Asianet Suvarna News Asianet Suvarna News
239 results for "

Ayurveda

"
How Kapha Dosha Affects Periods As Per Ayurveda medical systemHow Kapha Dosha Affects Periods As Per Ayurveda medical system

Women Health: ಕಫ ದೋಷ ಪಿರಿಯಡ್ಸ್ ಮೇಲೂ ಪರಿಣಾಮ ಬೀರುತ್ತಾ?

ವಾತ, ಕಫ ಮತ್ತು ಪಿತ್ತದ ಬಗ್ಗೆ ಆಯುರ್ವೇದದಲ್ಲಿ ಸಾಕಷ್ಟು ಹೇಳಲಾಗಿದೆ. ಇದ್ರಲ್ಲಿ ಒಂದು ಹೆಚ್ಚಾದ್ರೂ ದೇಹದಲ್ಲಿ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಟ್ಟಿಗೂ, ಈ ದೋಷಕ್ಕೂ ಸಂಬಂಧವಿದ್ಯಾ? ಇದ್ರಿಂದ ಏನು ಸಮಸ್ಯೆ ಕಾಡ್ಬಹುದು? ಇಲ್ಲಿದೆ ಮಾಹಿತಿ.
 

Health Jun 3, 2023, 11:35 AM IST

Heart attack at a young age know the treatment of heart attack from Vagbhata Rishis Ashtanga Hridayam skrHeart attack at a young age know the treatment of heart attack from Vagbhata Rishis Ashtanga Hridayam skr

ಅಕಾಲಿಕ ಹೃದಯಾಘಾತ ತಡೆಯಲು 'ಅಷ್ಟಾಂಗ ಹೃದಯಂ'ನಲ್ಲಿದೆ ಪರಿಹಾರ

ವಾಗ್ಭಟ ಋಷಿಗಳು ತಮ್ಮ ‘ಅಷ್ಟಾಂಗ ಹೃದಯಂ’ ಪುಸ್ತಕದಲ್ಲಿ ಹೃದಯಾಘಾತದಂತಹ ಗಂಭೀರ ಕಾಯಿಲೆಯಿಂದ ದೂರವಿರಲು ಅತ್ಯಂತ ಸರಳವಾದ ಮಾರ್ಗಗಳನ್ನು ನೀಡಿದ್ದಾರೆ, ಇದನ್ನು ನೀವು ನಿಮ್ಮ ಮನೆಯಲ್ಲಿಯೇ ಆಚರಿಸಿ, ಜೀವನಪೂರ್ತಿ ಆರೋಗ್ಯವಾಗಿರಬಹುದು.

Festivals May 28, 2023, 11:17 AM IST

Onion and Garlic sexual benefits Onion and Garlic sexual benefits

Sex drive: ಈರುಳ್ಳಿ, ಬೆಳ್ಳುಳ್ಳಿಗೆ ಕಾಮ ಕೆರಳಿಸೋ ಶಕ್ತಿ ಇರೋದು ನಿಜನಾ?

ಈರುಳ್ಳಿ, ಬೆಳ್ಳುಳ್ಳಿ ಕಾಮಾಸಕ್ತಿ ಕೆರಳಿಸುವ ಗುಣ ಹೊಂದಿದೆ ಎಂಬ ಮಾತಿದೆ. ಇವೆರಡರ ಕೆಲವು ವಿಶೇಷ ಗುಣಗಳ ಬಗ್ಗೆ ಆಯುರ್ವೇದದಲ್ಲಿ ವಿವರಿಸಲಾಗಿದೆ. ಅದರೆ ಈ ಪದಾರ್ಥ ತಿಂದರೆ ಕಾಮಾಸಕ್ತಿ ಹೆಚ್ಚಾಗೋದು ನಿಜನಾ?

relationship May 8, 2023, 4:30 PM IST

What are the benefits of using rice water What are the benefits of using rice water

Health Tips : ಉರಿಮೂತ್ರ, ಮೂತ್ರದಲ್ಲಿ ರಕ್ತ… ಎಲ್ಲಾ ಸಮಸ್ಯೆ ನಿವಾರಿಸುತ್ತೆ ಅಕ್ಕಿ ನೀರು

ಅಕ್ಕಿ ನೀರು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ. ಆದರೆ ಆಯುರ್ವೇದದಲ್ಲಿ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಇದನ್ನ ಬಳಕೆ ಮಾಡಲಾಗುತ್ತೆ ಅನ್ನೋದು ಕೆಲವೇ ಜನರಿಗೆ ತಿಳಿದಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

Health May 4, 2023, 6:09 PM IST

Healing Rituals From all Around the World skrHealing Rituals From all Around the World skr

ಸರಳವಾದ್ರೂ ಪರಿಣಾಮಕಾರಿ ಈ ಚಿಕಿತ್ಸಾ ವಿಧಾನಗಳು..

ಪ್ರತಿಯೊಂದು ಸಂಸ್ಕೃತಿಯು ಯೋಗಕ್ಷೇಮಕ್ಕೆ ತನ್ನದೇ ಆದ ವಿಶಿಷ್ಟ ವಿಧಾನವನ್ನು ಹೊಂದಿದೆ. ಪ್ರಪಂಚವು ಆಧ್ಯಾತ್ಮಿಕ ಮತ್ತು ದೈಹಿಕ ಚಿಕಿತ್ಸೆಗಾಗಿ ಅನೇಕ ಆಚರಣೆಗಳನ್ನು ತಲೆಮಾರುಗಳ ಮೂಲಕ ರವಾನಿಸುತ್ತಲೇ ಇದೆ. ನಿಮ್ಮ ಸ್ವಾಸ್ಥ್ಯಕ್ಕಾಗಿ ಪ್ರಪಂಚದಾದ್ಯಂತದ ಈ ಆರು ಗುಣಪಡಿಸುವ ಆಚರಣೆಗಳನ್ನು ಅನ್ವೇಷಿಸಿ.

Festivals May 2, 2023, 12:02 PM IST

ayurveda doctors dont do complex surgeries not entitled to equal pay as mbbs doctors supreme court ashayurveda doctors dont do complex surgeries not entitled to equal pay as mbbs doctors supreme court ash

ಆಯುರ್ವೇದ ವೈದ್ಯರು ಎಂಬಿಬಿಎಸ್‌ ವೈದ್ಯರಷ್ಟು ವೇತನಕ್ಕೆ ಅರ್ಹರಲ್ಲ: ಸುಪ್ರೀಂಕೋರ್ಟ್‌

ಆಯುರ್ವೇದದಂತಹ ಪರ್ಯಾಯ ವೈದ್ಯಕೀಯ ವ್ಯವಸ್ಥೆಗಳು ಇತಿಹಾಸದಲ್ಲಿ ತಮ್ಮ ಹೆಮ್ಮೆಯನ್ನು ಹೊಂದಿವೆ ಮತ್ತು ದೇಶದಲ್ಲಿ ಇದಕ್ಕೆ ಪ್ರಚಾರ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

India Apr 27, 2023, 11:11 AM IST

Ayurvedic Treatment According To Ayurveda Is Possible To Stay Healthy In SummerAyurvedic Treatment According To Ayurveda Is Possible To Stay Healthy In Summer

Healthy Food: ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ಕೂಲ್ ಆಗಿರ್ತೀರಿ

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆ ತುಂಬಾ ಹೆಚ್ಚು. ಜನರಿಗೆ ನಿರ್ಜಲೀಕರಣದ ಅಪಾಯ ಕಾಡುತ್ತದೆ. ಇದರಿಂದ ಹೊಟ್ಟೆನೋವು, ಅಜೀರ್ಣ, ತಲೆನೋವು ಮತ್ತಿತರ ಸಮಸ್ಯೆಗಳು ಉಂಟಾಗುತ್ತವೆ. ಆಯುರ್ವೇದ ಸಲಹೆಗಳನ್ನು ಅನುಸರಿಸುವ ಮೂಲಕವೂ ಇವುಗಳನ್ನು ತಪ್ಪಿಸಬಹುದು.
 

Health Apr 15, 2023, 3:47 PM IST

there is no cure for cancer high bp diabetes in allopathy yoga guru ramdev sparks row again ashthere is no cure for cancer high bp diabetes in allopathy yoga guru ramdev sparks row again ash

ಅಲೋಪತಿಯಲ್ಲಿ ಕ್ಯಾನ್ಸರ್, ಹೈ ಬಿಪಿ, ಮಧುಮೇಹಕ್ಕೆ ಔಷಧಿ ಇಲ್ಲ: ಮತ್ತೆ ವಿವಾದ ಸೃಷ್ಟಿಸಿದ ಬಾಬಾ ರಾಮ್‌ದೇವ್‌..!

ಹಸುವಿನ ಹಾಲಿನ ಪ್ರಾಮುಖ್ಯತೆ ಮತ್ತು ಅದರ ವೈದ್ಯಕೀಯ ಗುಣಗಳ ಬಗ್ಗೆಯೂ ಹೇಳಿದ ಬಾಬಾ ರಾಮ್‌ದೇವ್, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಹಾಗೂ, ಇದು ನೈಸರ್ಗಿಕವಾಗಿ ಅನೇಕ ರೋಗಗಳನ್ನು ಗುಣಪಡಿಸುತ್ತದೆ, ಪ್ರಪಂಚದಾದ್ಯಂತ ಜನರು ಅದನ್ನು ಹೊಂದಿದ್ದಾರೆ ಎಂದೂ ಅವರು ಹೇಳಿದರು.

Health Mar 21, 2023, 1:43 PM IST

Ayurvedic solution for lack of interest in sexAyurvedic solution for lack of interest in sex

ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುತ್ತವೆ ಈ ಆಯುರ್ವೇದ ಮೂಲಿಕೆಗಳು!

ಸೆಕ್ಸ್‌ಗೂ ಮನಸ್ಥಿತಿಗೂ, ಲೈಫಿಗೂ ಸಾಕಷ್ಟು ಸಂಬಂಧವಿದೆ. ಸೆಕ್ಸ್‌ನಲ್ಲಿ ಆಸಕ್ತಿ ಕುಂದಿಹೋದರೆ ಜೀವನೋತ್ಸಾಹವೂ ತಗ್ಗುತ್ತದೆ. ಪುರುಷರಲ್ಲಿ ಲೈಂಗಿಕ ಆಸಕ್ತಿ ವೃದ್ಧಿಸುವ ಕೆಲವು ಗಿಡಮೂಲಿಕೆಗಳನ್ನು ಆಯುರ್ವೇದ ಮಾನ್ಯ ಮಾಡಿದೆ.

relationship Mar 16, 2023, 12:41 PM IST

BP Cholesterol will always be under control, just mix arjuna powder in tea VinBP Cholesterol will always be under control, just mix arjuna powder in tea Vin

Health Tips: ಬಿಪಿ, ಕೊಲೆಸ್ಟ್ರಾಲ್ ಕಂಟ್ರೋಲ್‌ನಲ್ಲಿಡಲು ಈ ಸ್ಪೆಷಲ್ ಟೀ ಕುಡೀರಿ ಸಾಕು

ಆರೋಗ್ಯ ಸಮಸ್ಯೆ ಯಾರಿಗೆ ತಾನೇ ಇರಲ್ಲ ಹೇಳಿ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಂತೂ ಬಿಪಿ, ಕೊಲೆಸ್ಟ್ರಾಲ್ ಸಮಸ್ಯೆ ಎಲ್ಲರಲ್ಲೂ ಸಾಮಾನ್ಯವಾಗಿದೆ. ಅದನ್ನು ನಿಯಂತ್ರಣದಲ್ಲಿಡೋಕೆ ಇನ್ನಿಲ್ಲದ ಸರ್ಕಸ್ ಮಾಡ್ಬೇಕಾಗುತ್ತೆ. ಆದ್ರೆ ಆರೋಗ್ಯ ಕಾಪಾಡಿಕೊಳ್ಳೋಕೆ ಅಷ್ಟೆಲ್ಲಾ ಒದ್ದಾಡಬೇಕಾಗಿಲ್ಲ. ಇಲ್ಲಿದೆ ಸಿಂಪಲ್ ಟಿಪ್ಸ್.

Food Mar 16, 2023, 7:00 AM IST

What are the benefits of Shatavari for menWhat are the benefits of Shatavari for men

ಸೆಕ್ಸ್ ಪವರ್ ಹೆಚ್ಚಿಸೋದ್ರಿಂದ, ಕ್ಯಾನ್ಸರ್ ನಿವಾರಿಸೋವರೆಗೂ… ಶತಾವರಿ ಬೆಸ್ಟ್ ಔಷಧಿ

ಶತಾವರಿ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಅನ್ನೋದನ್ನು ಬಹಳ ಹಿಂದಿನಿಂದ ಕೇಳಿಕೊಂಡು ಬಂದಿದ್ದೇವೆ. ಆದರೆ ಶತಾವರಿ ತಿನ್ನುವ ಮೂಲಕ ಪುರುಷರು ಸಹ ಪ್ರಯೋಜನಗಳನ್ನು ಪಡೆಯುತ್ತಾರೆ ಅನ್ನೋದು ನಿಮಗೆ ಗೊತ್ತೆ? ಪುರುಷರಿಗೆ ಶತಾವರಿಯ ಪ್ರಯೋಜನಗಳು ಯಾವುವು ಅನ್ನೋದರ ಬಗ್ಗೆ ತಿಳಿಯೋಣ. 
 

Health Mar 15, 2023, 5:32 PM IST

RSS Told teach sansakar to child when it was in mothers womb tell stories of Lord Ram, Hanuman and shivaji to baby akbRSS Told teach sansakar to child when it was in mothers womb tell stories of Lord Ram, Hanuman and shivaji to baby akb

ಗರ್ಭಿಣಿಯರಿಗೆ ಗರ್ಭಸಂಸ್ಕಾರ ನೀಡಲು ವೈದ್ಯರಿಗೆ ಆರ್‌ಎಸ್‌ಎಸ್ ತರಬೇತಿ

ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಸಂಸ್ಕಾರ ಕಲಿಸುವ ಕೆಲಸವಾಗಬೇಕು. ಗರ್ಭಿಣಿ ಮಹಿಳೆಯರಿಗೆ ಶ್ರೀರಾಮ, ಹನುಮಂತ, ಶಿವಾಜಿ ಹಾಗೂ ಸ್ವಾತಂತ್ರ ಹೋರಾಟಗಾರರ ಜೀವನ ಕತೆಗಳನ್ನು ಹೋರಾಟವನ್ನು ತಿಳಿಸಬೇಕು ಇದರಿಂ ಮಗುವಿಗೆ ಗರ್ಭದಲ್ಲಿದ್ದಾಗಲೇ ಮಗು ಸಂಸ್ಕಾರದ ಬಗ್ಗೆ ಕಲಿಯಲು ಆರಂಭಿಸುತ್ತದೆ ಎಂದು ಆರ್‌ಎಸ್‌ಎಸ್‌ ಹೇಳಿದೆ. 

lifestyle Mar 6, 2023, 3:15 PM IST

Health Benefits Oiling Belly ButtonHealth Benefits Oiling Belly Button

Health Tips: ನಾಭಿಯಲ್ಲಿದೆ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗೆ ಪರಿಹಾರ

ಭಗವಂತ ಬ್ರಹ್ಮ, ವಿಷ್ಣುವಿನ ನಾಭಿಯಿಂದ ಜನಿಸಿದನೆಂದು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನು ಹುಟ್ಟಿದ್ದು ಹೊಕ್ಕುಳಿನಿಂದಲೇ. ಹೊಕ್ಕುಳವು ದೇಹದ ಮೊದಲ ಮೆದುಳಾಗಿದ್ದು, ಅದಕ್ಕೆ ಎಣ್ಣೆ ಹಾಕಿ ಆರೈಕೆ ಮಾಡ್ಬೇಕು.
 

Health Jan 24, 2023, 3:16 PM IST

Morning Tips Wake Up In Brahma MuhuratMorning Tips Wake Up In Brahma Muhurat

ಬ್ರಹ್ಮ ಮುಹೂರ್ತದಲ್ಲೆದ್ದು ಆರೋಗ್ಯದ ಜೊತೆ ಅದೃಷ್ಟ ಪಡೆದ್ಕೊಳ್ಳಿ

ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳು. ಇದು ಈಗಿನ ಜನರ ಮಂತ್ರ. ಸೂರ್ಯ ನೆತ್ತಿಗೆ ಬಂದ್ರೂ ಅನೇಕರು ಹಾಸಿಗೆ ಬಿಟ್ಟಿರೋದಿಲ್ಲ. ಶಾಸ್ತ್ರಗಳ ಪ್ರಕಾರ, ಮನುಷ್ಯ ಯಶಸ್ವಿಯಾಗ್ಬೇಕೆಂದ್ರೆ ಸೂರ್ಯೋದಯಕ್ಕಿಂತ ಮೊದಲೇ ಏಳ್ಬೇಕು. 
 

Festivals Jan 19, 2023, 4:44 PM IST

Home Remedies For HeadacheHome Remedies For Headache

ತಲೆನೋವು ಬಂದಾಗ ನೋವಿನ ಮಾತ್ರೆ ಬಿಟ್ಟು ಈ ಟೀ ಕುಡಿರಿ

ತಲೆ ನೋವನ್ನು ಸಹಿಸಿಕೊಳ್ಳೋದು ಕಷ್ಟ. ನಾನಾ ಕಾರಣಕ್ಕೆ ಕಾಡುವ ಈ ತಲೆ ನೋವಿನ ಪರಿಹಾರಕ್ಕೆ ಜನರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಆದ್ರೆ ಪೇನ್ ಕಿಲ್ಲರ್ ಬದಲು ಆಯುರ್ವೇದ ಟೀ ಕುಡಿದ್ರೆ ಒಳ್ಳೆಯದು.
 

Health Jan 17, 2023, 5:57 PM IST