ವೇಗ ಅತಿಯಾಗಿದ್ದೇ ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣವಾಯಿತು. 

Politics Aug 6, 2021, 1:47 PM IST

Lone woman Minister in Karnataka Cabinet Shashikala Jolle hlsLone woman Minister in Karnataka Cabinet Shashikala Jolle hls

ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒಲ್ಲೆ ಎಂದರೂ ಸ್ಥಾನ ಪಡೆದಿದ್ಹೇಗೆ ಶಶಿಕಲಾ ಜೊಲ್ಲೆ?

15 ದಿನಗಳ ಕಾಲ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದ ಜೊಲ್ಲೆ ದಂಪತಿಗಳು,‘ಮೊಟ್ಟೆವಿಷಯದಲ್ಲಿ ನಮ್ಮನ್ನು ಸಿಗಿಸಲಾಗಿದೆ. ಮೊಟ್ಟೆಖರೀದಿಗೆ ಇನ್ನೂ ಟೆಂಡರ್‌ ಕರೆದಿಲ್ಲ. ಹೀಗಾಗಿ ಯಾವುದೇ ವ್ಯವಹಾರ ನಡೆದಿಲ್ಲ’ ಎಂದು ಮನವೊಲಿಸಿ ಯಶಸ್ವಿ ಆಗಿದ್ದಾರೆ.

Politics Aug 6, 2021, 12:05 PM IST

Karnataka Politics Political agenda behind Murugesh Nirani Delhi Visit hlsKarnataka Politics Political agenda behind Murugesh Nirani Delhi Visit hls

ಮುರುಗೇಶ್ ನಿರಾಣಿ ದಿಲ್ಲಿ ಯಾತ್ರೆಗಳು ಹೆಚ್ಚಾಗುತ್ತಿರುವುದೇಕೆ.?

ಮುರುಗೇಶ್‌ ನಿರಾಣಿ ಅವರ ದಿಲ್ಲಿ ಭೇಟಿಗಳು ಜಾಸ್ತಿ ಆಗಿವೆ.ಭೇಟಿಯ ಕಾರಣವನ್ನೂ ಎಲ್ಲಿಯೂ ಬಹಿರಂಗಪಡಿಸುತ್ತಿಲ್ಲ. ದಿಢೀರನೇ ದೆಹಲಿಗೆ ಹಾರುವುದೇಕೆ ನಿರಾಣಿ..? 

Politics Jul 16, 2021, 4:48 PM IST

CM Yogi Uttar Pradesh Population control bill is Designed to Serve only one Purpose hlsCM Yogi Uttar Pradesh Population control bill is Designed to Serve only one Purpose hls

ಉತ್ತರ ಪ್ರದೇಶದಲ್ಲಿ ಈಗ ದಿಢೀರನೆ ಜನಸಂಖ್ಯಾ ನೀತಿ ಜಾರಿಗೆ ಬಂದಿರುವುದೇಕೆ ಗೊತ್ತೆ?

ಹತ್ತು ವರ್ಷದ ಹಿಂದೆ ಗಣತಿ ನಡೆದಾಗ ಯುಪಿಯ ಪ್ರತಿ ಹತ್ತು ಹೆಣ್ಣು ಮಕ್ಕಳು 31 ಮಕ್ಕಳನ್ನು ಹೆರುತ್ತಿದ್ದರು. ಅದನ್ನು ಹೊಸ ಕಾನೂನಿನ ಮೂಲಕ 16ಕ್ಕೆ ತರುವುದು ಯೋಗಿ ಗುರಿ. 

India Jul 16, 2021, 4:35 PM IST

Modi Cabinet Expansion Shobha karandlaje in new state Quartet of Modi Cabinet hlsModi Cabinet Expansion Shobha karandlaje in new state Quartet of Modi Cabinet hls

ಶೋಭಾ ಕರಂದ್ಲಾಜೆಗೆ ರಾಜಕೀಯ ಪುನರ್ಜನ್ಮ, ಮೋದಿ ಸಂಪುಟ ಸರ್ಜರಿ ಹಿಂದಿನ ಸತ್ಯಗಳು

ಒಂದು ಕಾಲದಲ್ಲಿ ಶೋಭಾ ಕರಂದ್ಲಾಜೆ ಅಂದರೆ ಯಡಿಯೂರಪ್ಪನವರ ಕಣ್ಣು, ಕಿವಿ, ಮೂಗು ಎಂದು ಚರ್ಚೆ ಚಾಲ್ತಿಯಲ್ಲಿತ್ತು. ಈ ಇಮೇಜ್‌ನಿಂದ ಶೋಭಾ ಒಂದು ಹಂತದವರೆಗೆ ವೇಗವಾಗಿ ಬೆಳೆದರು. 

Politics Jul 9, 2021, 6:27 PM IST

UP Next Mayawati knows she has to Deliver in 2022 hlsUP Next Mayawati knows she has to Deliver in 2022 hls

ಉತ್ತರ ಪ್ರದೇಶದ ಜಾತಿ ರಾಜಕೀಯದಲ್ಲಿ ಮಾಯಾವತಿ ಏಕಾಂಗಿಯಾಗಿದ್ದು ಹೇಗೆ?

ಯುಪಿಯಲ್ಲಿ ಯಾದವರಿಗೆ ಅಖಿಲೇಶ್‌ ಮುಖ್ಯಮಂತ್ರಿ ಆಗಬೇಕು. ಇತರ ಹಿಂದುಳಿದವರಿಗೆ ಮೋದಿ ಮೇಲೆ ಪ್ರೀತಿ ಕಡಿಮೆ ಆಗಿಲ್ಲ. ಮುಸಲ್ಮಾನರಿಗೆ ಮಾಯಾವತಿ ಮರಳಿ ಬಿಜೆಪಿ ಜೊತೆ ಹೋಗಿಬಿಟ್ಟರೆ ಎಂಬ ಸಂದೇಹವಿದೆ. 

Politics Jul 2, 2021, 2:57 PM IST

Politics Behind BJP MLA Aravind Bellad Delhi Visit hlsPolitics Behind BJP MLA Aravind Bellad Delhi Visit hls

ಪದೇ ಪದೇ ದೆಹಲಿಗೆ ಬೆಲ್ಲದ್ ಭೇಟಿ, ಲಿಂಗಾಯತ ನಾಯಕರಿಗೆ ಟೆನ್ಷನ್ ಯಾಕೆ..?

ಅರವಿಂದ ಬೆಲ್ಲದ ಕಳೆದ ಒಂದು ವರ್ಷದಲ್ಲಿ ಕಟ್ಟಾ ಯಡಿಯೂರಪ್ಪ ವಿರೋಧಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಯಡಿಯೂರಪ್ಪ ನಂತರ ಲಿಂಗಾಯತ ನಾಯಕ ಆಗಬೇಕು ಎಂದು ಇಷ್ಟು ಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Politics Jun 19, 2021, 10:01 AM IST

BS Yediyurappa to continue as Karnataka CM Says Arun Singh hlsBS Yediyurappa to continue as Karnataka CM Says Arun Singh hls

ಬಿಜೆಪಿಯೊಳಗಿನ ಅಸಮಾಧಾನ ಈಗ ಹೈಕಮಾಂಡ್ ಅಂಗಳಕ್ಕೆ

ಅರುಣ್‌ ಸಿಂಗ್‌ರ ಮೂರು ದಿನಗಳ ಭೇಟಿಯ ಒಟ್ಟು ಫಲಶ್ರುತಿ ಎಂದರೆ ಅಸಮಾಧಾನ ಬಿಕ್ಕಟ್ಟಿನ ಸ್ವರೂಪಕ್ಕೆ ಹೋಗಿದೆ. 

Politics Jun 19, 2021, 9:38 AM IST

Modi Close IAS Aide set to Join BJP in Uttar Pradesh hlsModi Close IAS Aide set to Join BJP in Uttar Pradesh hls

ಯೋಗಿಯೊಬ್ಬರನ್ನೇ ನೆಚ್ಚಿಕೊಂಡರೆ ಮತ್ತೆ ಗೆಲ್ಲಲು ಅಸಾಧ್ಯವೆಂದು ಮೋದಿ ಹೊಸ ದಾಳ!

ಪೂರ್ತಿ ಉತ್ತರ ಪ್ರದೇಶದಲ್ಲಿ 12 ಪ್ರತಿಶತ ಇರುವ, ಬಿಜೆಪಿ ಕೇಡರ್‌ನಲ್ಲಿ 30 ಪ್ರತಿಶತಕ್ಕೂ ಮೇಲಿರುವ ಬ್ರಾಹ್ಮಣರು ಯೋಗಿಯಿಂದ ಮುನಿಸಿಕೊಂಡು ದೂರ ಹೋದರೆ ಒಂದು ಹೊಸ ಸಮೀಕರಣ ರಚನೆ ಆಗಬಹುದು.

Politics Jun 4, 2021, 12:58 PM IST

Karnataka Politics BJP Looks for Smooth Change of Guard in karnataka hlsKarnataka Politics BJP Looks for Smooth Change of Guard in karnataka hls

ಹಿಂದೆ ಕರ್ನಾಟಕದಲ್ಲಿ ಮಾಸ್‌ ಲೀಡರ್‌ ಮುಖ್ಯಮಂತ್ರಿಗಳನ್ನು ಬದಲಿಸಿದಾಗ ಏನಾಗಿತ್ತು?

ವಯಸ್ಸಿನ ಕಾರಣದಿಂದ ಹೊಸ ತಲೆಮಾರಿಗೆ ಅಧಿ​ಕಾರ ವರ್ಗಾವಣೆ ಆಗಿ ಮುಂದಿನ ಚುನಾವಣೆ ಎದುರಿಸಬೇಕು. ಯಡಿಯೂರಪ್ಪ ಅವರನ್ನು ಗೌರವ ಪೂರ್ವಕವಾಗಿ ನಡೆಸಿಕೊಳ್ಳಬೇಕು ಎಂಬ ಚಿಂತನೆ ದಿಲ್ಲಿ ಅಂಗಳದಲ್ಲಿದೆ. 

Politics May 28, 2021, 12:11 PM IST