Asianet Suvarna News Asianet Suvarna News
8826 results for "

ಹಣ

"
Jupiter retrograde 2024 in Taurus these zodiac sign people will get financial benefits suhJupiter retrograde 2024 in Taurus these zodiac sign people will get financial benefits suh

12 ವರ್ಷದ ನಂತರ ಗುರು ಹಿಮ್ಮುಖ, ಈ ರಾಶಿಗೆ ಗುರುಬಲ ಲಾಟರಿ, ಹಣವೋ ಹಣ

ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 9 ರಂದು, ಗುರುವು ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ, ರಾಶಿಚಕ್ರ ಚಿಹ್ನೆಗಳಿಗೆ ಈ ಸಮಯವು ತುಂಬಾ ವಿಶೇಷವಾಗಿದೆ. 
 

Festivals Sep 12, 2024, 11:06 AM IST

ICC Mens Cricket World Cup 2023 Delivers huge Economic Boost to India kvnICC Mens Cricket World Cup 2023 Delivers huge Economic Boost to India kvn

ಏಕದಿನ ವಿಶ್ವಕಪ್‌ನಿಂದ ಭಾರತ ಸರ್ಕಾರಕ್ಕೆ ಹರಿದು ಬಂತು ಹಣದ ಹೊಳೆ, ಪ್ರವಾಸೋದಮ್ಯಕ್ಕೆ ಬಂಪರ್‌ ಲಾಟರಿ!

2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಆಯೋಜನೆಯಿಂದ ಭಾರತದ ಆರ್ಥಿಕತೆಗೆ ₹11,637 ಕೋಟಿ ಸೇರ್ಪಡೆ ಪ್ರವಾಸೋದ್ಯಮದಿಂದಲೇ 77234 ಕೋಟಿ: ವರದಿ ಬಿಡುಗಡೆ ಮಾಡಿದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ

Cricket Sep 12, 2024, 10:57 AM IST

Fake raid by GST staff in the name of ED in Bengaluru grg Fake raid by GST staff in the name of ED in Bengaluru grg

ಬೆಂಗಳೂರು: ಇ.ಡಿ ಹೆಸರಲ್ಲಿ ಜಿಎಸ್‌ಟಿ ಸಿಬ್ಬಂದಿ ನಕಲಿ ರೇಡ್‌, 1.5 ಕೋಟಿ ಸುಲಿಗೆ..!

ಕೆಲ ದಿನಗಳ ಹಿಂದೆ ಮೆಕೋ ಕಂಪನಿ ಮೇಲೆ ದಾಳಿ ನಡೆಸಿ ಬಳಿಕ ಆ ಕಂಪನಿಯಲ್ಲೇ ಉದ್ಯೋಗಿಗಳನ್ನು 2 ದಿನ ಬಂಧನದಲ್ಲಿಟ್ಟು, ಜಿಎಸ್‌ ಅಧಿಕಾರಿಗಳು ಹಣ ಸುಲಿಗೆ ಮಾಡಿದರು. ಈ ಬಗ್ಗೆ ಬೈಯಪ್ಪನಹಳ್ಳಿ ಠಾಣೆಗೆ ಕಂಪನಿ ಉದ್ಯೋಗಿ ದೂರು ನೀಡಿದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಜಿಎಸ್‌ಟಿ  ಅಧಿಕಾರಿ ಅಭಿಶೇಖ್‌ನನ್ನು ಬಂಧಿಸಿದಾಗ ಅಸಲಿ ಮುಖವಾಡ ಕಳಚಿದೆ. 

CRIME Sep 12, 2024, 7:33 AM IST

BJP High Command Agree Ballari Padayatra Says Chalavadi Narayanaswamy grg BJP High Command Agree Ballari Padayatra Says Chalavadi Narayanaswamy grg

ಬಿಜೆಪಿ ಬಳ್ಳಾರಿ ಪಾದಯಾತ್ರೆಗೆ ವರಿಷ್ಠರಿಂದ ಒಪ್ಪಿಗೆ: ಛಲವಾದಿ ನಾರಾಯಣಸ್ವಾಮಿ

ಮುಡಾ ಹಗರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡ ಮಾದರಿಯಲ್ಲೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಬೇಕು ಎಂಬ ಬೇಡಿಕೆಯನ್ನು ಪಕ್ಷದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ ಮತ್ತಿತರರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. 

Politics Sep 12, 2024, 6:12 AM IST

12th September 2024 horoscope people will get success in business and job suh12th September 2024 horoscope people will get success in business and job suh

ಈ ರಾಶಿಯವರಿಗಿಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ, ಬಹಳಷ್ಟು ಹಣ

12ನೇ ಸೆಪ್ಟೆಂಬರ್ 2024 ಗುರುವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Sep 12, 2024, 6:00 AM IST

Congress promises 5 Free Guarantee Schemes in Jammu and Kashmir too Like Karnataka grg  Congress promises 5 Free Guarantee Schemes in Jammu and Kashmir too Like Karnataka grg

ಕರ್ನಾಟಕ ರೀತಿ ಕಾಶ್ಮೀರದಲ್ಲೂ ಕಾಂಗ್ರೆಸ್‌ ಗ್ಯಾರಂಟಿ ಭರವಸೆ: ಮತದಾರರನ್ನ ಸೆಳೆಯಲು ಉಚಿತ ಯೋಜನಗೆಳು..!

ಕಾಂಗ್ರೆಸ್‌ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿಯಿಂದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ' ಎಂದು ಹೇಳುವ ಮೂಲಕ ಮತದಾರರ ಗಮನ ಸೆಳೆಯಲು ಪ್ರಯತ್ನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 

Politics Sep 12, 2024, 4:57 AM IST

BJP govt discriminates against Yettinhole project Says Home Minister Dr G Parameshwar gvdBJP govt discriminates against Yettinhole project Says Home Minister Dr G Parameshwar gvd

ಎತ್ತಿನಹೊಳೆ ಯೋಜನೆಗೆ ಬಿಜೆಪಿ ಸರ್ಕಾರ ತಾರತಮ್ಯ: ಗೃಹ ಸಚಿವ ಪರಮೇಶ್ವರ್

ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಹಣ ನೀಡಿದ್ದು ಕಾಂಗ್ರೆಸ್ ಸರ್ಕಾರ, ಕಾಮಗಾರಿ ಪೂರ್ಣಗೊಳಿಸಿ ಅದನ್ನು ಲೋಕಾರ್ಪಣೆಗೊಳಿಸುವುದು ನಮ್ಮ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದನ್ನು ಸಹಿಸದ ವಿರೋಧ ಪಕ್ಷಗಳು ಯೋಜನೆ ಬಗ್ಗೆ ಟೀಕೆ ಮಾಡುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. 

Politics Sep 11, 2024, 6:02 PM IST

Varun aradhya trolled negatively for misusing ex girlfriend photo video to make money vcsVarun aradhya trolled negatively for misusing ex girlfriend photo video to make money vcs

ಚಕ್ಕಂದ ವಿಡಿಯೋ ಹಾಕ್ತಾನಂತೆ ಬೋ***; ಹಣದ ಹಿಂದೆ ಬಿದ್ದ ವರುಣ್ ಆರಾಧ್ಯ ಹಿಗ್ಗಾಮುಗ್ಗಾ ಟ್ರೋಲ್!

ಮತ್ತೆ ಶುರುವಾಯ್ತು ವರುಣ್ ಆರಾಧ್ಯ ಕುಚೇಷ್ಟೆ. ಹಣದ ಹಿಂದೆ ಬಿದ್ದ ಹೀರೋ ಈಗ ಮತ್ತೆ ಝೀರೋ......... 
 

Small Screen Sep 11, 2024, 5:10 PM IST

Legal fight if Bhadra Upper Embankment project is not given Says Minister HK Patil gvdLegal fight if Bhadra Upper Embankment project is not given Says Minister HK Patil gvd

ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡದಿದ್ರೆ ಕಾನೂನು ಹೋರಾಟ: ಸಚಿವ ಎಚ್‌.ಕೆ.ಪಾಟೀಲ್‌

ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದ್ದು, ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದಂತೆ 5300 ಕೋಟಿ ರು. ಅನುದಾನವನ್ನು ನೀಡದಿದ್ದರೆ ಕಾನೂನು ಹೋರಾಟ ನಡೆಸಲು ಚಿಂತನೆ ಮಾಡಬೇಕಾಗುತ್ತದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ. 

Politics Sep 11, 2024, 4:21 PM IST

Cash Deposit Limit Updated Income Tax Department new GuidelinesCash Deposit Limit Updated Income Tax Department new Guidelines

ಬೇಕಾಬಿಟ್ಟಿ ಬ್ಯಾಂಕಲ್ಲಿ ಹಣ ಜಮಾ ಮಾಡಿದ್ರೆ, ಟ್ಯಾಕ್ಸ್ ಅಧಿಕಾರಿಗಳು ಬರ್ತಾರೆ ಮನೆಗೆ!

ನಮ್ಮದೇ ಉಳಿತಾಯ ಖಾತೆ. ನಮ್ಮದೇ ದುಡಿಮೆಯಾದರೂ ಎಷ್ಟು ಬೇಕಾದರೂ ಹಣ ಡೆಪಾಸಿಟ್ ಮಾಡಲು ಆಗೋಲ್ಲ. ಇದಕ್ಕೆ ತನ್ನದೇ ಆದ ರಿಸ್ಟ್ರಿಕ್ಷನ್ಸ್ಇವೆ. ಎಷ್ಟು ಬೇಕಾದರೂ ಬ್ಯಾಲೆನ್ಸ್ ಇದ್ದರೂ ಪರ್ವಾಗಿಲ್ಲ. ಆದರೆ, ಹಣ ಜಮಾ ಮಾಡುವಾಗ ತನ್ನದೇ ಆದ ರಿಸ್ಟ್ರಿಕ್ಷನ್ಸ್ ಇರುತ್ತೆ. ಆದಾಯ ತೆರಿಗೆ ಇಲಾಕೆ ನಗದು ವಹಿವಾಹಿಟಿಗೆ ತನ್ನದ ಇತಿ ಮಿತಿ ಹೇರಿದ್ದು, ತಪ್ಪಿದರೆ ಕಠಿಣ ಶ್ರಮ ಕೈಗೊಳ್ಳಲಾಗುತ್ತದೆ. ಅಷ್ಟಕ್ಕೂ ಎಷ್ಟು ಹಣ ಜಮೆ ಮಾಡಬಹುದು?

 

BUSINESS Sep 11, 2024, 3:24 PM IST

Rahu Transit in Taurus from September 23rd Impact on Each Zodiac Sign suhRahu Transit in Taurus from September 23rd Impact on Each Zodiac Sign suh

ಸೆಪ್ಟೆಂಬರ್ 23 ಕ್ಕೆ ವೃಷಭದಲ್ಲಿ ರಾಹು, ಈ ರಾಶಿಗೆ ಹಠಾತ್ ಹಣ, ಹೊಸ ಉದ್ಯೋಗ, ವಿದೇಶ ಯೋಗ

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ರಾಹು ಗ್ರಹವು  ಸೆಪ್ಟೆಂಬರ್ 23 ರಿಂದ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ರಾಹುವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಭಯಾನಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದು ಅಪಘಾತಗಳು, ಕೆಟ್ಟ ಪಾತ್ರ, ವಂಚನೆ, ಭ್ರಷ್ಟಾಚಾರ, ಭಯ, ವಿದೇಶಿಯರು, ಕಠಿಣ ಸಮಯ, ಉನ್ಮಾದ, ವಿಷ, ಸೆರೆವಾಸ, ಕರ್ಮ  ಪ್ರತಿನಿಧಿಸುತ್ತದೆ.
 

Festivals Sep 11, 2024, 10:45 AM IST

Actor Darshan completes 90 days in jail mrqActor Darshan completes 90 days in jail mrq
Video Icon

ಕಂಬಿ ಹಿಂದೆ 90 ದಿನ ಪೂರೈಸಿದ ಡೆವಿಲ್ ಹೀರೋ! ಕೋಟಿಯ ಕೋಟೆ ಕಟ್ಟಿ ಮೆರೆದವನ ಖಾತೇಲಿ ಈಗ ಎಷ್ಟಿದೆ ಹಣ?

ಕೋಟಿಯ ಕೋಟೆ ಕಟ್ಟಿ ಮೆರೆದವನ ಖಾತೇಲಿ.. ಈಗ ಉಳಿದಿರೋದು ಬರೀ 35,000 ರೂಪಾಯಿ ಮಾತ್ರ.. 9 ದಿನಕ್ಕೆ ಡೆವಿಲ್ ಹೀರೋ ಖರ್ಚು ಮಾಡಿದ್ದು ಜಸ್ಟ್ 735 ರೂ. ಅಷ್ಟೆ.. ಅನ್ನ ಮುಟ್ಟಿಲ್ಲ.. ಅಡ್ಜಸ್ಟ್ ಆಗ್ತಿಲ್ಲ.. ಹೇಗಿದೆ ಗೊತ್ತಾ ಜೈಲು 'ದರ್ಶನ'..? ಅದೆಲ್ಲದರ ಫುಲ್ ಡೀಟೇಲ್ಸ್ ನಿಮ್ಮ ಮುಂದಿಡೋದೇ ಇವತ್ತಿನ ಸ್ಪೆಷಲ್ ಸ್ಟೋರಿ.. ಕೋಟಿ ಕುಬೇರ ಅಲ್ಲ, ರೂಪಾಯಿ ರಾಜ..

Cine World Sep 11, 2024, 9:53 AM IST

Kinnal villagers repaired the road with the money collected for Ganesha festival at koppal ravKinnal villagers repaired the road with the money collected for Ganesha festival at koppal rav

ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡದೆ ಅದೇ ಹಣದಿಂದ ರಸ್ತೆ ರಿಪೇರಿ ಕಿನ್ನಾಳ ಗ್ರಾಮಸ್ಥರು!

ಗಣೇಶನ ಹಬ್ಬ ಅಂದರೆ ಸಾಕು, ನಮ್ಮ ಕಣ್ಣ ಮುಂದೆ  ಬರುವುದು ಡಿಜೆ. ಗಣೇಶ ವಿಸರ್ಜನೆ ವೇಳೆ ಪ್ರತಿಯೊಬ್ಬರು ಡಿಜೆ ಮುಂದೆ ಕುಣಿದು ಕುಪ್ಪಳಿಸುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಡಿಜೆ  ಬದಲಾಗಿ ಅದರ ಹಣದಲ್ಲಿ ರಸ್ತೆ ರಿಪೇರಿ ಮಾಡವ ಕಾರ್ಯಕ್ಕೆ ಮುಂದಾಗಿದ್ದಾರೆ.

ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

state Sep 10, 2024, 10:28 PM IST

Indian Railways Cash Limit: Rules and Guidelines for Carrying Cash sanIndian Railways Cash Limit: Rules and Guidelines for Carrying Cash san

ಭಾರತೀಯ ರೈಲ್ವೆಯಲ್ಲೂ ಇದೆ ಕ್ಯಾಶ್‌ ಲಿಮಿಟ್‌, ಟ್ರೇನ್‌ನಲ್ಲಿ ನೀವು ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಗಿಸುವಂತಿಲ್ಲ!

ಭಾರತೀಯ ರೈಲ್ವೇಯಲ್ಲಿ ದೇಶೀಯ ಪ್ರಯಾಣಕ್ಕಾಗಿ ನಗದು ಸಾಗಿಸಲು ಯಾವುದೇ ನಿರ್ದಿಷ್ಟ ನಿರ್ಬಂಧಗಳಿಲ್ಲದಿದ್ದರೂ, ದೊಡ್ಡ ಮೊತ್ತದ ಹಣವನ್ನು ಸಾಗಿಸುವ ಪ್ರಯಾಣಿಕರನ್ನು ಕಾನೂನು ಜಾರಿ ಸಂಸ್ಥೆಗಳು ಪ್ರಶ್ನೆ ಮಾಡಬಹುದು. ಸೂಕ್ತ ದಾಖಲೆಗಳು ನಿಮ್ಮೊಂದಿಗೆ ಇರುವುದು ಅಗತ್ಯ.

Travel Sep 10, 2024, 4:47 PM IST

Chanakya Niti 5 Joys Every Husband Should Give His Wife mrqChanakya Niti 5 Joys Every Husband Should Give His Wife mrq

ಚಾಣಕ್ಯ ನೀತಿ: ಪತಿಯಿಂದ ಪತ್ನಿಗೆ ಸಿಗಬೇಕಾದ 5 ಸುಖಗಳು

ಆಚಾರ್ಯ ಚಾಣಕ್ಯರು ಭಾರತದ ಮಹಾನ್ ವಿದ್ವಾಂಸರಲ್ಲಿ ಒಬ್ಬರು. ಜೀವನ ನಿರ್ವಹಣೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ತಮ್ಮ ನೀತಿಗಳಲ್ಲಿ ತಿಳಿಸಿದ್ದಾರೆ. ಪತಿಯೊಬ್ಬ ಪುರುಷ ತನ್ನ ಹೆಂಡತಿಗೆ ಯಾವ 5 ಸುಖಗಳನ್ನು ನೀಡಬೇಕೆಂದು ಅವರ ನೀತಿಗಳು ಹೇಳುತ್ತವೆ.

Festivals Sep 10, 2024, 3:11 PM IST