Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
BECIL is recruiting its various postsBECIL is recruiting its various posts

ಬಿಇಸಿಐಎಲ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿ. ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳಿಂದ ಹಿಡಿದು ಟೆಕ್ನಿಷಿಯನ್‌ಗಳ ಹುದ್ದೆಗಳವರೆಗೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆಯ ದಿನವಾಗಿದೆ. ಹಾಗಾಗಿ, ಅಭ್ಯರ್ಥಿಗಳು ತ್ವರಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

State Govt Jobs Mar 19, 2021, 3:58 PM IST

Indian army is inviting application from engineering graduates for various postsIndian army is inviting application from engineering graduates for various posts

ಎಂಜಿನಿಯರಿಂಗ್ ಪದವೀಧರರಿಗೆ ಸೇನೆಯಲ್ಲಿ ಅವಕಾಶ, ಆಸಕ್ತಿ ಇದ್ದೋರು ಅಪ್ಲೈ ಮಾಡಿ

ಭಾರತೀಯ ಸೇನೆಯ ಪರ್ಮೆನೆಂಟ್ ಕಮಿಷನ್‌ಗಾಗಿ ಇಂಡಿಯನ್ ಮಿಲಿಟರಿ ಅಕಾಡೆಮಿ ಜುಲೈನಲ್ಲಿ ಆರಂಭಿಸಲಿರುವ 133ನೇ ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಂಜನಿಯರಿಂಗ್ ಪದವೀಧರರು ಹಾಗೂ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಬಹುದಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನವಾಗಿದೆ. ಈ ಸಂಬಂಧ ಭಾರತೀಯ ಸೇನೆ ಅಧಿಸೂಚನೆ ಕೂಡ ಹೊರಡಿಸಿದೆ.

State Govt Jobs Mar 16, 2021, 5:17 PM IST

BJP annouces canditate list for 3rd and 4th phase west bengal assembly election 2021 ckmBJP annouces canditate list for 3rd and 4th phase west bengal assembly election 2021 ckm

3, 4ನೇ ಹಂತದ ಪ.ಬಂಗಾಳ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ; TMC ತಿರುಗೇಟು!

ಸ್ಟಾರ್ ಅಭ್ಯರ್ಥಿಗಳು, ಸಂಸದರನ್ನು ಬಿಜೆಪಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಅಖಾಡಕ್ಕೆ ಇಳಿಸಿದೆ. 3 ಮತ್ತು 4ನೇ ಹಂತದ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಇತ್ತ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಟಿಎಂಸಿ ತಿರುಗೇಟು ನೀಡಿದೆ. 
 

India Mar 14, 2021, 5:36 PM IST

FCI is recruiting for its assistant manager and medical officer postsFCI is recruiting for its assistant manager and medical officer posts

ಭಾರತೀಯ ಆಹಾರ ನಿಗಮದಲ್ಲಿ 89 ಹುದ್ದೆ ಖಾಲಿ: ಸಂಬಳ 1.80 ಲಕ್ಷ ರೂಪಾಯಿ!

ಭಾರತೀಯ ಆಹಾರ ನಿಗಮ(ಎಫ್‌ಸಿಐ)ದಲ್ಲಿ  ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಮೆಡಿಕಲ್ ಆಫೀಸರ್ 89 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 31ಕ್ಕೂ ಮೊದಲೇ ಆನ್‌ಲೈನ್‌ ಅರ್ಜಿಗಳನ್ನು ಭರ್ತಿ ಮಾಡಬೇಕು ಹಾಗೂ ಆನ್‌ಲೈನ್ ಅರ್ಜಿಗಳನ್ನು ಮಾತ್ರವೇ ಎಫ್‌ಸಿಐ ಪರಿಗಣಿಸುತ್ತದೆ. ಸಂಬಳ ಗರಿಷ್ಠ 1.80 ಲಕ್ಷ ರೂಪಾಯಿಯಿ ಇದೆ.

Private Jobs Mar 2, 2021, 10:09 AM IST

JDS to field its candidates in upcoming Karnataka by polls rbjJDS to field its candidates in upcoming Karnataka by polls rbj

'ಉಪಚುನಾವಣೆಗೆ ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಗಳು ಕಣಕ್ಕೆ'

ಮುಂಬರುವ ಮೂರು ವಿಧಾನಸಭಾ ಉಪಚುನಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತೊಮ್ಮೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Politics Feb 25, 2021, 3:16 PM IST

BJP Got Power in 33 Grama Panchayat in Gokak in Belagavi grgBJP Got Power in 33 Grama Panchayat in Gokak in Belagavi grg

ಗ್ರಾಪಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಎಲ್ಲ 33 ಗ್ರಾಪಂಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಕೆಎಂಎಫ್‌ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
 

Karnataka Districts Feb 15, 2021, 12:54 PM IST

Candidates Faces Problems for Covid Test During Army Recruit Rally grgCandidates Faces Problems for Covid Test During Army Recruit Rally grg

ಬೆಳಗಾವಿ: ಸೇನಾ ನೇಮಕಾತಿ, ಕೋವಿಡ್‌ ಪರೀಕ್ಷೆಗಾಗಿ ನೂಕು ನುಗ್ಗಲು

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಫೆ.4 ಮತ್ತು 6ರಂದು ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಅಭ್ಯರ್ಥಿಗಳು ಮಂಗಳವಾರವೇ ನಗರಕ್ಕೆ ಆಗಮಿಸಿದ್ದಾರೆ. 
 

Central Govt Jobs Feb 3, 2021, 2:11 PM IST

UGC NET Examinations will start from May 2ndUGC NET Examinations will start from May 2nd

ಟ್ವಿಟರ್‌ ಮೂಲಕ ಯುಜಿಸಿ ಎನ್ಇಟಿ ಎಕ್ಸಾಮ್ ಡೇಟ್ ಪ್ರಕಟಿಸಿದ ಕೇಂದ್ರ ಸಚಿವ

ಯುಜಿಸಿ ಎನ್ಇಟಿ ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಈ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಲ್ಲಿ ತುಸು ಆತಂಕವಿತ್ತು. ಅದೀಗ ನಿರಾಳವಾಗಿದೆ. ಮೇ 2ರಿಂದ ಯುಜಿಸಿ ಎನ್ಇಟಿ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವರು ಟ್ವಿಟರ್‌ ಮೂಲಕ ಪ್ರಕಟಿಸಿದ್ದಾರೆ.

Education Feb 3, 2021, 12:37 PM IST

Air India Express is hiring and Jan 24th is last date for applyAir India Express is hiring and Jan 24th is last date for apply

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಖಾಲಿ ಹುದ್ದೆಗೆ ನೇಮಕ, ಜ.24 ಕೊನೇ ದಿನಾಂಕ

ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಲಿ. ಖಾಲಿ ಇರುವ ಹತ್ತು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಿದೆ. ಈಗಾಗಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದು, ಜನವರಿ 24 ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಅತ್ಯುತ್ತಮ ಸಂಬಳ ಪ್ಯಾಕೇಜ್ ಕೂಡ ಇದೆ.

Private Jobs Jan 13, 2021, 6:35 PM IST

Two Grama Panchayat Candidates Died due to Heart Attack grgTwo Grama Panchayat Candidates Died due to Heart Attack grg

ಗ್ರಾಪಂಗೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ನಿಧನ

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಮತದಾನ ಮಾಡಿದ ಇಬ್ಬರು ಅಭ್ಯರ್ಥಿಗಳು ಹೃದಯಾಘಾತದಿಂದ ನಿಧನರಾಗಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮತ್ತು ಬೆಂಗಳೂರಿನಲ್ಲಿ ನಡೆದಿದೆ.
 

CRIME Dec 24, 2020, 8:53 AM IST

Candidates Questioning to Voters during Election in Dharwad grgCandidates Questioning to Voters during Election in Dharwad grg

ದೇವ್ರಾಣೆ ಮಾಡಿ ಹೇಳು ಯಾರಿಗೆ ವೋಟು ಹಾಕಿದಿ..!

ದೇವ್ರಾಣೆ ಮಾಡಿ ಹೇಳು ನೀ ಯಾರಿಗೆ ವೋಟು ಹಾಕಿದಿ ಅಂಥ!. ಇದು ಮಂಗಳವಾರ ನಡೆದ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿ ಬಂದ ಜನರಿಗೆ ಅಭ್ಯರ್ಥಿಗಳು ನಿಂತು ಕೇಳುತ್ತಿದ್ದ ಪರಿ. 

Karnataka Districts Dec 23, 2020, 11:41 AM IST

First phase of panchayat elections in Karnataka today podFirst phase of panchayat elections in Karnataka today pod

3019 ಗ್ರಾಪಂಗಳಲ್ಲಿ ಇಂದು ಚುನಾವಣೆ: 43238 ಸ್ಥಾನ, 1.17 ಲಕ್ಷ ಅಭ್ಯರ್ಥಿಗಳು!

3019 ಗ್ರಾಪಂಗಳಲ್ಲಿ ಇಂದು ಚುನಾವಣೆ| 43238 ಸ್ಥಾನಗಳಿಗೆ 1.17 ಲಕ್ಷ ಅಭ್ಯರ್ಥಿಗಳು| ಈಗಾಗಲೇ 4377 ಮಂದಿ ಅವಿರೋಧ ಆಯ್ಕೆ

state Dec 22, 2020, 7:18 AM IST

tips to write a wonderful resume for impressing companiestips to write a wonderful resume for impressing companies

ನಿಮ್ಮ ರೆಸ್ಯೂಮ್ ಹೀಗಿದ್ದರೆ... ಜಾಬ್ ಗ್ಯಾರಂಟಿ ಎನ್ನಿ!

ಯಾವುದೇ ಡಿಗ್ರಿ ಅಥವಾ ಕೋರ್ಸು ಮುಗಿಸಿ ಹೊರ ಬಂದ ವಿದ್ಯಾರ್ಥಿಗಳಿಗೆ ಮತ್ತು ಕೆಲವೊಮ್ಮೆ ಅನುಭವಿಗಳಿಗೂ ರೆಸ್ಯೂಮ್ ಹೇಗೆ ತಯಾರಿಸುವುದು ಹೇಗೆ ಪ್ರಶ್ನೆ ಕಾಡಿಯೇ ಕಾಡಿರುತ್ತದೆ. ಉದ್ಯೋಗದಾತ ಕಂಪನಿಗಳನ್ನು ಹೇಗೆ ಇಂಪ್ರೆಸ್ ಮಾಡಬೇಕು ಎಂಬುದಕ್ಕೆ ಇಲ್ಲಿವೆ ಸಲಹೆಗಳು.
 

Education Dec 9, 2020, 4:39 PM IST

800 Candidates Pass out of 2 lakhs in TET Examination grg800 Candidates Pass out of 2 lakhs in TET Examination grg

ಟಿಇಟಿ: ಎರಡು ಲಕ್ಷ ಅಭ್ಯರ್ಥಿಗಳಲ್ಲಿ 8000 ಪಾಸ್‌..!

ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ್ದ 2019ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು ಪರೀಕ್ಷೆಗೆ ಹಾಜರಾಗಿದ್ದ 2,02,991 ಅಭ್ಯರ್ಥಿಗಳ ಪೈಕಿ 7,980 ಅಭ್ಯರ್ಥಿಗಳು (ಶೇ.3.93) ಮಾತ್ರ ಉತ್ತೀರ್ಣರಾಗಿದ್ದಾರೆ. ಟಿಇಟಿಯಲ್ಲಿ ಉತ್ತೀರ್ಣರಾದವರು ಮಾತ್ರ ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.
 

State Govt Jobs Nov 22, 2020, 1:53 PM IST

1 Hour Reserved for Corona Patients Voting in RR Nagar snr1 Hour Reserved for Corona Patients Voting in RR Nagar snr

RR ನಗರ ಕ್ಷೇತ್ರದ ಚುನಾವಣೆ : ಸೋಂಕಿತರ ಮತದಾನಕ್ಕೆ 1 ಗಂಟೆ ಮೀಸಲು, ವಿಶೇಷ ವ್ಯವಸ್ಥೆ

ಆರ್‌ ಆರ್‌ ನಗರದಲ್ಲಿ ಚುನಾವಣೆ ನಡೆಯುತ್ತಿದ್ದು  ಪಕ್ಷಗಳ ನಡುವೆ ಭಾರೀ ಹಣಾಹಣಿಯೇ ನಡೆಯುತ್ತಿದೆ. ಅಭ್ಯರ್ಥಿಗಳು ತಮ್ಮದೇ ಗೆಲುವಿಗಾಗಿ ಶತ ಪ್ರಯತ್ನ ಮಾಡುತ್ತಿದ್ದಾರೆ

Karnataka Districts Nov 3, 2020, 9:42 AM IST