ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಕಿರಿಯ ಪುತ್ರನೊಂದಿಗೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದಾರೆ ರಾಧಿಕಾ ಮರ್ಚೆಂಟ್ . ರಾಧಿಕಾ ವಿರೆನ್ ಮರ್ಚೆಂಟ್ ಅವರ ಮಗಳು. ವಿರೆನ್ ಮರ್ಚೆಂಟ್ ಸಹ ಶ್ರೀಮಂತಿಕೆಯಲ್ಲಿ ಕಡಿಮೆ ಇಲ್ಲ. ಇವರ ನೆಟ್ವರ್ತ್ ಹಾಗೂ ಆಸ್ತಿಯ ವಿವರಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ.
BUSINESS Jun 6, 2024, 6:33 PM IST
ಕೌಟುಂಬಿಕ ಕಲಹದ ವೇಳೆ ತಾಯಿ ಪರ ವಹಿಸಿದ ಮಗನ ಎದೆಗೆ ಸಿಟ್ಟಿನಲ್ಲಿ ಚಾಕುವಿನಿಂದ ಇರಿದು ತಂದೆಯೇ ಕೊಂದಿರುವ ದಾರುಣ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
CRIME Jun 6, 2024, 9:02 AM IST
ನನ್ನ ತಂದೆ ಕರುಣಾನಿಧಿಯಾಗಿದ್ದರೆ ನಾನು ಗೆಲ್ಲುತ್ತಿದ್ದೆ ಎಂದು ಅಣ್ಣಾಮಲೈ ತಮ್ಮ ಸೋಲನ್ನು ಅಣಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ಆದರೆ ತಮಿಳುನಾಡಿನಲ್ಲಿ 2026ರಲ್ಲಿ ಅಧಿಕಾರಕ್ಕೇರಲಿದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದರೆ. ಅಣ್ಣಾಮಲೈ ಉತ್ತರ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
India Jun 5, 2024, 8:00 PM IST
ಬಾಲಿವುಡ್ ನಟಿ ನೇಹಾ ಶರ್ಮಾ ತಂದೆ ಅಜಿತ್ ಶರ್ಮಾ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ತಂದೆ ಪರ ಪ್ರಚಾರ ಮಾಡಿದ್ದ ನೇಹಾ, ಈಗ ತಂದೆ ಹಾಗೂ ಬೆಂಬಲಿಗರ ಪರ ನಿಂತಿದ್ದಾರೆ. ಅವರಿಗೆ ಧನ್ಯವಾದ ಹೇಳಿದ ಪೋಸ್ಟ್ ಸದ್ದು ಮಾಡಿದೆ.
Woman Jun 5, 2024, 3:52 PM IST
ಕ್ಷುಲ್ಲಕ ಕಾರಣಕ್ಕೆ 25 ವರ್ಷದ ವ್ಯಕ್ತಿಯೋರ್ವನನ್ನು ಆತನ ಮಕ್ಕಳ ಎದುರೇ ತೀರ ಸಮೀಪದಿಂದ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮೀರತ್ನ ಜೈದಿ ಫಾರ್ಮ್ ನಿವಾಸಿ ಅರ್ಷಾದ್ ಕೊಲೆಯಾದ ಯುವಕ
India Jun 5, 2024, 3:06 PM IST
ಬಾಲಿವುಡ್ನ ಖ್ಯಾತ ನೃತ್ಯಗಾತಿ, ನಟಿ ನೋರಾ ಫತೇಹಿ ಸ್ತ್ರೀವಾದದ ಕಲ್ಪನೆಯನ್ನು ತಳ್ಳಿ ಹಾಕಿದ್ದಾರೆ. ಇಂದಿನ ಹುಡುಗಿಯರ ಮನಸ್ಥಿತಿಯಂತೆ 'ಮದುವೆಯಾಗುವುದಿಲ್ಲ' ಅಥವಾ 'ಸ್ವತಂತ್ರವಾಗಿ' ಬದುಕುತ್ತೇನೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
Cine World Jun 4, 2024, 11:49 AM IST
ಮದುವೆಗೂ ಮುನ್ನವೇ ತಮಗೆ ಇಂಥದ್ದೇ ಮಗು ಬೇಕು ಎಂದಿದ್ದರು ಬಾಲಿವುಡ್ ನಟ ವರುಣ್ ಧವನ್. ಅವರ ಆಸೆ ಈಗ ಇಡೇರಿದ್ದು, ಮಗುವಿನ ಜನನವಾಗಿದೆ.
Cine World Jun 4, 2024, 11:35 AM IST
ರೊಮಾನ್ಸ್ ವಿಷ್ಯದಲ್ಲಿ ಮೂರೂ ಬಿಟ್ಟವರಾ ಬಾಲಿವುಡ್ ನಟರು? ವಿಜಯ್ ಸೇತುಪತಿ ಹೇಳಿಕೆಯಿಂದ ಮತ್ತೊಮ್ಮೆ ವಿಷಯ ಭಾರಿ ಚರ್ಚೆಗೆ ಒಳಗಾಗಿದೆ.
Cine World Jun 3, 2024, 4:38 PM IST
ಬ್ರೇಕ್ ಅಪ್ ನಿಂದ ಪ್ರತಿಯೊಬ್ಬರೂ ದುಃಖಕ್ಕೊಳಗಾಗ್ತಾರೆ. ಆ ನೋವಿನಿಂದ ಹೊರಗೆ ಬರಲು ಕಷ್ಟಪಡ್ತಾರೆ. ಇಂಥ ಸಮಯದಲ್ಲಿ ಆಪ್ತರ ಸಾಂತ್ವಾನದ ಅಗತ್ಯವಿರುತ್ತದೆ. ಅದ್ರಲ್ಲೂ ತಂದೆ – ತಾಯಿ ಧೈರ್ಯ ನೀಡಿದ್ರೆ ಜೀವನ ನಡೆಸೋದು ಸುಲಭವಾಗುತ್ತೆ.
relationship Jun 3, 2024, 3:28 PM IST
ಮಹಾರಾಷ್ಟ್ರದ ಉನ್ನತ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದ ಐಎಎಸ್ ದಂಪತಿಯ ಪುತ್ರಿಯೊಬ್ಬರು 10ನೇ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಆಕೆ ರಾಜ್ಯ ಸಚಿವಾಲಯಗಳ ಸಮೀಪದ ಇರುವ ಗಗನಚುಂಬಿ ಕಟ್ಟಡದ 10ನೇ ಮಹಡಿಯಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಾಳೆ.
India Jun 3, 2024, 2:26 PM IST
ಪ್ರೇಮ ವೈಫಲ್ಯದಿಂದ ನೊಂದು ಕುಸಿದು ಕುಳಿತ ಮಗಳಿಗೆ ಅಪ್ಪನೊಬ್ಬ ನೀಡಿದ ಸಾಂತ್ವನದ ಸಂದೇಶವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಆಕೆಗೆ ಮಾತ್ರವಲ್ಲ, ಪ್ರೇಮ ವೈಫಲ್ಯದಿಂದ ಪ್ರಪಂಚವೇ ಮುಳುಗಿದಂತೆ ರೋಧಿಸುವ, ಅವಳು/ಅವನ್ನಿಲ್ಲದೇ ಬದುಕಿಲ್ಲ ಎಂದು ಕೊರಗುವ ಅನೇಕ ಯುವ ಪ್ರೇಮಿಗಳಿಗೆ ಸಾಂತ್ವನ ನೀಡುವ ಸಂದೇಶವಾಗಬಲ್ಲದು.
relationship Jun 3, 2024, 1:19 PM IST
ಬಾಲಿವುಡ್ನ ಪ್ರಸಿದ್ಧ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಪತ್ನಿ ಲಿಜೆಲ್ 105 ಕೆಜಿ ಇದ್ದರು. ಆದರೆ, 2 ವರ್ಷಗಳ ಸಾಧನೆಯಲ್ಲಿ ಅವರು ಬರೋಬ್ಬರಿ 40 ಕೆಜಿ ತೂಕ ಕಳೆದುಕೊಂಡಿದ್ದಾರೆ.
Health Jun 1, 2024, 3:30 PM IST
ಗಂಡ ಕ್ಲಿಕ್ ಮಾಡಿರುವ ವಿಡಿಯೋ ಅಪ್ಲೋಡ್ ಮಾಡಿದ ನಟಿ ಪ್ರಣೀತಾ. ಸಾಮಾಜಿಕ ಜಾಲತಾಣದಲ್ಲಿ ಇರುವ ಗೌರವ ಕಳೆದುಕೊಳ್ಳಬೇಡಿ ಎಂದ ನೆಟ್ಟಿಗರು...
Sandalwood Jun 1, 2024, 10:23 AM IST
ಅಪ್ರಾಪ್ತೆ ಮಗಳ ಮೇಲೆ ತಂದೆಯೇ ಅತ್ಯಾಚಾರ ಎಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸರು ತಂದೆಯ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
CRIME May 31, 2024, 9:31 AM IST
ಹದಿನೈದು ವರ್ಷದ ಬಾಲಕಿ ತನ್ನ ಬಾಯ್ಫ್ರೆಂಡ್ ಸಹಾಯದಿಂದ ತಂದೆ ಹಾಗೂ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಾಲಕಿ ಇಬ್ಬರನ್ನೂ ಕೊಚ್ಚಿ ಕೊಂದು ಮೃತದೇಹವನ್ನು ಫ್ರೀಜರ್ನಲ್ಲಿಟ್ಟಿದ್ದಾಳೆ.
CRIME May 30, 2024, 2:45 PM IST