Asianet Suvarna News Asianet Suvarna News
72 results for "

ಸುತ್ತೂರು

"
3 Disqualified MLAs Meet Adichunchanagiri Sri3 Disqualified MLAs Meet Adichunchanagiri Sri

ಆದಿಚುಂಚನಗಿರಿ ಶ್ರೀ ಭೇಟಿ ಮಾಡಿದ ಅನರ್ಹ ಶಾಸಕರು

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ಮತ್ತು ಅನರ್ಹಗೊಂಡ ಶಾಸಕ ಮುನಿರತ್ನ ಅವರು ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Karnataka Districts Nov 17, 2019, 8:02 AM IST

Ayodhya Verdict Maintain Law And order Says Suttur SwamijiAyodhya Verdict Maintain Law And order Says Suttur Swamiji

ಅಯೋಧ್ಯೆ ತೀರ್ಪು : ಶಾಂತಿ ಕಾಪಾಡಲು ಸುತ್ತೂರು ಶ್ರೀ ಮನವಿ

ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮನವಿ ಮಾಡಿದ್ದಾರೆ.

Mysore Nov 9, 2019, 9:15 AM IST

H Vishwanath  Joins BJP Leader For Breakfast At Suttur Mutt MysuruH Vishwanath  Joins BJP Leader For Breakfast At Suttur Mutt Mysuru

ಬಿಜೆಪಿಗರ ಜೊತೆ ಎಚ್.ವಿಶ್ವನಾಥ್ : ಸುತ್ತೂರು ಮಠದಲ್ಲಿ ರಾಜಕೀಯ ಭವಿಷ್ಯ

ಬಿಜೆಪಿಗರ ಜೊತೆಗೆ ಕಾಣಿಸಿಕೊಂಡ ಅನರ್ಹ ಶಾಸಕ ಎಚ್. ವಿಶ್ವನಾಥ್ ಮೈಸೂರಿನ ಸುತ್ತೂರು ಮಠದಲ್ಲಿ ರಾಜಕೀಯ ಭವಿಷ್ಯ ನುಡಿದಿದ್ದಾರೆ. 

Mysore Oct 8, 2019, 1:10 PM IST

Karnataka Floods Mysuru Kapila River Overflows Suttur Bridge SubmergedKarnataka Floods Mysuru Kapila River Overflows Suttur Bridge Submerged
Video Icon

ಉಕ್ಕಿ ಹರಿದ ಕಪಿಲೆ, ಸುತ್ತೂರು ಸೇತುವೆ ನಾಪತ್ತೆ!

ಮೈಸೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹಕ್ಕೆ ಸುತ್ತೂರು ಸೇತುವೆ ಮುಳುಗಡೆಯಾಗಿದ್ದು, ಹಲವಾರು ಗ್ರಾಮಗಳು ರಸ್ತೆ ಸಂಪರ್ಕವನ್ನು ಕಳೆದುಕೊಂಡಿವೆ.
 

Karnataka Districts Aug 9, 2019, 12:22 PM IST

Talk Fight Between R Ashok and V Somanna infront Sutturu SriTalk Fight Between R Ashok and V Somanna infront Sutturu Sri
Video Icon

ಸುತ್ತೂರು ಶ್ರೀಗಳ ಎದುರಲ್ಲಿ ಅಶೋಕ್-ಸೋಮಣ್ಣ ಟಾಕ್ ಫೈಟ್!

ಸುತ್ತೂರು ಶ್ರೀಗಳ ಎದುರಲ್ಲೇ ಬಿಜೆಪಿ ನಾಯಕರಾದ ಆರ್ ಅಶೋಕ್ ಮತ್ತು ವಿ ಸೋಮಣ್ಣ ನಡುವೆ ಟಾಕ್ ಫೈಟ್ ನಡೆದಿದೆ. ಈ ಬಾರಿ ಚಕ್ರವರ್ತಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಸೋಮಣ್ಣ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರ್. ಅಶೋಕ್, ಎಲ್ಲರೂ ನಮ್ಮನ್ನು ಯೂಸ್ ಮಾಡ್ಕೋತಾರೆ ಎಂದು ಅಸಮಾಧಾನ ಹೊರಹಾಕಿದರು.

Lok Sabha Election News Mar 17, 2019, 1:29 PM IST

Actor Darshan Fans Disrespects Ex CM SiddaramaiahActor Darshan Fans Disrespects Ex CM Siddaramaiah
Video Icon

ಮಾಜಿ ಸಿಎಂಗೆ ಬೇಜಾರು ಮಾಡಿದ ದರ್ಶನ್ ಫ್ಯಾನ್ಸ್

ಒಂದೇ ವೇದಿಕೆಯಲ್ಲಿ ಸಿನಿಮಾ ಸ್ಟಾರ್ ಹಾಗೂ ರಾಜಕಾರಣಿಗಳು ಕಾಣಿಸಿಕೊಂಡಿದ್ದು ಸುತ್ತೂರು ಮಠದ ಜಾತ್ರಾ ಮಹೋತ್ಸವದಲ್ಲಿ. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ದರ್ಶನ್ ಮುಂದಾದಾಗ, ನಟನ ಫ್ಯಾನ್‌ಗಳು 'ದಿ ಬಾಸ್' ಅಂತ ಕೂಗಾಡಿದರು. ಇದಕ್ಕೆ ಬೇಜಾರಾದ ದರ್ಶನ್ ತಮ್ಮ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ?

Sandalwood Feb 5, 2019, 3:38 PM IST

3 suffer burn injuries after Nitrogen balloon blast In Suttur Fair3 suffer burn injuries after Nitrogen balloon blast In Suttur Fair

ನೈಟ್ರೋಜನ್ ಬಲೂನ್ ಸ್ಫೋಟ: ಸುತ್ತೂರು ಶ್ರೀಗಳು ಅಪಾಯದಿಂದ ಪಾರು

ಮೈಸೂರಿನ ಸುತ್ತೂರು ಜಾತ್ರೆಯಲ್ಲಿ ನೈಟ್ರೋಜನ್ ಬಲೂನ್ ಸ್ಫೋಟವಾಗಿದೆ. 

Mysore Feb 5, 2019, 3:12 PM IST

Sandalwood challenging star Darshan Suttur mutt Jatra 2019Sandalwood challenging star Darshan Suttur mutt Jatra 2019
Video Icon

ದರ್ಶನ್ ಎಷ್ಟೇ ಬ್ಯುಸಿ ಇದ್ರೂ ಆ ಒಂದು ಜಾಗಕ್ಕೆ ಹೋಗೇ ಹೋಗ್ತಾರೆ?

ದೇವರು - ಪ್ರಾಣಿಗಳು ಇಷ್ಟ ಪಡುವ ದರ್ಶನ್ ಎಷ್ಟೇ ಬ್ಯುಸಿ ಇದ್ದರೂ ಈ ಸ್ಥಳಕ್ಕೆ ಸಮಯ ಮಾಡಿಕೊಂಡು ಹೋಗ್ತಾರಂತೆ. ಎಲ್ಲಿಗೆ ಗೊತ್ತಾ? ಸುತ್ತೂರು ಮಠ ಜಾತ್ರಾ ಮಹೋತ್ಸವಕ್ಕೆ. ಅಷ್ಟೇ ಅಲ್ಲ, ಜನಸಾಗರವನ್ನು ಕಂಡ ದರ್ಶನ್ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ? ನೋಡಿ ವೀಡಿಯೋ....

Sandalwood Feb 4, 2019, 12:04 PM IST

10th-akka-world-kannada-convention-dallas-texas-song10th-akka-world-kannada-convention-dallas-texas-song

ಅಕ್ಕ ಸಮ್ಮೇಳನಕ್ಕೆ ಸುತ್ತೂರು ಶ್ರೀ ಚಾಲನೆ,, ಇಂಪಾದ ಹಾಡು ಕೇಳಿ

ಅಮೆರಿಕದಲ್ಲಿ ಕನ್ನಡ ಹಬ್ಬ ಆರಂಭವಾಗಿದೆ. ಅಮೆರಿಕದ ವಿವಿಧೆಡೆ ನೆಲೆಸಿರುವ ಕನ್ನಡಿಗರು, ರಾಜ್ಯದಿಂದ ತೆರಳಿರುವ ಕಲಾವಿದರು ಒಂದಾಗಲಿದ್ದು ಕನ್ನಡದ ಕಂಪು ಇಡೀ ಅಮೆರಿಕ ತುಂಬಿಕೊಂಡಿದೆ. ಡಲ್ಲಾಸ್ ನಗರದಲ್ಲಿ ಭಾರತದಿಂದ ತೆರಳಿರುವ ಕನ್ನಡ ಮನಗಳು ಒಂದಾಗಿದ್ದು ಸುತ್ತೂರು ಸ್ವಾಮೀಜಿ ಚಾಲನೆ ನೀಡಿದ್ದಾರೆ.

INTERNATIONAL Sep 1, 2018, 4:04 PM IST

Ashok kheny request Suttur seer to look Bride for his sonAshok kheny request Suttur seer to look Bride for his son
Video Icon

ಸ್ವಾಮೀಜಿ ನನ್ನ ಮಗನಿಗೆ ಸುಂದರ ಹುಡುಗಿ ನೋಡಿ, ನಿಮ್ಮ ಮಠದಲ್ಲಿ ಮದುವೆ ಮಾಡ್ತೀನಿ

  • ಮಗಳಿಗೆ ಹೆಣ್ಣು ನೋಡಲು ಸುತ್ತೂರ ಶ್ರೀಗಳಿಗೆ ಮನವಿ ಮಾಡಿದ ಮಾಜಿ ಶಾಸಕ ಅಶೋಕ್ ಖೇಣಿ
  • ಖೇಣಿ ಮಾತು ಕೇಳಿ ಮುಗುಳುನಗೆ ಹೊರಹಾಕಿದ ಶ್ರೀಗಳು

Mysuru Aug 5, 2018, 3:55 PM IST