Asianet Suvarna News Asianet Suvarna News
1123 results for "

Rich

"
Forbes Billionaire List Francoise Bettencourt Meyers who is the richest woman in the world akbForbes Billionaire List Francoise Bettencourt Meyers who is the richest woman in the world akb

ಪೋರ್ಬ್ಸ್‌ ಬಿಲಿಯನೇರ್ ಲಿಸ್ಟ್‌: ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಇವರು!

ಪ್ರತಿಷ್ಠಿತ ಪೋರ್ಬ್ಸ್ ನಿಯತಕಾಲಿಕೆ ಎಂದಿನಂತೆ  ಈ ವರ್ಷವೂ ವಿಶ್ವದ ಅತ್ಯಂತ ಹೆಚ್ಚು ಶ್ರೀಮಂತರ ಪಟ್ಟಿಯನ್ನು ರಿಲೀಸ್ ಮಾಡಿದೆ. ಪಟ್ಟಿಯ ಪ್ರಕಾರ, ಈ ಬರೀ 2,781 ಕೋಟ್ಯಾಧಿಪತಿಗಳೊಂದಿಗೆ ಈ ಬಾರಿ 141 ಹೆಚ್ಚು ಜನ ಈ  ಪೋರ್ಬ್ಸ್ ಕೋಟ್ಯಾಧಿಪತಿಗಳ ಪಟ್ಟಿ ಸೇರಿದ್ದಾರೆ. 

BUSINESS Apr 3, 2024, 3:42 PM IST

Venus transit into Pisces makes lucky to these zodiac signs suhVenus transit into Pisces makes lucky to these zodiac signs suh

ಈ ರಾಶಿಗೆ ಸುವರ್ಣ ಸಮಯ ಪ್ರಾರಂಭ, ಬಡವರೂ ಶ್ರೀಮಂತರಾಗುತ್ತಾರೆ

ಈ ವರ್ಷ ಮಾರ್ಚ್ 31 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಏಪ್ರಿಲ್ 25 ರಂದು ಸಂಜೆ 4:54 ರಿಂದ 12:07 ರವರೆಗೆ ಅವರು ಇದೇ ರಾಶಿಯಲ್ಲಿರುತ್ತಾರೆ. 

Festivals Apr 1, 2024, 3:09 PM IST

Ranbir Kapoor gifted new 250 cr bungalow to Raha Kapoor making  youngest and richest star kid sucRanbir Kapoor gifted new 250 cr bungalow to Raha Kapoor making  youngest and richest star kid suc

250 ಕೋಟಿ ಬಂಗಲೆಯ ಒಡತಿ ಈ ಪುಟಾಣಿ! ಕಿರಿಯ ಶ್ರೀಮಂತ ಸ್ಟಾರ್‌ ಕಿಡ್ ಇವಳ್ಯಾರು ಗೊತ್ತಾ?

250 ಕೋಟಿಗೂ ಅಧಿಕ ಬೆಲೆ ಬಾಳುವ ಬಂಗಲೆಯ ಒಡತಿಯಾಗುವ ಮೂಲಕ ಈ ಪುಟಾಣಿ ಕಿರಿಯ ಶ್ರೀಮಂತ ಸ್ಟಾರ್‌ ಕಿಡ್ ಎನಿಸಿದ್ದಾಳೆ. ಇವಳ್ಯಾರು ಗೊತ್ತಾ? 
 

Cine World Mar 29, 2024, 2:13 PM IST

Bollywood and sandalwood Celebrity  Couples Who are expecting their first baby in 2024 sanBollywood and sandalwood Celebrity  Couples Who are expecting their first baby in 2024 san

ಈ ವರ್ಷ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೆಲೆಬ್ರಿಟಿ ಜೋಡಿಗಳಿವು, ಯಾವ ಜೋಡಿಯ ಮಗುವಿಗೆ ನೀವು ಕಾಯ್ತದ್ದೀರಾ?

ಈ ವರ್ಷ ಸಾಕಷ್ಟು ಸೆಲೆಬ್ರಿಟಿ ಜೋಡಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂಥ ಜೋಡಿಗಳ ವಿವರ ಇಲ್ಲಿದೆ.

News Mar 28, 2024, 7:45 PM IST

Union Minister Smriti Irani Shares Drumstick Moringa Masoor Dal Soup Recipe rooUnion Minister Smriti Irani Shares Drumstick Moringa Masoor Dal Soup Recipe roo

ಮೊನ್ನೆ ಪಾನಿಪುರಿ ಸರ್ವ್ ಮಾಡಿದ್ದ ಸ್ಮೃತಿ ಇರಾನಿ ಇದೀಗ Healthy Soup ರೆಸಿಪಿ ಹೇಳಿಕೊಟ್ಟಿದ್ದಾರೆ!

ಮಹಿಳೆಯರಿಗೆ ಕಬ್ಬಿಣದ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತದೆ. ಐರನ್ ಹೆಚ್ಚಿಸಿಕೊಳ್ಳಲು ಏನ್ ಮಾಡ್ಬೇಕು ಎಂಬ ಚಿಂತೆಯಲ್ಲಿ ಅನೇಕರಿರ್ತಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಐರನ್ ಹೊಂದಿರುವ ಸೂಪ್ ಟಿಪ್ಸ್ ನೀಡಿದ್ದಾರೆ ಸ್ಮೃತಿ ಇರಾನಿ. 
 

Food Mar 28, 2024, 4:46 PM IST

Multi Millionaire Father Hides Wealth From Twenty Year Old Son Wants Him To Be Down To Earth rooMulti Millionaire Father Hides Wealth From Twenty Year Old Son Wants Him To Be Down To Earth roo

ಇಪ್ಪತ್ತು ವರ್ಷ ಮಗನ ಮುಂದೆ ಬಡವನಂತೆ ನಾಟಕವಾಡಿದ ತಂದೆ ಸಾಧಿಸಿದ್ದೇನು?

ದೊಡ್ಡ ಕಂಪನಿ ಸಂಸ್ಥಾಪಕ, ಕೋಟ್ಯಾಂತರ ರೂಪಾಯಿ ಸಂಪಾದನೆಯಾದ್ರೂ ಮಗನ ಮುಂದೆ ಸರಳ ಜೀವನ. ಬಡತನ, ಸಾಲದಂತ ಕಥೆ ಹೇಳಿದ್ದ ತಂದೆ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾನೆ. ಇಷ್ಟೆಲ್ಲ ನಾಟಕಕ್ಕೆ ಕಾರಣವೇನು ಎಂಬುದನ್ನೂ ಹೇಳಿದ್ದಾನೆ,.
 

relationship Mar 26, 2024, 4:49 PM IST

Invest in India to become rich says Jim Rogers to investors Indian government is getting it right sanInvest in India to become rich says Jim Rogers to investors Indian government is getting it right san

'ಶ್ರೀಮಂತರಾಗ್ಬೇಕಾ? ಭಾರತದಲ್ಲಿ ಹೂಡಿಕೆ ಮಾಡಿ..' Investorsಗೆ ಸಲಹೆ ನೀಡಿದ ಜಿಮ್‌ ರೋಜರ್ಸ್‌


Jim Rogers  2015 ರಲ್ಲಿ, ಇದೇ ಜಿಮ್‌ ರೋಜರ್ಸ್‌, ಭಾರತದ ಆರ್ಥಿಕ ಚೇತರಿಕೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ನಂಬಿಕೆ ಬರುತ್ತಿಲ್ಲ ಎನ್ನುವ ಮಾತು ಹೇಳಿ, ಭಾರತೀಯ ಕಂಪನಿಗಳಲ್ಲಿದ್ದ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದರು.  

BUSINESS Mar 26, 2024, 4:36 PM IST

Follow Chanakya Niti to be rich soon pavFollow Chanakya Niti to be rich soon pav

ಅಯ್ಯೋ ದುಡ್ಡು ಮಾಡೋದು ಹೇಗೆ ಅಂತಾನೇ ಅರ್ಥವಾಗುತ್ತಿಲ್ವಾ? ಚಾಣಕ್ಯನ ಸೂತ್ರ ಫಾಲೋ ಮಾಡಿ!

ಜೀವನದಲ್ಲಿ ಶೀಘ್ರವೇ ಯಶಸ್ಸನ್ನು ಪಡೆಯಲು ನೀವು ಬಯಸಿದ್ರೆ ಆಚಾರ್ಯ ಚಾಣಕ್ಯ ತಿಳಿಸಿದ ಈ ನೀತಿಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಯಶಸ್ಸು ನಿಮ್ಮದಾಗುತ್ತದೆ. 
 

Festivals Mar 25, 2024, 5:08 PM IST

Venus make malavya rajayoga these zodiac sign will get extreme rich with money health power suhVenus make malavya rajayoga these zodiac sign will get extreme rich with money health power suh

ಮಾರ್ಚ್ 31 ರಿಂದ ಮಾಲವ್ಯ ರಾಜಯೋಗ ಈ ರಾಶಿಗೆ ಪ್ರೀತಿ, ಹಣ ಗಳಿಕೆಯಲ್ಲಿ ಅದೃಷ್ಟ

 ಮಾರ್ಚ್ 31 ರಂದು ರೂಪುಗೊಂಡ ಮಾಲವ್ಯ ಯೋಗವು ಶುಕ್ರನ ಮುಂದಿನ ಸಂಕ್ರಮಣದವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಮೂರು ರಾಶಿಯವರು ಈ ಯೋಗದಿಂದ ಸಂಪತ್ತು ಮತ್ತು ಆರೋಗ್ಯದೊಂದಿಗೆ ಸಮೃದ್ಧಿಯನ್ನು ಅನುಭವಿಸುತ್ತಾರೆ.
 

Festivals Mar 25, 2024, 12:11 PM IST

sun and Shani conjunction end These Zodiac Signs Will Get More Money And Become Rich suhsun and Shani conjunction end These Zodiac Signs Will Get More Money And Become Rich suh

ಶನಿ ಸೂರ್ಯ ಮೈತ್ರಿ ಅಂತ್ಯ ಈ ರಾಶಿಗೆ ಶ್ರೀಮಂತಿಕೆ ಭಾಗ್ಯ

ಸೂರ್ಯನ ಶನಿ ಮೈತ್ರಿಯ ಅಂತ್ಯದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ಇದರಿಂದ ಪ್ರಯೋಜನ ಪಡೆಯಬಹುದು. ಇದೇ ವೇಳೆ ಮೂರು ರಾಶಿಯವರ ಮೇಲೆ ಇದರ ಪರಿಣಾಮ ಕಾಣಲಿದೆ. ಈ ರಾಶಿಚಕ್ರ ಚಿಹ್ನೆಯ ಜನರು ಹಠಾತ್ ಸಂಪತ್ತನ್ನು ಪಡೆಯಬಹುದು ಮತ್ತು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು. 

Festivals Mar 24, 2024, 10:27 AM IST

Woman Told By Many Online That Her Face Will Help Husband Get Rich rooWoman Told By Many Online That Her Face Will Help Husband Get Rich roo

ಈಕೆ ಮದುವೆಯಾದ್ರೆ ಶ್ರೀಮಂತರಾಗೋದು ಗ್ಯಾರಂಟಿ, ವೈರಲ್ ಹುಡುಗಿ ಮುಖದ ವಿಶೇಷ ಏನು?

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಷ್ಯಗಳು ವೈರಲ್ ಆಗ್ತಿರುತ್ತವೆ. ಈಗ ಚೀನಾದ  ಹುಡುಗಿ ವಿಡಿಯೋ ಸುದ್ದಿ ಮಾಡ್ತಿದೆ. ಆಕೆಯನ್ನು ಅದೃಷ್ಟವಂತೆ ಎಂದು ಜನರು ಕರೆಯುತ್ತಿದ್ದಾರೆ. ಆಕೆ ಮದುವೆ ಆದ್ರೆ ಏನೆಲ್ಲ ಲಾಭವಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.  

Festivals Mar 22, 2024, 3:22 PM IST

Saturn transit horoscope will make rich these zodiac sign in 2024 suh Saturn transit horoscope will make rich these zodiac sign in 2024 suh

ಶನಿದೇವನು 2024 ರಲ್ಲಿ ಇವರನ್ನು ಶ್ರೀಮಂತರನ್ನಾಗಿ ಮಾಡುತ್ತಾನೆ, ಶನಿಯ ಆಶೀರ್ವಾದದಿಂದ ಒಳ್ಳೆಯ ದಿನ ಆರಂಭ

ಶನಿ ಉದಯ 2024 ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ಕುಂಭ ರಾಶಿಯಲ್ಲಿ ಶನಿಯು ಉದಯಿಸಿರುವುದರಿಂದ ಫಲಿತಾಂಶಗಳನ್ನು ನೀಡುವ ಅವರ ಶಕ್ತಿಯು ಬಲವಾಗಿದೆ.

Festivals Mar 21, 2024, 1:10 PM IST

Indias richest 1 percent holds 40 percent of wealth inequality rising since 2000s Study gvdIndias richest 1 percent holds 40 percent of wealth inequality rising since 2000s Study gvd

ದೇಶದ ಶೇ.1ರಷ್ಟು ಸಿರಿವಂತರ ಬಳಿ ಶೇ.40ರಷ್ಟು ಸಂಪತ್ತು: ವರದಿಯಲ್ಲೇನಿದೆ?

ಭಾರತದಲ್ಲಿ ಆರ್ಥಿಕ ಅಸಮಾನತೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ದೇಶದ ಶೇ.1ರಷ್ಟು ಟಾಪ್‌ ಶ್ರೀಮಂತ ದೇಶದ ಒಟ್ಟು ಆದಾಯದಲ್ಲಿ ಶೇ.22.6ರಷ್ಟು ಪಾಲು ಮತ್ತು ಸಂಪತ್ತಿನಲ್ಲಿ ಶೇ.40.1ರಷ್ಟು ಪಾಲು ಹೊಂದಿದ್ದಾರೆ ಎಂದು ವರದಿಯೊಂದು ಹೇಳಿದೆ.

India Mar 21, 2024, 8:03 AM IST

Venus transit 2024 Make Malavya Rajayoga In Pisces These Zodiac Signs Will Be Lucky suhVenus transit 2024 Make Malavya Rajayoga In Pisces These Zodiac Signs Will Be Lucky suh

ಮಾರ್ಚ್ 31 ರಂದು ಮಾಲವ್ಯ ರಾಜಯೋಗ,ಈ ರಾಶಿಯವರು ಶ್ರೀಮಂತರಾಗೋದು ಪಕ್ಕಾ..!

ಸಂಪತ್ತು, ಭೌತಿಕ ಸಂತೋಷ ಮತ್ತು ಐಶ್ವರ್ಯದ ಗ್ರಹವಾದ ಶುಕ್ರವು ಮಾರ್ಚ್ 31 ರಂದು ತನ್ನ ಉತ್ಕೃಷ್ಟ ಚಿಹ್ನೆ ಮತ್ತು ಗುರು, ಮೀನ ಮಾಲೀಕತ್ವದ ಚಿಹ್ನೆಯಲ್ಲಿ ಸಾಗುತ್ತದೆ.

Festivals Mar 20, 2024, 5:49 PM IST

NFHS Survey Number Of Indians Eating Fish Has Increased In The Last Fifteen Years rooNFHS Survey Number Of Indians Eating Fish Has Increased In The Last Fifteen Years roo

ಜನರ ನಾಲಿಗೆಗೆ ಇಷ್ಟವಾಗ್ತಿದೆ ಮೀನು.. ಹೆಚ್ಚಾಗಿದೆ ಸೇವಿಸೋರ ಸಂಖ್ಯೆ

ಆಹಾರದಲ್ಲಿ ರುಚಿ, ಆರೋಗ್ಯ ಎರಡು ಮುಖ್ಯ. ಒಂದೇ ಆಹಾರದಲ್ಲಿ ಈ ಎರಡೂ ಸಿಗ್ತಿದೆ ಎಂದಾದ್ರೆ ಜನರು ಅದನ್ನು ಇಷ್ಟಪಡದೆ ಇರೋದಿಲ್ಲ. ಈಗಿನ ದಿನಗಳಲ್ಲಿ ಮಾಂಸಹಾರಿಗಳ ಟೇಸ್ಟ್ ಬದಲಾಗಿದೆ. 
 

Food Mar 20, 2024, 1:25 PM IST