Asianet Suvarna News Asianet Suvarna News
1621 results for "

Twitter

"
Toolkit politics Congress files FIR against Sambit Patra mahToolkit politics Congress files FIR against Sambit Patra mah

ಟೂಲ್ ಕಿಟ್ ಪ್ರಕರಣ; ಸಂಬೀತ್ ವಿರುದ್ಧ ಕಾಂಗ್ರೆಸ್ ದೂರು, FIR

ಕೊರೋನಾ ಸಂದರ್ಭದ  ಕಾಂಗ್ರೆಸ್ ಟೂಲ್ ಕಿಟ್ ಮತ್ತು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಟ್ವೀಟ್ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಮ್ಯಾನುಪಿಲೇಟೇಡ್ ಮೀಡಿಯಾ ಈ  ಕೆಲಸ ಮಾಡಿದೆ ಎಂದು ಟ್ವಿಟರ್ ಹೇಳಿತ್ತು.  ಆದರೆ ಇದೀಗ ಕಾಂಗ್ರೆಸ್ ಎಫ್ ಐಆರ್ ದಾಖಲಿಸಿದೆ.

India May 22, 2021, 2:44 PM IST

Twitter labels Sambit Patra tweet on Congress toolkit as manipulated media mahTwitter labels Sambit Patra tweet on Congress toolkit as manipulated media mah

ಟೂಲ್ ಕಿಟ್ ಗಲಾಟೆ;  ಸಂಬೀತ್ ಪಾತ್ರಾ ಟ್ವಿಟ್ ಹಿಂದಿನ ಅಸಲಿ ಕತೆ ಹೇಳಿದ ಟ್ವಿಟರ್!

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳು ಮ್ಯಾನುಪಲೇಟ್ ಆಗುತ್ತದೆ ಎಂಬುದನ್ನು ಸ್ವತಃ ಟ್ವಿಟರ್ ಒಪ್ಪಿಕೊಂಡಂತೆ ಆಗಿದೆ. ಕಾಂಗ್ರೆಸ್ ಟೂಲ್ ಕಿಟ್ ಬಗ್ಗೆ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಮಾಡಿದ್ದ ಟ್ವೀಟ್ ನಂತರ ಈ ವಿಚಾರ ಮತ್ತಷ್ಟು ಚರ್ಚೆಗೆ ಬಂದಿದೆ.

India May 21, 2021, 4:42 PM IST

Twitter flagged BJP Sambit Patra Toolkit Post Marked Manipulated Media ckmTwitter flagged BJP Sambit Patra Toolkit Post Marked Manipulated Media ckm

ಕಾಂಗ್ರೆಸ್ ಟೂಲ್ ಕಿಟ್ ಪ್ರಕರಣ; ದಾಖಲೆ ಬಿಡುಗಡೆ ಮಾಡಿದ ಬಿಜೆಪಿ ವಕ್ತಾರ ಸಂಬಿತ್‌ಗೆ ಟ್ವಿಟರ್ ಶಾಕ್!

  • ದೇಶ ಹಾಗೂ ಪ್ರಧಾನಿ ಇಮೇಜ್ ಕೆಡಿಸಲು ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರ ಆರೋಪ
  • ದಾಖಲೆ ಬಿಡುಗಡೆ ಮಾಡಿದ ಸಂಬಿತ್ ಪಾತ್ರಾಗೆ ಟ್ವಿಟರ್ ಆಘಾತ
  • ಕೊರೋನಾ ನಿರ್ವಹಣೆ ನಡುವೆ ಬಿಜೆಪಿ-ಕಾಂಗ್ರೆಸ್ ಕೆಸರೆರೆಚಾಟ

India May 21, 2021, 3:25 PM IST

Jamia professor who put out Twitter request looking for a bed for herself dies of Covid dplJamia professor who put out Twitter request looking for a bed for herself dies of Covid dpl

ಟ್ವಿಟರ್‌ನಲ್ಲಿ ಬೆಡ್ ಬೇಕೆಂದು ಕೇಳಿದ ಪ್ರೊಫೆಸರ್ ಕೊರೋನಾದಿಂದ ಸಾವು

  • ತಾಯಿ ತೀರಿಕೊಂಡು 10 ದಿನದಲ್ಲಿ ಮಗಳೂ ಸಾವು
  • ಅಸಿಸ್ಟೆಂಟ್ ಪ್ರೊಫೆಸರ್ ಕೊರೋನಾಗೆ ಬಲಿ, ತನಗೆ ಐಸಿಯು ಬೆಡ್ ಬೇಕೆಂದು ಟ್ವೀಟ್ ಮಾಡಿದ್ದ ಮಹಿಳೆ

India May 19, 2021, 5:49 PM IST

Twitter may launch its new paid subscription Twitter Blue soonTwitter may launch its new paid subscription Twitter Blue soon

ಟ್ವಿಟರ್‌ನಿಂದ ಶೀಘ್ರವೇ ಪಾವತಿ ಸೇವೆ ‘ಟ್ವಿಟರ್ ಬ್ಲೂ’ ಆರಂಭ: ಚಂದಾದಾರಿಗೆ ವಿಶೇಷ ಫೀಚರ್ಸ್!

ನಮಗೆಲ್ಲ ಗೊತ್ತಿರುವ ಹಾಗೆ ಮೈಕ್ರೊಬ್ಲಾಗಿಂಗ್ ಜಾಲತಾಣ ಟ್ವಿಟರ್ ಸೇವೆ ಉಚಿತವಾಗಿದೆ. ಟ್ವೀಟ್ ಮಾಡಲು ಅಥವಾ ಮಾಹಿತಿ ಹಂಚಿಕೊಳ್ಳಲು ನಾವೇನೂ ಪಾವತಿಸಬೇಕಿಲ್ಲ. ಆದರೆ, ಶೀಘ್ರವೇ ಟ್ವಿಟರ್, ‘ಟ್ವಿಟರ್ ಬ್ಲೂ’ ಎಂಬ ಪಾವತಿಸಿ ಸೇವೆ ಪಡೆಯುವ ಆಯ್ಕೆಯನ್ನು ಒದಗಿಸಲಿದೆ. ಈ ಆಯ್ಕೆಯಡಿ ಚಂದಾದಾರರಾದ ಬಳಕೆದಾರರಿಗೆ ವಿಶಿಷ್ಟವಾದ ಫೀಚರ್‌ಗಳನ್ನು ಟ್ವಿಟರ್ ಒದಗಿಸಲಿದೆ ಎನ್ನಲಾಗುತ್ತಿದೆ.

Whats New May 18, 2021, 12:39 PM IST

Sushant Singh Rajput fans trend Boycott Radhe on Twitter after Salman Khans films release dplSushant Singh Rajput fans trend Boycott Radhe on Twitter after Salman Khans films release dpl

ಸಲ್ಮಾನ್ ಖಾನ್‌ ಸಿನಿಮಾಗೆ ಸುಶಾಂತ್ ಫ್ಯಾನ್ಸ್ ವಿರೋಧ: ಬಾಯ್ಕಾಟ್ ರಾಧೆ ಟ್ರೆಂಡ್

  • ಸಲ್ಮಾನ್ ಖಾನ್ ಸಿನಿಮಾ ರಾಧೆಗೆ ತೀವ್ರ ವಿರೋಧ
  • ಸುಶಾಂತ್ ಅಭಿಮಾನಿಗಳಿಂದ ಬಾಯ್ಕಾಟ್ ರಾಧೆ ಟ್ರೆಂಡ್

Cine World May 14, 2021, 6:01 PM IST

Actress Swara Bhasker trends on Twitter after she supports Palestine mahActress Swara Bhasker trends on Twitter after she supports Palestine mah

ಪ್ಯಾಲೆಸ್ಟೇನ್ ವಹಿಸಿಕೊಂಡ ಸ್ವರಾ, ನೆಟ್ಟಿಗರು ಸುಮ್ಮನೆ ಬಿಡ್ತಾರ?

ಇಸ್ರೇಲ್ ಮತ್ತು  ಪ್ಯಾಲೆಸ್ಟೇನ್ ಗಡಿಯಲ್ಲಿ ಸಂಘರ್ಷ ನಡೆಯುತ್ತಲೇ ಇದೆ.   ಈ ನಡುವೆ ಪ್ಯಾಲೆಸ್ಟೇನ್  ವಹಿಸಿಕೊಂಡು ಮಾತನಾಡಿದ್ದ ನಟಿ ಸ್ವರಾ ಭಾಸ್ಕರ್ ಗೆ  ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

International May 12, 2021, 11:02 PM IST

Twitter Donates 15 Million Dollar for COVID 19 Relief in India podTwitter Donates 15 Million Dollar for COVID 19 Relief in India pod

ಭಾರತದ ಕೋವಿಡ್‌ ಹೋರಾಟಕ್ಕೆ ಟ್ವೀಟರ್‌ 110 ಕೋಟಿ ರೂ. ನೆರವು!

* ಕೊರೋನಾ ವೈರಸ್‌ನ 2ನೇ ಅಲೆಯ ವಿರುದ್ಧ ಸೆಣಸುತ್ತಿರುವ ಭಾರತ

* ಭಾರತದ ಕೋವಿಡ್‌ ಹೋರಾಟಕ್ಕೆ ಟ್ವೀಟರ್‌ 110 ಕೋಟಿ ರೂ. ನೆರವು

* ಎನ್‌ಜಿಒಗಳ ಮೂಲಕ ತಾತ್ಕಾಲಿಕ ಕೋವಿಡ್‌ ಕೇಂದ್ರ ಸ್ಥಾಪನೆ

India May 12, 2021, 9:07 AM IST

Instagram deletes Kangana Ranaut post on Covid-19 that calls virus fluInstagram deletes Kangana Ranaut post on Covid-19 that calls virus flu

Covid 19 ಸಾಮಾನ್ಯ ಫ್ಲೂ ಎಂದ ಕಂಗನಾ ಇನ್ಸ್ಟಾಗ್ರಾಮ್ ಪೋಸ್ಟ್‌ ಡಿಲೀಟ್‌ !

ಈ ದಿನಗಳಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಸಖತ್‌  ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ನಟಿಯ ಆಕೌಂಟ್‌ ಅನ್ನು ಟ್ವಿಟರ್ ಬ್ಯಾನ್‌ ಮಾಡಿತ್ತು. ನಂತರ ಈಗ ಇನ್ಸ್ಟಾಗ್ರಾಮ್ ಕಂಗನಾರ ಪೋಸ್ಟ್‌ ಡಿಲೀಟ್‌ ಮಾಡಿದೆ. ಕೋವಿಡ್ -19 ಸ್ಮಾಲ್‌ ಟೈಮ್‌ ಫ್ಲೂ ಎಂದು ಬರೆದು ಕೊಂಡಿದ್ದ ರಣಾವತ್‌ ಪೋಸ್ಟ್‌ ಡಿಲೀಟ್‌ ಮಾಡಲಾಗಿದೆ.

Cine World May 11, 2021, 5:36 PM IST

Remember With Pride 1998 Pokhran Tests PM Narendra Modi On National Technology Day mahRemember With Pride 1998 Pokhran Tests PM Narendra Modi On National Technology Day mah

ಇಂದಿನ ವಿಶೇಷ; ಜಗತ್ತಿಗೆ ಭಾರತದ ಪರಮಾಣು ಶಕ್ತಿ ಸಾರಿದ್ದ ದಿನ ಸ್ಮರಿಸಿದ ಮೋದಿ

ರಾಷ್ಟ್ರೀಯ ತಂತ್ರಜ್ಞಾನದ ದಿನ ಪ್ರಧಾನಿ ಮೋದಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೇಶದ ವಿಜ್ಞಾನಿಗಳ ಕೊಡುಗೆಯನ್ನು ಸ್ಮರಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ 1998 ರ ಮೇ 11  ರಂದು ಪೋಖ್ರಾನ್ ನಲ್ಲಿ ಪರಮಾಣು ಪರೀಕ್ಷೆಯನ್ನು ದೇಶ  ನಡೆಸಿತ್ತು.  

Technology May 11, 2021, 5:18 PM IST

Lieutenant Governor Manoj Sinha Twitter handle suspended restored later ckmLieutenant Governor Manoj Sinha Twitter handle suspended restored later ckm

ಅಮಾನತುಗೊಂಡಿದ್ದ ಜಮ್ಮು ಕಾಶ್ಮೀರ ಲೆ. ಗವರ್ನರ್ ಟ್ವಿಟರ್ ಖಾತೆ ಸಕ್ರಿಯ!

  • ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಟ್ವಿಟರ್ ಖಾತೆ ಅಮಾನತು
  • ಟ್ವಿಟರ್ ಹಾಗೂ ರಾಜಭವನ ಹೇಳುತ್ತಿರುವ ಕಾರಣ ಭಿನ್ನ
  • ಕೆಲ ಗಂಟೆಗಳ ಬಳಿಕ ಖಾತೆ ಸಕ್ರಿಯ

India May 10, 2021, 10:04 PM IST

Twitter working to bring Tip Jar for content creators podTwitter working to bring Tip Jar for content creators pod

ಹಣ ಗಳಿಸಲು ಟ್ವಿಟರ್‌ನಿಂದ ಸುವರ್ಣಾವಕಾಶ, ಹೊಸ ಫೀಚರ್‌!

ಯಾವುದೇ ವಿಚಾರವಿರಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವ ವೇದಿಕೆಯೇ ಟ್ವಿಟರ್. ಹೀಗಿರುವಾಗ ಕಳೆದ ಕೆಲ ದಿನಗಳಿಂದ ಈ ಆಪ್‌ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಹೀಗಿರುವಾಗಲೇ ಸದ್ಯ ಟಟ್ವಿಟರ್‌ ಮತ್ತೊಂದು ಫೀಚರ್ ಪರಿಚಯಿಸಿದದೆ. ಆದರೀಗ ಈ ಫೀಚರ್ ಕೆಲ ಸೀಮಿತ ಜನರಿಗಷ್ಟೇ ಲಭ್ಯವಿದೆ. 

BUSINESS May 8, 2021, 4:24 PM IST

After twitter suspension fashion designers boycott Kangana Ranaut vcsAfter twitter suspension fashion designers boycott Kangana Ranaut vcs
Video Icon

ನಟಿ ಕಂಗನಾಗೆ ಡಿಸೈನರ್‌ಗಳೂ ಕೊಟ್ಟರು ಬಿಗ್ ಶಾಕ್!

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದ ಬೆನ್ನಲ್ಲೇ ನಟಿ ಕಂಗನಾ ಹಿಂಸಾಚಾರದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ ಕಾರಣ ಟ್ಟಿಟರ್‌ ನಿಯಮ ಉಲ್ಲಂಘನೆ ಮಾಡಿದ್ದಾರೆಂಬ ಆರೋಪದ ಮೇಲೆ ಅವರ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳ್ಳಿಸಲಾಗಿದೆ. ಇದೇ ಸಮಯದಲ್ಲಿ ಬಿ-ಟೌನ್‌ ಫ್ಯಾಷನ್ ಡಿಸೈನರ್‌ಗಳು ದೊಡ್ಡ ಶಾಕ್ ನೀಡಿದ್ದಾರೆ. ಏನು ಗೊತ್ತಾ? ಈ ವಿಡಿಯೋ ನೋಡಿ
 

Cine World May 6, 2021, 5:37 PM IST

Koo Founders Welcome Kangana Ranaut After Her Twitter Suspension Share First Note dplKoo Founders Welcome Kangana Ranaut After Her Twitter Suspension Share First Note dpl

ಟ್ವಿಟರ್‌ನಲ್ಲಿ ನಿಷೇಧ: ಕಂಗನಾರನ್ನು ಸ್ವಾಗತಿಸಿದ ಕೂ ಆ್ಯಪ್

ಟ್ವಿಟರ್‌ನಲ್ಲಿ ನಿಷೇಧ | ಕಂಗನಾರನ್ನು ಸ್ವಾಗತಿಸಿದ ಕೂ ಆ್ಯಪ್

Cine World May 5, 2021, 11:32 AM IST

Come out of Twitter and Facebook Adhir Ranjan Chowdhury on Congress rout in West Bengal podCome out of Twitter and Facebook Adhir Ranjan Chowdhury on Congress rout in West Bengal pod

'ಫೇಸ್‌ಬುಕ್‌, ಟ್ವೀಟರ್‌ ಬಿಟ್ಟು ಕಾಂಗ್ರೆಸ್‌ ಬೀದಿಗೆ ಇಳಿಯಬೇಕು'

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು| ಪಕ್ಷದ ವಿರುದ್ಧ ನಾಯಕರು ಗರಂ| ಫೇಸ್‌ಬುಕ್‌, ಟ್ವೀಟರ್‌ ಬಿಟ್ಟು ಕಾಂಗ್ರೆಸ್‌ ಬೀದಿಗೆ ಇಳಿಯಬೇಕು

India May 5, 2021, 10:54 AM IST