Asianet Suvarna News Asianet Suvarna News
94 results for "

Wuhan

"
Does second wave of coronavirus affect humansDoes second wave of coronavirus affect humans

ಕೊರೋನಾ ವೈರಸ್‌: ಬರಲಿದೆಯೇ ಎರಡನೆಯ ಅಲೆ?

ಕೊರೊನಾ ವೈರಸ್‌ನ ಮೊದಲನೆಯ ಅಲೆ ಬಂದು ಬಾರಿಸಿದೆ. ಸಾವಿರಾರು ಮಂದಿ ಸತ್ತಿದ್ದಾರೆ. ನಿಧಾನವಾಗಿ ಕಡಿಮೆಯಾಗುತ್ತಿರುವ ಸೂಚನೆಗಳು ಇವೆ. ಅಷ್ಟರಲ್ಲೇ ತಜ್ಞರು ಇನ್ನೊಂದು ಅಲೆಯ ಸೂಚನೆ ನೀಡಿದ್ದಾರೆ.

 

Health Apr 27, 2020, 4:49 PM IST

China says all Wuhan coronavirus patients have been dischargedChina says all Wuhan coronavirus patients have been discharged

ಕೊರೋನಾ ಜನ್ಮ ಸ್ಥಳ ವುಹಾನ್‌ ಈಗ ಸೋಂಕಿತರಿಂದ ಮುಕ್ತ!

ಕೊರೋನಾ ಜನ್ಮಸ್ಥಳ ವುಹಾನ್‌ ಈಗ ಸೋಂಕಿತರಿಂದ ಮುಕ್ತ!| 20 ದಿನದಿಂದ ಒಂದೂ ಹೊಸ ಸೋಂಕು ಇಲ್ಲ| ಕೊರೋನಾ ನಿಗ್ರಹದಲ್ಲಿ ಚೀನಾ ಸರ್ಕಾರ ಮತ್ತೊಂದು ಮೈಲುಗಲ್ಲು 

International Apr 27, 2020, 12:38 PM IST

WHO Wuhan Virology Institute and Gates Foundation Hacked Amid CovidWHO Wuhan Virology Institute and Gates Foundation Hacked Amid Covid

ವುಹಾನ್ ಇಸ್ಟಿಟ್ಯೂಟ್, WHOದ 25 ಸಾವಿರ ಪಾಸ್ ವರ್ಡ್ ಕಳ್ಳತನ, ಯಾರ ಕೈಚಳಕ?

ಕೊರೋನಾ ವೈರಸ್ ವಿಶ್ವವನ್ನೇ ವ್ಯಾಪಿಸಿರುವ ಸಂದರ್ಭದಲ್ಲಿ ಬಿಲ್ ಗೇಟ್ಸ್ ಅವರ ಗೇಟ್ಸ್ ಫೌಂಡೇಶನ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವುಹಾನ್ ಇಸ್ಟಿಟ್ಯೂಪ್ ಆಫ್ ವೈರೋಲಜಿಯ ಅಮೂಲ್ಯ ಮಾಹಿತಿಗಳನ್ನು ಹ್ಯಾಕರ್ಸ್ ಗಳು ಕದ್ದಿದ್ದಾರೆ.

International Apr 22, 2020, 9:48 PM IST

China rejects Trump call to send US team to Wuhan to probe Coronavirus emergenceChina rejects Trump call to send US team to Wuhan to probe Coronavirus emergence

ಅಮೆರಿಕ ವೈರಸ್‌ ತಂಡಕ್ಕೆ ವುಹಾನ್‌ ಭೇಟಿ ಅವಕಾಶಕ್ಕೆ ಚೀನಾ ನಕಾರ!

ತಾನು ಸಹ ಕೊರೋನಾ ಸೃಷ್ಟಿಸಿದ ಸಾವು-ನೋವು ಅನುಭವಿಸುತ್ತಿರುವ ಸಂತ್ರಸ್ತನೇ ಹೊರತು, ಕೊರೋನಾ ಸೃಷ್ಟಿಸಿದ ಅಪರಾಧಿಯಲ್ಲ| ಅಮೆರಿಕ ವೈರಸ್‌ ತಂಡಕ್ಕೆ ವುಹಾನ್‌ ಭೇಟಿ ಅವಕಾಶಕ್ಕೆ ಚೀನಾ ನಕಾರ| 

International Apr 21, 2020, 12:45 PM IST

Donald Trump says US investigating whether Corona Virus came from Wuhan labDonald Trump says US investigating whether Corona Virus came from Wuhan lab
Video Icon

ಚೀನಾ ಮೋಸವನ್ನು ಬಯಲು ಮಾಡಲು ಹೊರಟ ಅಮೆರಿಕಾ; ಟ್ರಂಪ್‌ಗೆ ನಮೋ ಸಾಥ್

ಶತ್ರುಗಳನ್ನು ಮಟ್ಟ ಹಾಕಲು ವಿಷ ವ್ಯೂಹ ಹೆಣೆದಿದ್ದ ಚೀನಾ ಇದೀಗ ಆ ಬಲೆಯಲ್ಲಿ ತಾನೇ ಸಿಲುಕಿಕೊಂಡಿದೆ. ಕೊರೋನಾದಿಂದ ಜಗತ್ತಿನ ಎಲ್ಲಾ ದೇಶಗಳು ಅಕ್ಷರಶಃ ನಲುಗಿ ಹೋಗಿದೆ. ದೊಡ್ಡಣ್ಣ ಅಮೆರಿಕಾ ಕೊರೋನಾ ಮೂಲವನ್ನು ಬೆನ್ನತ್ತಿದೆ.

International Apr 20, 2020, 1:55 PM IST

Nobel winning scientist claims Coronavirus was man made in Wuhan labNobel winning scientist claims Coronavirus was man made in Wuhan lab

ಚೀನಾ ಲ್ಯಾಬ್‌ನಿಂದಲೇ ವೈರಸ್ ಲೀಕ್: ಏಡ್ಸ್‌ ಔಷಧ ತಯಾರಿ ವೇಳೆ ಎಡವಟ್ಟು!

ಏಡ್ಸ್‌ ಔಷಧಕ್ಕಾಗಿ ಚೀನಾದಿಂದ ಕೊರೋನಾ ವೈರಸ್‌ ತಯಾರಿ!| ಅಕಸ್ಮಾತಾಗಿ ಸೋರಿಕೆಯಾಗಿರಬಹುದು: ನೊಬೆಲ್‌ ವಿಜ್ಞಾನಿ| ಮನುಷ್ಯನಿಂದ ವೈರಸ್‌ ತಯಾರಿಸಲು ಸಾಧ್ಯವಿಲ್ಲ: ಚೀನಾ

International Apr 20, 2020, 9:06 AM IST

Shocking photos inside Wuhan lab show broken seal on unit storing 1500 virus strainsShocking photos inside Wuhan lab show broken seal on unit storing 1500 virus strains

ವುಹಾನ್‌ ಲ್ಯಾಬ್‌ನ ಶಾಕಿಂಗ್ ಫೋಟೋ ರಿವೀಲ್: ವೈರಸ್ ಇಟ್ಟಿದ್ದ ಫ್ರಿಡ್ಜ್ ಒಮ್ಮೆ ನೋಡಿ

ಕೊರೋನಾ ಅಟ್ಟಹಾಸ ವಿಶ್ವದ 200ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಂಡು ಬರುತ್ತಿದೆ. ಈವರೆಗೂ ಈ ವೈರಸ್‌ನಿಂದ 1.60 ಲಕ್ಷ ಮಂದಿ ಮೃತಪಟ್ಟಿದ್ದಾರೆ. ವುಹಾನ್‌ನಿಂದ ಈ ಹರಡಿದ ಮಾರಕ ವೈರಸ್‌ಗೆ ಚೀನಾವೇ ಕಾರಣ ಎನ್ನಲಾಗುತ್ತಿದೆ. ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್‌ನಂತಹ ರಾಷ್ಟ್ರಗಳು ಕೊರೋನಾ ಇಷ್ಟೊಂದು ಹರಡಲು ಚೀನಾವೇ ಕಾರಣ ಎಂದು ಆರೋಪಿಸುತ್ತಿವೆ. ಈ ಆರೋಪಗಳು ದಿನೇ ದಿನೇ ಹೆಚ್ಚಾಉತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ, ವಿಡಿಯೋ ಹಾಗೂ ಅನೇಕ ವರದಿಗಳು ಬರಲಾರಂಭಿಸಿವೆ. ಚೀನಾಗೆ ಸಂಬಂಧಿಸಿದಂತೆ ಈಗ ಮತ್ತೊಂದು ವಿಚಾರ ಬಯಲಾಗಿದ್ದು, ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

International Apr 19, 2020, 3:17 PM IST

Looking into reports that coronavirus escaped from Wuhan lab says Donald TrumpLooking into reports that coronavirus escaped from Wuhan lab says Donald Trump

ಚೀನಾದ ಲ್ಯಾಬ್‌ನಿಂದ ಕೊರೋನಾ ಪರಾರಿ ಬಗ್ಗೆ ತನಿಖೆ ಆರಂಭ!

ಕೊರೋನಾ ವೈರಸ್‌ ಹರಡುವಿಕೆಯ ಮೂಲ ಕೇಂದ್ರವಾದ ಚೀನಾದ ವುಹಾನ್‌ ನಗರದ ವೈರಾಲಜಿ ಲ್ಯಾಬ್| ಚೀನಾದ ಲ್ಯಾಬಿನಿಂದ ಕೊರೋನಾ ಪರಾರಿ ಬಗ್ಗೆ ತನಿಖೆ ಆರಂಭ| 

International Apr 19, 2020, 11:14 AM IST

No evidence coronavirus created lab says China Foreign ministerNo evidence coronavirus created lab says China Foreign minister

ಕೋರೋನ ಚೀನಾ ಲ್ಯಾಬ್ ಶಿಶು ಅಲ್ಲ ಅಂತ ಎಷ್ಟು ಸಲ ಹೇಳಬೇಕು

ಕೊರೋನಾ ವೈರಸ್ ಚೀನಾದಿಂದ ಇತರ ದೇಶಗಳಿಗೆ ಹರಡುತ್ತಿದ್ದಂತೆ ಚೀನಾ ಮೇಲೆ ಗಂಭೀರ ಆರೋಪಗಳು ಕೇಳಿ ಬಂತು. ಚೀನಾ ವೈರಸ್, ವುಹಾನ್ ವೈರಸ್ ಅನ್ನೋ ಮಾತುಗಳು ಹರಿದಾಡಿತ್ತು. ಬಳಿಕ ಚೀನಾದ ಪ್ರಯೋಗಾಲಯದಿಂದಲೇ ವೈರಸ್ ಹರಡಿದೆ ಅನ್ನೋ ಅಧ್ಯಯನ ವರದಿಗಳು ಚೀನಾವನ್ನು ಮತ್ತಷ್ಟು ಕೆರಳಿಸಿದೆ. ಇದೀಗ ಚೀನಾ ಸೃಷ್ಟಿಸಿದ ವೈರಸ್ ಅನ್ನೋ ಆರೋಪಕ್ಕೆ ಚೀನಾ ವಿದೇಶಾಂಗ ಸಚಿವ ಸ್ಪಷ್ಟನೆ ನೀಡಿದ್ದಾರೆ.

International Apr 17, 2020, 5:27 PM IST

Citizens Return From Abroad Coronaviruus Cases increased In China AgainCitizens Return From Abroad Coronaviruus Cases increased In China Again

ಚೀನಾದಲ್ಲಿ ಮತ್ತೆ ಹೆಚ್ಚಾಯಿತು ಕೊರೋನಾ; ಸೋಂಕು ಹರಡಲು ಬಹಿರಂಗವಾಯ್ತು ಕಾರಣ!

ಕೊರೋನಾ ವೈರಸ್ ಹೊಡೆತಕ್ಕೆ ನಲುಗಿದ ಚೀನಾ 3 ತಿಂಗಳ ಸತತ ಹೋರಾಟದಿಂದ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿತ್ತು. ಮರಣ ಮೃದಂಗ ಬಾರಿಸಿದ ವುಹಾನ್‌ನಲ್ಲಿ ಲಾಕ್‌ಡೌನ್ ತೆರವು ಮಾಡಿ ಎಲ್ಲಾ ಸೇವೆಗಳು ಆರಂಭಗೊಂಡಿತ್ತು. ವಿಮಾನ ಹಾರಾಟ ಕೂಡ ಶುರುವಾಗಿದೆ.  ಇತ್ತ ಜನರು ಕೊಂಚ ನಿರಾಳಾದರು. ಇಷ್ಟೇ ನೋಡಿ, ಚೀನಾದಲ್ಲಿ ಮತ್ತೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗತೊಡಗಿದೆ. ಇದೀಗ ತಜ್ಞರು ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
 

International Apr 13, 2020, 6:47 PM IST

Chinese research paper showing that novel coronavirus come from a Wuhan biolabChinese research paper showing that novel coronavirus come from a Wuhan biolab

ವುಹಾನ್ ಲ್ಯಾಬ್‌ನಿಂದಲೇ ಬಂತು ಕೊರೋನಾ, ವಿಜ್ಞಾನಿಗಳ ಸಂಶೋಧನಾ ವರದಿಗೆ ಬೆತ್ತಲಾಯ್ತು ಚೀನಾ!


ಚೀನಾದಿಂದ ಆರಂಭವಾದ ಕೊರೋನಾ ಇದೀಗ ಭಾರತ ಸೇರಿದಂತೆ ಅಮೆರಿಕಾ, ಇಟೆಲಿಗಳಲ್ಲಿ ತಾಂಡವವಾಡುತ್ತಿದೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆದರೆ ಕೊರೋನಾ ಜನಕ ಚೀನಾ, ವುಹಾನ್ ವೈರಸ್ ಎಂದರೆ ಚೀನಾಗೆ ಕೆಂಡದಂತೆ ಕೋಪ. ಇಷ್ಟೇ ಅಲ್ಲ ಕೊರೋನಾ ಹುಟ್ಟಿದ್ದು ವುಹಾನ್ ಅಥವಾ ಚೀನಾದಲ್ಲಿ ಅಲ್ಲ ಎಂದು ಹೇಳುತ್ತಲೇ ಬರುತ್ತಿದೆ. ಇದೀಗ ಚೀನಾ ವಿಜ್ಞಾನಿಗಳ ಸಂಶೋದನಾ ವರದಿ ಬಹಿರಂಗವಾಗಿದ್ದು, ಸ್ಫೋಟಕ ಮಾಹಿತಿ ಈ ವರದಿಯಲ್ಲಿದೆ. ಈ ವರದಿಯಲ್ಲಿ ಪ್ರಮುಖ ಅಂಶಗಳ ವಿವರ ಇಲ್ಲಿದೆ.

International Apr 13, 2020, 3:46 PM IST

China Wuhan sees 300 percent jump in marriage registration post lockdownChina Wuhan sees 300 percent jump in marriage registration post lockdown

ಕೊರೋನಾ ಪೀಡಿತ ವುಹಾನ್‌ನಲ್ಲಿ ಈಗ ಮದುವೆಗೆ ಭಾರೀ ಬೇಡಿಕೆ!

ಕೊರೋನಾ ಪೀಡಿತ ವುಹಾನ್‌ನಲ್ಲಿ ಈಗ ಮದುವೆಗೆ ಭಾರೀ ಬೇಡಿಕೆ!|  ಹಣ ಪಾವತಿಸುವ ಸ್ಥಳೀಯ ಪೇಮೆಂಟ್‌ ಆ್ಯಪ್‌ ಕೆಲ ಹೊತ್ತು ಕ್ರ್ಯಾಶ್

International Apr 13, 2020, 1:11 PM IST

Wuhan lab was performing experiments on bats likely source of Coronavirus outbreak saysReportWuhan lab was performing experiments on bats likely source of Coronavirus outbreak saysReport

ಚೀನಾ ಸಂಶೋಧನೆ, ಅಮೆರಿಕದ ಹಣ: ಬಯಲಾಯ್ತು ಕೊರೋನಾ ಸೋರಿಕೆ ಸೀಕ್ರೆಟ್!

ಚೀನಾ, ಅಮೆರಿಕ ಸಂಶೋಧನೆಯಿಂದ ಕೊರೋನಾ ಸೋರಿಕೆ!| ಅಮೆರಿಕ ಹಣದಲ್ಲಿ ವುಹಾನ್‌ ಲ್ಯಾಬ್‌ನಲ್ಲಿ ಚೀನಾ ನಡೆಸುತ್ತಿದ್ದ ಬಾವಲಿ ಸಂಶೋಧನೆ ವೇಳೆ ಅವಾಂತರ| ಈ ಲ್ಯಾಬ್‌ನಿಂದಲೇ ವೈರಸ್‌ ಮಾರುಕಟ್ಟೆಗೆ ಲೀಕ್‌: ವರದಿ| 2011ರಿಂದಲೇ ಬಾವಲಿಗಳ ಜೀನ್‌ನಿಂದ ವುಹಾನ್‌ನಲ್ಲಿ ವೈರಸ್‌ ಸಂಶೋಧನೆ

International Apr 13, 2020, 10:25 AM IST

China rejects coronavirus birth place WuhanChina rejects coronavirus birth place Wuhan

ಕೊರೋನಾ ವೈರಸ್ ಮೂಲ ವುಹಾನ್ ಅಲ್ಲವೆಂದ ಚೀನಾ!

ಕೊರೋನಾ ಬಗ್ಗೆ ನಾವು ಮೊದಲು ವರದಿ ಮಾಡಿದ್ದೇವೆ ಎಂದ ಮಾತ್ರಕ್ಕೆ ಕೊರೋನಾ ವೈರಸ್ ಹುಟ್ಟಿದ್ದು ನಮ್ಮ ವುಹಾನ್‌ನಲ್ಲೇ ಎಂಬ ಅರ್ಥವಲ್ಲ. ಈ ವೈರಸ್ ಮೂಲ ಎಲ್ಲಿಯದ್ದು ಎಂದು ವಿಜ್ಞಾನವೇ ಹೇಳಬೇಕು ಎಂದು ಚೂನಾ ವಿದೇಶಾಂಗ ಸಚಿವಾಯಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.

Coronavirus World Apr 10, 2020, 10:23 AM IST

strict lockdown and social distance only way to tackle coronavirus says Wuhan Indiansstrict lockdown and social distance only way to tackle coronavirus says Wuhan Indians

ಕೊರೋನಾ ನಿಯಂತ್ರಿಸಲು ಚೀನಾ ಕೈಗೊಂಡಿತ್ತು ಮಹತ್ವದ ನಿರ್ಧಾರ, ವುಹಾನ್‌ನಲ್ಲಿನ ಭಾರತೀಯರಿಂದ ಬಹಿರಂಗ!

ಚೀನಾದ ವುಹಾನ್ ಇದೀಗ ಯಾವುದೇ ಹಳ್ಳಿಗನಿಗೂ ಗೊತ್ತು. ಕಾರಣ ವಿಶ್ವವನ್ನೇ ನಲುಗಿಸುತ್ತಿರುವ ಕೊರೋನಾ ಹುಟ್ಟಿಕೊಂಡು ವ್ಯಾಪಿಸಿದ್ದೇ ಇಲ್ಲಿಂದ. ಮರಣ ಮೃದಂಗ ಭಾರಿಸಿದ ವುಹಾನ್ 3 ತಿಂಗಳಲ್ಲಿ ಕೊರೋನಾ ನಿಯಂತ್ರಿಸವುಲ್ಲಿ ಯಶಸ್ವಿಯಾಗಿದೆ. ಚೀನಾ ಸರ್ಕಾರ ಕೈಗೊಂಡ ಕಠಿಣ ನಿರ್ಧಾರಗಳನ್ನು ಇದೀಗ ವುಹಾನ್‌ನಲ್ಲಿ ನೆಲೆಸಿರುವ ಭಾರತೀಯರು ಬಹಿರಂಗ ಪಡಿಸಿದ್ದಾರೆ. 

Coronavirus World Apr 9, 2020, 7:18 PM IST