ಕೊನೆಗೂ ಎಚ್‌ಡಿಕೆ ಪ್ರಮಾಣ ವಚನ ಸ್ಥಳ ಫೈನಲ್

ಮೊದಲು ರಾಜಭವನ, ಬಳಿಕ ಕಂಠೀರವ ಸ್ಟೇಡಿಯಂ, ಆಮೇಲೆ ಅರಮನೆ ಮೈದಾನದಲ್ಲಿ ಎಚ್‌ಡಿಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯುವುದಾಗಿ ಹೇಳಲಾಗಿತ್ತು. ಇದೀಗ ಪ್ರಮಾಣ ವಚನಕ್ಕೆ ಸ್ಥಳ ಅಂತಿಮಗೊಳಿಸಲಾಗಿದೆ. ಮೊದಲ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸ್ಥಳದಲ್ಲೇ ಈ ಬಾರಿಯೂ ಎಚ್‌ಡಿಕೆ ಶಪಥ ಸ್ವೀಕರಿಸಲಿದ್ದಾರೆ. 

Comments 0
Add Comment