Asianet Suvarna News Asianet Suvarna News
1457 results for "

Patient

"
Relatives of Patients Express Dissatisfaction about Treatment at VIMS Hospital in Ballari grgRelatives of Patients Express Dissatisfaction about Treatment at VIMS Hospital in Ballari grg

ಬಳ್ಳಾರಿ ವಿಮ್ಸ್‌ ದುರಂತ: ಬಡವರಿಗೆ ಬ್ಯಾನಿ ಬರಬಾರದ್ರಿ, ರೋಗಿಗಳ ಸಂಬಂಧಿಕರ ಅಳಲು

‘ಬಡವರಿಗೆ ಬ್ಯಾನಿ ಬರಬಾದ್ರಿ. ದುಡ್ಕೊಂಡು ತಿನ್ನೋ ಮಂದಿ ಬ್ಯಾನಿ ಬಂದ್‌ ಆಸ್ಪತ್ರ್ಯಾಗ ಬಿದ್ಕೊಂಡ್ರೆ ಜೀವನ ಭಾಳ ಕಸ್ಟರೀ...’ ಎಂದು ಅಳಲು ತೋಡಿಕೊಂಡ ಮಹೇಶ್‌ 

Karnataka Districts Sep 16, 2022, 12:59 PM IST

Third Patient died at VIMS Hospital in Ballari grgThird Patient died at VIMS Hospital in Ballari grg

ವಿಮ್ಸ್‌ ಆಸ್ಪತ್ರೆಯಲ್ಲಿ ಮೂರನೇ ರೋಗಿ ನಿಧನ, ವಿದ್ಯುತ್‌ ಸ್ಥಗಿತದಿಂದ ಸಾವು: ಕುಟುಂಬಸ್ಥರ ಆರೋಪ

ರೋಗಿಯ ಸ್ಥಿತಿ ತೀವ್ರ ಗಂಭೀರವಾಗಿತ್ತು. ತೀವ್ರ ನಿಗಾ ಘಟದಲ್ಲೇ ಇದ್ದ. ಬಳಿಕ ಬೇರೆಡೆ ಶಿಫ್ಟ್‌ ಮಾಡಲಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆಯೇ ಹೊರತು, ವಿದ್ಯುತ್‌ ಕೊರತೆಯಿಂದಾದ ಸಾವಲ್ಲ ಎಂದು ಸ್ಪಷ್ಟಪಡಿಸಿದ ವಿಮ್ಸ್‌ ನಿರ್ದೇಶಕ ಡಾ.ಗಂಗಾಧರಗೌಡ

Karnataka Districts Sep 16, 2022, 9:18 AM IST

Two Patients Dies due to Power Problem at VIMS in Ballari grgTwo Patients Dies due to Power Problem at VIMS in Ballari grg

ಬಳ್ಳಾರಿ: ವಿಮ್ಸ್‌ನಲ್ಲಿ ಕರೆಂಟ್‌ ಪ್ರಾಬ್ಲಮ್‌ಗೆ ಎರಡು ಜೀವಗಳು ಬಲಿ, ಈ ಸಾವಿಗೆ ಹೊಣೆ ಯಾರು?

ತೇಪೆ ಹಚ್ಚಲು ಹೋಗಿ ಮತ್ತಷ್ಟು ಎಡವಟ್ಟು ಮಾಡಿಕೊಂಡ ವಿಮ್ಸ್, ಸಾವಿನ ಲೆಕ್ಕದಲ್ಲೂ ಎಡವಟ್ಟು ಮಾಡಿಕೊಂಡಿರೋ ವೈದ್ಯಕೀಯ ಮಂಡಳಿ 

Karnataka Districts Sep 15, 2022, 7:39 AM IST

Hospital treatment only if mobile number is linkedHospital treatment only if mobile number is linked

ಮೊಬೈಲ್‌ ನಂಬರ್‌ ಲಿಂಕಾಗಿದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ

  • ಮೊಬೈಲ್‌ ನಂಬರ್‌ ಲಿಂಕಾಗಿದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ
  • -ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು ಕಡ್ಡಾಯ ಆಧಾರ್‌ಕಾರ್ಡ್‌ ಜೊತೆಗೆ ಮೊಬೈಲ್‌ ತರಬೇಕು
  • ಆಧಾರ್‌ನಲ್ಲಿರುವ ಮೊಬೈಲ್‌ ನಂಬರ್‌ ಚಾಲ್ತಿಯಲ್ಲಿದ್ದರೆ ಚಿಕಿತ್ಸೆ ಲಭ್ಯ

Health Sep 10, 2022, 12:14 PM IST

Patient suddenly losing consciousness Collapses after Heart Attack Doctor save life by cpr first aid Maharashtra Kolhapur ckmPatient suddenly losing consciousness Collapses after Heart Attack Doctor save life by cpr first aid Maharashtra Kolhapur ckm

CPR saves lives ಹೃದಯಾಘಾತದಿಂದ ಕುಸಿದ ವ್ಯಕ್ತಿಗೆ ಸಿಪಿಆರ್ ಮಾಡಿ ಪ್ರಾಣ ಉಳಿಸಿದ ಡಾಕ್ಟರ್!

ವೈದ್ಯರ ಮುಂದೆ ಕುಳಿತಿದ್ದ ವ್ಯಕ್ತಿ ದಿಢೀರ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಡಾಕ್ಟರ್ ಸಿಪಿಆರ್ ಮೂಲಕ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

India Sep 5, 2022, 8:59 PM IST

Why Is Turmeric A Strict No For Kidney Patients VinWhy Is Turmeric A Strict No For Kidney Patients Vin

Health Tips: ಅರಿಶಿನ ಆರೋಗ್ಯಕ್ಕೆ ಒಳ್ಳೇದು ನಿಜ, ಆದ್ರೆ ಇಂಥಾ ಸಮಸ್ಯೆ ಇರೋರು ತಿನ್ಲೇಬಾರ್ದು

ಅರಿಶಿನವು ಅನೇಕ ಪ್ರಯೋಜನಗಳನ್ನು ಹೊಂದಿದೆ, ಇದನ್ನು ನಾವು ನಮ್ಮ ಹಿರಿಯರಿಂದ ಕೇಳಿದ್ದೇವೆ.  ಅಲ್ಲದೇ ಇದರ ಬಗ್ಗೆ ನಾವು ಸಹ ಸಾಕಷ್ಟು ತಿಳಿದುಕೊಂಡಿದ್ದೇವೆ. ಆದ್ರೆ ಕಿಡ್ನಿ ಪೇಶೆಂಟ್ಸ್ ಆರೋಗ್ಯಕ್ಕೆ ಅರಿಶಿನ ಒಳ್ಳೇದಲ್ಲ ಅನ್ನೋ ವಿಷ್ಯ ನಿಮ್ಗೊತ್ತಾ ?

Health Sep 5, 2022, 9:51 AM IST

Onion Water Tonic For Diabetic Patients, Blood Sugar Will Decrease VinOnion Water Tonic For Diabetic Patients, Blood Sugar Will Decrease Vin

Diabetes Tips: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈರುಳ್ಳಿ ಜ್ಯೂಸ್ ಕುಡಿದ್ರೆ ಸಾಕು !

ಡಯಾಬಿಟಿಸ್ ಇರೋರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಜೀವನಶೈಲಿ, ಆಹಾರಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಈರುಳ್ಳಿ ಜ್ಯೂಸ್ ಈ ನಿಟ್ಟಿನಲ್ಲಿ ತುಂಬಾ ಪರಿಣಾಮಕಾರಿ ಅನ್ನೋ ವಿಷ್ಯ ನಿಮಗೆ ಗೊತ್ತಾ ?

Health Sep 4, 2022, 11:51 AM IST

Diabetic Patients Reduce The Consumption Of Rice And Wheat VinDiabetic Patients Reduce The Consumption Of Rice And Wheat Vin

ಮಧುಮೇಹಿಗಳು ಅಕ್ಕಿ, ಗೋಧಿ ಸೇವನೆ ಕಡಿಮೆ ಮಾಡಿ ಅನ್ನೋದ್ಯಾಕೆ ?

ಮಧುಮೇಹ ರೋಗಿಗಳು ಅಕ್ಕಿ ಮತ್ತು ಗೋಧಿ ಸೇವನೆಯನ್ನು ಕಡಿಮೆ ಮಾಡಬೇಕು ಮತ್ತು ಪ್ರೋಟೀನ್ ಆಹಾರದ ಸೇವನೆಯನ್ನು ಹೆಚ್ಚಿಸಬೇಕು ಎಂದು ICMRನ ಹೊಸ  ಅಧ್ಯಯನವು ಬಹಿರಂಗಪಡಿಸಿದೆ. ಹೀಗೆ ಹೇಳೋಕೆ ಕಾರಣವೇನು ? ಮಧುಮೇಹಿಗಳು ಅಕ್ಕಿ, ಗೋಧಿ ತಿಂದ್ರೆ ಏನ್ ತೊಂದ್ರೆಯಾಗುತ್ತೆ ತಿಳ್ಕೊಳ್ಳೋಣ.

Food Sep 1, 2022, 1:12 PM IST

Doctors Successful surgery to Patient in Kalaburagi grgDoctors Successful surgery to Patient in Kalaburagi grg

ಗುದದ್ವಾರದ ಮೂಲಕ ಹೊಟ್ಟೆ ಸೇರಿದ ಲೋಟ, ಕ್ಲಿಷ್ಟಕರ ಆಪರೇಷನ್‌ ಸಕ್ಸಸ್‌, ರೋಗಿಗೆ ಪುರ್ನಜನ್ಮ ನೀಡಿದ ವೈದ್ಯರು..!

ಅಪರೂಪದ ಶಸ್ತ್ರ ಚಿಕಿತ್ಸೆಯನ್ನ ನೆರವೇರಿಸಿದ ಕಲಬುರಗಿಯ ನಗರದ ಸನ್ ರೈಸ್ ಆಸ್ಪತ್ರೆಯ ವೈದ್ಯರ ತಂಡ 

Karnataka Districts Aug 30, 2022, 4:22 PM IST

According New Study 3 Bad Habits That Can Risk Of Death In Cancer PatientsAccording New Study 3 Bad Habits That Can Risk Of Death In Cancer Patients

ಕ್ಯಾನ್ಸರ್ ಅಪಾಯ ಹೆಚ್ಚಿಸುವ ಮೂರು ಕಾರಣಗಳು!

ಕ್ಯಾನ್ಸರ್ ಭಯ ಹುಟ್ಟಿಸುತ್ತದೆ. ಕ್ಯಾನ್ಸರ್ ನೋವು ಅಸಹನೀಯ. ಕ್ಯಾನ್ಸರ್ ಗೆದ್ದು ಬರೋದು ಸುಲಭದ ಕೆಲಸವಲ್ಲ. ಸಾವನ್ನು ಜಯಿಸಿ ಬಂದ್ರೂ ಎಚ್ಚರಿಕೆಯಿಂದ ಹೆಜ್ಜೆ ಹಾಕ್ಬೇಕು. ಅನೇಕ ಬಾರಿ ಕೆಲ ತಪ್ಪುಗಳು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತವೆ.

Health Aug 22, 2022, 12:35 PM IST

HighCovid Cases In Japan, 2 lakh Patients In 24 Hours VinHighCovid Cases In Japan, 2 lakh Patients In 24 Hours Vin

ಜಪಾನ್‌ನಲ್ಲಿ ಕೊರೋನಾ ಹೆಚ್ಚಳ; 24 ಗಂಟೆಯಲ್ಲಿ ಎರಡೂವರೆ ಲಕ್ಷ ಪ್ರಕರಣ

ಸತತ ಎರಡೂವರೆ ವರ್ಷಗಳಿಂದ ಜನರನ್ನು ಹೈರಾಣಾಗಿಸಿದ್ದ ಕೊರೋನಾ ಮತ್ತೆ ವಕ್ಕರಿಸಿದೆ. ಪ್ರತಿ ದಿನ ದೇಶಾದ್ಯಂತ ಮತ್ತೆ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಇತ್ತ ಜಪಾನ್‌ನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾಗಿದ್ದು, ಆತಂಕ ಮೂಡಿಸಿದೆ. 

Health Aug 21, 2022, 10:11 AM IST

young girl donates hair to cancer patient sets an example to followyoung girl donates hair to cancer patient sets an example to follow

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಅತ್ಯಂತ ಕಿರಿಯ ಬಾಲಕಿ

Hair donation to cancer patient: ಅಟ್ಲಾಂಟಾ ಜಾರ್ಜಿಯಾ ಮೂಲದ ಎನ್‌ಜಿಒಗೆ ಕಿಯಾರಾ 10 ಇಂಚಿನ ಕೂದಲನ್ನು ದಾನ ಮಾಡಿದ್ದಾರೆ, ಈ ಸಂಸ್ಥೆ ವಿಗ್‌ಗಳನ್ನು ಖರೀದಿಸಲು ಸಾಧ್ಯವಿಲ್ಲದ ಕ್ಯಾನ್ಸರ್ ಮಕ್ಕಳಿಗಾಗಿ ಉಚಿತ ವಿಗ್‌ಗಳನ್ನು ತಯಾರಿಸುತ್ತಾರೆ.

Health Aug 16, 2022, 3:45 PM IST

Sonali Bendre death was very near doctors had given the answerSonali Bendre death was very near doctors had given the answer

ಕ್ಯಾನ್ಸರ್‌ ರೋಗ ಮತ್ತು ಚಿಕಿತ್ಸೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ಸೋನಾಲಿ ಬೇಂದ್ರೆ

ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ (Sonali Bendre) ಅವರಿಗೆ 2018 ರಲ್ಲಿ 4 ನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು, ಅವರು ಯುಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತೊಂದೆಡೆ, ಸೋನಾಲಿ ಈ ರೋಗದ ವಿರುದ್ಧು ಹೋರಾಡಿ ಗೆದ್ದ ನಂತರ, ಸ್ತನ ಕ್ಯಾನ್ಸರ್ ಪರೀಕ್ಷೆಗೆ ಮಹಿಳೆಯರನ್ನು ಪ್ರೇರೇಪಿಸುತ್ತಿದ್ದಾರೆ ಎಂದು ಹೇಳಿದರು. ಮತ್ತೊಂದೆಡೆ, ಆಕೆಯ ಬದುಕುಳಿಯುವ ಸಾಧ್ಯತೆ ಕೇವಲ 30% ಎಂದು ವೈದ್ಯರು ಹೇಳಿದ್ದಾರೆ ಎಂದು ಸೋನಾಲಿ ಹೇಳಿದ್ದಾರೆ. 
 

Cine World Aug 10, 2022, 12:30 PM IST

Indias First Monkeypox Patient Recoversd VinIndias First Monkeypox Patient Recoversd Vin

ದೇಶದ ಮೊದಲ ಮಂಕಿಪಾಕ್ಸ್‌ ಸೋಂಕಿತ ಗುಣಮುಖ

ಭಾರತದ ಮೊದಲ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕೇರಳದ ಸೋಂಕಿತ ವ್ಯಕ್ತಿಯ ದೇಹದ ಮೇಲಿನ ಗುಳ್ಳೆಗಳು ವಾಸಿಯಾಗಿದ್ದು, ಪರೀಕ್ಷೆ ವರದಿಗಳಲ್ಲಿ ನೆಗೆಟಿವ್ ಬಂದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Jul 31, 2022, 1:24 PM IST

Side Effects Of Ghee for heart patients and suffering from liver issuesSide Effects Of Ghee for heart patients and suffering from liver issues

ಆರೋಗ್ಯಕ್ಕೇನೋ ಒಳ್ಳೆಯದು, ಆದ್ರೆ ಎಲ್ರೂ ತುಪ್ಪ ತಿನ್ನೋ ಹಂಗಿಲ್ಲ

ತುಪ್ಪದ ವಾಸನೆ ಎಲ್ಲರನ್ನೂ ಸೆಳೆಯುತ್ತೆ. ಕೆಲ ಸ್ವೀಟ್ ಗೆ ತುಪ್ಪ ಬೇಕೇಬೇಕು. ಇನ್ನು ಕೆಲವರು ಪ್ರತಿ ದಿನ ಒಂದಲ್ಲ ಒಂದು ರೂಪದಲ್ಲಿ ತುಪ್ಪ ತಿನ್ನುತ್ತಾರೆ. ತುಪ್ಪ ಅನೇಕ ಪ್ರಯೋಜನಗಳನ್ನು ಹೊಂದಿದೆಯಾದ್ರೂ ಕೆಲವರು ಅದ್ರಿಂದ ದೂರವಿದ್ರೆ ಒಳ್ಳೆಯದು.
 

Health Jul 30, 2022, 3:01 PM IST