Mr. & Mrs. ಸರ್ಜಾ: ಹೀಗಿತ್ತು ಚಿರು-ಮೇಘನಾ ರಿಸೆಪ್ಷನ್

ಕನ್ನಡದ ತಾರಾ ಜೋಡಿ ಚಿರಂಜೀವಿ- ಮೇಘನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅರತಕ್ಷತೆ ಅದ್ದೂರಿಯಾಗಿ ನಡೆಯಿತು.  ಸಿನಿಮಾ ಲೋಕದ ತಾರೆಯರು, ಗಣ್ಯರು ಭಾಗವಹಿಸಿ ನವಜೋಡಿಯನ್ನು ಹಾರೈಸಿದ್ದಾರೆ. ಹೀಗಿತ್ತು ನೋಡಿ ’ಚಿರು-ಮೇಘನಾ’ ರಿಸೆಪ್ಷನ್..... 

Comments 0
Add Comment