ರಾಜ್ಯದಲ್ಲಿ ಲಾಕ್ಡೌನ್ ಇಲ್ಲ: ಸುಧಾಕರ್| ಜನತಾ ಕರ್ಫ್ಯೂ ವಿಸ್ತರಣೆ ಸಾಧ್ಯತೆ
state May 2, 2021, 8:17 AM IST
ಮಧ್ಯಾಹ್ನ 12ವರೆಗೆ ದಿನಸಿ, ಸಂಜೆ 6ರವರೆಗೂ ತರಕಾರಿ| ಜನತಾ ಕರ್ಫ್ಯೂ ನಿಯಮ ಸಡಿಲಿಸಿದ ರಾಜ್ಯ ಸರ್ಕಾರ| ತಳ್ಳುವ ಗಾಡಿಗಳಲ್ಲೂ ಸಂಜೆವರೆಗೆ ತರಕಾರಿ ಮಾರಲು ಓಕೆ| ಹಾಪ್ಕಾಫ್ಸ್ಗಳೂ ಸಂಜೆ 6ವರೆಗೆ ಓಪನ್
state May 2, 2021, 7:59 AM IST
ಇಡೀ ಭಾರತ ಲಾಕ್ಡೌನ್ ಮಾಡಿ: ಅಮೆರಿಕ ಸಲಹೆ| ಅವಧಿಗೆ ಮುನ್ನವೇ ಭಾರತ ಗೆಲುವು ಘೋಷಿಸಿತು| ಸೋಂಕಿನ ವೇಗ ಆತಂಕಕಾರಿ: ಪ್ರಸಿದ್ಧ ತಜ್ಞ ಫೌಸಿ
India May 2, 2021, 7:23 AM IST
ಕೊರೋನಾ ವೈರಸ್ ಸುನಾಮಿಗೆ ದೆಹಲಿ ತತ್ತರಿಸಿದೆ. ಪ್ರತಿ ದಿನ ದಾಖಲಾಗುತ್ತಿರುವ ಕೊರೋನಾ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ.
India May 1, 2021, 7:58 PM IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿ| ಈ ಮಹಾಮಾರಿಯಿಂದ ಆರೋಗ್ಯ ವ್ಯವಸ್ಥೆಯ ಬಣ್ಣ ಬಯಲು| ಕೊರೋನಾ ಎದುರಿಸಲು ಬೇಕಾದ ಅಗತ್ಯ ಔಷಧ, ಟೆಸ್ಟಿಂಗ್ ಕಿಟ್ ಎಲ್ಲದರ ಕೊರತೆ
India May 1, 2021, 4:43 PM IST
ಲಾಕ್ಡೌನ್ನಿಂದಾಗಿ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿದಿದ್ದೆ. ನಟ-ನಟಿಯರು ತಮ್ಮ ತೋಟದ ಮನೆ ಕಡೆ ಮುಖ ಮಾಡಿದ್ದಾರೆ. ನಟ ದರ್ಶನ್ ಕೂಡ ಮೈಸೂರಿನ ಫಾರ್ಮ್ಹೌಸ್ನಲ್ಲಿ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್ ಹೊಸ ಸಿನಿಮಾ ಅನೌನ್ಸ್ ಆಗಬೇಕಿತ್ತು.
Sandalwood May 1, 2021, 4:09 PM IST
ಅರ್ಧ ಲಾಕ್ಡೌನ್ ಮಾಡಿರುವುದರಿಂದ ಕೊರೋನಾ ಕಂಟ್ರೋಲ್ ಮಾಡಲು ಆಗೋದಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ತಡೆಗಟ್ಟುವ ಬದಲು ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕ್ಡೌನ್ ಮಾಡಿ ಅಂತ ಸರ್ಕಾರಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
Karnataka Districts May 1, 2021, 3:52 PM IST
ಕೊರೋನಾ ವೈರಸ್ ಭಾರತದಲ್ಲಿ ಎಬ್ಬಿಸಿರುವ ಸುಂಟರಗಾಳಿಗೆ ಸಂಪೂರ್ಣ ವ್ಯವಸ್ಥೆ ಬುಡಮೇಲಾಗಿದೆ. ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದೀಗ ಅಮೆರಿಕ ಮೆಡಿಕಲ್ ಸಲಹೆಗಾರ ಭಾರತದ ಕೊರೋನಾ ನಿಯಂತ್ರಣಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.
International May 1, 2021, 3:01 PM IST
ಇಲ್ಲೊಬ್ಬ ಮಹಿಳೆಯ ಎಣ್ಣೆ ಅಮಲು ಹೇಗಿದೆ ನೋಡಿ. ಇತ್ತೀಚಿಗೆ ದೆಹಲಿ ಸರ್ಕಾರ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆ ಮಹಿಳೆಯೊಬ್ಬರು ಎಣ್ಣೆ ಅಂಗಡಿ ಎದುರು ಬಂದು, ಎಣ್ಣೆ ಕುಡಿದ್ರೆ ಕೊರೊನಾ ಬರಲ್ಲ. ನಾನು ಕುಡಿತಾ ಇದೀನಿ. ಆರೋಗ್ಯವಾಗಿದೀನಿ ಎಂದಿರುವ ವಿಡಿಯೋ ವೈರಲ್ ಆಗಿದೆ.
India May 1, 2021, 10:22 AM IST
ಲಾಕ್ಡೌನ್ಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ. ಪ್ರತಿ ಕುಟುಂಬಕ್ಕೆ 10 ಸಾವಿರ ಪ್ಯಾಕೇಜ್ ನೀಡವಂತೆ ಒತ್ತಾಯಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಿಎಸ್ವೈಗೆ ಪತ್ರ ಬರೆದಿದ್ದಾರೆ.
state Apr 30, 2021, 5:44 PM IST
ತಿಥಿ ಪೂಜಾ ಎಂದೊಡನೆ ತಿಥಿ ಚಿತ್ರದಲ್ಲಿ ಅವರು ಮಾಡಿರುವ ಪಾತ್ರ ನೆನಪಾಗಲೇಬೇಕು. ಅದರ ಬಳಿಕ ಕೂಡ ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಆದರೆ ಅವೆಲ್ಲದರಾಚೆಗೆ ಅವರಿಗೆ ಈಗ ತಿಥಿ ಎಂದರೇನೇ ಭಯ ಶುರುವಾಗಿದೆ. ಯಾಕೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
Interviews Apr 30, 2021, 5:17 PM IST
ಕಳೆದ ವರ್ಷದ ಲಾಕ್ಡೌನ್ ಮತ್ತು ಇತ್ತೀಚೆಗೆ ಸಾರಿಗೆ ನೌಕರರ ಮುಷ್ಕರದಿಂದಾಗಿ ಇಲಾಖೆಗೆ ಸುಮಾರು 4000 ಕೋಟಿ ನಷ್ಟವಾಗಿದೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
Karnataka Districts Apr 30, 2021, 9:07 AM IST
ಕೊರೋನಾ ನಿಯಂತ್ರಣಕ್ಕಾಗಿ ಏ.30ರವರೆಗೆ ರಾಜ್ಯಾದ್ಯಂತ ಹೇರಲಾಗಿರುವ ಲಾಕ್ಡೌನ್ ರೀತಿಯ ನಿರ್ಬಂಧಗಳನ್ನು ಇನ್ನೂ 15 ದಿನ ವಿಸ್ತರಣೆ| ಮಹಾರಾಷ್ಟ್ರ ಲಾಕ್ಡೌನ್ ಮತ್ತೆ 15 ದಿನ ವಿಸ್ತರಣೆ| ಆರೋಗ್ಯ ಸಚಿವ ಟೋಪೆ
India Apr 29, 2021, 12:32 PM IST
ಕೊರೋನಾ ಮಹಾಮಾರಿ ಉಲ್ಬಣಿಸಿದೆ. ದೆಹಲಿ, ಕರ್ನಾಟಕದಲ್ಲಿ ಈಗಾಗಲೇ ಲಾಕ್ಡೌನ್ ಮಾಡಲಾಗಿದೆ. ದೆಹಲಿಯಲ್ಲಿ ವಾಸವಾಗಿರುವ ಕನ್ನಡಿಗರು ಕೊರೋನಾ ಸಮಯದಲ್ಲಿ ನೆರವು ನೀಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕೋರಿದ್ದಾರೆ.
state Apr 29, 2021, 10:36 AM IST
ಗುಳೆ: ಬೆಂಕಿಯಿಂದ ಬಾಣಲೆಗೆ!| ಕರ್ಫ್ಯೂ ಭೀತಿಯಿಂದ ಮಹಾನಗರ ತೊರೆದು ಹೋದವರಿಗೆ ಊರಿನಲ್ಲಿ ಪರದಾಟ| ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಬಸ್ ಇಲ್ಲ| ಸುಲಿಗೆ ಮಾಡಿದ ಖಾಸಗಿ ವಾಹನಗಳು
state Apr 29, 2021, 7:35 AM IST