Asianet Suvarna News Asianet Suvarna News
1078 results for "

ಕಟ್ಟಡ

"
Indian Engineers Building Worlds Highest Highway In LadakhIndian Engineers Building Worlds Highest Highway In Ladakh

ಇದು ಸದ್ದಿಲ್ಲದ ದೇಶ ಸೇವೆ: ವಿಶ್ವದ ಎತ್ತರದ ಹೆದ್ದಾರಿಯನ್ನೊಮ್ಮೆ ನೋಡು ಗುರುವೇ!

ದೇಶಕ್ಕೆ ವಿಶ್ವ ವಿಖ್ಯಾತ ಆಣೆಕಟ್ಟುಗಳು, ಆಧುನಿಕ ಕಟ್ಟಡಗಳು, ಉತ್ತಮ ದರ್ಜೆಯ ರಸ್ತೆಗಳು, ಅಷ್ಟೇ ಏಕೆ ಇಡೀ ವಿಶ್ವವೇ ತಲೆದೂಗುವಂತ ಪ್ರತಿಮೆಗಳನ್ನು ನಿರ್ಮಿಸಿ ದೇಶದ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ ಇಂಜಿನಿಯರಿಂಗ್ ವಿಭಾಗ ನಿಜಕ್ಕೂ ಮೌನವಾಗಿಯೇ ದೇಶ ಸೇವೆ ಮಾಡುತ್ತಿದೆ. ಇದೀಗ ಇಂತದ್ದೇ ಮತ್ತೊಂದು ಸಾಧನೆಯನ್ನು ದೇಶದ ಇಂಜಿನಿಯರಗಳು ಮಾಡುತ್ತಿದ್ದಾರೆ. ಲಡಾಕ್ ನ 18 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಕಾರ್ಯದಲ್ಲಿ ನಮ್ಮ ಇಂಜಿನಿಯರಗಳು ನಿರತರಾಗಿದ್ದಾರೆ.

NEWS Nov 20, 2018, 4:01 PM IST

Video Hassan TMC steps back from acting against Prajwal RevannaVideo Hassan TMC steps back from acting against Prajwal Revanna
Video Icon

ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಂದ ಹಿಂದೇಟು?

ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ಅವಧಿ ಮುಗಿದರೂ, ಹಾಸನ ನಗರಪಾಲಿಕೆ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಸಚಿವರ ಒತ್ತಡಕ್ಕೆ ಮಣಿದು ನಗರಸಭೆ ಆಡಳಿತ ಮೌನವಾಯ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ. ಏನಿದು ಪ್ರಕರಣ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

Hassan Nov 14, 2018, 4:42 PM IST

Building collapse in Tyagaraja NagaraBuilding collapse in Tyagaraja Nagara
Video Icon

ನಿರ್ಮಾಣ ಹಂತದ ಕಟ್ಟಡ ಕುಸಿತ : ಓರ್ವ ಕಾರ್ಮಿಕ ಬಲಿ

ನಿರ್ಮಾಣ ಹಂತದಲ್ಲಿರುವ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಓರ್ವ ಕಾರ್ಮಿಕ ಬಲಿಯಾಗಿದ್ದಾನೆ. ಮೂವರು ಗಾಯಗೊಂಡಿದ್ದಾರೆ. ಬೆಂಗಳೂರಿನ ತ್ಯಾಗರಾಜನಗರದಲ್ಲಿ ಈ ಘಟನೆ ನಡೆದಿದೆ. 

NEWS Nov 11, 2018, 9:26 AM IST

Multi Storey Construction building collapse in BengaluruMulti Storey Construction building collapse in Bengaluru

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಮುಂದುವರಿದ ರಕ್ಷಣಾ ಕಾರ್ಯ

ತ್ಯಾಗರಾಜನಗರದ ಸಾಯಿಬಾಬಾ ಟೆಂಪಲ್ ಬಳಿ ನಿರ್ಮಾಣ ಹಂತದಲ್ಲಿದ್ದ 3 ಹಂತಸ್ತಿನ ಕಟ್ಟಡ ಇಂದು [ಶನಿವಾರ] ಸಂಜೆ ಏಕಾಏಕಿ ಕುಸಿದಿದೆ.

Bengaluru-Urban Nov 10, 2018, 6:48 PM IST

Big  3: Channapatna Anganwadi center facing Many ProblemsBig  3: Channapatna Anganwadi center facing Many Problems
Video Icon

ಸಿಎಂ ಸ್ವಕ್ಷೇತ್ರದಲ್ಲೇ ಹೇಳತೀರದ ಸಮಸ್ಯೆ

  • ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದ ಭೂಹಳ್ಳಿಯಲ್ಲಿ ಶಿಥಲಾವಸ್ಥೆ ತಲುಪಿರುವ ಅಂಗನವಾಡಿ ಕೇಂದ್ರ 
  • ಕಟ್ಟಡದ ಅವ್ಯವಸ್ಥೆಗೆ ಹಾಗೂ ದುರಸ್ಥಿಗೊಳಿಸದಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಗ್ 3 ಯಿಂದ ಚಾಟಿ

NEWS Oct 9, 2018, 9:56 PM IST

Mahatma Gandhi Two Times Visits Mysore During 1930sMahatma Gandhi Two Times Visits Mysore During 1930s

ಮೈಸೂರಿಗೆ ಎರಡು ಬಾರಿ ಭೇಟಿ ನೀಡಿದ್ದ ಮಹಾತ್ಮ ಗಾಂಧಿ

1934 ರಲ್ಲಿ ನಂಜನಗೂಡು ತಾಲೂಕು ಬದನವಾಳಿನಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ, ಮೈಸೂರಿನ ಕೆ.ಆರ್. ಮಿಲ್, ಲ್ಯಾನ್ಸ್‌ಡೌನ್ ಕಟ್ಟಡ ಮೊದಲಾದ ಕಡೆ ಭೇಟಿ ನೀಡಿದ್ದರು. ತಗಡೂರಿನಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರವಿದೆ. ಗಾಂಧೀಜಿ ಗ್ರಾಮಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಆವರಣದಲ್ಲಿ ಗಾಂಧಿ ಪುತ್ಥಳಿ ಇದೆ. ಅಲ್ಲದೇ ಇದಿಯಮ್ಮ ದೇವಸ್ಥಾನದ ಎದುರು ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. 

Mysuru Oct 2, 2018, 5:47 PM IST

Dharwad DC Deepa Cholan Grama Vastavya at HubballiDharwad DC Deepa Cholan Grama Vastavya at Hubballi

ಅಧಿಕಾರಿಗಳ ಗ್ರಾಮವಾಸ್ತವ್ಯ ಮಾಮೂಲಿಗಿಂತ ವಿಶೇಷ

ಇದು ಜನಪ್ರತಿನಿಧಿಗಳ ಗ್ರಾಮವಾಸ್ತವ್ಯ ಅಲ್ಲ. ಇದು ಅಧಿಕಾರಿಗಳ ಗ್ರಾಮವಾಸ್ತವ್ಯ. ಸುಸಜ್ಜಿತ ಕಟ್ಟಡದಲ್ಲಿ ತಂಗಿದ್ದ ಅಧಿಕಾರಿಗಳು ಗ್ರಾಮ ವಾಸ್ತವ್ಯವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದರು

Dharwad Sep 30, 2018, 6:10 PM IST

The Famous Mysuru Premier Studio DemolishedThe Famous Mysuru Premier Studio Demolished

ಮೈಸೂರಿನ ಪ್ರಸಿದ್ಧ ಐತಿಹಾಸಿಕ ಕಟ್ಟಡ ನೆಲಸಮ

ಮೈಸೂರಿನ ಪ್ರಸಿದ್ಧ ಕಟ್ಟಡವೀಗ ಸಂಪೂರ್ಣ ನೆಲಸಮವಾಗುವ ಮೂಲಕ ಇತಿಹಾಸದ ಪುಟವನ್ನು ಸೇರಿದೆ.  ಹಲವು ಭಾಷೆಗಳ ಸಿನಿಮಾಗಳ ಚಿತ್ರೀಕರಣಕ್ಕೆ ಸಾಕ್ಷಿಯಾಗಿದ್ದ ಮೈಸೂರಿನ ಹೆಮ್ಮೆಯ ಪ್ರೀಮಿಯರ್‌ ಸ್ಟುಡಿಯೋ ಈಗ ಇತಿಹಾಸದ ಪುಟ ಸೇರಿದೆ. ಶುಕ್ರವಾರ ಈ ಸ್ಟುಡಿಯೋ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ.

NEWS Sep 22, 2018, 9:00 AM IST

A girl injured due to collapse of school roof in RamadurgaA girl injured due to collapse of school roof in Ramadurga
Video Icon

ಇದೆಂಥಾ ಅವ್ಯವಸ್ಥೆ! ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿಗೆ ಗಾಯ

ಶಾಲಾ ಕಟ್ಟಡದ ಛಾವಣಿ ಕುಸಿದು ವಿದ್ಯಾರ್ಥಿನಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ರಾಮದುರ್ಗಾ ತಾಲೂಕಿನ ನಂದಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 

NEWS Sep 19, 2018, 8:27 PM IST

No Pollution this is Fully Eco Friendly IT CompanyNo Pollution this is Fully Eco Friendly IT Company
Video Icon

ಬೆಂಗಳೂರಿನಲ್ಲೊಂದು ಸಂಪೂರ್ಣ ಪರಿಸರ ಪ್ರೇಮಿ ಐಟಿ ಕಂಪನಿ

  • ಟೈಟಾನ್ ಸಂಸ್ಥೆ : ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಂಪೂರ್ಣ ಹಸಿರುಮಯ ಐಟಿ ಕಂಪನಿ
  • ಕಟ್ಟಡದ ತುಂಬೆಲ್ಲ ಸೋಲಾರ್ ವಿದ್ಯುತ್,ಪುಟ್ಟ ಕೆರೆ, ಹಸಿರು ತೋಟ

LIFESTYLE Sep 10, 2018, 12:55 PM IST

23-year-old man arrested for raping 82-yr-old woman Ghaziabad23-year-old man arrested for raping 82-yr-old woman Ghaziabad

82 ವರ್ಷದ ವೃದ್ಧೆ ಮೇಲೆ 23 ವರ್ಷದ ಯುವಕನಿಂದ ಅತ್ಯಾಚಾರ

ಕಾಮಕ್ಕೆ ಕಣ್ಣಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಆದರೆ ಈ ಪ್ರಕರಣ ಮಾತ್ರ ಎಂಥವರನ್ನು ಒಂದು ಕ್ಷಣ ಮೂಢರನ್ನಾಗಿಸಬಹುದು. 

NEWS Sep 4, 2018, 7:27 PM IST

BS Yadiyurappa and HD Kumaraswamy Share Same Stage at MysuruBS Yadiyurappa and HD Kumaraswamy Share Same Stage at Mysuru
Video Icon

ಒಂದೇ ವೇದಿಕೆಯಲ್ಲಿ ಹಾಲಿ - ಮಾಜಿ ಮುಖಾಮುಖಿ

  • ಆರೋಪ -ಪ್ರತ್ಯಾರೋಪ ಮಾಡಿದ್ದ ಉಭಯ ನಾಯಕರು ಒಂದೇ ವೇದಿಕೆಯಲ್ಲಿ ಭಾಗಿ
  • ಮೈಸೂರಿನ ಶ್ರೀ ಚೆನ್ನವೀರ ಗುರುಕುಲದ ನೂತನ ಕಟ್ಟಡದ ಉದ್ಘಾಟನ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡ ನಾಯಕರು 

Mysuru Aug 28, 2018, 2:25 PM IST

CM Kumaraswamy Seeks 3000 Crore Assistance From centreCM Kumaraswamy Seeks 3000 Crore Assistance From centre

ಮಳೆ ನೆರೆ ಹಾನಿಗೆ 3 ಸಾವಿರ ಕೋಟಿ

ಪ್ರವಾಹದಿಂದ ತತ್ತರಿಸಿದ ಕರ್ನಾಟಕದಲ್ಲಿ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿಗೆ ಸುಮಾರು 3 ಸಾವಿರ ಕೋಟಿ ರು. ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಪರಿಹಾರದ ಮೊತ್ತವನ್ನು ಕೋರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

NEWS Aug 28, 2018, 7:37 AM IST

Kodagu Flood That Demolished The Dreams Along with HousesKodagu Flood That Demolished The Dreams Along with Houses
Video Icon

ಮನೆಗಳ ಜೊತೆಗೆ ಕೊಚ್ಚಿಹೋದ ಕನಸುಗಳ ಕಥೆ

ಕೊಡಗು ಪ್ರವಾಹದಲ್ಲಿ ಬರೇ ಕಟ್ಟಡಗಳಷ್ಟೇ ಅಲ್ಲ, ಅಲ್ಲಿಯ ಜನರ ಕನಸುಗಳು ಕೂಡಾ ಕೊಚ್ಚಿ ಹೋಗಿವೆ. ಪ್ರತಿ ಮನೆ/ಕಟ್ಟಡದೊಂದಿಗೆ ಅಲ್ಲಿ ನೆಲೆಸಿದ್ದ ಕುಟುಂಬಗಳ ಆಸರೆಯೊಂದಿಗೆ ಆಸೆಗಳು ಕೂಡಾ ಕಮರಿಹೋಗಿದೆ. ಬೆವರನ್ನು ಸುರಿಸಿ ಕಟ್ಟಿದ ಮನೆಗಳು ನೀರಿನಲ್ಲಿ ಕೊಚ್ಚಿಹೋಗುವಾಗ ಅನುಭವಿಸುವ ವೇದನೆ ಅಷ್ಟಿಷ್ಟಲ್ಲ.   

Kodagu Aug 26, 2018, 1:02 PM IST

10 Year Old Saved 16 People10 Year Old Saved 16 People

ಅಗ್ನಿ ಅವಘಡದ ವೇಳೆ 16 ಜೀವ ಉಳಿಸಿದ 10ರ ಬಾಲಕಿ

ಮುಂಬೈ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ ವೇಳೆ 16 ವರ್ಷದ ಬಾಲಕಿಯೋರ್ವಳು ತೋರಿದ ಧೈರ್ಯ ಇದೀಗ ಎಲ್ಲೆಡೆ ಸುದ್ದಿಯಾಗಿದೆ. ಬೆಂಕಿ ಅವಘಡದ ವೇಳೆ ಆಕೆ 16 ಜನರ ಜೀವ ಕಾಪಾಡಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

NEWS Aug 23, 2018, 4:12 PM IST