Asianet Suvarna News Asianet Suvarna News
8910 results for "

ಹಣ

"
vastu tips for bedroom suhvastu tips for bedroom suh

ಬೆಡ್​ ರೂಂ ವಾಸ್ತು ಹೀಗಿದ್ದರೆ ವೈಫ್ ಜೊತೆ ಜಗಳವೇ ಆಗಲ್ಲ

ಒಬ್ಬ ವ್ಯಕ್ತಿಯು ತನ್ನ ಮನೆಯನ್ನು ಕನಸುಗಳ ವಾಸಸ್ಥಾನವೆಂದು ಪರಿಗಣಿಸುತ್ತಾನೆ ಮತ್ತು ಅವನ ಕನಸುಗಳಿಗೆ ಅನುಗುಣವಾಗಿ ಅದನ್ನು ಅಲಂಕರಿಸುತ್ತಾನೆ. ಪ್ರತಿ ಮನೆಯಲ್ಲೂ ವಾಸಿಸುವ ಜನರು ತಮ್ಮ ಜೀವನವನ್ನು ಸಂತೋಷದಿಂದ ಮತ್ತು ಸಮೃದ್ಧವಾಗಿಸಲು ಪ್ರಯತ್ನಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅವರು ಅನೇಕ ಬಾರಿ ಅಂತಹ ತಪ್ಪುಗಳನ್ನು ಮಾಡುತ್ತಾರೆ ಅದು ಅವರ ಜೀವನದಲ್ಲಿ ಹೋರಾಟ ಮತ್ತು ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಅವರು ಅಂತಹ ತಪ್ಪುಗಳನ್ನು ತಪ್ಪಿಸುವುದು ಅವಶ್ಯಕ.

Festivals Sep 29, 2023, 3:56 PM IST

44 lakhs Robbery of Kerala Gold Merchant in Chamarajanagara grg44 lakhs Robbery of Kerala Gold Merchant in Chamarajanagara grg

ಗುಂಡ್ಲುಪೇಟೆ: ಮತ್ತೆ ಕೇರಳ ಚಿನ್ನದ ವ್ಯಾಪಾರಿಯ 44 ಲಕ್ಷ ರೂ. ಹಣ ದೋಚಿದ ಕಳ್ಳರು..!

ಈಟಿಯಾಸ್‌ ಕಾರಲ್ಲಿದ್ದ ಚಿನ್ನದ ವ್ಯಾಪಾರಿ ರಹೀಂ ಎಳೆದುಕೊಳ್ಳುವಾಗ ಮತ್ತೊಬ್ಬ ನೌಶಾದ್‌ ಜಮೀನಿನತ್ತ ಓಡಿ ಹೋಗಿದ್ದಾರೆ. ಆಗ ಈಟಿಯಾಸ್‌ ಕಾರನ್ನು ದರೋಡೆಕೋರರು ಅಗತಗೌಡನಹಳ್ಳಿ ಬಳಿ ಕರಿ ಕಲ್ಲು ಕ್ವಾರಿ ಬಳಿ ನಿಲ್ಲಿಸಿ, ಕಾರಲ್ಲಿದ್ದ ಹಣ ತೆಗೆದುಕೊಂಡು ರಹೀಂನನ್ನು ಇನ್ನೋವಾ ಕಾರಲ್ಲಿ ಕೂರಿಸಿಕೊಂಡು ಮೈಸೂರು ಬಳಿಯ ಕಡಕೊಳ ಬಳಿ ಬಿಟ್ಟು ಪರಾರಿಯಾಗಿದ್ದಾರೆ. 

CRIME Sep 29, 2023, 1:30 PM IST

High Inflation Over 1 Crore Pakistanis Begging Abroad,countries like Saudi, Iraq Objection to Pakistani Migrants akbHigh Inflation Over 1 Crore Pakistanis Begging Abroad,countries like Saudi, Iraq Objection to Pakistani Migrants akb

ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ

ವಿವಿಧ ದೇಶಗಳಿಗ ಭಯೋತ್ಪಾದಕರನ್ನು ಮತ್ತು ಹಣಕ್ಕಾಗಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡುತ್ತಿದ್ದ ಪಾಕಿಸ್ತಾನದಿಂದ ಇದೀಗ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭಿಕ್ಷುಕರ ರಫ್ತು ಹೆಚ್ಚಾಗಿದೆ.

India Sep 29, 2023, 7:24 AM IST

24 Year Old Young Man Killed in Bengaluru grg24 Year Old Young Man Killed in Bengaluru grg

ಬೆಂಗಳೂರು: ಹಣ ಎಣಿಸಲು ಬರಲ್ಲ ನಿಂಗೆ ಎಂದಿದ್ದಕ್ಕೆ ಕೊಲೆ..!

ಯಲಹಂಕದ ಆರ್‌ಎಂಝಡ್‌ ಗ್ಯಾಲೇರಿಯಾ ಮಾಲ್‌ನ 1ನೇ ಮಹಡಿಯಲ್ಲಿರುವ ಲೈಫ್‌ ಸ್ಟೈಲ್‌ ಶೋ ರೂಂ ಕ್ಯಾಶಿಯರ್ ಕುರುವ ಮಲ್ಲಿಕಾರ್ಜುನ್ ಹತ್ಯೆಯಾಗೀಡಾದ ಯುವಕ. ಈ ಪ್ರಕರಣ ಸಂಬಂಧ ಮೃತನ ಸಹೋದ್ಯೋಗಿ ರಾಜರಥನ್‌ ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. 

CRIME Sep 29, 2023, 5:45 AM IST

Ontario Woman Receives Package Of Condoms Never Ordered rooOntario Woman Receives Package Of Condoms Never Ordered roo

ಆರ್ಡರ್ ಮಾಡದೆ ಮನೆಗೆ ಬಂತು ಸಾವಿರ ಕಾಂಡೋಮ್! ಹಣ ಕಟ್ ಆಗ್ತಿದ್ದಂತೆ ಮಹಿಳೆ ಕಂಗಾಲು

ಆನ್ಲೈನ್ ವ್ಯವಹಾರ ಆರಾಮದಾಯಕವಾಗಿದ್ದರೂ ಎಚ್ಚರ ತಪ್ಪಿದ್ರೆ ಖಾತೆ ಖಾಲಿಯಾಗುತ್ತೆ. ಸೈಬರ್ ಮೋಸಗಾರರ ಬಲೆಗೆ ಬೀಳುವ ಅಪಾಯ ಇಲ್ಲಿ ಹೆಚ್ಚು. ಗಂಡ ಆಸ್ಪತ್ರೆಯಲ್ಲಿರುವಾಗ ಮನೆಗೆ ಬಂದ ವಸ್ತು ಹಾಗೂ ಬೆಲೆ ನೋಡಿ ಈ ಮಹಿಳೆ ಕೂಡ ದಂಗಾಗಿದ್ದಾಳೆ.
 

BUSINESS Sep 28, 2023, 6:05 PM IST

These Bad Habits Of Men Empty Their Pockets rooThese Bad Habits Of Men Empty Their Pockets roo

ಇದೊಂದು ಅಭ್ಯಾಸವಿದ್ರೆ ಸಾಕು, ಗಂಡಸರ ಜೇಬು ಖಾಲಿ ಆಗೋದು ಗ್ಯಾರಂಟಿ!

ನಿತ್ಯದ ಕೆಲಸದ ಬಗ್ಗೆ ನಾವು ಹೆಚ್ಚು ಗಮನ ಹರಿಸೋದಿಲ್ಲ. ಕೆಲಸದ ಒತ್ತಡದ ಕಾರಣ ನಮಗೆ ಅನುಕೂಲವಿದ್ದಾಗ ಕೆಲಸ ಮಾಡಿ ಮುಗಿಸ್ತೇವೆ. ಆದ್ರೆ ಪುರುಷ ಮಾಡುವ ಪ್ರತಿಯೊಂದು ಕೆಲಸವೂ ಶಾಸ್ತ್ರದ ಪ್ರಕಾರ ಮುಖ್ಯವಾಗುತ್ತದೆ. ಟೈಂ ತಪ್ಪಿದ್ರೆ ಆರ್ಥಿಕ ನಷ್ಟವಾಗುತ್ತೆ.
 

Festivals Sep 28, 2023, 3:05 PM IST

Karnataka BPL card holders shock government cuts Anna bhagya money but 10 kg rice gives satKarnataka BPL card holders shock government cuts Anna bhagya money but 10 kg rice gives sat

ಬಿಪಿಎಲ್‌ ಕಾರ್ಡ್‌ದಾರರಿಗೆ ಶಾಕ್‌: ಅನ್ನಭಾಗ್ಯದ ಹಣಕ್ಕೆ ಕತ್ತರಿ ಹಾಕಿದ ಸರ್ಕಾರ, 10 ಕೆ.ಜಿ. ಅಕ್ಕಿ ಕೊಡಲು ನಿರ್ಧಾರ

ಕರ್ನಾಟಕದ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಕಡಿತಗೊಳಿಸಿದ ಕಾಂಗ್ರೆಸ್‌ ಸರ್ಕಾರ, ಅಕ್ಟೋಬರ್‌ನಿಂದ 10 ಕೆ.ಜಿ. ಅಕ್ಕಿ ಕೊಡಲಿದೆ.

state Sep 28, 2023, 1:33 PM IST

12467800  Rs Collection in Vaddikere Siddappana Temple Hundi in Chitradurga grg12467800  Rs Collection in Vaddikere Siddappana Temple Hundi in Chitradurga grg

ಚಿತ್ರದುರ್ಗ: ವದ್ದಿಕೆರೆ ಸಿದ್ದಪ್ಪನ ಹುಂಡಿಯಲ್ಲಿತ್ತು ಒಂದೂಕಾಲು ಕೋಟಿ ರೂಪಾಯಿ..!

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿ ಎಂ ಕಾರ್ತಿಕ್ ಹಾಗೂ ತಹಸೀಲ್ದಾರ್ ರಾಜೇಶ್‌ಕುಮಾರ್ ಮಾರ್ಗದರ್ಶನದಲ್ಲಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಗಳ ಹಣವನ್ನು ಎಣಿಕೆ ಮಾಡಲಾಯಿತು. 1,24,67,800 ರು ಗಳು ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. 

Karnataka Districts Sep 28, 2023, 1:08 PM IST

Bengaluru man killed Yelahanka RMZ Lifestyle cashier satBengaluru man killed Yelahanka RMZ Lifestyle cashier sat

ಹಣ ಎಣಿಸೋಕೆ ಬರೊಲ್ಲವೆಂದು ರೇಗಿಸಿದ ಸ್ನೇಹಿತನನ್ನೇ ಕೊಲೆಗೈದ ಕ್ಯಾಷಿಯರ್

ಬೆಂಗಳೂರಿನ ಆರ್‌ಎಂಝಡ್‌ ಬಟ್ಟೆ ಅಂಗಡಿಯಲ್ಲಿ ಕ್ಯಾಶ್‌ ಎಣಿಸಲು ಬರುವುದಿಲ್ಲವೆಂದು ರೇಗಿಸುತ್ತಿದ್ದ ಯುವಕನನ್ನು ಕ್ಯಾಷಿಯರ್‌ ಕೊಲೆ ಮಾಡಿದ್ದಾನೆ.

CRIME Sep 28, 2023, 11:26 AM IST

Kannada actor Jaggesh talks about power of social media  Tothapuri 2 ready to release vcs Kannada actor Jaggesh talks about power of social media  Tothapuri 2 ready to release vcs

ಯುಟ್ಯೂಬ್‌ನಲ್ಲಿ ಮಿಲಿಯನ್ ವೀಕ್ಷಣೆ, 8 ಲಕ್ಷಕ್ಕೆ ಸಿನಿಮಾ ಕೊಟ್ಟಿದ್ದೀನಿ ಡಬಲ್ ಹಣ ಮಾಡ್ಕೊಂಡಿದ್ದಾರೆ: ಜಗ್ಗೇಶ್

 ಪವರ್ ಆಫ್ ಸೋಷಿಯಲ್ ಮೀಡಿಯಾವನ್ನು ಹಂಚಿಕೊಂಡ ನಟ ಜಗ್ಗೇಶ್. ಆಗ ಸಿನಿಮಾಗಳಿಗೆ ಹಾಕುತ್ತಿದ್ದ ಬಂಡವಾಳಗಳು ಎಷ್ಟು?
 

Sandalwood Sep 28, 2023, 10:34 AM IST

Five personal finance changes to take place in October 2023 anuFive personal finance changes to take place in October 2023 anu

ಅಕ್ಟೋಬರ್ ತಿಂಗಳಲ್ಲಿ ಈ 5 ಹಣಕಾಸು ನಿಯಮಗಳಲ್ಲಿ ಬದಲಾವಣೆ;ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!

ಅಕ್ಟೋಬರ್ ತಿಂಗಳಲ್ಲಿ ಪ್ರಮುಖ ಹಣಕಾಸು ಸಂಬಂಧಿ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹೀಗಾಗಿ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಏಕೆಂದರೆ ಈ ಬದಲಾವಣೆಗಳು ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿವೆ. 

BUSINESS Sep 27, 2023, 6:15 PM IST

Uttar Pradesh Bank locker also not safe termites eat 18 lakhs money which kept in ban locker by woman for her daughters marriage akbUttar Pradesh Bank locker also not safe termites eat 18 lakhs money which kept in ban locker by woman for her daughters marriage akb

ಬ್ಯಾಂಕ್ ಲಾಕರೂ ಸೇಫ್ ಅಲ್ಲ : ಮಗಳ ಮದುವೆಗೆಂದು ಇಟ್ಟಿದ್ದ 18 ಲಕ್ಷ ಗುಳುಂ

ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬರು ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 18 ಲಕ್ಷವನ್ನು ಗೆದ್ದಲು ಹುಳುಗಳು ತಿಂದು ಹಾಳು ಮಾಡಿದ್ದು,  ಇದರಿಂದ ಹಣ ಕೂಡಿಡಲು ಬ್ಯಾಂಕ್ ಲಾಕರ್ ಕೂಡ ಸುರಕ್ಷಿತ ಅಲ್ಲ ಎಂದು ಸಾಬೀತಾಗಿದೆ

India Sep 27, 2023, 2:50 PM IST

palmistry samudrik shastra suddenly itching in foots and hands know means suhpalmistry samudrik shastra suddenly itching in foots and hands know means suh

ಅಂಗೈ ಮತ್ತು ಪಾದ ತುರಿಸಿದರೆ ಏನರ್ಥ ಗೊತ್ತಾ..? ಅದೃಷ್ಟವೋ..? ದುರಾದೃಷ್ಟವೋ..?

 ದೇಹದ ಯಾವುದೇ ಭಾಗದಲ್ಲಿ ತುರಿಕೆ ಸಾಮಾನ್ಯವಾಗಿದೆ. ಇದು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯಲ್ಲ. ದೇಹದ ಯಾವುದೇ ಭಾಗದಲ್ಲಿ ಹಠಾತ್ ತುರಿಕೆ ಅಥವಾ ಸೆಳೆತಕ್ಕೆ ಸಮುದ್ರ ಶಾಸ್ತ್ರದಲ್ಲಿ ವಿಭಿನ್ನ ಅರ್ಥಗಳಿವೆ. ಇವು ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ. 

Festivals Sep 27, 2023, 11:30 AM IST

this is how much tcs paid to use tata group branding ashthis is how much tcs paid to use tata group branding ash

ಟಾಟಾ ಗ್ರೂಪ್ ಬ್ರ್ಯಾಂಡಿಂಗ್ ಬಳಸಲು ಭಾರತದ ಅತಿದೊಡ್ಡ ಐಟಿ ಕಂಪನಿ ನೀಡೋ ಹಣ ಎಷ್ಟು ನೋಡಿ..

ಟಾಟಾ ಲೋಗೋವನ್ನು ಬಳಸಲು ಅಂದರೆ ಟಾಟಾ ಬ್ರ್ಯಾಂಡ್‌ಗೆ ಕಂಪನಿಗಳು ಹಣ ಕೊಡಬೇಕು. ತೆರಿಗೆ ವಿಚಾರವಾಗಿ ಟಿಸಿಎಸ್ ವಿವಾದದಿಂದ ಈ ವಿಚಾರ ಗಮನಕ್ಕೆ ಬಂದಿದೆ. 

Whats New Sep 26, 2023, 6:55 PM IST

Aries Taurus Scorpio Capricorn zodiac signs most lucky rich women by birth suhAries Taurus Scorpio Capricorn zodiac signs most lucky rich women by birth suh

ಅದೃಷ್ಟದ ವಿಷಯದಲ್ಲಿ ಅತೀ ಶ್ರೀಮಂತರು ಈ ರಾಶಿಯ ಮಹಿಳೆಯರು

ವಿವಿಧ ರಾಶಿಚಕ್ರ ಚಿಹ್ನೆಗಳಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ವಿಭಿನ್ನ ಪರಿಣಾಮಗಳು ಕಂಡುಬರುತ್ತವೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಈ ನಾಲ್ಕು ರಾಶಿಚಕ್ರ ಚಿಹ್ನೆಗಳ ಮಹಿಳೆಯರು ಎರಡೂ ಕೈಗಳಿಂದ ಹಣವನ್ನು ಗಳಿಸುತ್ತಾರೆ.

Festivals Sep 26, 2023, 3:03 PM IST