ಬಂಗಾರದ ಮಂಟಪದಲ್ಲಿ ಸಪ್ತಪದಿ ತುಳಿದ ಚಿರು-ಮೇಘನಾ
ಪ್ಯಾಲೇಸ್ ಗ್ರೌಂಡ್ಸ್ನಲ್ಲಿ ನಿರ್ಮಿತವಾದ ಚಿನ್ನದ ಮಂಟಪದಲ್ಲಿ ಸ್ಯಾಂಡಲ್ವುಡ್ ಜೋಡಿಯಾದ ಮೇಘನಾ ರಾಜ್ ಹಾಗೂ ಚಿರಂಜೀವ ಸರ್ಜಾ ಸಪ್ತಪದಿ ತುಳಿದರು. ಈಗಾಗಲೇ ಕ್ರಿಶ್ಚಿಯನ್ ಶೈಲಿಯಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಈ ಜೋಡಿ, ಹಿಂದೂ ಶೈಲಿಯಲ್ಲಿ ಮತ್ತೊಮ್ಮೆ ಮದುವೆಯಾದರು.
ದಾಂಪತ್ಯಕ್ಕೆ ಕಾಲಿರಿಸಿದ ಮತ್ತೊಂದು ತಾರಾ ಜೋಡಿ
ವಾಯುಪುತ್ರನ ಹೃದಯ ಗೆದ್ದ ಮೇಘನಾ
ಹೊಸ ಜೋಡಿಗೆ ಶುಭ ಹಾರೈಸಿದ ಭಾರತಿ ವಿಷ್ಣುವರ್ಧನ್
ಮಗಳು ಐಶ್ವರ್ಯಾರೊಂದಿಗೆ ಅರ್ಜುನ್ ಸರ್ಜಾ ಚಿರು-ಮೇಘನಾ ಮದುವೆಯಲ್ಲಿ
ವಧು ಮೇಘನಾ ಕಂಗೊಳಿಸಿದ್ದು ಹೀಗೆ...