Asianet Suvarna News Asianet Suvarna News
1808 results for "

ವಿದ್ಯಾರ್ಥಿಗಳು

"
Video of students offering namaz inside classroom goes viral Mangaluru mahVideo of students offering namaz inside classroom goes viral Mangaluru mah

Namaz In School: ಹಿಜಾಬ್ ವಿವಾದದ ನಡುವೆ  ಮಂಗಳೂರಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್

ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಶಾಲೆಯ ಮಕ್ಕಳು ನಮಾಜ್ ಮಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ಮೂರು ವಾರಗಳಿಂದ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ.  6 ನೇ ಮತ್ತು 7 ನೇ ತರಗತಿ ಮಕ್ಕಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ನಮಾಜ್ ಮಾಡುತ್ತಿದ್ದರೂ ಶಾಲಾ ಸಿಬ್ಬಂದಿ ಗಮನ ಹರಿಸಿಲ್ಲ ಎನ್ನಲಾಗಿದೆ. 

Karnataka Districts Feb 12, 2022, 12:45 AM IST

Hijab row Karnataka Govt Extends 3-day holiday to college mahHijab row Karnataka Govt Extends 3-day holiday to college mah

Hijab Row : ಸರ್ಕಾರದ ಸುರಕ್ಷಾತ್ಮಕ ತಂತ್ರ,  ಮತ್ತೆ 3  ದಿನ ಕಾಲೇಜಿಗೆ ರಜೆ

ಹಿಜಾಬ್ ವಿವಾದ ನ್ಯಾಯಾಲಯದ ಅಂಗಳದಲ್ಲಿದ್ದು ಮುಂಜಾಗೃತಾ ಕ್ರಮವಾಗಿ ಸರ್ಕಾರ ರಜೆ ವಿಸ್ತರಣೆ ಮಾಡಿದೆ.  ಉನ್ನತ`ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ವಿಶ್ವವಿದ್ಯಾಲಯಗಳು,  ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು ಅನ್ವಯಿಸುತ್ತದೆ.

Karnataka Districts Feb 11, 2022, 9:24 PM IST

We Are not Planning Ban Mobiles in colleges clarification by Minister Dr CN Ashwath Narayan gowWe Are not Planning Ban Mobiles in colleges clarification by Minister Dr CN Ashwath Narayan gow

ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಸುಳ್ಳು ಸುದ್ದಿ, ಉನ್ನತ ಶಿಕ್ಷಣ ಸಚಿವರ ಸ್ಪಷ್ಟನೆ

ಉನ್ನತ ಶಿಕ್ಷಣ ಸಚಿವ ಸಚಿವ ಅಶ್ವಥ್ ನಾರಾಯಣ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರುತ್ತಾರೆ ಎನ್ನುವುದು ಸುಳ್ಳು ಎಂದಿದ್ದಾರೆ.

Education Feb 11, 2022, 8:23 PM IST

Udupi Govt Principal Rudregowda Narrates the Entire Hijab Row hlsUdupi Govt Principal Rudregowda Narrates the Entire Hijab Row hls
Video Icon

Hijab Row: ಹಿಜಾಬ್ ವಿವಾದ ಶುರುವಾಗಿದ್ದೆಲ್ಲಿಂದ.? ಉಡುಪಿ ಕಾಲೇಜು ಪ್ರಿನ್ಸಿಪಾಲ್ ಮಾತು

ಉಡುಪಿ (Udupi) ನಗರದ ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನಲ್ಲಿ ಹಿಜಾಬ್‌ (Hijab) ಧರಿಸುವ ಪಟ್ಟು ಹಿಡಿದಿರುವ 6 ಮಂದಿ ವಿದ್ಯಾರ್ಥಿಗಳು ಹಿಜಾಬ್‌ಗಾಗಿ ಪಟ್ಟು ಹಿಡಿದಾಗಿನಿಂದ ಈ ವಿವಾದ ಮುನ್ನೆಲೆಗೆ ಬಂತು. ಈ ವಿವಾದ ಹೇಗೆ ಶುರುವಾಯ್ತು..? ನಡೆದಿದ್ದೇನು.? ಎಂದು ಪ್ರಿನ್ಸಿಪಾಲ್ ರುದ್ರೇಗೌಡ ಮಾತನಾಡಿದ್ದಾರೆ. 
 

state Feb 11, 2022, 3:34 PM IST

Double fee For If Reserve BE Seat And Get Doctor Seat in Karnataka grgDouble fee For If Reserve BE Seat And Get Doctor Seat in Karnataka grg

K-CET Counseling: ಬಿಇ ಸೀಟು ಕಾಯ್ದಿರಿಸಿ ವೈದ್ಯ ಸೀಟು ಪಡೆದರೆ ಡಬಲ್‌ ಶುಲ್ಕ!

*  ಎರಡೂ ಶುಲ್ಕ ಪಾವತಿಸಿ ಎಂದು ವಿದ್ಯಾರ್ಥಿಗಳಿಗೆ ಸಂದೇಶ
*  ತಾಂತ್ರಿಕ ಕಾರಣದಿಂದ ಹೀಗಾಗಿರಬಹುದು: ಪರೀಕ್ಷಾ ಪ್ರಾಧಿಕಾರ
*  ತಮ್ಮದಲ್ಲದ ತಪ್ಪಿಗೆ ಎರಡೂ ಕೋರ್ಸ್‌ಗಳಿಗೆ ಶುಲ್ಕ ಪಾವತಿಸುತ್ತಿರುವ ವಿದ್ಯಾರ್ಥಿಗಳು
 

Education Feb 11, 2022, 6:06 AM IST

How to improve your childrens Memory power gowHow to improve your childrens Memory power gow

Children's Memory Power: ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವುದು ಹೇಗೆ?

* ಚಿಕ್ಕಮಕ್ಕಳಲ್ಲಿ ಕಲಿಕೆಯ ವೇಗ ಹೆಚ್ಚಿರುತ್ತದೆ. ಆದರೆ ಕೆಲವೊಮ್ಮೆ ನೆನಪಿನ ಶಕ್ತಿ ಕಡಿಮೆಯಾಗಬಹುದು
* ಮಕ್ಕಳಲ್ಲಿ ಓದುವುದರ ಬಗ್ಗೆ ಕುತೂಹಲ ಹೆಚ್ಚಿಸುವ ಮೂಲಕ ನೆನಪಿನ ಶಕ್ತಿ ಹೆಚ್ಚಿಸಬಹುದು
* ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವ ಬಗ್ಗೆ ವೈಜ್ಞಾನಿಕವಾಗಿರುವ ಸಂಗತಿಗಳನ್ನು ಅನುಸರಿಸಬಹುದು

Education Feb 10, 2022, 5:20 PM IST

IDP Hyderabad is going to conduct a virtual education fair for the students who are planning to study abroad gowIDP Hyderabad is going to conduct a virtual education fair for the students who are planning to study abroad gow

IDP Hyderabad Education Fair: ವಿದೇಶಿ ಕಾಲೇಜಗಳ ಮಾಹಿತಿಗೆ ಹೈದರಾಬಾದ್‌ನಲ್ಲಿ ವರ್ಚುವಲ್ ಶಿಕ್ಷಣ ಮೇಳ

*ವಿದೇಶಿ ಕಾಲೇಜುಗಳಲ್ಲಿ ಓದಲು ಇಚ್ಚಿಸುತ್ತಿರುವ ವಿದ್ಯಾರ್ಥಿಗಳಿಗೆ ಹೈದ್ರಾಬಾದ್ ವರ್ಚುವಲ್ ಮೇಳದಿಂದ ಲಾಭ
*ಫೆಬ್ರವರಿ 10ರಿಂದ 19ರವರೆಗೆ ಈ ವರ್ಚುಲ್ ಮೇಳ ಹೈದ್ರಾಬಾದ್‌ನಲ್ಲಿ ನಡೆಯಲಿದೆ

Education Feb 10, 2022, 5:07 PM IST

On Hijab Row actor Kamal Haasan Called upon Civil Society to Stop it From Entering Tamilnadu sanOn Hijab Row actor Kamal Haasan Called upon Civil Society to Stop it From Entering Tamilnadu san
Video Icon

Hijab Row : ಕರ್ನಾಟಕದ ವಿವಾದ ತಮಿಳುನಾಡಿಗೆ ಬರಬಾರದು ಎಂದ ಕಮಲ್ ಹಾಸನ್

ಹಿಜಾಬ್ ವಿವಾದದ ಬಗ್ಗೆ ಕಮಲ್ ಹಾಸನ್ ಟ್ವೀಟ್
ಹಿಜಾಬ್ ಕರ್ನಾಟಕದಲ್ಲಿ ಅಶಾಂತಿಯನ್ನು ಹುಟ್ಟುಹಾಕಿದೆ
ಕರ್ನಾಟಕದ ವಿವಾದ ತಮಿಳುನಾಡಿಗೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಟ್ವೀಟ್
 

state Feb 9, 2022, 4:48 PM IST

CBSE Result 2022 Class 10th and 12th results are awaited gowCBSE Result 2022 Class 10th and 12th results are awaited gow

CBSE Term 1 Results 2022: ಸಿಬಿಎಸ್‌ಇ 10ನೇ ಮತ್ತು 12 ನೇ ತರಗತಿ ಪರೀಕ್ಷೆ ಫಲಿತಾಂಶ ಶೀಘ್ರವೇ ಪ್ರಕಟ

ಸೆಂಟ್ರಲ್ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ಟರ್ಮ್‌ 1, 2022 ಫಲಿತಾಂಶವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.   10ನೇ ತರಗತಿ ಮತ್ತು 12 ನೇ ತರಗತಿ ಟರ್ಮ್‌ 1 ಪರೀಕ್ಷೆಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ತುದಿಗಾಲಲ್ಲಿ ಕಾಯುತ್ತುದ್ದಾರೆ.

Education Feb 9, 2022, 1:30 PM IST

Gather the students in the room For Not Paid Fee at Maddur in MandyaGather the students in the room For Not Paid Fee at Maddur in Mandya

Mandya: ಶುಲ್ಕ ಕಟ್ಟದ 40 ಮಕ್ಕಳನ್ನು ಕೂಡಿಹಾಕಿದ ಶಾಲಾ ಮಂಡಳಿ..!

*  ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದ ಘಟನೆ
*  ಶಾಲೆ ಬಳಿ ಬಿಗುವಿನ ವಾತಾವರಣ ನಿರ್ಮಾಣ
*  ದಿವ್ಯ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ನಡೆದ ಘಟನೆ

Education Feb 9, 2022, 7:17 AM IST

Hijab controversy Bommai shuts all schools colleges for 3 days behind reason mahHijab controversy Bommai shuts all schools colleges for 3 days behind reason mah

Hijab controversy : 'ವಿದ್ಯಾರ್ಥಿಗಳು ಮಾತ್ರ ಇರ್ಲಿಲ್ಲ' ರಜೆ ಘೋಷಣೆಗೆ  ಅಸಲಿ ಕಾರಣ  ಹೇಳಿದ ಸಚಿವ

ಕೋರ್ಟಿನ ತೀರ್ಪನ್ನು ಶಿಕ್ಷಣ ‌ಇಲಾಖೆ ಪರಿಪಾಲನೆ ಮಾಡುತ್ತದೆ. ತೀರ್ಪು ಏನು  ಬರುತ್ತೆ ಅಂತ ಹೇಳುವಂತಹ ಕಾನೂನು‌ ಪಂಡಿತನು  ನಾನು ಅಲ್ಲ ಜೋತಿಷಿ ಸಹ ಅಲ್ಲ. ಮುಖ್ಯಮಂತ್ರಿಗಳು ನಮ್ಮೊಂದಿಗೆ ಚರ್ಚೆ ನಡೆಸುತ್ತಿದ್ದಾರೆ, ಗೃಹ ಮಂತ್ರಿಗಳೊಂದಿಗೆ ಮತ್ತೊಂದು ಸಭೆ ನಡೆಯಲಿದೆ ಎಂದು ಶಿಕ್ಷಣ ಸಚಿವ  ನಾಗೇಶ್ ತಿಳಿಸಿದ್ದಾರೆ. 

Karnataka Districts Feb 8, 2022, 9:01 PM IST

Hijab Vs Saffron Shawl Dr CN Ashwath Narayan Appeals To Students To Maintain Peace Harmony sanHijab Vs Saffron Shawl Dr CN Ashwath Narayan Appeals To Students To Maintain Peace Harmony san
Video Icon

Hijab Row : ವಿದ್ಯಾರ್ಥಿಗಳು ಶಾಂತಿ ಸೌಹಾರ್ದತೆ ಕಾಪಾಡಬೇಕು

ರಾಜ್ಯದಲ್ಲಿ ತಣ್ಣಗಾಗದ ಹಿಜಾಬ್ ವಿವಾದ
ಹೈಕೋರ್ಟ್ ನಲ್ಲಿ ಇಂದು ಪ್ರಕರಣದ ವಿಚಾರಣೆ
ಶಾಂತಿ, ಸೌಹಾರ್ದತೆ ಕಾಪಾಡಿ ಎಂದು ಸಚಿವ ಡಾ. ಅಶ್ವಥ್ ನಾರಾಯಣ್

state Feb 8, 2022, 8:16 PM IST

CM Bommai Appeals To Student Community To Maintain Peace hlsCM Bommai Appeals To Student Community To Maintain Peace hls
Video Icon

Hijab Row: ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಿಗೆ ಸಿಎಂ ಮನವಿ

ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ಗಲಾಟೆ ಮಾಡದೇ ಶಾಂತಿ ಕಾಪಾಡಿ' ಎಂದು ಸಿಎಂ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. 

state Feb 8, 2022, 5:28 PM IST

Hijab controversy CM Basavaraj Bommai orders closure of high schools and colleges for 3 days mahHijab controversy CM Basavaraj Bommai orders closure of high schools and colleges for 3 days mah

Hijab controversy : ಹೈಸ್ಕೂಲು-ಕಾಲೇಜಿಗೆ 3  ದಿನ ರಜೆ ಘೋಷಿಸಿದ ಸಿಎಂ, ಪ್ರಾಥಮಿಕ ಶಾಲೆ ತೆರೆದಿರಲಿದೆ

ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ರಜೆ ಘೋಷಣೆ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಸಿಎಂ ಮನವಿ ಮಾಡಿಕೊಂಡಿದ್ದಾರೆ.

Karnataka Districts Feb 8, 2022, 4:53 PM IST

Belagavi Students arrive to colleges wearing saffron Shawl Chant Jai Shriram mnjBelagavi Students arrive to colleges wearing saffron Shawl Chant Jai Shriram mnj

Hijab Row: ದಕ್ಷಿಣ ಕನ್ನಡದಿಂದ ಉತ್ತರ ಕರ್ನಾಟಕದ ಬೆಳಗಾವಿಗೂ ಹಬ್ಬಿದ ಹಿಜಾಬ್ ವಿವಾದ!

*ರಾಜ್ಯಾದ್ಯಂತ ವ್ಯಾಪಿಸಿದ ಹಿಜಾಬ್‌‌ Vs ಕೇಸರಿ ಗದ್ದಲ
*ಬಹುತೇಕ ಜಿಲ್ಲೆಗಳಲ್ಲಿ ಹಿಜಾಬ್‌ ಪರ, ವಿರೋಧ ಪ್ರತಿಭಟನೆ
*ಬೆಳಗಾವಿ ಕಾಲೇಜುಗಳಲ್ಲಿಯೂ ಕೇಸರಿ ಶಾಲ್‌ ಧರಿಸಿ ಬಂದ ಸ್ಟೂಡೆಂಟ್ಸ್!

Karnataka Districts Feb 8, 2022, 1:38 PM IST