Asianet Suvarna News Asianet Suvarna News
1812 results for "

ಇತಿಹಾಸ

"
Microsoft will acquire Activision Blizzard for abourt Rs 5 lakh crore mnjMicrosoft will acquire Activision Blizzard for abourt Rs 5 lakh crore mnj

Gaming ಇತಿಹಾಸದಲ್ಲೇ ಅತಿದೊಡ್ಡ ಸ್ವಾಧೀನ: ಸುಮಾರು 5 ಲಕ್ಷ ಕೋಟಿಗೆ Activision ಖರೀದಿಸಲಿರುವ Microsoft!

ಗೇಮಿಂಗ್ ಮಾರುಕಟ್ಟೆಯಲ್ಲಿ ಚಿರಪರಿಚಿತ ಹೆಸರು ಆಕ್ಟಿವಿಷನನ್ನು ಶೀಘ್ರದಲ್ಲೇ ಮೈಕ್ರೋಸಾಫ್ಟ್ ಖರೀದಿಸಲಿದೆ. ಈ ಮೂಲಕ ಮೈಕ್ರೋಸಾಫ್ಟ್ ತನ್ನ ಎಕ್ಸ್‌ಬಾಕ್ಸ್ ಮತ್ತು ಪಿಸಿ ಕೊಡುಗೆಗಳೊಂದಿಗೆ ಗೇಮಿಂಗ್ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತದೆ. ಎರಡು ಕಂಪನಿಗಳ ಮಧ್ಯ ರೆಕಾರ್ಡ್ ಡೀಲ್‌ನ ಡಿಟೇಲ್ಸ್‌ ಇಲ್ಲಿದೆ

Technology Jan 19, 2022, 12:35 PM IST

Temple Town Udupi Decks Up For Simple Paryayotsava hlsTemple Town Udupi Decks Up For Simple Paryayotsava hls
Video Icon

Udupi Paryayothsava: ಇಂದಿನಿಂದ ಕೃಷ್ಣಾಪುರ ಶ್ರೀಗಳ ಪರ್ಯಾಯ ಶುರು

 ಶ್ರೀ ಕೃಷ್ಣಮಠದ (KrishnaMutt) 500 ವರ್ಷಗಳ ದೈವಾರ್ಷಿಕ ಪರ್ಯಾಯೋತ್ಸವದ ಇತಿಹಾಸದಲ್ಲಿ, 251ನೇ ಪರ್ಯಾಯೋತ್ಸವ ಅತ್ಯಂತ ಸರಳವಾಗಿ, ಆದರೆ ಅಷ್ಟೇ ಸಂಪ್ರದಾಯಬದ್ಧವಾಗಿ ನಡೆಯಿತು. 
 

state Jan 18, 2022, 9:30 AM IST

Historic Secunderabad Club gutted in massive fire in Telangana Secunderabad mahHistoric Secunderabad Club gutted in massive fire in Telangana Secunderabad mah

Fire Accident: ಅಗ್ನಿಗೆ ಆಹುತಿಯಾದ  ಬ್ರಿಟಿಷರ ಕಾಲದ ಕ್ಲಬ್, ಪಾರಂಪರಿಕ ಕಟ್ಟಡದಲ್ಲಿ ಏನಿತ್ತು?

ತೆಲಂಗಾಣದ ಪಾರಂಪರಿಕ ಕಟ್ಟಡ ಸುಟ್ಟು ಭಸ್ಮವಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬಂದಿತು.  ಬೆಂಕಿ ಕೆನ್ನಾಲಿಗೆಯನ್ನು ನಂದಿಸಲು ಮೂರರಿಂದ ನಾಲ್ಕು ಗಂಟೆ ಅವಧಿ ಹಿಡಿಯಿತು.  ಆದರೆ  ಅಷ್ಟರಲ್ಲೇ ಇಡಿ ಕ್ಲಬ್ ಸುಟ್ಟು ಬೂದಿಯಾಗಿತ್ತು.

CRIME Jan 16, 2022, 5:29 PM IST

After 19 years Chief Minister to Contest In UP Elections podAfter 19 years Chief Minister to Contest In UP Elections pod

UP Elections: 19 ವರ್ಷದ ಬಳಿಕ ಚುನಾವಣೆಯಲ್ಲಿ ಸಿಎಂ ಸ್ಪರ್ಧೆ, ಇತಿಹಾಸ ರಚಿಸಿದ್ದ ಮುಲಾಯಂ!

* ಉತ್ತರ ಪ್ರದೇಶ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿಸ್ತಾರಾ ಯೋಗಿ

* 19 ವರ್ಷದ ಬಳಿಕ ಚುನಾವಣೆಯಲ್ಲಿ ಸಿಎಂ ಸ್ಪರ್ಧೆ

* ಇತಿಹಾಸ ರಚಿಸಿದ್ದ ಮುಲಾಯಂ ಸಿಂಗ್ ಯಾದವ್

India Jan 16, 2022, 12:17 PM IST

Mercury in Mahabaleshwar Drops to Zero For the First Time in History mahMercury in Mahabaleshwar Drops to Zero For the First Time in History mah

0°C in Mahabaleshwar : ಮಹಾಬಲೇಶ್ವರದಲ್ಲಿ 0 ಡಿಗ್ರಿ ತಾಪಮಾನ ಇತಿಹಾಸದಲ್ಲಿ ಇದೇ ಮೊದಲು!

ವೆನ್ನಾ ಸರೋವರದ ಬಳಿ ಸೊನ್ನೆ ಡಿಗ್ರಿ ತಾಪಮಾನ ದಾಖಲಾಗಿದ್ದು, ಇನ್ನಿತರ ಪ್ರದೇಶಗಳಲ್ಲಿ 2.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಂಡುಬಂದಿದೆ. ತಾಪಮಾನ ಇಳಿಕೆ ಕಾರಣದಿಂದಾಗಿ ಮಹಾಬಲೇಶ್ವರವು ಮಹಾರಾಷ್ಟ್ರದಲ್ಲೇ ಅತೀ ತಂಪು ಪ್ರದೇಶವಾಗಿದೆ. ಭಾರತೀಯ ಹವಾಮಾನ ಇಲಾಖೆ ಮಹಾಬಲೇಶ್ವರದಲ್ಲಿ ಸಾಮಾನ್ಯಕ್ಕಿಂತ 4 ಡಿಗ್ರಿ ಕಡಿಮೆ ತಾಪಮಾನ ದಾಖಲಾಗಿದೆ ಎಂದು ಹೇಳಿದೆ. ಹೆಪ್ಪುಗಟ್ಟಿದ ಇಬ್ಬನಿಯ ಹನಿಗಳು ಇಲ್ಲಿ ಕಂಡುಬರುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.

India Jan 15, 2022, 3:13 AM IST

Makar Sankranti will create history for the end of BJP In Uttar Pradesh says Swami Prasad Maurya Who Joined SP today sanMakar Sankranti will create history for the end of BJP In Uttar Pradesh says Swami Prasad Maurya Who Joined SP today san

UP Election 2022: ಮಕರ ಸಂಕ್ರಾಂತಿ ಈ ಬಾರಿ ಇತಿಹಾಸವಾಗುತ್ತೆ, ಯಾಕಂದ್ರೆ ಬಿಜೆಪಿಯ ಅಂತ್ಯವಾಗುತ್ತೆ!

ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ 7 ಬಿಜೆಪಿ ಮಾಜಿ ಶಾಸಕರು ಎಸ್ ಪಿಗೆ ಸೇರ್ಪಡೆ
ಲಖನೌದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
ಅನುಮತಿಯಿಲ್ಲದೆ ನಡೆದ ಕಾರ್ಯಕ್ರಮದ ಬಗ್ಗೆ ಜಿಲ್ಲಾಧಿಕಾರಿಯಿಂದ ನೋಟಿಸ್

India Jan 14, 2022, 4:19 PM IST

Rolls Royce Hits Record Sales In 117 Year History akbRolls Royce Hits Record Sales In 117 Year History akb

117 ವರ್ಷಗಳ ಇತಿಹಾಸದಲ್ಲೇ ದಾಖಲೆಯ ಮಾರಾಟ ಕಂಡ ರೋಲ್ಸ್‌ ರಾಯ್ಸ್‌


ದಾಖಲೆಯ ಮಾರಾಟ ಕಂಡ ರೋಲ್ಸ್‌ ರಾಯ್ಸ್‌
ಕೋವಿಡ್‌ ಸಾಂಕ್ರಾಮಿಕದ ಮಧ್ಯೆಯೂ ದಾಖಲೆಯ ಮಾರಾಟ
117 ವರ್ಷಗಳ ಇತಿಹಾಸದಲ್ಲೇ ಮೊದಲು

India Jan 10, 2022, 11:01 PM IST

Mercedes Benz unveils solar powered EQXX concept car 1000 kilometers mileage range on Single charge ckmMercedes Benz unveils solar powered EQXX concept car 1000 kilometers mileage range on Single charge ckm

Solar Powered Car 1,000 ಕಿ.ಮೀ ಮೈಲೇಜ್, ಸೋಲಾರ್ ಚಾಲಿತ ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು ಅನಾವರಣ!

  • ಹೊಸ ಇತಿಹಾಸ ಬರೆಯಲಿದೆ ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು
  • ಊಹೆಗೂ ನಿಲುಕದ ತಂತ್ರಜ್ಞಾನ, ಸೌರಶಕ್ತಿ ಚಾಲಿತ ಕಾರು
  • ಅತ್ಯಂತ ಆಕರ್ಷಕ ಕಾರು ಅನಾವರಣ ಮಾಡಿದ ಬೆಂಜ್

Cars Jan 9, 2022, 8:59 PM IST

Giant dying star explodes as scientists watch in real time a first for astronomy gvdGiant dying star explodes as scientists watch in real time a first for astronomy gvd

ದೈತ್ಯ ನಕ್ಷತ್ರ ಸ್ಫೋಟದ ದೃಶ್ಯ ಸೆರೆ: ಖಗೋಳ ಇತಿಹಾಸದಲ್ಲೇ ಮೊದಲು

ಖಗೋಳ ವಿಜ್ಞಾನದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಶೋಧಕರು ದೂರದರ್ಶಕದ ಸಹಾಯದಿಂದ ಸೂರ‍್ಯನಿಗಿಂತ 10 ಪಟ್ಟು ದೊಡ್ಡದಾದ ದೈತ್ಯಾಕಾರದ ಕೆಂಪು ನಕ್ಷತ್ರವೊಂದು ಸ್ಫೋಟಗೊಂಡು ಚೂರು ಚೂರಾಗುವುದನ್ನು ಸೆರೆಹಿಡಿದಿದ್ದಾರೆ. 

International Jan 8, 2022, 10:06 AM IST

Ban vs NZ History Has Been Created Bangladesh Thrash New Zealand By 8 Wickets kvnBan vs NZ History Has Been Created Bangladesh Thrash New Zealand By 8 Wickets kvn

Ban vs NZ ವಿಶ್ವ ಟೆಸ್ಟ್ ಚಾಂಪಿಯನ್‌ ಕಿವೀಸ್‌ ತಂಡವನ್ನು ಬಗ್ಗುಬಡಿದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ.!

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಕೇವಲ 40 ರನ್‌ಗಳ ಗುರಿ ಪಡೆದ ಪ್ರವಾಸಿ ಬಾಂಗ್ಲಾದೇಶ ತಂಡವು 16.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ನ್ಯೂಜಿಲೆಂಡ್ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಎಬೊದತ್ ಹೊಸೈನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Cricket Jan 5, 2022, 11:51 AM IST

Karnataka Govt Plan For Reduce  Number of Monkeys snrKarnataka Govt Plan For Reduce  Number of Monkeys snr

Operation For Monkeys : ರಾಜ್ಯದಲ್ಲಿ ಮಂಗಗಳ ಸಂತಾನ ಹರಣಕ್ಕೆ ಯೋಜನೆ

  • ರಾಜ್ಯದಲ್ಲಿ ಮಂಗಗಳ ಸಂತಾನ ಹರಣಕ್ಕೆ ಯೋಜನೆ
  •  ಇತಿಹಾಸದಲ್ಲಿ ಇದೇ ಮೊದಲು: ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಜಾರಿ
  • ಯಶಸ್ವಿಯಾದರೆ ಇತರೆಡೆ ವಿಸ್ತರಣೆ

state Jan 2, 2022, 7:17 AM IST

Why is new year celebrated on January 1stWhy is new year celebrated on January 1st

New Year 2022 : ಜನವರಿ ಒಂದರಿಂದ್ಲೇ ಏಕೆ ಶುರುವಾಗುತ್ತೆ ಹೊಸ ವರ್ಷ?

ಜನವರಿ ತಿಂಗಳು ಶುರುವಾದ್ರೆ ಹೊಸ ಸಂಭ್ರಮ, ಖುಷಿ. ಹೊಸ ವರ್ಷಕ್ಕೆ ಕಾಲಿಟ್ಟ ಸಡಗರ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಆತ್ಮೀಯರಿಗೆ ಮಾತ್ರವಲ್ಲ ಅಪರಿಚಿತರನ್ನು ಮಾತನಾಡಿಸುವಾಗ ಕೂಡ ಹೊಸ ವರ್ಷದ ಶುಭ ಕೋರಿ ನಂತ್ರ ಮಾತು ಮುಂದುವರೆಸುತ್ತೇವೆ.  ಹೊಸ ವರ್ಷದ ಆರಂಭದ ಇತಿಹಾಸದ ಬಗ್ಗೆ ಅನೇಕರಿಗೆ ತಿಳಿದಿಲ್ಲ. 

Lifestyle Dec 30, 2021, 11:46 AM IST

Indias tour of South Africa Preview Proteas next on the checklist for kohli boys ckmIndias tour of South Africa Preview Proteas next on the checklist for kohli boys ckm

India vs South africa ಟೀಂ ಇಂಡಿಯಾದ ಸೌತ್ ಆಫ್ರಿಕಾ ಪ್ರವಾಸ, ನಿರ್ಮಾಣವಾಗುತ್ತಾ ಇತಿಹಾಸ?

  • ಸೌತ್ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ
  • ಕಳಪೆ ಫಾರ್ಮ್, ರೋಹಿತ್ ಅನುಪಸ್ಥಿತಿ ನಡುವೆ ಕೊಹ್ಲಿ ಸೈನ್ಯದ ಹೋರಾಟ
  • ಇಂಗ್ಲೆಂಡ್, ನ್ಯೂಜಿಲೆಂಡ್ ಮಣಿಸಿದ ಟೀಂ ಇಂಡಿಯಾಗೆ ಇತಿಹಾಸ ಬರೆಯುವ ತವಕ

Cricket Dec 28, 2021, 7:13 PM IST

Himachal Pradesh stun Tamil Nadu to clinch maiden Vijay Hazare Trophy title sanHimachal Pradesh stun Tamil Nadu to clinch maiden Vijay Hazare Trophy title san

Vijay Hazare Trophy 2021 : ಚೊಚ್ಚಲ ದೇಶೀಯ ಪ್ರಶಸ್ತಿ ಗೆದ್ದ ಹಿಮಾಚಲ ಪ್ರದೇಶ!

ಶುಭಮ್ ಅರೋರಾ ಸೂಪರ್ ಶತಕ
ವಿಜೆಡಿ ನಿಯಮದ ಅನ್ವಯ 11 ರನ್ ಗೆಲುವು
ಫೈನಲ್ ನಲ್ಲಿ ನಿರಾಸೆ ಅನುಭವಿಸಿದ ತಮಿಳುನಾಡು ತಂಡ
 

Cricket Dec 26, 2021, 9:21 PM IST

124 Feet Water Stored in KRS Dam snr124 Feet Water Stored in KRS Dam snr

KRS Water Level : ಕೆಆರ್‌ಎಸ್‌ನಲ್ಲಿ ದಾಖಲೆ ನೀರು ಸಂಗ್ರಹ

  • ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಜಲಾಶಯದಲ್ಲಿ ಸತತ 53 ದಿನಗಳ ಕಾಲ ಗರಿಷ್ಠ ಮಟ್ಟದ ನೀರು ಸಂಗ್ರಹ
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್‌ 

Karnataka Districts Dec 26, 2021, 8:56 AM IST