Asianet Suvarna News Asianet Suvarna News
529 results for "

V Somanna

"
Will Sommanna Succeed in ChamrajnagarWill Sommanna Succeed in Chamrajnagar

ಬೆಟ್ಟದಷ್ಟಿರುವ ಬಿಜೆಪಿ ಭಿನ್ನಮತ ಕರಗಿಸುತ್ತಾರ ಸೋಮಣ್ಣ?

ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚಾಮರಾಜ ನಗರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ ನೇಮಕ ಮಾಡಿರುವುದು ಸಂತೋಷತಂದಿದೆ. ಪಕ್ಷದ ಸಂಘಟನೆಗೆ ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ಯಡಿಯೂರಪ್ಪ ಶಕ್ತಿ ಹೆಚ್ಚಿಸಲು ಶ್ರಮಿಸುತ್ತೇವೆ.
ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ,ಬಿಜೆಪಿ ಜಿಲ್ಲಾಧ್ಯಕ್ಷ, ಚಾಮರಾಜನಗರ

20ರ ನಂತರ ಜಿಲ್ಲೆಗೆ ಆಗಮಿಸಿ, ಜಿಲ್ಲೆಯಲ್ಲಿ ಬಿಜೆಪಿ ಬಲವರ್ಧನೆಗೆ ಸಭೆ ನಡೆಸುತ್ತೇನೆ. ಸಭೆಯಲ್ಲಿ ಪಕ್ಷದ ಎಲ್ಲಾ ಮುಖಂಡರ ಭೇಟಿ ಮಾಡಿ ಸಹಕಾರ ಕೋರುವೆ. ಬಿಎಸ್‌ವೈ ಅವರನ್ನು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಮಾಡುವುದು ನಮ್ಮೆಲ್ಲರ ಧ್ಯೇಯವಾಗಿದೆ.

ವಿ.ಸೋಮಣ್ಣ ಜಿಜೆಪಿ ನೂತನ ಜಿಲ್ಲಾ ಉಸ್ತುವಾರಿ

Sep 13, 2017, 7:17 PM IST