Asianet Suvarna News Asianet Suvarna News
431 results for "

ಅರಮನೆ

"
Bengaluru Pustakothsava-2018 held on October 15 to October 21Bengaluru Pustakothsava-2018 held on October 15 to October 21

ಸಾಹಿತ್ಯಾಸಕ್ತರನ್ನು ಕೈ ಬೀಸಿ ಕರೆಯಲಿದೆ ’ಬೆಂಗಳೂರು- ಪುಸ್ತಕೋತ್ಸವ- 2018’

ಓದುವ ಹವ್ಯಾಸ ಇತ್ತೀಚಿಗೆ ಜನರಲ್ಲಿ ಕಡಿಮೆಯಾಗುತ್ತಿದೆ. ಓದುವ ಹವ್ಯಾಸವನ್ನು ಉತ್ತೇಜಿಸಲು ಅಕ್ಟೋಬರ್ 15 ರಿಂದ 21 ರವರೆಗೆ ಒಟ್ಟು ೭ ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು- ಪುಸ್ತಕೋತ್ಸವ- 2018 ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸ್ ಜಿ ಸಿದ್ದರಾಮಯ್ಯ ಹೇಳಿದ್ದಾರೆ. 

NEWS Aug 11, 2018, 9:01 PM IST

Actress Nidhi Subbaiah photoshoot in Mysuru palace Darbar hallActress Nidhi Subbaiah photoshoot in Mysuru palace Darbar hall

ಅರಮನೆ ದರ್ಬಾರ್ ಹಾಲ್‌ನಲ್ಲಿ ನಿಧಿ ಸುಬ್ಬಯ್ಯ ಫೋಟೋಶೂಟ್

 ನಟಿ ನಿಧಿ ಸುಬ್ಬಯ್ಯ ಮೈಸೂರು ಅರಮನೆ ಬರ್ಬಾರ್ ಹಾಲ್ ಒಳಗೆ ಫೋಟೋ ಶೂಟ್ ಮಾಡಿಸಿಕೊಂಡು ವಿವಾದಕ್ಕೆ ಗ್ರಾಸವಾಗಿದ್ದಾರೆ. 

News Aug 4, 2018, 3:28 PM IST

Special House of Namma BengaluruSpecial House of Namma Bengaluru
Video Icon

ಬೆಂಗಳೂರಿನ ಇಂತಹ ಮನೆ ನೀವೆಂದಿಗೂ ನೋಡಿರಲಾರಿರಿ!

ನಮ್ಮ ಬೆಂಗಳೂರಿನಲ್ಲಿ ಇಂಜಿನಿಯರೊಬ್ಬರು ಸಣ್ಣ ಜಾಗದಲ್ಲೇ ಅರಮನೆಯಂತಹ ಮನೆ ಕಟ್ಟಿದ್ದಾರೆ. ಇದು ಬರೀ ಮನೆಯಲ್ಲ; ಕೆಲವರಿಗೆ ಇಂಜಿನಿಯರಿಂಗ್ ಪವಾಡದ ತರಹ ಕಂಡರೆ, ಇನ್ನು ಕೆಲವರಿಗೆ ಅದ್ಭುತ ಕಲಾಕೃತಿ ತರಹ ಕಾಣುತ್ತದೆ.  ಅಡಿಪಾಯವಿಲ್ಲದ ಬೆಡ್‌ರೂಂಗಳು ಈ ಮನೆಯ ವಿಶೇಷ! ಹೌದು, ಗಾಳಿಯಲ್ಲಿ ತೇಲಾಡುವ ಬೆಡ್‌ರೂಂಗಳು! ಗಿನ್ನೆಸ್ ದಾಖಲೆಗೆ ಸೇರಿರುವ ಈ ಮನೆಯಲ್ಲಿ ಇನ್ನೇನು ಚಮತ್ಕಾರಗಳಿವೆ ನೋಡೋಣ ‘ನಮ್ಮ ಬೆಂಗಳೂರು’ ವಿಶೇಷ ಕಾರ್ಯಕ್ರಮದ ಈ ಸ್ಟೋರಿಯಲ್ಲಿ.. 

Bengaluru City Jul 30, 2018, 1:43 PM IST

Nivedita Gowda Photo shoot in Lalitha Mahal MysuruNivedita Gowda Photo shoot in Lalitha Mahal Mysuru
Video Icon

ದೇವಲೋಕದ ಅಪ್ಸರೆ ಧರೆಗಿಳಿದಂತಿದೆ ನಿವೇದಿತಾ ಗೌಡರ ಈ ಫೋಟೋ ಶೂಟ್!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮೈಸೂರಿನ ಲಲಿತ ಮಹಲ್’ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ವಾಹ್ ಅನಿಸುವಂತಿದೆ ನಿವೇದಿತಾರ ಈ ಪೋಸ್’ಗಳು. ಒಂದೊಂದು ಪೋಸ್’ನಲ್ಲೂ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ.  ಫೋಟೋ ಶೂಟ್’ನ ಝಲಕ್ ಇಲ್ಲಿದೆ ನೋಡಿ. 

ENTERTAINMENT Jul 13, 2018, 6:11 PM IST

Dinesh Gundu Rao Takes Charge As Karnataka Congress PresidentDinesh Gundu Rao Takes Charge As Karnataka Congress President
Video Icon

ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ದಿನೇಶ' ಯುಗಾರಂಭ

ಕರ್ನಾಟಕ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ದಿನೇಶ್ ಅಧಿಕಾರ ಸ್ವೀಕರಿಸಿದ್ದಾರೆ. 

POLITICS Jul 11, 2018, 5:46 PM IST

Dinesh Gundu Rao taking oath as KPCC President todayDinesh Gundu Rao taking oath as KPCC President today
Video Icon

ಕೆಪಿಸಿಸಿ ನೂತನ ಸಾರಥಿಯಾಗಿ ದಿನೇಶ್ ಗುಂಡೂರಾವ್ ಪದಗ್ರಹಣ

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅಧಿಕಾರ ಸ್ವೀಕರಿಸಲಿದ್ದಾರೆ. ಅರಮನೆ ಮೈದಾನದಲ್ಲಿ ಅದ್ದೂರಿ ಸಮಾರಂಭ ಆಯೋಜಿಸಲಾಗಿದೆ. 60 ಸಾವಿರಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆಯಿದೆ. ವಿವಿಐಪಿಗಳಿಗೆ 700, ಗಣ್ಯರಿಗೆ 200 ಆಸನದ ವ್ಯವಸ್ಥೆ ಮಾಡಲಾಗಿದೆ.   

NEWS Jul 11, 2018, 9:59 AM IST

Dr Rajkumar's grandson gets engagedDr Rajkumar's grandson gets engaged
Video Icon

ಅರಮನೆ ನಗರಿಯಲ್ಲಿ ಗುರುರಾಜನ ಅದ್ಧೂರಿ ನಿಶ್ಚಿತಾರ್ಥ

  • ಶುಭ ಸಂಭ್ರಮದಲ್ಲಿ ರಾಜ್ ಕುಟುಂಬ, ಹಲವು ಚಿತ್ರನಟರು ಭಾಗಿ
  • ರಾಜ್ ಮೊಮ್ಮಗನನ್ನು ಕೈ ಹಿಡಿದ ಮೈಸೂರಿನ ಶ್ರೀದೇವಿ

NEWS Jul 5, 2018, 11:26 PM IST

Security Concerns Over World Famous Mysuru PalaceSecurity Concerns Over World Famous Mysuru Palace
Video Icon

ಮೈಸೂರು ಬೆಚ್ಚಿಬೀಳುವ ಸುದ್ದಿ! ವಿಶ್ವವಿಖ್ಯಾತ ಅರಮನೆಯ ಭದ್ರತೆಗೆ ಮತ್ತೆ ಗಂಡಾಂತರ..?

ಮೈಸೂರಿಗರು ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದೆ. ವಿಶ್ವವಿಖ್ಯಾತ ಮೈಸೂರು ಅರಮನೆಯ ಭದ್ರತೆಗೆ ಗಂಡಾಂತರ ಬಂದಿದೆಯ ಎಂಬ ಅನುಮಾನ ಮೂಡಿದೆ. ಅರಮನೆ ಒಳಗೆ ರಹಸ್ಯವಾಗಿ ಏನೇನು ನಡೆಯುತ್ತಿದೆ ಎಂಬುವುದು ಇದೀಗ ಬಹಿರಂಗವಾಗಿದೆ.   

NEWS Jul 1, 2018, 1:02 PM IST

Today Nadaprabhau Kempe Gowda Jayanthi Ceremony in Palace GroundToday Nadaprabhau Kempe Gowda Jayanthi Ceremony in Palace Ground
Video Icon

ಇಂದು ನಾಡಪ್ರಭು ಕೆಂಪೇಗೌಡ ಜಯಂತಿ; ಅರಮನೆ ಮೈದಾನದಲ್ಲಿ ಭರ್ಜರಿ ಕಾರ್ಯಕ್ರಮ

ಇಂದು ನಾಡಪ್ರಭು ಕೇಂಪೇಗೌಡರ ಜಯಂತಿ. ಅರಮನೆ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ಜರುಗಲಿದೆ. ಸಿಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ ಉಪಸ್ಥಿತರಿರಲಿದ್ದಾರೆ.  

NEWS Jun 27, 2018, 10:54 AM IST

HD Kumaraswamy To Take Oath At Vidhana SoudhaHD Kumaraswamy To Take Oath At Vidhana Soudha
Video Icon

ಕೊನೆಗೂ ಎಚ್‌ಡಿಕೆ ಪ್ರಮಾಣ ವಚನ ಸ್ಥಳ ಫೈನಲ್

  • ರಾಜಭವನ, ಬಳಿಕ ಕಂಠೀರವ ಸ್ಟೇಡಿಯಂ, ಆಮೇಲೆ ಅರಮನೆ ಮೈದಾನದಲ್ಲಿ, ಇದೀಗ ವಿಧಾನ ಸೌಧ ಫೈನಲ್
  • ಮೊದಲ ಬಾರಿ ಸಿಎಂ ಆದಾಗಲೂ ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣ ಮಾಡಿದ್ದ ಎಚ್‌ಡಿಕೆ

May 20, 2018, 6:34 PM IST

HDKs Oath Taking Ceremony Shifted AgainHDKs Oath Taking Ceremony Shifted Again
Video Icon

ಎಚ್‌ಡಿಕೆ ಪ್ರಮಾಣ ವಚನ ಸ್ಥಳ ಮತ್ತೆ ಶಿಫ್ಟ್?

  • ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಎಚ್‌ಡಿಕೆ
  • ಮೊದಲು ಕಂಠೀರವ ಸ್ಟೇಡಿಯಂ, ಬಳಿಕ ಅರಮನೆ ಮೈದಾನಕ್ಕೆ ಜಾಗ ಬದಲಾವಣೆ

May 20, 2018, 4:47 PM IST

Mr and Mrs Sarja Reception of Chiranjeevi MeghanaMr and Mrs Sarja Reception of Chiranjeevi Meghana
Video Icon

Mr. & Mrs. ಸರ್ಜಾ: ಹೀಗಿತ್ತು ಚಿರು-ಮೇಘನಾ ರಿಸೆಪ್ಷನ್

ಕನ್ನಡದ ತಾರಾ ಜೋಡಿ ಚಿರಂಜೀವಿ- ಮೇಘನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅರತಕ್ಷತೆ ಅದ್ದೂರಿಯಾಗಿ ನಡೆಯಿತು.  ಸಿನಿಮಾ ಲೋಕದ ತಾರೆಯರು, ಗಣ್ಯರು ಭಾಗವಹಿಸಿ ನವಜೋಡಿಯನ್ನು ಹಾರೈಸಿದ್ದಾರೆ. ಹೀಗಿತ್ತು ನೋಡಿ ’ಚಿರು-ಮೇಘನಾ’ ರಿಸೆಪ್ಷನ್..... 

May 5, 2018, 5:41 PM IST

Chiru-Meghana Raj Stepped into WedlockChiru-Meghana Raj Stepped into Wedlock
Video Icon

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರು-ಮೇಘನಾ ರಾಜ್

ಚಿರು-ಮೇಘನಾ ರಾಜ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.   ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಮಹೋತ್ಸವ ನಡೆಯಿತು. ಚಿತ್ರರಂಗದ ಗಣ್ಯರು, ಸ್ನೇಹಿತರು, ಕುಟುಂಬಸ್ಥರು ನವ ಜೋಡಿಗೆ ಶುಭ ಹಾರೈಸಿದರು. 

May 2, 2018, 11:57 AM IST

Chiru-Meghana Wed LockChiru-Meghana Wed Lock

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರು-ಮೇಘನಾ

ಚಿರು-ಮೇಘನಾ ರಾಜ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಮಹೋತ್ಸವ ನಡೆಯಿತು. ಚಿತ್ರರಂಗದ ಗಣ್ಯರು, ಸ್ನೇಹಿತರು, ಕುಟುಂಬಸ್ಥರು ನವ ಜೋಡಿಗೆ ಶುಭ ಹಾರೈಸಿದರು. 

May 2, 2018, 11:46 AM IST