Asianet Suvarna News Asianet Suvarna News
972 results for "

South Africa

"
South Africa drop in new Covid 19 cases may show Omicron peak has passed podSouth Africa drop in new Covid 19 cases may show Omicron peak has passed pod

Omicron In South Africa: ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್‌ ಅಂತ್ಯ?, ಹೊಸ ಕೇಸು ಭಾರೀ ಇಳಿಕೆ!

* ದಿನೇ ದಿನೇ ಹೊಸ ಕೇಸು ಭಾರೀ ಇಳಿಕೆ

* ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್‌ ಅಂತ್ಯ?

* ಕಳೆದ ವಾರ 27,000, ಮೊನ್ನೆ 15,000

International Dec 23, 2021, 4:15 AM IST

Former Cricketer Zaheer Khan backs Pacer Jasprit Bumrah to shine in South Africa Tests kvnFormer Cricketer Zaheer Khan backs Pacer Jasprit Bumrah to shine in South Africa Tests kvn

Ind vs SA Test Series: ಜಸ್ಪ್ರೀತ್ ಬುಮ್ರಾ ಪರ ಬ್ಯಾಟ್ ಬೀಸಿದ ಜಹೀರ್ ಖಾನ್

ದಕ್ಷಿಣ ಆಫ್ರಿಕಾ ಪಿಚ್ ಯಾವಾಗಲೂ ವೇಗಿಗಳಿಗೆ ನೆರವು ನೀಡುತ್ತದೆ. ಎರಡು ತಂಡಗಳು ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದ್ದು, ವೇಗದ ಪಿಚ್‌ನಲ್ಲಿ ಅಬ್ಬರಿಸಲು ಎದುರು ಉಭಯ ತಂಡದ ಬೌಲರ್‌ಗಳು ಎದುರು ನೋಡುತ್ತಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೇ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವೇಗಿ ಜಸ್ಪ್ರೀತ್ ಬುಮ್ರಾ, ಇದೀಗ ಟೀಂ ಇಂಡಿಯಾ ಮುಂಚೂಣಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

Cricket Dec 22, 2021, 5:56 PM IST

Crickets all time Great Sachin Tendulkar Advice for India Batters in South Africa sanCrickets all time Great Sachin Tendulkar Advice for India Batters in South Africa san

Sachin Tendulkar Advice for India Batters : ಕ್ರಿಕೆಟ್ ಅಭ್ಯಾಸ ಮಾಡ್ತಾ ಇದ್ರೆ, ನಿಮಗೂ ಇದು ಹೆಲ್ಪ್ ಆಗುತ್ತೆ!

ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಸಚಿನ್ ಸಲಹೆ
ಕ್ರಿಕೆಟ್ ಅಭ್ಯಾಸ ಮಾಡ್ತಿರೋ ಪ್ರತಿಯೊಬ್ಬರಿಗೂ ಇದು ಸಹಾಯ ಆಗುತ್ತೆ
ಡಿ. 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ
 

Cricket Dec 21, 2021, 9:24 PM IST

Huge Blow for Proteas South Africa Pacer Anrich Nortje Ruled Out Of Test Series Against India KvnHuge Blow for Proteas South Africa Pacer Anrich Nortje Ruled Out Of Test Series Against India Kvn

SA vs IND: ಭಾರತ ಎದುರಿನ ಟೆಸ್ಟ್‌ ಸರಣಿಗೂ ದಕ್ಷಿಣ ಆಫ್ರಿಕಾ ತಂಡಕ್ಕೆ ಬಿಗ್‌ ಶಾಕ್..!

ಜೊಹಾನ್ಸ್‌ಬರ್ಗ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಉಭಯ ತಂಡಗಳ ನಡುವಿನ ಫ್ರೀಡಂ ಟ್ರೋಫಿ  ಸರಣಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಮಾರಕ ವೇಗಿ ಟೆಸ್ಟ್ ಸರಣಿಯಿಂದಲೇ (Test Cricket Series) ಹೊರಬಿದ್ದಿದ್ದಾರೆ. ಅಷ್ಟಕ್ಕೂ ಯಾರು ಆ ಬೌಲರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Cricket Dec 21, 2021, 4:16 PM IST

It is very transmissible Dr Angelique Coetzee who detected world first Omicron case podIt is very transmissible Dr Angelique Coetzee who detected world first Omicron case pod

Omicron Threat: ಹೊಸ ತಳಿ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ತಜ್ಞರು!

* ದಿನೇ ದಿನೇ ಹೆಚ್ಚುತ್ತಿದೆ ಒಮಿಕ್ರಾನ್ ಆತಂಕ

* ಒಮಿಕ್ರಾನ್ ಬಗ್ಗೆ ಆತಂಕಕಾರಿ ಮಾಹಿತಿ ಕೊಟ್ಟ ತಜ್ಞರು

* ಲಸಿಕೆ ಪಡೆಯದವರಿಗೆ ಮತ್ತಷ್ಟು ಆತಂಕ

International Dec 21, 2021, 9:57 AM IST

Omicron variant Threat India vs South Africa Test Series to be Played Without Spectators kvnOmicron variant Threat India vs South Africa Test Series to be Played Without Spectators kvn

Ind vs SA Test Series: ಸ್ಟೇಡಿಯಂಗೆ ಪ್ರೇಕ್ಷಕರಿಗಿಲ್ಲ ಪ್ರವೇಶ..!

ಅಂದಾಜು 2000 ಸರ್ಕಾರಿ ಅಧಿಕಾರಿಗಳು, ಕೆಲ ಪ್ರಮುಖ ರಾಜಕೀಯ ನಾಯಕರಿಗಷ್ಟೇ ಕ್ರೀಡಾಂಗಣಕ್ಕೆ ಪ್ರವೇಶ ಸಿಗಲಿದೆ ಎನ್ನಲಾಗಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ದೇಸಿ ಏಕದಿನ ಟೂರ್ನಿಯನ್ನು ರದ್ದುಗೊಳಿಸಿದ್ದು, ಆತಂಕ ಹೆಚ್ಚುವಂತೆ ಮಾಡಿದೆ.
 

Cricket Dec 21, 2021, 9:28 AM IST

Karnataka detect omicron case on november 21st samples before south afrirca fear of community spread ckmKarnataka detect omicron case on november 21st samples before south afrirca fear of community spread ckm

Karnataka Omicron case ಆಫ್ರಿಕಾಗೂ ಮೊದಲೇ ಕರ್ನಾಟಕದಲ್ಲಿ ಓಮಿಕ್ರಾನ್ ಪತ್ತೆ, ಸಮುದಾಯಕ್ಕೆ ಹಬ್ಬಿದ ಆತಂಕ!

  • ಆಫ್ರಿಕಾದಲ್ಲಿ ನ.23ಕ್ಕೆ ಓಮಿಕ್ರಾನ್ ಪತ್ತೆ, ರಾಜ್ಯದಲ್ಲಿ ನ.21ಕ್ಕೆ ಪತ್ತೆ
  • ನಿನ್ನೆ ಸೋಂಕು ದೃಢಪಟ್ಟಯುವತಿಯರ ಟೆಸ್ಟ್‌ ನಡೆದಿದ್ದು ನ.21ಕ್ಕೆ
  • ರಾಜ್ಯದಲ್ಲಿ ಒಮಿಕ್ರೋನ್‌ ಸಮುದಾಯಕ್ಕೆ ಹಬ್ಬಿರಬಹುದು: ತಜ್ಞರು

India Dec 19, 2021, 3:38 AM IST

BCCI Shares Team India first practice session Images in  South Africa on Twitter sanBCCI Shares Team India first practice session Images in  South Africa on Twitter san

India Tour of South Africa : ಬಾಕ್ಸಿಂಗ್ ಡೇ ಟೆಸ್ಟ್ ಗೆ ಟೀಂ ಇಂಡಿಯಾ ಅಭ್ಯಾಸ ಶುರು

ಮೂರು ಪಂದ್ಯಗಳ ಟೆಸ್ಟ್ ಸರಣಿ ಡಿ. 26 ರಿಂದ ಪ್ರಾರಂಭ
ಸೆಂಚುರಿಯನ್ ನಲ್ಲಿ ನಡೆಯಲಿದೆ ಬಾಕ್ಸಿಂಗ್ ಡೇ ಟೆಸ್ಟ್
ಟ್ವಿಟರ್ ನಲ್ಲಿ ಟೀಂ ಇಂಡಿಯಾ ಅಭ್ಯಾಸದ ಚಿತ್ರಗಳನ್ನು ಪೋಸ್ಟ್ ಮಾಡಿದ ಬಿಸಿಸಿಐ

Cricket Dec 18, 2021, 10:39 PM IST

Ind vs SA KL Rahul to be vice captain for Tests Series in Rohit Sharma absence Says Report kvnInd vs SA KL Rahul to be vice captain for Tests Series in Rohit Sharma absence Says Report kvn

India Tour of South Africa: ಕನ್ನಡಿಗ ಕೆ ಎಲ್‌ ರಾಹುಲ್‌ಗೆ ಟೀಂ ಇಂಡಿಯಾ ಟೆಸ್ಟ್ ಉಪನಾಯಕ ಪಟ್ಟ..!

ಜೋಹಾನ್ಸ್‌ಬರ್ಗ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ವಿರಾಟ್ ಕೊಹ್ಲಿ (Virat Kohl) ನೇತೃತ್ವದ ಟೆಸ್ಟ್ ಟೀಂ ಇಂಡಿಯಾ (Team India), ಹರಿಣಗಳ ನಾಡಿಗೆ ಬಂದಿಳಿದಿದ್ದ, ಅಭ್ಯಾಸ ಆರಂಭಿಸಿದೆ. ನೂತನವಾಗಿ ಟೀಂ ಇಂಡಿಯಾ ಟೆಸ್ಟ್ ಉಪನಾಯಕನಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ (Rohit Sharma) ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಹಿಟ್‌ ಮ್ಯಾನ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್‌. ರಾಹುಲ್‌ (KL Rahul) ಗೆ ಜಾಕ್‌ಪಾಟ್ ಹೊಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

Cricket Dec 18, 2021, 4:12 PM IST

BCCI has unlikely to take hasty step against Virat Kohli ahead of South Africa series kvnBCCI has unlikely to take hasty step against Virat Kohli ahead of South Africa series kvn

Virat vs BCCI: ಕೊಹ್ಲಿ ವಿರುದ್ದ ಬಿಸಿಸಿಐನಿಂದ ತಕ್ಷಣಕ್ಕೆ ಯಾವುದೇ ಕ್ರಮವಿಲ್ಲ..?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಈ ಸಂದರ್ಭದಲ್ಲಿ ನಾಯಕ ಕೊಹ್ಲಿ ವಿರುದ್ಧ ಕ್ರಮಕ್ಕೆ ಮುಂದಾದರೆ, ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕ ಬಿಸಿಸಿಐಗಿದೆ ಎನ್ನಲಾಗುತ್ತಿದೆ.

Cricket Dec 18, 2021, 8:50 AM IST

IND vs SA Virat Kohli Led Team India lands in South Africa for Test series kvnIND vs SA Virat Kohli Led Team India lands in South Africa for Test series kvn

India Tour of South Africa: ಹರಿಣಗಳ ನಾಡಿಗೆ ಬಂದಿಳಿದ ಟೀಂ ಇಂಡಿಯಾ

ದಕ್ಷಿಣ ಆಫ್ರಿಕಾ ಪ್ರವಾಸಲ್ಲಿ ಭಾರತ ತಂಡ 3 ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ 3 ಪಂದ್ಯಗಳ ಏಕದಿನ ಪಂದ್ಯಗಳನ್ನು ಆಡಲಿದೆ. ಡಿಸೆಂಬರ್ 26ರಿಂದ ಸೆಂಚೂರಿಯನ್‌ನಲ್ಲಿ ಮೊದಲ ಟೆಸ್ಟ್‌ ಪಂದ್ಯ ಆರಂಭಗೊಳ್ಳಲಿದೆ. ಜನವರಿ 19ರಿಂದ ಏಕದಿನ ಸರಣಿಗೆ ಚಾಲನೆ ದೊರೆಯಲಿದ್ದು, ಏಕದಿನ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಲಿದ್ದಾರೆ.

Cricket Dec 17, 2021, 10:14 AM IST

cricket fraternity questions Virat Kohli Press Conference on Captaincy remark kvncricket fraternity questions Virat Kohli Press Conference on Captaincy remark kvn

Kohli vs BCCI: ವಿರಾಟ್ ಕೊಹ್ಲಿ ನಡೆಗೆ ಕ್ರಿಕೆಟ್ ದಿಗ್ಗಜರ ತೀವ್ರ ಆಕ್ರೋಶ..!

ಕೊಹ್ಲಿ ನಡೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌, ‘ಇಂತಹ ಸಮಯದಲ್ಲಿ ಯಾರ ಕಡೆಗೂ ಕೈ ತೋರಿಸುವುದು ಸರಿಯಲ್ಲ. ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯತ್ತ ಸಂಪೂರ್ಣ ಹರಿಸಬೇಕು. ಮಹತ್ವದ ಸರಣಿಗೂ ಮುನ್ನ ಈ ರೀತಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದಿದ್ದಾರೆ.

Cricket Dec 17, 2021, 8:37 AM IST

India Tour Of South Africa Virat Kohli led Indian Cricket Team departs for South Africa kvnIndia Tour Of South Africa Virat Kohli led Indian Cricket Team departs for South Africa kvn

India Tour of South Africa: ಹರಿಣಗಳ ನಾಡಿಗೆ ಹಾರಿದ ಟೀಂ ಇಂಡಿಯಾ..!

ಮುಂಬೈನಿಂದ ದಕ್ಷಿಣ ಆಫ್ರಿಕಾ ಪ್ರವಾಸ ತೆರಳುವುದಕ್ಕೂ ಮುನ್ನ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ತಾವು ಟೆಸ್ಟ್ ಸರಣಿಯ ಮುಕ್ತಾಯದ ಬಳಿಕ ಏಕದಿನ ಸರಣಿಗೂ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಸ್ಪಷ್ಟಪಡಿಸಿದ್ದರು. 

Cricket Dec 16, 2021, 2:29 PM IST

Bengaluru Man Recovered From Omicron Shares Hs Experience podBengaluru Man Recovered From Omicron Shares Hs Experience pod

Omicron In Karnataka: 2ನೇ ಅಲೆಯಲ್ಲಿ ಸೋಂಕು ತಗಲಿತ್ತು, 2 ಡೋಸ್‌ ಲಸಿಕೆ ಪಡೆದಿದ್ದೆ. ಆದರೂ ಒಮಿಕ್ರಾನ್ ಬಂತು!

* 2ನೇ ಅಲೆಯಲ್ಲಿ ಸೋಂಕು ತಗಲಿತ್ತು, 2 ಡೋಸ್‌ ಲಸಿಕೆ ಪಡೆದಿದ್ದೆ. ಆದರೂ ಒಮಿಕ್ರೋನ್‌ ಬಂತು!

* ದಕ್ಷಿಣ ಆಫ್ರಿಕಾದಿಂದ ಬಂದ ಬೆಂಗಳೂರು ವ್ಯಕ್ತಿಗೆ ಒಮಿಕ್ರೋನ್‌

* 10 ದಿನದ ನಂತರ ಡಿಸ್‌ಚಾಜ್‌ರ್‍

* ಹಿಂದಿನ ಡೆಲ್ಟಾಸೋಂಕಿನಷ್ಟುಸುಸ್ತು, ರೋಗಲಕ್ಷಣ ಇರಲಿಲ್ಲ

* ಆಸ್ಪತ್ರೆಯಿಂದಲೇ 1 ವಾರ ಕೆಲಸ ಮಾಡಿದೆ

state Dec 16, 2021, 4:35 AM IST

Virat Kohli Press Conference Confirms Availability For ODI Series and Lashes out Rumours kvnVirat Kohli Press Conference Confirms Availability For ODI Series and Lashes out Rumours kvn

Virat Kohli Press Conference: ಬಿಸಿಸಿಐ ಬಣ್ಣ ಬಯಲು ಮಾಡಿದ ಕಿಂಗ್ ಕೊಹ್ಲಿ..!

ಬೆಂಗಳೂರು: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli), ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಜತೆ ಮುನಿಸಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ (India Tour of South Africa) ಏಕದಿನ ಸರಣಿಯಿಂದ ಹಿಂದೆ ಸರಿಯಲಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಇದರ ಜತೆಗೆ ಬಿಸಿಸಿಐ(BCCI), ಕೊಹ್ಲಿಯನ್ನು ಟಿ20 ನಾಯಕತ್ವದ ಕೆಳಗಿಳಿಯದೇ ಇರಲು ಮನವೊಲಿಸಲಾಗಿತ್ತು ಎಂದು ಸೌರವ್ ಗಂಗೂಲಿ (Sourav Ganguly) ಹೇಳಿದ್ದರು. ಇದೀಗ ಇವೆಲ್ಲದರ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟವಾಗಿ ಹಲವು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 15, 2021, 4:26 PM IST