Asianet Suvarna News Asianet Suvarna News
199 results for "

Neeraj Chopra

"
Neeraj Chopra named India's flag-bearer for Asian Games opening ceremonyNeeraj Chopra named India's flag-bearer for Asian Games opening ceremony

ಏಷ್ಯನ್ ಗೇಮ್ಸ್: ನೀರಜ್ ಚೋಪ್ರಾ ಭಾರತದ ಧ್ವಜಧಾರಿ

ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಆ.18ರಂದು ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭಕ್ಕೆ ಭಾರತದ ಧ್ವಜಧಾರಕರಾಗಿ ಆಯ್ಕೆಯಾಗಿದ್ದಾರೆ.

SPORTS Aug 11, 2018, 1:44 PM IST

Neeraj Chopra strikes gold at French meetNeeraj Chopra strikes gold at French meet

ಫ್ರೆಂಚ್ ಕೂಟ: ಚಿನ್ನ ಗೆದ್ದ ನೀರಜ್ ಚೋಪ್ರಾ

ಫ್ರಾನ್ಸ್‌ನಲ್ಲಿ ನಡೆದ ಸೊಟ್ಟೆವಿಲ್ಲೆ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ.

SPORTS Jul 19, 2018, 12:53 PM IST

Neeraj Chopra recommended for Khel Ratna Award by AFINeeraj Chopra recommended for Khel Ratna Award by AFI

ಖೇಲ್ ರತ್ನ, ಅರ್ಜುನಕ್ಕೆ ನೀರಜ್ ಚೋಪ್ರಾ ಹೆಸರು

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ 20 ವರ್ಷ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಶಿಫಾರಸು ಮಾಡಿದೆ. ಇದರ ಜತೆಗೆ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೂ ಶಿಫಾರಸು ಮಾಡಿರುವುದಾಗಿ ಎಎಫ್‌’ಐ ತಿಳಿಸಿದೆ.

Apr 28, 2018, 10:27 AM IST