Asianet Suvarna News Asianet Suvarna News
1811 results for "

ಇತಿಹಾಸ

"
Zonal Budget Allocation for the First Time in BBMP grgZonal Budget Allocation for the First Time in BBMP grg

ಬಿಬಿಎಂಪಿಯಲ್ಲಿ ಮೊದಲ ಬಾರಿ ವಲಯವಾರು ಬಜೆಟ್‌ ಹಂಚಿಕೆ

*   ಕಾಮಗಾರಿ ಸಂಖ್ಯೆಗೆ ಅನುಗುಣವಾಗಿ ಅನುದಾನ
*  ಅಧಿಕಾರ ವಿಕೇಂದ್ರಿಕರಣದಡಿ ಹಂಚಿಕೆ
*  2020ರ ಏಪ್ರಿಲ್‌ವರೆಗೆ ಬಿಲ್‌ ಪಾವತಿ
 

Karnataka Districts May 27, 2022, 4:59 AM IST

Texas Shooting Americas worst school shootings columbine high school to robb elementary school sanTexas Shooting Americas worst school shootings columbine high school to robb elementary school san

Texas Shooting: ಅಮೆರಿಕದ ಶಾಲೆಗಳ ಮೇಲೆ ಶೂಟೌಟ್ ಗಳ ರಕ್ತಸಿಕ್ತ ಇತಿಹಾಸ!

ಜಗತ್ತಿನ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ಅಮೆರಿಕಕ್ಕೆ ಈಗ ಇದೇ ಮಗ್ಗುಲಮುಳ್ಳಾಗಿ ಪರಿಣಮಿಸಿದೆ. ಗನ್ ಲಾಬಿ ಅಮೆರಿಕ ಸರ್ಕಾರವನ್ನು ಯಾವ ಮಟ್ಟಿಗೆ ಇಕ್ಕಟ್ಟಿಗೆ ಸಿಲುಕಿಸಿದೆಯೆಂದರೆ, ಪ್ರತಿ ವರ್ಷ ಅಮೆರಿಕದಲ್ಲಿ ಲೆಕ್ಕವಿಲ್ಲದಷ್ಟು ಸಾಮೂಹಿಕ ಶೂಟೌಟ್ ಗಳು ನಡೆಯುತ್ತಿವೆ. ಈ ಸಾಲಿಗೆ ಹೊಸದು ಟೆಕ್ಸಾಸ್ ಶೂಟಿಂಗ್. ಅಮೆರಿಕದಲ್ಲಿ ಕೇವಲ ಶಾಲೆಗಳ ಮೇಲೆ ನಡೆದಿರುವಂಥ ಶೂಟೌಟ್ ಗಳ ಇತಿಹಾಸ ಇಲ್ಲಿದೆ.

International May 25, 2022, 10:12 AM IST

National Brothers Day 2022, Date, History, Significance And Greetings VinNational Brothers Day 2022, Date, History, Significance And Greetings Vin

National Brothers Day 2022: ವಿಶ್ವ ಸಹೋದರರ ದಿನದ ಇತಿಹಾಸ ಮತ್ತು ಮಹತ್ವ

ಸಹೋದರ (Brothers)ರೆಂದರೆ ಚಿಕ್ಕಂದಿನಿಂದಲೂ ಆಟ-ಪಾಠದಲ್ಲಿ ಜತೆಯಾದವರು. ಉತ್ತಮ ಸ್ನೇಹಿತ (Friends), ಮಾರ್ಗದರ್ಶಿ ಕೇಳುಗ ಎಲ್ಲವೂ ಹೌದು. ಒಬ್ಬರಿರಲಿ ಅಥವಾ ಇಬ್ಬರು ಸಹೋದರರಿರಲಿ ಎಲ್ಲರಲ್ಲೂ ಸಹೋದರತ್ವ ಕಾಣಬೇಕು. ಮತ್ತು ಪ್ರೀತಿ (Love)ಯ ಸಹಬಾಳ್ವೆ ಬಹಳ ಮುಖ್ಯ ಎಂಬುದು ವಿಶ್ವ ಸಹೋದರರ ದಿನದ (National Brothers Day) ಮಹತ್ವವಾಗಿದೆ.

relationship May 24, 2022, 11:35 AM IST

10 Year Old Indian Girl From Mumbai Climbs Everest Base Camp Vin10 Year Old Indian Girl From Mumbai Climbs Everest Base Camp Vin

11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ

ಈಕೆ ಇನ್ನೂ 10ರ ಹರೆಯದ ಬಾಲಕಿ (Girl). ಆಟವಾಡಿಕೊಂಡು ಬೆಳೆಯಬೇಕಾದ ವಯಸ್ಸಿನಲ್ಲಿ ಹಿಮಾಲಯ ಪರ್ವತ ಶ್ರೇಣಿಯ ಮೌಂಟ್‌ ಎವರೆಸ್ಟ್‌ (Mount Everest) ಬೇಸ್‌ ಏರುವ ಮೂಲಕ ಅದ್ಭುತ ಸಾಧನೆ (Achievement) ಮಾಡಿದ್ದಾಳೆ. ಯಾರಾಕೆ ? ಸಾಧನೆಯ ಹಾದಿ ಹೇಗಿತ್ತು? ಇಲ್ಲಿದೆ ಹೆಚ್ಚಿನ ಮಾಹಿತಿ

Travel May 23, 2022, 6:57 PM IST

Reviewing of PUC-II history book Rohith Chakrathirtha elected Chairman gowReviewing of PUC-II history book Rohith Chakrathirtha elected Chairman gow

Textbook controversy ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷ

ಪದವಿಪೂರ್ವ ಶಿಕ್ಷಣ ಇಲಾಖೆ ಇತಿಹಾಸ ಪುಸ್ತಕ ಪರಿಷ್ಕರಣೆಗೂ ಮುಂದಾಗಿದ್ದು, ಆ ಸಮಿತಿಗೂ ರೋಹಿತ್ ಚಕ್ರತೀರ್ಥ  ಅವರನ್ನೇ ಅಧ್ಯಕ್ಷನ್ನಾಗಿ ಮಾಡಲಾಗಿದೆ.

Education May 23, 2022, 5:55 PM IST

Tungabhadra Dam Water Level Reached 1600 Feet grgTungabhadra Dam Water Level Reached 1600 Feet grg

ಡ್ಯಾಂ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ: 1,600 ಅಡಿ ತಲುಪಿದ ತುಂಗಭದ್ರಾ ನೀರಿನ ಮಟ್ಟ

*  69 ವರ್ಷಗಳ ಇತಿಹಾಸದಲ್ಲಿ ಜಲಾಶಯದ ನೀರಿನ ಮಟ್ಟ ದಾಖಲೆ
*  ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ 
*  ಶನಿವಾರ ಒಂದೇ ದಿನ ಜಲಾಶಯದಲ್ಲಿ 5 ಅಡಿಗಳಷ್ಟು ಶೇಖರಣೆ 

Karnataka Districts May 22, 2022, 7:23 AM IST

Yuzvendra Chahal equals CSK great Imran Tahir all time IPL record with sensational show kvnYuzvendra Chahal equals CSK great Imran Tahir all time IPL record with sensational show kvn

IPL 2022 ತಾಹಿರ್ ದಾಖಲೆ ಸರಿಗಟ್ಟಿದ ಚಹಲ್, ಇತಿಹಾಸ ನಿರ್ಮಿಸಲು ಯುಜಿಗೆ ಬೇಕಿದೆ ಇನ್ನೊಂದು ವಿಕೆಟ್‌

ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅದ್ಭುತ ಪ್ರದರ್ಶನದ ಮೂಲಕ ಮೂಲಕ ಪ್ಲೇ ಆಫ್‌ಗೇರುವಲ್ಲಿ ಯಶಸ್ವಿಯಾಗಿದೆ. ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ರೋಚಕ ಜಯ ಸಾಧಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಕ್ವಾಲಿಫೈಯರ್‌ಗೇರುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಲೆಗ್‌ಸ್ಪಿನ್ನರ್‌ ಯುಜುವೇಂದ್ರ ಚಹಲ್, ಆಫ್ರಿಕಾ ಮೂಲದ ಸ್ಪಿನ್ನರ್ ಇಮ್ರಾನ್ ತಾಹಿರ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದು ವಿಕೆಟ್ ಕಬಳಿಸಿದರೆ ಐಪಿಎಲ್‌ನಲ್ಲಿ ಚಹಲ್ ಹೊಸ ದಾಖಲೆ ನಿರ್ಮಿಸಲಿದ್ದಾರೆ.

Cricket May 21, 2022, 12:44 PM IST

International Tea Day 2022, History, Significance And Quotes, All You Need To Know VinInternational Tea Day 2022, History, Significance And Quotes, All You Need To Know Vin

International Tea Day 2022: ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸ ಮತ್ತು ಮಹತ್ವ

ಬೆಳಗ್ಗೆ ಎದ್ದ ತಕ್ಷಣ ಹಾಗೂ ಸಂಜೆಯಾದ ಕೂಡ್ಲೇ ಒಂದು ಕಪ್‌ ಚಹಾ (Tea) ಕುಡಿದ್ರೆ ರಿಲ್ಯಾಕ್ಸ್ ಅಗಿಬಿಡುತ್ತೆ. ಇದಲ್ಲದೆ ದಿನಪೂರ್ತಿ ನಾನಾ ನೆಪವೊಡ್ಡಿ ಟೀ ಕುಡಿಯೋರು ಬೇರೆಯೇ ಇದ್ದಾರೆ. ಚಹಾ ಭಾರತೀಯರ ಅಚ್ಚುಮೆಚ್ಚಿನ ಪಾನೀಯ ಎಂದ್ರೆ ತಪ್ಪಾಗಲಾರದು. ಇವತ್ತು ಅಂತಾರಾಷ್ಟ್ರೀಯ ಚಹಾ ದಿನ (International Tea Day). ಈ ದಿನದ ಇತಿಹಾಸ (History), ಮಹತ್ವದ (Importance) ಬಗ್ಗೆ ತಿಳಿದುಕೊಳ್ಳೋಣ.

Food May 21, 2022, 12:35 PM IST

Gyanvapi masjid  dispute could become a religious flashpoint hls Gyanvapi masjid  dispute could become a religious flashpoint hls

India Gate: ಮತ್ತೊಂದು ಅಯೋಧ್ಯೆ ಆಗಲಿದೆಯೇ ಕಾಶಿಯ ಗ್ಯಾನ್‌ವಾಪಿ ಮಸೀದಿಯ ವಿವಾದ?

ಶಿವಪುರಾಣದಲ್ಲಿ ಕಾಶಿಯ ಅವಿರಮುಕ್ತೇಶ್ವರ ಲಿಂಗ ಶಿವನಿಂದಲೇ ಸ್ಥಾಪಿತ ಎಂದು ಹೇಳಲಾಗಿದ್ದರೂ 2000 ವರ್ಷಗಳ ಹಿಂದೆ ವಿಕ್ರಮಾದಿತ್ಯ ಭವ್ಯ ದೇವಾಲಯವನ್ನು ಕಟ್ಟಿದ ಎಂದು ಇತಿಹಾಸಕಾರರು ಹೇಳುತ್ತಾರೆ. 

India May 20, 2022, 12:50 PM IST

Heavy Rain Throws life out of Gear in Bengaluru hls Heavy Rain Throws life out of Gear in Bengaluru hls
Video Icon

ಬೆಂಗಳೂರಿನಲ್ಲಿ ಶತಮಾನ ಕಂಡರಿಯದ ಮಳೆ, 113 ವರ್ಷದ ಮೇ ತಿಂಗಳ ದಾಖಲೆ

 ‘ಬೆಂಗಳೂರು ನಗರದ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮಳೆ’ (Bengaluru Rain) ಎಂಬ ದಾಖಲೆ ಬರೆದಿದೆ ಈ ಮಳೆ.  113 ವರ್ಷದ ಮೇ ತಿಂಗಳಲ್ಲೇ ಕಂಡು ಕೇಳರಿಯದ ಮಳೆ ಹಾಗೂ 1909ರ ನಂತರ ಮೇ ತಿಂಗಳಲ್ಲಿ ಸುರಿದ 2ನೇ ಅತ್ಯಧಿಕ ವರ್ಷಧಾರೆ ಇದಾಗಿದೆ. 

state May 19, 2022, 4:45 PM IST

how much percentage got  Karnataka sslc result 2021 gowhow much percentage got  Karnataka sslc result 2021 gow

ಇತಿಹಾಸದಲ್ಲಿಯೇ ವಿನೂತನವಾಗಿ ನಡೆದಿದ್ದ 2021ರ SSLC ಪರೀಕ್ಷಾ ಫಲಿತಾಂಶ ಎಷ್ಟಾಗಿತ್ತು?

ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ 1 ಗಂಟೆಗೆ Karnatka SSLC Results 2022 result https://karresults.nic.in/ ನಲ್ಲಿ ಲಭ್ಯವಾಗಲಿದೆ. ಇದರ ಬೆನ್ನಲ್ಲೇ ಕಳೆದ ಬಾರಿ ರಾಜ್ಯದಲ್ಲಿ ನಡೆದಿದ್ದ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Education May 19, 2022, 11:41 AM IST

Two Killed Due to Heavy Rain in Bengaluru grgTwo Killed Due to Heavy Rain in Bengaluru grg

Bengaluru Rains: ಶತಮಾನದ ದಾಖಲೆ ಮಳೆಗೆ ಬೆಂಗ್ಳೂರಲ್ಲಿ ತತ್ತರ

*  ಎರಡೇ ತಾಸಿನಲ್ಲಿ 11.46 ಸೆಂ.ಮೀ. ವರ್ಷಧಾರೆ: ಬೆಂಗಳೂರು ತತ್ತರ
*  ಸಾವಿರಾರು ಮನೆಗಳಿಗೆ ನೀರು
*  ದ್ವೀಪದಂತಾದ ಹಲವು ಬಡಾವಣೆಗಳು
 

Karnataka Districts May 19, 2022, 4:11 AM IST

Last shot of Yash Starrer KGF Chapter 2 Film gvdLast shot of Yash Starrer KGF Chapter 2 Film gvd
Video Icon

Rocking Star Yash: 'ಕೆಜಿಎಫ್‌ 2' ಕೊನೆಯ ಶಾಟ್‌ ಮುಗಿದ ಭಾವುಕ ಕ್ಷಣ ಹೀಗಿತ್ತು!

ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ 'ಕೆಜಿಎಫ್‌ 2' ಚಿತ್ರದ ಕೊನೆಯ ಶಾಟ್‌ ಮುಗಿದ ಭಾವುಕ ಕ್ಷಣ ಹೇಗಿತ್ತು? ಯಶ್- ಪ್ರಶಾಂತ್ ನೀಲ್‌ ಅಪರೂಪದ ವಿಡಿಯೋ ಇಲ್ಲಿದೆ.

Sandalwood May 18, 2022, 8:10 PM IST

International Museum Day 2022: All You Need To Know And Celebrations In India VinInternational Museum Day 2022: All You Need To Know And Celebrations In India Vin

ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಇತಿಹಾಸ ಮತ್ತು ಮಹತ್ವ

ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ (International Museum Day)  ಅನ್ನು ಪ್ರತಿ ವರ್ಷ ಮೇ 18ರಂದು ಆಚರಿಸಲಾಗುತ್ತದೆ. ಯಾವುದೇ ಸಂಸ್ಕೃತಿಯಲ್ಲಿ ವಸ್ತುಸಂಗ್ರಹಾಲಯಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ (History), ಮಹತ್ವ (Importance)ವೇನು ತಿಳಿದುಕೊಳ್ಳೋಣ.

Travel May 18, 2022, 9:28 AM IST

Gyanvapi Mosque Domes area of offering namaz covered survey to continue on Monday sanGyanvapi Mosque Domes area of offering namaz covered survey to continue on Monday san

Gyanvapi Survey : 2ನೇ ದಿನದ ಸರ್ವೇ ಮುಕ್ತಾಯ, ಮಸೀದಿಯ ಗುಮ್ಮಟದ ಚಿತ್ರೀಕರಣ!

ಗ್ಯಾನವಾಪಿ ಮಸೀದಿಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಸತತ ಎರಡನೇ ದಿನವೂ ಸರ್ವೆ ನಡೆಸಲಾಯಿತು. ಮಸೀದಿಯ ಗುಮ್ಮಟ, ಪಶ್ಚಿಮ ಗೋಡೆಯ ಸರ್ವೇ ಕಾರ್ಯ ಎರಡನೇ ದಿನವೇ ಪೂರ್ಣಗೊಂಡಿದೆ.
 

India May 15, 2022, 5:34 PM IST