Asianet Suvarna News Asianet Suvarna News
214 results for "

Sai Pallavi

"
Sandalwood actor rocking star yash becomes producer for Ramayana with Namit Malhotra srbSandalwood actor rocking star yash becomes producer for Ramayana with Namit Malhotra srb

'ರಾಮಾಯಣ'ಕ್ಕೆ ರಾಕಿಭಾಯ್ ಯಶ್ ಪ್ರೊಡ್ಯೂಸರ್; ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿದ ಯಶ್!

ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು.

Sandalwood Apr 12, 2024, 12:26 PM IST

Actor Yash Will Co Produce Ranbir Kapoor Sai Pallavi Starrer Ramayana Movie gvdActor Yash Will Co Produce Ranbir Kapoor Sai Pallavi Starrer Ramayana Movie gvd
Video Icon

ರಾಮಾಯಣದಲ್ಲಿ ಯಶ್​ಗೆ ಮಾಡಿರೋ ಆಫರ್ ಎಷ್ಟು ಕೋಟಿ ಗೊತ್ತಾ?: ಸಂಭಾವನೆ ಬೇಡ ಅಂದ್ರಾ ರಾಕಿಂಗ್ ಸ್ಟಾರ್?

ಯಶ್​ ಹೆಸ್ರು ಮಾತ್ರ ರಾಮಾಯಣದಲ್ಲಿ ಬರ್ತಾನೆ ಇದೆ. ಯಶ್ ರಾವಣ ಆಗುತ್ತಾರೆ ಅಂತ ಕಾಯುತ್ತಿರೋ ಯಶ್ ಫ್ಯಾನ್ಸ್​​ಗೆ ಮತ್ತೊಂದು ಬಿಗ್ ನ್ಯೂಸ್ ಸಿಕ್ಕಿದೆ. ರಾಮಾಯಣದಲ್ಲಿ ಯಶ್​ ರಾವಣ ಆಗೋಕೆ 80 ಕೋಟಿ ಹಣವನ್ನ ಆಫರ್​ ಮಾಡಿದ್ದಾರಂತೆ. 

Cine World Apr 11, 2024, 4:07 PM IST

I am lucky to have non protagonist movies in my hand says actress Sai Pallavi srbI am lucky to have non protagonist movies in my hand says actress Sai Pallavi srb

ಪುರುಷ ಪ್ರಧಾನ ಸಿನಿಮಾಗಳಷ್ಟೇ ಬರುತ್ತಿದ್ದವು ಎಂದಿದ್ದಕ್ಕೆ ಥಟ್ಟನೆ ಸ್ಪೆಷಲ್ ಕೌಂಟರ್‌ ಕೊಟ್ಟ ಸಾಯಿ ಪಲ್ಲವಿ!

'ಆಗಲೂ ಇತ್ತು, ಈಗಲೂ ಇದೆ, ಆದರೆ ಮಧ್ಯದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಮಾಯವಾಗಿದ್ದ ಕಾಲದಲ್ಲಿ ನಾನು ಈ ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂಬುದು ಸತ್ಯ. ಹೀಗಾಗಿ ನನ್ನ ದೃಷ್ಟಿಯಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಇವೆ.

Cine World Apr 10, 2024, 7:33 PM IST

KGF Fame Yash Joins As Co Producer In Nitesh Tiwaris Ramayana instead of Remmuneration sucKGF Fame Yash Joins As Co Producer In Nitesh Tiwaris Ramayana instead of Remmuneration suc

'ರಾಮಾಯಣ'ಕ್ಕೆ ಸಂಭಾವನೆ ಬೇಡವೆಂದ ನಟ ಯಶ್​, ಆದ್ರೆ ಇಲ್ಲಿದೆ ಇನ್ನೊಂದು ಟ್ವಿಸ್ಟ್​, ಏನದು?

ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಸಂಭಾವನೆ ಬೇಡವೆಂದಿದ್ದಾರಂತೆ  ಯಶ್​, ಹಾಗಿದ್ದರೆ ಮಾಡಿಕೊಂಡಿರುವ ಡೀಲ್​ ಏನು? ಇಲ್ಲಿದೆ ವಿವರ... 
 

Cine World Apr 10, 2024, 12:35 PM IST

Rocking Star Yash lead Toxic Shooting set constructed in Bangalore srbRocking Star Yash lead Toxic Shooting set constructed in Bangalore srb

ಬೆಂಗಳೂರು ಹೆಚ್‌ಎಎಲ್‌ ಆವರಣದಲ್ಲಿ 'ಟಾಕ್ಸಿಕ್' ಶೂಟಿಂಗ್ ಸೆಟ್; ಜಗತ್ತಿಗೇ ಕೊಡುತ್ತಿರುವ ಮೆಸೇಜ್ ಏನು?

ರಾಕಿಂಗ್ ಸ್ಟಾರ್ ಮಾತನಾಡಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತವೆ. ಅವರ ಮಾತುಗಳನ್ನು ಹಲವರು ಇನ್‌ಸ್ಪಿರೇಷನ್ ಆಗಿ ತೆಗೆದುಕೊಳ್ಳುತ್ತಾರೆ. ಏಕೆಂದರೆ, ನಟ ಯಶ್ ತಾವು ಕಂಡ ಕನಸನ್ನು ಬಹುಬೇಗ ನನಸು ಮಾಡಿಕೊಂಡು ಹಲವರಿಗೆ ಮಾದರಿಯಾಗಿದ್ದಾರೆ.

Sandalwood Apr 8, 2024, 6:40 PM IST

Ramayanas Cast Whopping Fees, From Sai Pallavis Hike To Ranbir Kapoor Earning More Than 200 Crore VinRamayanas Cast Whopping Fees, From Sai Pallavis Hike To Ranbir Kapoor Earning More Than 200 Crore Vin

ಅಬ್ಬಬ್ಬಾ..'ರಾಮಾಯಣ' ಚಿತ್ರಕ್ಕಾಗಿ ಯಶ್‌, ಸಾಯಿಪಲ್ಲವಿ ಪಡೀತಿರೋ ಸಂಭಾವನೆ ಇಷ್ಟೊಂದಾ?

ಬಾಲಿವುಡ್‌ನ ಬಿಗ್‌ ಬಜೆಟ್ ಸಿನಿಮಾ, 'ರಾಮಾಯಣ'ವು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಮಾತನಾಡುವ ಚಲನಚಿತ್ರವಾಗಿದೆ. ಪ್ರತಿಭಾವಂತ ಸ್ಟಾರ್‌ ನಟ-ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಚಿತ್ರಕ್ಕಾಗಿ ರಣಬೀರ್ ಕಪೂರ್, ಯಶ್‌, ಸಾಯಿಪಲ್ಲವಿ ಪಡೀತಿತೋ ಸಂಭಾವನೆ ಎಷ್ಟು ಗೊತ್ತಾ?

Cine World Apr 7, 2024, 11:32 AM IST

6 must watch films showcasing Sai Pallavis best performances skr6 must watch films showcasing Sai Pallavis best performances skr

ಸಾಯಿಪಲ್ಲವಿ ಅಭಿನಯದ ಈ 6 ಚಿತ್ರಗಳನ್ನು ಖಂಡಿತಾ ಮಿಸ್ ಮಾಡ್ಕೋಬೇಡಿ!

ಸಾಯಿ ಪಲ್ಲವಿ ಬಹುಮುಖ ನಟಿ ಎಂಬುದನ್ನು ಸಾಬೀತುಪಡಿಸುವ ಕೆಲವು ಅತ್ಯುತ್ತಮ ಚಿತ್ರಗಳು ಇಲ್ಲಿವೆ.

Cine World Apr 6, 2024, 4:29 PM IST

Actress Sai pallavi loves to eat Vibhudi and carries in her bag always vcsActress Sai pallavi loves to eat Vibhudi and carries in her bag always vcs

ವಿಭೂತಿ ತಿನ್ನೋ ಚಟ ಆಗ್ಬಿಟ್ಟಿದೆ; ನಟಿ ಸಾಯಿ ಪಲ್ಲವಿಯ ಮತ್ತೊಂದು ರಹಸ್ಯ ಬಯಲು

ಏನ್ ಏನೋ ತಿನ್ನಬೇಕು ಅಂತ ಆಸೆ ಇರುತ್ತೆ ಆದರೆ ಸಾಯಿ ಪಲ್ಲವಿ ಆಸೆ ಕೇಳಿದ್ರೆ ಶಾಕ್ ಆಗ್ತೀರಾ....

Cine World Apr 6, 2024, 3:12 PM IST

I do not think makeup can do difference in character says malayalam actress Sai Pallavi srbI do not think makeup can do difference in character says malayalam actress Sai Pallavi srb

ಮೇಕಪ್‌ ಪಾತ್ರದಲ್ಲಿ ವಿಭಿನ್ನತೆ ತರಲಾರದು ಎಂದ್ಬಿಟ್ರು ಸಾಯಿ ಪಲ್ಲವಿ; ಎಂಥ ಮಾತು ಅಂತಿದಾರಲ್ರೀ!

'ಪ್ರೇಮಂ ಚಿತ್ರದ ಬಳಿಕ ನಾನು ನಟಿಸಿದ ಚಿತ್ರದ ಫೋಟೋ ಶೂಟ್ ವೇಳೆ ನನಗೆ ಲೆನ್ಸ್ ಹಾಗೂ ಮೇಕಪ್ ಮಾಡಲಾಯಿತು. ಆದರೆ, ಬಳಿಕ ಚಿತ್ರದ ನಿರ್ದೇಶಕರು ಮೇಕಪ್-ಲೆನ್ಸ್ ಬೇಡ, ನೀವು ಇರುವಂತೆಯೇ ಸಾಕು' ಎಂದು ಸೀದಾ ಸಾದಾ ಶೂಟ್ ಮಾಡಿದ್ದಾರೆ..

Cine World Apr 4, 2024, 7:30 PM IST

Ranbir Kapoors Ramayana Journey Begins Photos   Videos From The Set LeakedRanbir Kapoors Ramayana Journey Begins Photos   Videos From The Set Leaked

ಯಶ್​, ರಣಬೀರ್​-ಸಾಯಿ ಪಲ್ಲವಿ ನಟನೆಯ ರಾಮಾಯಣ ಶೂಟಿಂಗ್​ ಸೆಟ್​ ಹೀಗಿದೆ ನೋಡಿ: ವಿಡಿಯೋ ವೈರಲ್​

ಯಶ್​, ರಣಬೀರ್​-ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ ರಾಮಾಯಣ ಫಿಲ್ಮ್​ ಶೂಟಿಂಗ್​ ಶುರುವಾಗಿದ್ದು, ಇದರ  ಸೆಟ್​ ವಿಡಿಯೋ ವೈರಲ್​ ಆಗಿದೆ. 
 

Cine World Apr 4, 2024, 2:20 PM IST

Love is my comfort Zone to express says malayalam actress Sai Pallavi srbLove is my comfort Zone to express says malayalam actress Sai Pallavi srb

ಲವ್ ಸ್ಟೋರಿ ನನಗಿಷ್ಟ ಎಂದಿರುವ ಸಾಯಿ ಪಲ್ಲವಿ ರಿಯಲ್‌ ಲೈಫ್‌ನಲ್ಲಿ 'ಲವರ್' ರಿಜೆಕ್ಟ್ ಮಾಡಿದ್ದು ಯಾಕೆ?

ನಟಿ ಸಾಯಿ ಪಲ್ಲವಿ ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕ ಸಿನಿಪ್ರಪಂಚಕ್ಕೆ ನಟಿಯಾಗಿ ಬಂದವರು. ಆದರೆ, ಆ ಬಳಿಕ ತಮಿಳು, ತೆಲುಗು ಹಾಗು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿ ಸೋಲು-ಗೆಲುವು ಎರಡನ್ನೂ ಕಂಡಿದ್ದಾರೆ. 

Sandalwood Apr 3, 2024, 12:58 PM IST

Rashmika Mandanna to Tamannaah to Aditi Rao Hydari: 9 South Indian actresses to tie the knot in 2024 RaoRashmika Mandanna to Tamannaah to Aditi Rao Hydari: 9 South Indian actresses to tie the knot in 2024 Rao

ಈ ವರ್ಷ ರಶ್ಮಿಕಾ ಮಂದಣ್ಣ ಹಸೆಮಣೆ ಏರೋದು ಹೌದಾ?

ಅದಿತಿ ರಾವ್ ಹೈದರಿ ಇತ್ತೀಚಿಗೆ ತಮ್ಮ ಎಂಗೇಜ್ಮೇಟ್‌ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರ ನಂತರ 2024ರಲ್ಲಿ ಮದುವೆಯಾಗಲಿರುವ ದಕ್ಷಿಣದ ಚೆಲುವೆಯರ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಗಾದರೆ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ,  ಪೂಜಾ ಹೆಗ್ಡೆ  ಮುಂತಾದ ನಟಿಯರು ಈ ವರ್ಷ ಹಸೆಮಣೆ ಏರಲಿದ್ದಾರಾ?

Cine World Apr 1, 2024, 4:03 PM IST

Sai Pallavi is Herione of toxic movie of yash nbnSai Pallavi is Herione of toxic movie of yash nbn
Video Icon

Toxic Movie: ಯಶ್‌ಗೆ ಕರೀನಾ ತಂಗಿಯಾದ್ರೆ ನಾಯಕಿ ಯಾರು..? ಸಾಯಿ ಪಲ್ಲವಿಗೆ ಗಾಳ ಹಾಕಿದೆಯಾ ಟಾಕ್ಸಿಕ್ ಟೀಂ..?

ಯಶ್ ನಟನೆಯ ಟಾಕ್ಸಿಕ್ ಅನೌನ್ಸ್ ಆಗಿದ್ದೇ ಆಗಿದ್ದು, ಆ ಕ್ರೇಜ್‌ನ ಕಂಟ್ರೋಲ್ ಮಾಡೋಕೆ ಆಗ್ತಾನೆ ಇಲ್ಲ. ಅದ್ರಲ್ಲೂ ಟಾಕ್ಸಿಕ್ ರಾಣಿ ಯಾರಾಗ್ಬಹುದು. ಅನ್ನೋ ಕುತೂಹವಂತೂ ಹಿಮ್ಮಡಿಯಾಗಿತ್ತು. ಆಗ್ಲೇ ಸಿಕ್ಕ ಉತ್ತರ ಕರೀನಾ..! ಆದ್ರೀಗ ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೆ, ಕರೀನಾ ಅಲ್ವಂತೆ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್ ವರೆಗೂ ಬಡಬಡಾಯಿಸ್ತಿದೆ.

Cine World Mar 29, 2024, 10:19 AM IST

Toxic producers clarify rumours of Kareena Kapoor Sai Pallavi joining cast of Yash-starrer movie skrToxic producers clarify rumours of Kareena Kapoor Sai Pallavi joining cast of Yash-starrer movie skr

ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ಕರೀನಾ ಕಪೂರ್, ಸಾಯಿಪಲ್ಲವಿ, ಶೃತಿ ಹಾಸನ್.. ಯಾರಿದ್ದಾರೆ? ಚಿತ್ರತಂಡದಿಂದ ಬಂತು ಸ್ಪಷ್ಟನೆ

ಯಶ್ ಮುಂದಿನ ಚಿತ್ರ 'ಟಾಕ್ಸಿಕ್‌'ನಲ್ಲಿ ಸಾಯಿಪಲ್ಲವಿ ಇದ್ದಾರೆ, ಕರೀನಾ ಕಪೂರ್ ಇದ್ದಾರೆ ಮುಂತಾದ ಗಾಸಿಪ್‌ಗಳ ನಡುವೆಯೇ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ.
 

Cine World Mar 24, 2024, 11:01 AM IST

Aamir Sir I even not dreamed to meet you like this says actress sai Pallavi srbAamir Sir I even not dreamed to meet you like this says actress sai Pallavi srb

ಅಮೀರ್ ಸರ್, ನಿಮ್ಮಿಂದ ಎರಡೇ ಫೀಟ್ ದೂರ ನಿಂತಿದ್ದೇನೆ; ಸಾಯಿ ಪಲ್ಲವಿ ಮಾತಿಗೆ ಅಮೀರ್ ಖಾನ್ ಶಾಕ್!

ನಟಿ ಸಾಯಿ ಪಲ್ಲವಿ 'ಪ್ರೇಮ' ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪ್ರೇಮಂ ಚಿತ್ರವು ಸೂಪರ್ ಹಿಟ್ ಆಯ್ತು. ಬಳಿಕ ಅವರು ತಮಿಳು ಹಾಗು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಸಾಯಿ ಪಲ್ಲವಿ ನಟಿಸಿದ ಸಾಕಷ್ಟು ಚಿತ್ರಗಳು ಸೂಪರ್ ಹಿಟ್...

Cine World Mar 18, 2024, 7:06 PM IST