Asianet Suvarna News Asianet Suvarna News
8826 results for "

ಹಣ

"
sun eyes on Saturn will change the fate of these zodiac signs they will get success suhsun eyes on Saturn will change the fate of these zodiac signs they will get success suh

ಶನಿಯಿಂದ ಈ ತಿಂಗಳ 16 ರಿಂದ ಈ 3 ರಾಶಿಗೆ ರಾಜಯೋಗದ ರಾಜವೈಭೋಗ ಹುಡುಕಿ ಬರಲಿದೆ ಅದೃಷ್ಟ, ಹಣ

ಸೆಪ್ಟೆಂಬರ್ 16 ರಂದು ಗ್ರಹಗಳ ಅಧಿಪತಿ ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಇಲ್ಲಿಂದ ಸೂರ್ಯ ದೇವರ ಗಮನ ಶನಿಯ ಮೇಲೆ ಬೀಳುತ್ತದೆ. 
 

Festivals Sep 10, 2024, 3:06 PM IST

Ayodhya Ram Temple GST Collection: How Much Tax Collected So Far mrqAyodhya Ram Temple GST Collection: How Much Tax Collected So Far mrq

ಅಯೋಧ್ಯೆ ರಾಮಮಂದಿರದಿಂದ ಸಂಗ್ರಹವಾದ ಜಿಎಸ್‌ಟಿ ಹಣವೆಷ್ಟು?

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾಮಗಾರಿಗಳಿಗಾಗಿ ಇಲ್ಲಿಯವರೆಗೆ ಎಷ್ಟು ಜಿಎಸ್‌ಟಿ ಸಂಗ್ರಹವಾಗಿದೆ ಎಂಬುದನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಬಹಿರಂಗಪಡಿಸಿದ್ದಾರೆ. ದೇವಾಲಯದ ಆವರಣದಲ್ಲಿ ಒಟ್ಟು 18 ದೇವಾಲಯಗಳನ್ನು ನಿರ್ಮಿಸಲಾಗುವುದು ಮತ್ತು ಸರ್ಕಾರಕ್ಕೆ ಶೇಕಡಾ 100 ರಷ್ಟು ತೆರಿಗೆ ಪಾವತಿಸಲಾಗುವುದು ಎಂದು ಹೇಳಿದ್ದಾರೆ.

India Sep 10, 2024, 2:44 PM IST

How to reduce your home electricity bill easy tips to lower energy consumptions ckmHow to reduce your home electricity bill easy tips to lower energy consumptions ckm

ಮನೆ ಕರೆಂಟ್ ಬಿಲ್ ಹೆಚ್ಚಾಗುತ್ತಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಹಣ ಉಳಿಸಿ!

ಕರ್ನಾಟಕದಲ್ಲಿ ಗರಿಷ್ಠ 200 ಯುನಿಟ್ ಒಳಗೆ ವಿದ್ಯುತ್ ಉಚಿತವಾಗಿದ್ದರೂ ಬಹುತೇಕರಿಗೆ ದುಬಾರಿ ಕರೆಂಟ್ ಬಿಲ್ ಸಮಸ್ಯೆ ತಪ್ಪಿಲ್ಲ. ಆದರೆ ಕೆಲ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ದುಬಾರಿ ಕರೆಂಟ್ ಬಿಲ್ ಸಮಸ್ಯೆಗೆ ಮುಕ್ತಿ ಹಾಡಲು ಸಾಧ್ಯವಿದೆ. 

state Sep 10, 2024, 1:29 PM IST

Valmiki Corporation scam Nagendra is mastermind and use of money for Lok Sabha elections satValmiki Corporation scam Nagendra is mastermind and use of money for Lok Sabha elections sat

ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರನೇ ಮಾಸ್ಟರ್ ಮೈಂಡ್ ಮತ್ತು ಲೋಕಸಭೆ ಚುನಾವಣೆಗೆ ಹಣ ಬಳಕೆ!

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 196 ಕೋಟಿ ರೂ. ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಿದೆ. 

state Sep 10, 2024, 12:23 PM IST

Jupiter retrograde 2024 movement in Taurus these zodiac sign get more profit suhJupiter retrograde 2024 movement in Taurus these zodiac sign get more profit suh

ದೀಪಾವಳಿಗೆ ಮೊದಲು ಗುರು ವಕ್ರಿ, ಕರ್ಕಾಟಕ ಜೊತೆ ಈ ರಾಶಿಗೆ ಹಣದ ಹೊಳೆ, ಧನ ಸಂಪತ್ತಿನ ಮಳೆ

ಗುರುಗ್ರಹದ ಹಿಮ್ಮೆಟ್ಟುವಿಕೆ ಕರ್ಕಾಟಕ ಸೇರಿದಂತೆ ಈ ರಾಶಿಗಳ ಭವಿಷ್ಯವನ್ನು ಬದಲಾಯಿಸುತ್ತದೆ ಅದೃಷ್ಟ ಬರತ್ತೆ.
 

Festivals Sep 10, 2024, 12:04 PM IST

money earn till Anant Chaturdashi with Ganesh blessings these three zodiac sign will have wealth suhmoney earn till Anant Chaturdashi with Ganesh blessings these three zodiac sign will have wealth suh

ಅನಂತ ಚತುರ್ದಶಿಯವರೆಗೆ ಹಣವೇ ಹಣ, ಗಣೇಶನ ಆಶೀರ್ವಾದದಿಂದ ಈ 3 ರಾಶಿಗೆ ಶ್ರೀಮಂತಿಕೆ ಭಾಗ್ಯ

ಗಣೇಶ ಈ ರಾಶಿಚಕ್ರ ಚಿಹ್ನೆಯ ಜನರಿಗೆ ಅನಂತ ಚತುರ್ದಶಿಯವರೆಗೆ ಬಪ್ಪಾ ಹೇರಳವಾಗಿ ಇವರನ್ನು ಆಶೀರ್ವದಿಸುತ್ತಾನೆ.
 

Festivals Sep 10, 2024, 10:38 AM IST

10th September 2024 horoscope gajkesari rajyog bring wealth and lots of happiness suh10th September 2024 horoscope gajkesari rajyog bring wealth and lots of happiness suh

ಇಂದು ಮೇಷ, ಕನ್ಯಾ ಜೊತೆ ಈ ರಾಶಿಗೆ ಗಜಕೇಸರಿ ರಾಜಯೋಗ, ಆರ್ಥಿಕ ಲಾಭ ಎರಡು ಕೈ ತುಂಬಾ ಹಣ

10ನೇ ಸೆಪ್ಟೆಂಬರ್ 2024 ಮಂಗಳವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Sep 10, 2024, 6:00 AM IST

GST Council reduces rate on cancer drugs 5 pc from 12 pc sanGST Council reduces rate on cancer drugs 5 pc from 12 pc san

GST Council Meeting: ಕ್ಯಾನ್ಸರ್‌ ಡ್ರಗ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಿದ ಸಮಿತಿ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ನ 54ನೇ ಸಭೆಯಲ್ಲಿ ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ಕಡಿತ, ರೂ 2,000 ಕ್ಕಿಂತ ಹೆಚ್ಚಿನ ಆನ್‌ಲೈನ್ ಪಾವತಿಗಳಿಗೆ ತೆರಿಗೆ ವಿಧಿಸುವ ಪ್ರಸ್ತಾಪ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಜಿಎಸ್‌ಟಿಯಿಂದ ಪರಿಹಾರ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

BUSINESS Sep 9, 2024, 11:58 PM IST

Womens who went to save money and got cheated Complaint submission at kodagu gvdWomens who went to save money and got cheated Complaint submission at kodagu gvd

Kodagu: ಗಂಡ, ಮಕ್ಕಳಿಗೆ ಗೊತ್ತಾಗದಂತೆ ಹಣ ಉಳಿಸಿಲು ಹೋಗಿ ವಂಚನೆಗೆ ಒಳಗಾದ ಮಹಿಳೆಯರು: ದೂರು ಸಲ್ಲಿಕೆ

ಕೂಲಿ, ನಾಲಿ ಮಾಡುವ ಈ ಮಹಿಳೆಯರು ಹೇಗಾದರೂ ಮಾಡಿ ನಮ್ಮ ಗಂಡ, ಮಕ್ಕಳಿಗೆ ತಿಳಿಯದಂತೆ ನಾವು ಒಂದಿಷ್ಟು ಹಣ ಉಳಿಸಬೇಕು ಅಂತ ಮಹಿಳೆಯರೊಬ್ಬರ ಬಳಿ ಚೀಟಿ ಹಾಕಿದ್ದರು. ಚೀಟಿ ವ್ಯವಹಾರ ನಡೆಸುತ್ತಿದ್ದ ಮಹಿಳೆ 20 ಮಹಿಳೆರಿಗೆ 2 ರಿಂದ 7 ಲಕ್ಷದವರಿಗೆ ಹಣ ಹಾಕಿಸಿ ಚೀಟಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

CRIME Sep 9, 2024, 8:56 PM IST

lipstick bindi deep neck blouse cross dressed man walks in delhi metro station video viral akblipstick bindi deep neck blouse cross dressed man walks in delhi metro station video viral akb

ತುಟಿಗೆ ಲಿಪ್‌ಸ್ಟಿಕ್, ಕಣ್ಣಿಗೆ ಕಾಡಿಗೆ... ಹೊಕ್ಕಳು ತೋರಿಸಿಕೊಂಡು ಮೆಟ್ರೋದಲ್ಲಿ ಯುವಕನ ಓಡಾಟ

ಯುವಕನೋರ್ವ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಹಣೆಗೆ ವಿವಾಹಿತ ಹೆಣ್ಣು ಮಕ್ಕಳು ಇಡುವಂತೆ ದೊಡ್ಡದಾದ ಕುಂಕುಮ ಇರಿಸಿಕೊಂಡು ಹೊಟ್ಟೆ, ಹೊಕ್ಕಳು ತೋರಿಸುತ್ತಾ ದೆಹಲಿ ಮೆಟ್ರೋದ ಪ್ಲಾಟ್‌ಫಾರ್ಮ್ ಮೇಲೆ ಓಡಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Fashion Sep 9, 2024, 5:13 PM IST

three Blackmail through WhatsApp video call Cases registerd in Belagavi grg three Blackmail through WhatsApp video call Cases registerd in Belagavi grg

ಬೆತ್ತಲೆಗೊಳಿಸಿ ಹಣಕ್ಕಾಗಿ ಡಿಮ್ಯಾಂಡ್: ವಾಟ್ಸಪ್‌ ವಿಡಿಯೋ ಕಾಲ್‌ ಮೂಲಕ ಬ್ಲಾಕ್‌ಮೇಲ್‌..!

ಬೆಂಗಳೂರಿನಲ್ಲಿ ಕೇಳಿಬರುತ್ತಿದ್ದ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಯುವತಿಯರನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ತಂಡ ಈಗ ಬೆಳಗಾವಿಯಲ್ಲೂ ಸಕ್ರಿಯಾಗಿದೆ. 

CRIME Sep 9, 2024, 4:07 PM IST

shani gochar 2024 saturn margi in kumbh these zodiac sign will be lucky after diwali 2024 suhshani gochar 2024 saturn margi in kumbh these zodiac sign will be lucky after diwali 2024 suh

ದೀಪಾವಳಿ ನಂತರ ಈ 3 ರಾಶಿಯವರಿಗೆ ರಾಜಯೋಗ ಭಾಗ್ಯ, ಶನಿ ಕಾಟ ಅಂತ್ಯ ಸುವರ್ಣ ಕಾಲ ಆರಂಭ, ಹಣದ ಹೊಳೆ

ದೀಪಾವಳಿಯ ಸಮಯದಲ್ಲಿ ಶನಿ ಕುಂಭ ರಾಶಿಯಲ್ಲಿ ಸಾಗುತ್ತಾನೆ. ಆದ್ದರಿಂದ ಮೂರು ರಾಶಿಯವರಿಗೆ ಧನ ಲಕ್ಷ್ಮೀಮಾತೆ ಒಲವು ತೋರುವ ಸಾಧ್ಯತೆ ಇದೆ.
 

Festivals Sep 9, 2024, 1:40 PM IST

private company employee who was jailed for the robbery drama in Chikkaballapur grgprivate company employee who was jailed for the robbery drama in Chikkaballapur grg

ಚಿಕ್ಕಬಳ್ಳಾಪುರ: ದರೋಡೆ ನಾಟಕವಾಡಿ ಜೈಲು ಪಾಲಾದ ಖಾಸಗಿ ಕಂಪನಿ ಉದ್ಯೋಗಿ..!

ತನಿಖೆ ಕೈಗೊಂಡ ಪೊಲೀಸರಿಗೆ ಪಳನಿ ಮೇಲೆ ಅನುಮಾನ ಬಂದಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆತ ಸುಳ್ಳು ದೂರು ನೀಡಿ ಹಣ ಲಪಟಾಯಿಸಿದ ವಿಷಯ ಹೊರಬಂದಿದೆ. ಪಳಿನಿ ಸೇರಿದಂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
 

CRIME Sep 9, 2024, 11:20 AM IST

arrested fake swamiji who was cheating people in hospet ravarrested fake swamiji who was cheating people in hospet rav

ಬಾಕ್ಸ್‌ನಲ್ಲಿ ನಗದು ಹಣ ಇಟ್ಟು ಪೂಜಿಸಿದ್ರೆ ಡಬಲ್ ಹಣ; ಜನರನ್ನ ವಂಚಿಸುತ್ತಿದ್ದ ನಕಲಿ ಸ್ವಾಮಿ ಅರೆಸ್ಟ್

ಬಾಕ್ಸ್‌ನಲ್ಲಿ ನಗದು ಹಣ ಇಟ್ಟು ಪೂಜೆ ಮಾಡಿದರೆ ಭಾರೀ ಪ್ರಮಾಣದಲ್ಲಿ ಹಣ ಹೆಚ್ಚಾಗುತ್ತದೆ ಎಂದು ನಂಬಿಸಿ ಮೋಸ ಮಾಡಿದ ಆರೋಪದ ಮೇರೆಗೆ ರಾಜಸ್ಥಾನ ಮೂಲದ ನಕಲಿ ಸ್ವಾಮಿ ಸೇರಿದಂತೆ ಮೂವರನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

CRIME Sep 9, 2024, 10:20 AM IST

Top 5 Luckiest Zodiac Sign On Monday 9 September 2024 Ravi Yoga Is Very Lucky suhTop 5 Luckiest Zodiac Sign On Monday 9 September 2024 Ravi Yoga Is Very Lucky suh

ನಾಳೆ ಸೆಪ್ಟೆಂಬರ್ 9 ರಂದು ರವಿ ಯೋಗ, ಕರ್ಕ ಜೊತೆ ಈ 5 ರಾಶಿಗೆ ಹಣ ಅದೃಷ್ಟ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ

ನಾಳೆ ಅಂದರೆ ಸೆಪ್ಟೆಂಬರ್ 9 ರಂದು ರವಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಹಲವು ವಿಶೇಷ ಯೋಗಗಳು ರೂಪುಗೊಳ್ಳುತ್ತಿದ್ದು, ನಾಳೆ ಸಿಂಹ, ಧನು ರಾಶಿ ಸೇರಿದಂತೆ ಇತರೆ 5 ರಾಶಿಗಳಿಗೆ ಪರಿಣಾಮಕಾರಿಯಾಗಲಿದೆ. 
 

Festivals Sep 8, 2024, 5:00 PM IST