Asianet Suvarna News Asianet Suvarna News
4530 results for "

Lockdown

"
Marriage in Violation of Covid Rules in Vijayapura  grgMarriage in Violation of Covid Rules in Vijayapura  grg
Video Icon

ವಿಜಯಪುರ: ಕೊರೋನಾ ನಿಯಮ ಉಲ್ಲಂಘಿಸಿ ಮದುವೆಯಲ್ಲಿ ನೂರಾರು ಜನರು ಭಾಗಿ

ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆ‌ಯಾದ ಬೆನ್ನಲ್ಲೇ ಅದ್ಧೂರಿ ಮದುವೆ ಸಮಾರಂಭಗಳು ಶುರುವಾಗಿವೆ. ಹೌದು, ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ನೂರಾರು ಜನರು ಮದುವೆ ಸಮಾರಂಭದಲ್ಲಿ ಭಾಗಿಯಾದ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. 
 

Karnataka Districts Jun 13, 2021, 11:10 AM IST

Dumb Couple Got Married in Chitradurga during Lockdown grgDumb Couple Got Married in Chitradurga during Lockdown grg

ಚಿತ್ರದುರ್ಗ: ಲಾಕ್‌ಡೌನ್ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂಗರು

ಚಿತ್ರದುರ್ಗ(ಜೂ.13): ಲಾಕ್‌ಡೌನ್ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇಂದು(ಭಾನುವಾರ) ಮೂಗರ ಮದುವೆಯೊಂದು ನಡೆದಿದೆ.  ಮದವೆಯಲ್ಲಿ ಕುಟುಂಬಸ್ಥರ ಮಾತ್ರ ಉಪಸ್ಥಿತರಿದ್ದು ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ.  ಮದುವೆಯಲ್ಲಿ ಕೆಲವೇ ಜನರಿದ್ದರೂ ಮಾಸ್ಕ್, ದೈಹಿಕ ಅಂತರ ಮಾಯವಾಗಿತ್ತು ಎಂದು ತಿಳಿದು ಬಂದಿದೆ.

Karnataka Districts Jun 13, 2021, 10:34 AM IST

Due to Lockdown Unable To Sell Produces Vijayapura Farmers Destroy Banana Crop hlsDue to Lockdown Unable To Sell Produces Vijayapura Farmers Destroy Banana Crop hls
Video Icon

ಲಾಕ್‌ಡೌನ್‌ನಿಂದ ಬಾಳೆಯನ್ನು ಕೇಳುವವರಿಲ್ಲ, ಬೆಳೆ ನಾಶ ಮಾಡಿದ ರೈತ ಮಹಿಳೆ

ಲಾಕ್‌ಡೌನ್ ಹೊಡೆತದಿಂದ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಬಾಳೆ ಬೆಳೆಯನ್ನು  ವಿಜಯಪುರ ಜಿಲ್ಲೆಯ ನೆಬಗೇರಿ ರೈತ ಮಹಿಳೆ ಸಂಗಮ್ಮ ನಾಶ ಮಾಡಿದ್ದಾರೆ. 

Karnataka Districts Jun 13, 2021, 10:31 AM IST

Home Minister bommai instruct To People Stay Home snrHome Minister bommai instruct To People Stay Home snr

ಲಾಕ್‌ಡೌನ್‌ ಮುಗಿಯುವವರೆಗೆ ಮನೆಯಲ್ಲೇ ಇರಿ : ಗೃಹ ಸಚಿವರ ಸೂಚನೆ

  •  ಲಾಕ್‌ಡೌನ್‌ ವಿನಾಯಿತಿಗೆ ಇನ್ನು ಮೂರು ದಿನಗಳು ಬಾಕಿಯಿರುವ ಮುನ್ನವೇ ಜನರು ರಸ್ತೆಗೆ
  • ನಿಯಮ ಪಾಲಿಸದೆ ಪೊಲೀಸರ ಬಲ ಪ್ರಯೋಗಕ್ಕೆ ಜನರು ಅವಕಾಶ ಕೊಡಬಾರದು 
  • ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸೂಚನೆ

state Jun 12, 2021, 8:02 AM IST

Lockdown Effect Covid Cases Decreased 60 pc within a month in karnataka  podLockdown Effect Covid Cases Decreased 60 pc within a month in karnataka  pod

ಲಾಕ್‌ಡೌನ್‌ ಬ್ರಹ್ಮಾಸ್ತ್ರ: ರಾಜ್ಯದಲ್ಲಿ ಒಂದೇ ತಿಂಗಳಲ್ಲಿ ಸೋಂಕು 60% ಇಳಿಕೆ!

* ತಗ್ಗಿದ ಸೋಂಕು, ಸಾವಿನ ಅಬ್ಬರ

* ರಾಜ್ಯದಲ್ಲಿ ಒಂದೇ ತಿಂಗಳಲ್ಲಿ ಸೋಂಕು 60% ಇಳಿಕೆ!

* ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಬ್ರಹ್ಮಾಸ್ತ್ರ ಎಂಬುದು ಸಾಬೀತು

* ಮೇ ತಿಂಗಳ ಮೊದಲ 9 ದಿನದಲ್ಲಿ 5 ಲಕ್ಷ ಕೇಸ್‌, ಜೂನ್‌ ತಿಂಗಳ 9 ದಿನದಲ್ಲಿ 2 ಲಕ್ಷ ಕೇಸ್‌

state Jun 12, 2021, 7:37 AM IST

Minister K Sudhakar Talks Over Coronavirus grgMinister K Sudhakar Talks Over Coronavirus grg

5 ಕೇಸ್‌ ಪತ್ತೆಯಾದ್ರೆ ಹಳ್ಳಿ ಸೀಲ್‌ಡೌನ್‌: ಸಚಿವ ಸುಧಾಕರ್‌

ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕೆಲವೆಡೆ ಅನ್‌ಲಾಕ್‌ ಮಾಡಲಾಗಿದೆ. ಹೀಗೆಂದು ಜನರು ನಿಯಮಗಳನ್ನು ಉಲ್ಲಂಘಿಸಿ ಸೋಂಕು ಹೆಚ್ಚಳವಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.
 

state Jun 12, 2021, 7:11 AM IST

COVID Second Wave Karnataka Unlock and night curfew guidelines mahCOVID Second Wave Karnataka Unlock and night curfew guidelines mah

ಅನ್ ಲಾಕ್  ಸಂಪೂರ್ಣ ಮಾರ್ಗಸೂಚಿ.. ಏನಿದೆ? ಏನಿಲ್ಲ?

 ಅನ್  ಲಾಕ್  ವಿವರವಾದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ  ಹೊರಡಿಸಿದ್ದು ಹಲವು ವಿಚಾರಗಳನ್ನು ಸ್ಪಷ್ಟಪಡಿಸಿದೆ. ಹನ್ನೊಂದು ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರಿಯಲಿದ್ದು ಜೂ.  14  ರಿಂದ  19  ಜಿಲ್ಲೆಗಳಿಗೆ ಕೆಲ ವಿನಾಯಿತಿ  ನೀಡಿದೆ. ಮಾರ್ಗಸೂಚಿಯ ಸಂಪೂರ್ಣ ವಿವರ ಇಲ್ಲಿದೆ. 

Karnataka Districts Jun 11, 2021, 3:11 PM IST

facilitation program will be held After Lockdown Those Who help this Pandemic  says ST somashekar snrfacilitation program will be held After Lockdown Those Who help this Pandemic  says ST somashekar snr

ಸಂಕಷ್ಟದಲ್ಲಿ ಸಹಕಾರ ನೀಡಿದವರಿಗೆ ಶೀಘ್ರ ಸನ್ಮಾನಿಸಿ ಅಭಿನಂದನೆ : ಎಸ್.ಟಿ.ಸೋಮಶೇಖರ್

  • ಸಂಕಷ್ಟದ ಕಾಲದ ನಡುವೆಯೂ  ಸಹಾಯ ಮಾಡುತ್ತಿರುವವರಿಗೆಲ್ಲರಿಗೂ ಲಾಕ್ ಡೌನ್ ಮುಗಿದ ನಂತರ    ಅಭಿನಂದನೆ  
  • ಏಷಿಯನ್ ಪೆಂಟ್ಸ್ ಹಾಗೂ ನೆಸ್ಲೆ ಕಂಪನಿಯಿಂದ ಸ್ಯಾನಿಟೈಸರ್ ಹಾಗೂ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಕೊಡುಗೆ
  • ಸರ್ಕಾರದ ನಿಯಮದಂತೆ ಸೋಂಕು ಹೆಚ್ಚಿರುವ ಹಿನ್ನೆ ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಣೆ

Karnataka Districts Jun 11, 2021, 2:09 PM IST

People Violation of Lockdown Rules Before Unlock in Hubballi grgPeople Violation of Lockdown Rules Before Unlock in Hubballi grg

ಹುಬ್ಬಳ್ಳಿಯಲ್ಲಿ ಈಗಲೇ ಅನ್‌ಲಾಕ್‌ ಸ್ಥಿತಿ ನಿರ್ಮಾಣ..!

ನಗರದಲ್ಲಿ ಜನಜಂಗುಳಿ, ಜನಸಂಚಾರ ಗಮನಿಸಿದರೆ ಈಗಾಗಲೇ ಅನ್‌ಲಾಕ್‌ ಆಗಿದೆಯೇ? ಕೊರೋನಾ ಹೊರಟು ಹೋಗಿದೆಯೆ ಎಂದೆನ್ನಿಸದೆ ಇರದು. ಅಷ್ಟರ ಮಟ್ಟಿಗೆ ಜನ ಮೈಮರೆತು ಓಡಾಡುವುದು ಸಾಮಾನ್ಯವಾಗಿದೆ. ನಿಯಂತ್ರಣ ಮಾಡಬೇಕಿದ್ದ ಪೊಲೀಸ್‌, ಜಿಲ್ಲಾಡಳಿತ ಕೂಡ ಕೈಬಿಟ್ಟಿದೆಯೆ ಎಂಬ ಸಂಶಯ ಮೂಡುತ್ತದೆ.
 

Karnataka Districts Jun 11, 2021, 12:06 PM IST

Arrest of The Police for Extortion of Money During Lockdown in Belagavi grgArrest of The Police for Extortion of Money During Lockdown in Belagavi grg

ಬೆಳಗಾವಿ: ಲಾಕ್‌ಡೌನ್ ವೇಳೆ ಹಣ ಸುಲಿಗೆ, ಪೊಲೀಸಪ್ಪನ ಬಂಧನ

ಲಾಕ್‌ಡೌನ್ ವೇಳೆ ವ್ಯಾಪಾರಸ್ಥರಿಂದ ಹಣ ಸುಲಿಗೆ ಮಾಡುತ್ತಿದ್ದ ಕೆಎಸ್‌ಆರ್‌ಪಿ ಪೊಲೀಸಪ್ಪನನ್ನು ಪೊಲೀಸರು ಬಂಧಿಸಿರುವ ಘಟನೆ ಗುರುವಾರ ನಡೆದಿದೆ.
 

Karnataka Districts Jun 11, 2021, 11:51 AM IST

Karnataka Lockdown to Continue in 11 districts Relaxation in 19 Districts Irrational Approach hlsKarnataka Lockdown to Continue in 11 districts Relaxation in 19 Districts Irrational Approach hls
Video Icon

ಲಾಜಿಕ್ ಇಲ್ಲದ ಲಾಕ್‌ಡೌನ್: ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಅನ್‌ಲಾಕ್‌

ಸೆಮಿ ಲಾಕ್‌ಡೌನ್‌ನ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರವು ಬರುವ ಸೋಮವಾರದಿಂದ ಜಾರಿಗೆ ಬರುವಂತೆ ಪಾಸಿಟಿವಿಟಿ ದರ ಕಡಿಮೆಯಿರುವ 19 ಜಿಲ್ಲೆಗಳಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿದೆ.

state Jun 11, 2021, 11:00 AM IST

Lockdown will continue in 11 districts says CM BS Yediyurappa mahLockdown will continue in 11 districts says CM BS Yediyurappa mah

ಬ್ರೇಕಿಂಗ್: 11 ಜಿಲ್ಲೆಗಳಲ್ಲಿ ಲಾಕ್ ಮುಂದುವರಿಕೆ, ಉಳಿದೆಡೆ ಸಡಿಲಿಕೆ, ಸಮಯ ವಿಸ್ತರಣೆ

ಅನ್ ಲಾಕ್ ಆಗುತ್ತಾ ಎನ್ನುವ ಪ್ರಶ್ನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಉತ್ತರ ಕೊಟ್ಟಿದ್ದಾರೆ. ಸದ್ಯಕ್ಕೆ ಬಸ್ ಸಂಚಾರ ಆರಂಭವಾಗಲ್ಲ. ಹನ್ನೊಂದು ಜಿಲ್ಲೆಗಳಲ್ಲಿ ಈಗಿರುವ ನಿಯಮ ಮುಮದುವರಿಯಲಿದೆ. 

Karnataka Districts Jun 10, 2021, 8:16 PM IST

Semi Lockdown To Continue in Several Karnataka Districts grgSemi Lockdown To Continue in Several Karnataka Districts grg
Video Icon

ಕೊರೋನಾ ಕಾಟ: 8 ಜಿಲ್ಲೆಗಳಲ್ಲಿ ಮತ್ತೊಂದು ವಾರ ಲಾಕ್‌ಡೌನ್‌

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಹೀಗಾಗಿ ರಾಜ್ಯದಲ್ಲಿ ಹಂತ ಹಂತವಾಗಿ ಅನ್‌ಲಾಕ್‌ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. 

state Jun 10, 2021, 3:39 PM IST

Pull up your socks to stop Covid spread CM BS Yediyurappa tells DCs mahPull up your socks to stop Covid spread CM BS Yediyurappa tells DCs mah

8 ಡಿಸಿಗಳೊಂದಿಗೆ ಸಿಎಂ ಸಂವಾದ, ಈ ಜಿಲ್ಲೆಗಳಲ್ಲಿ ರೂಲ್ಸ್ ಮತ್ತಷ್ಟು ಕಟ್ಟುನಿಟ್ಟು

ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಒಂದು ಹಂತದ ನಿಯಂತ್ರಣಕ್ಕೆ ಬಂದಿದ್ದರೂ ಕೆಲ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಸುಧಾರಣೆ ಕಂಡಿಲ್ಲ.  ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ ಎಂಟು ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ  ಹಲವು ಸೂಚನೆ ನೀಡಿದ್ದಾರೆ. 

Karnataka Districts Jun 10, 2021, 3:32 PM IST

Lockdown Expansion Required at the Karnataka Border Says DCM Govind Karjol grgLockdown Expansion Required at the Karnataka Border Says DCM Govind Karjol grg

ರಾಜ್ಯದ ಗಡಿಯಲ್ಲಿ ಲಾಕ್‌ಡೌನ್‌ ವಿಸ್ತರಣೆ ಅಗತ್ಯ: ಡಿಸಿಎಂ ಕಾರಜೋಳ

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ ಸೇರಿದಂತೆ ಮಹಾರಾಷ್ಟ್ರ, ಗೋವಾ, ಆಂಧ್ರ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಲಾಕ್‌ಡೌನ್‌ ವಿಸ್ತರಣೆ ಮಾಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳಿ ಹೇಳಿದ್ದಾರೆ. 
 

Karnataka Districts Jun 10, 2021, 2:43 PM IST