ಇಂದು 19ನೇ ಜೂನ್ 2024 ಬುಧವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
Festivals Jun 19, 2024, 5:00 AM IST
ನಾಳೆ ಅಂದರೆ ಜೂನ್ 19 ರಂದು ಸಿದ್ಧ ಯೋಗ, ಅಮೃತ ಸಿದ್ಧಿ ಯೋಗ ಸೇರಿದಂತೆ ಹಲವು ಮಂಗಳಕರ ಫಲದಾಯಕ ಯೋಗಗಳು ರೂಪುಗೊಳ್ಳುತ್ತಿವೆ.
Festivals Jun 18, 2024, 7:57 PM IST
ಕುಡಿದು ಬಿಟ್ರೆ ಸ್ಥಿಮಿತದಲ್ಲೇ ಇರಲ್ಲ. ಎಣ್ಣೆ ಏಟಲ್ಲಿ ಸಾಕಷ್ಟು ಗಲಾಟೆ ಮಾಡಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.
Karnataka Districts Jun 18, 2024, 6:00 PM IST
ಜೂನ್ 19 ರಂದು ಮಧ್ಯಾಹ್ನ 3:13 ಕ್ಕೆ ಮಂಗಳನು ಭರಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಮಂಗಳನ ಬದಲಾಗುತ್ತಿರುವ ಚಲನೆಯು ದೇಶ ಮತ್ತು ಪ್ರಪಂಚವನ್ನು ಒಳಗೊಂಡಂತೆ ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ
Festivals Jun 18, 2024, 4:44 PM IST
ಇಂದಿ ನಿಂದ ಐಶ್ವರ್ಯ, ವೈಭವ ಮತ್ತು ಭೌತಿಕ ಸಂತೋಷವನ್ನು ನೀಡುವ ಶುಕ್ರನು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ.
Festivals Jun 18, 2024, 3:46 PM IST
ನಮ್ಮ ಕೆಲವು ಸ್ನೇಹಿತರು ಅಥವಾ ಸಂಬಂಧಿಕರು ತುಂಬಾ ಸೂಕ್ಷ್ಮವಾಗಿರುತ್ತಾರೆ. ಸೂಕ್ಷ್ಮ ಮನಸ್ಥಿತಿಯಿಂದಾಗಿ ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ.
Festivals Jun 18, 2024, 1:04 PM IST
ಸುಳ್ಳನ್ನು ಸಹಿಸದ ಮತ್ತು ಮೋಸ ಮಾಡಿದವರನ್ನು ಎಂದಿಗೂ ಕ್ಷಮಿಸದಂತ ರಾಶಿಗಳನ್ನು ಇಲ್ಲಿ ಹೇಳಲಾಗಿದೆ.
Festivals Jun 18, 2024, 12:10 PM IST
ಲಾಭದಾಯಕ ಗ್ರಹಗಳಾದ ಗುರು, ಬುಧ ಮತ್ತು ಶುಕ್ರರು ಶುಭ ಸ್ಥಾನಗಳಲ್ಲಿ ಸಂಚಾರ ಮಾಡುವುದರಿಂದ ಈ ತಿಂಗಳ ಅಂತ್ಯದ ವೇಳೆಗೆ ಆರು ರಾಶಿಗಳ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳ ಸಾಧ್ಯತೆ ಇದೆ.
Festivals Jun 18, 2024, 10:58 AM IST
ಜೂನ್ 30, 2024 ರಿಂದ ಶನಿಯ ಹಿಮ್ಮುಖ ಚಲನೆಯ ಕಾರಣ ಶನಿಯ ಮೂರನೇ ದೃಷ್ಟಿ ರಾಹುವಿನ ಮೇಲೆ ಇರುತ್ತದೆ. ಇದು ಮುಂದಿನ 6 ತಿಂಗಳವರೆಗೆ ರಾಹುವಿನ ಅಶುಭವನ್ನು ಹೆಚ್ಚಿಸುತ್ತದೆ.
Festivals Jun 18, 2024, 10:01 AM IST
ಇಂದು 18ನೇ ಜೂನ್ 2024 ಮಂಗಳವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
Festivals Jun 18, 2024, 5:00 AM IST
ನಾಳೆ ಅಂದರೆ ಜೂನ್ 18 ರಂದು ತ್ರಿಗ್ರಾಹಿ ಯೋಗ, ಸಿದ್ಧಿ ಯೋಗ ಸೇರಿದಂತೆ ಅನೇಕ ಪ್ರಭಾವಶಾಲಿ ಯೋಗಗಳು ರೂಪುಗೊಳ್ಳುತ್ತಿವೆ.
Festivals Jun 17, 2024, 5:23 PM IST
ಜೂನ್ 19 ರಂದು ಅನೇಕ ವಿಶೇಷ ಕಾಕತಾಳೀಯಗಳಿವೆ. 6 ಯೋಗಗಳು ಒಟ್ಟಾಗಿ ರೂಪುಗೊಳ್ಳುತ್ತವೆ.
Festivals Jun 17, 2024, 4:22 PM IST
ಶನಿಯು ಪ್ರಸ್ತುತ ತನ್ನ ಮೂಲ ತ್ರಿಕೋನ ರಾಶಿಯ ಕುಂಭ ರಾಶಿಯಲ್ಲಿದ್ದಾನೆ ಮತ್ತು ಶನಿ ದೇವನು ಫೆಬ್ರವರಿ 2025 ರಲ್ಲಿ ಉದಯಿಸುತ್ತಾನೆ.
Festivals Jun 17, 2024, 2:11 PM IST
ಶುಕ್ರ ಸಂಚಾರವು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಯಾವ ರಾಶಿ ಮೇಲೆ ಶುಭ ಪರಿಣಾಮ ಬೀರಲಿದೆ ನೋಡಿ.
Festivals Jun 17, 2024, 12:56 PM IST
ಹಿಂದೂ ಕ್ಯಾಲೆಂಡರ್ ಪ್ರಕಾರ, ಶೀಘ್ರದಲ್ಲೇ ಸೂರ್ಯ ದೇವರು ತನ್ನ ನಡೆಯನ್ನು ಬದಲಾಯಿಸಲಿದ್ದಾನೆ.
Festivals Jun 17, 2024, 11:30 AM IST