Asianet Suvarna News Asianet Suvarna News
288 results for "

ಕತ್ರಿನಾ

"
Bollywood Katrina Kaif and Vicky Kaushals wedding guest will be given secret codes vcsBollywood Katrina Kaif and Vicky Kaushals wedding guest will be given secret codes vcs

Katrina Vicky Wedding: ಸೀಕ್ರೆಟ್ ಕೋಡ್‌ ಇದ್ರೆ ಮಾತ್ರ ಬಿಗ್ ಫ್ಯಾಟ್ ಮದುವೆಗೆ ಎಂಟ್ರಿ!

ತಮ್ಮ ವಿವಾಹಕ್ಕೆ ಗರಿಷ್ಠ ಗೌಪ್ಯತೆ ಒದಗಿಸಲು ಮುಂದಾಗಿರುವ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿ. 

Cine World Dec 2, 2021, 4:21 PM IST

Katrina Kaif-Vicky Kaushal wedding Couple to trim guestlist in the wake of new Covid variant Omicron mahKatrina Kaif-Vicky Kaushal wedding Couple to trim guestlist in the wake of new Covid variant Omicron mah

Katrina Vicky Kaushal marriage: ಒಮ್ರಿಕಾನ್ ಎಫೆಕ್ಟ್, ವಿಕ್ಕಿ ಕೌಶಲ್- ಕತ್ರಿನಾ  ಮದುವೆಗೆ ಇವರೆಲ್ಲ ಬರಲ್ಲ!

ಮುಂಬೈ( ನ. 29)   ಬಾಲಿವುಡ್ ಅಂಗಳದ ಎಲ್ಲರ ಗಮನ ಕತ್ರಿನಾ  (Katrina Kaif)ಮತ್ತು ವಿಕ್ಕಿ ಕೌಶಲ್ (Vicky Kaushalಮದುವೆ  ಮೇಲೆ ನೆಟ್ಟಿದೆ.  ಆದರೆ ಒಮ್ರಿಕಾನ್  ಕಾಟ ಕೊಡುತ್ತಿದೆ.  ಮದುವೆಗೆ ಬಾಲಿವುಡ್‍ನ ಅನೇಕ ಸ್ಟಾರ್ ಕಲಾವಿದರು ಅಟೆಂಟ್ ಆಗುತ್ತಾರೆ ಎನ್ನಲಾಗುತ್ತಿತ್ತು. ಇದೀಗ ಎಲ್ಲವೂ ಸ್ಥಾನ ಪಲ್ಲಟವಾಗುವ ಸಾಧ್ಯತೆ ಇದೆ.

Cine World Nov 29, 2021, 10:10 PM IST

Cinema Hungama Vicky Katrina wedding celebration is on hlsCinema Hungama Vicky Katrina wedding celebration is on hls
Video Icon

Vicky-Katrina Wedding: ಯಾವಾಗ ಹಸೆಮಣೆ ಏರುತ್ತೇ ಈ ಜೋಡಿ?

ಬಿಟೌನ್ (Bollywood) ಸಿನಿ ಜಗತ್ತು ಈಗ ಹಾಟಿ ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ (Vicky Kaushal) ಮದುವೆ ಮಾಡೋದಕ್ಕೆ ಸಿದ್ಧವಾಗ್ತಿದೆ.

Entertainment Nov 29, 2021, 2:35 PM IST

Katrina Kaif may do court marriage with Vicky Kaushal next week in MumbaiKatrina Kaif may do court marriage with Vicky Kaushal next week in Mumbai

Katrina-Vicky Wedding: ಇವರೇಕೆ ರಿಜಿಸ್ಟರ್ ಮದುವೆಯಾಗುತ್ತಿದ್ದಾರೆ?

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ ( Vicky Kaushal) ಅವರ ಮದುವೆಯ ವಿಷಯ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಾಗಿದೆ. ಮುಂದಿನ ತಿಂಗಳು ಡಿಸೆಂಬರ್ 7 ರಿಂದ 9 ರವರೆಗೆ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಈಗ ಹೊಸ ಸುದ್ದಿಯೊಂದು ಬರುತ್ತಿದೆ, ಅದರ ಪ್ರಕಾರ ಕತ್ರಿನಾ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ರಾಯಲ್ ವೆಡ್ಡಿಂಗ್‌ಗೆ ಮೊದಲು ಮುಂಬೈನಲ್ಲಿ ಕೋರ್ಟ್ ಮ್ಯಾರೇಜ್ ಮಾಡಲಿದ್ದಾರಂತೆ. ಇಲ್ಲಿದೆ ಮಾಹಿತಿ.

Cine World Nov 25, 2021, 7:00 PM IST

Will Katrina Kaif-Vicky Kaushal have court marriage Here s what we know mahWill Katrina Kaif-Vicky Kaushal have court marriage Here s what we know mah

Katrina Wedding : ಕೋರ್ಟ್ ಮ್ಯಾರೇಜ್ ಆಗ್ತಾರಂತೆ ಜೋಡಿ! ಹಾಗಂದ್ರೇನು?

ಮುಂಬೈ(ನ.24)  ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ರಾಜಸ್ಥಾನದಲ್ಲಿ (Rajasthan)ತಮ್ಮ ಮದುವೆಗೆ ತಯಾರಿ ನಡೆಸುತ್ತಿದ್ದಾರೆ.  ಇವರಿಬ್ಬರು ಮುಂದಿನ ತಿಂಗಳು ಮದುವೆಯಾಗಲು (Marriage) ಸಿದ್ಧರಾಗಿದ್ದಾರೆ ..  ಅವರ ಮದುವೆ ತಿಂಗಳುಗಳ ಕಾಲ ನಡೆಯಲಿದೆ ಎನ್ನುವ ಎಲ್ಲ ಸುದ್ದಿಗಳ ನಡುವೆ ಮತ್ತೊಂದು ಸುದ್ದಿ ಹೊರಗೆ ಬಂದಿದೆ.

Cine World Nov 24, 2021, 7:46 PM IST

Meet Katrina Kaifs handsome bodyguard Deepak Singh  his salary will make you envyMeet Katrina Kaifs handsome bodyguard Deepak Singh  his salary will make you envy

Katrina Kaif: ಹಾಟ್ & ಹ್ಯಾಂಡ್ಸಂ ಬಾಡಿಗಾರ್ಡ್‌ಗೆ ನಟಿ ಕೊಡೋ ಸಂಬಳವೆಷ್ಟು ಗೊತ್ತಾ ?

ಬಾಲಿವುಡ್‌ (Bollywood) ನಟಿ ಕತ್ರಿನಾ ಕೈಫ್ (Katrina Kaif) ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ಈ ನಟಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಆದ್ಯಾಗೂ ಏರ್‌ಪೋರ್ಟ್‌ನಲ್ಲಿರಲಿ ಅಥವಾ ಯಾವುದೇ ಸಮಾರಂಭದಲ್ಲಿರಲಿ, ಕತ್ರಿನಾರನ್ನು ಸಾರ್ವಜನಿಕರಿಂದ ರಕ್ಷಿಸುವ ನಟಿಯ ಬಾರ್ಡಿಗಾರ್ಡ್‌  (Bodygaurd) ಎಲ್ಲರ ಗಮನ ಸೆಳೆಯುತ್ತಾರೆ. ಕತ್ರಿನಾರ ಬಾಡಿಗಾರ್ಡ್‌ ದೀಪಕ್‌ ಸಿಂಗ್‌ (Deepak Singh) ಕೇವಲ ಹ್ಯಾಂಡ್‌ಸಮ್‌ ಮಾತ್ರವಲ್ಲ ಅವರ ಸಂಬಳ (Salary) ಕೇಳಿದರೆ ನೀವು ಶಾಕ್‌ ಆಗುವುದು ಗ್ಯಾರಂಟಿ. ಇಲ್ಲಿದೆ ಕತ್ರಿನಾ ಕೈಫ್‌ ಅವರ ಹ್ಯಾಂಡ್‌ಸಮ್‌ ಬಾಡಿಗಾರ್ಡ್‌ ಬಗ್ಗೆ ಒಂದಷ್ಟು ಮಾಹಿತಿ.

Cine World Nov 21, 2021, 3:43 PM IST

Bollywood will Salman Khan attend Katrina Kaif wedding vcsBollywood will Salman Khan attend Katrina Kaif wedding vcs
Video Icon

Katrina Wedding: ಮಾಜಿ ಪ್ರೇಯಸಿ ಮದ್ವೆಗೆ ಸಲ್ಲು ಹೋಗೋಲ್ವಂತೆ!

ಬಾಲಿವುಡ್ ಚಿತ್ರರಂಗದಲ್ಲಿ ಯಾರೂ ಮರೆಯಲಾಗದ ಜೋಡಿ ಆಂದ್ರೆ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್. ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳದ ಜಾಗವೇ ಇರಲಿಲ್ಲ. ದಿನವೂ ಹೆಡ್‌ಲೈನ್ಸ್‌ನಲ್ಲಿಯೇ ರಾರಾಜಿಸುತ್ತಿತ್ತು ಈ ಜೋಡಿ. ಬಹುಶಃ ಈ ಜೋಡಿ ಮೇಲೆ ಬಾಲಿವುಡ್ ಕಣ್ಣು ಬಿತ್ತು ಅನ್ಸುತ್ತೆ. ಬೇರೆಯಾಯಿತು. ಕೆಲವು ವರ್ಷಗಳಿಂದ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರೀತಿಸುತ್ತಿದ್ದು, ಇದೀಗ ದಾಂಪತ್ಯಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಹಿಂದು ಮತ್ತು ಮುಸ್ಲಿಂ ಸಂಪ್ರದಾಯದಲ್ಲಿ ಮದುವೆ ಆಗಬೇಕು ಎಂದು ಪ್ಲಾನ್ ಮಾಡಿದ್ದಾರೆ. ಎಲ್ಲರನ್ನೂ ಈಗಾಗಲೇ ಮದುವೆಗೆ ಆಹ್ವಾನಿಸಲಾಗಿದೆ. ಆದರೆ, ಸಲ್ಲು ಮಾತ್ರ ಹೋಗಲ್ವಂತೆ!  ಯಾಕೋ?

Cine World Nov 19, 2021, 3:14 PM IST

Bollywood Katrina Kaif and Vicky Kaushal book private cars in Rajasthan vcsBollywood Katrina Kaif and Vicky Kaushal book private cars in Rajasthan vcs
Video Icon

Katrina Wedding: ರಾಜಸ್ಥಾನದಲ್ಲಿ ಹಿಂದೂ, ಮುಸ್ಲಿಂ ಪದ್ಧತಿಯಲ್ಲಿ ಮದುವೆ!

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ಖಚಿತವಾಗಿದೆ. ವೈವಾಹಿಕ ಜೀವನಕ್ಕೆ ಕಾಲಿಡಲು ರಾಜಸ್ಥಾನದಲ್ಲಿರುವ ಒಂದು ಕೋಟೆಯನ್ನು ಬುಕ್ ಮಾಡಿಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯುತ್ತಿರುವ ಈ ಮದುವೆಗೆ ಈಗಾಗಲೇ ತಯಾರಿ ಶುರುವಾಗಿದೆ. ವಿಮಾನ ನಿಲ್ದಾಣದಿಂದ ಮದುವೆ ಮಂಟಪಕ್ಕೆ ಕುಟುಂಬಸ್ಥರನ್ನು ಕರೆದುಕೊಂಡು ಬರಲು ಈಗಾಗಲೇ ಖಾಸಗಿ ಕಾರುಗಳನ್ನು ಬುಕ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇವರಿಬ್ಬರು ಲವ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯನ್ನೇ ಯಾರೂ ನಂಬಲಿಲ್ಲ ಇನ್ನು ಮದುವೆ ಅಂದ್ರೆ ಹೇಗೆ ನಂಬೋದು ಗೊತ್ತಿಲ್ಲ.  

Cine World Nov 16, 2021, 3:06 PM IST

Bollywood Katrina Kaif Vicky purchases new apartment in Mumbai vcsBollywood Katrina Kaif Vicky purchases new apartment in Mumbai vcs
Video Icon

ಮನೆ ಖರೀದಿಸಿದ ವಿಕ್ಕಿ, ಕತ್ರಿನಾ; ತಿಂಗಳು ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ!

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಾಲ್ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಬ್ಬರು ಮದುವೆ ಆದ್ಮೇಲೆ ವಾಸ ಮಾಡಲು ಒಂದು ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ಮನೆಗೆ ಕಟ್ಟುವ ಒಂದು ತಿಂಗಳ ಬಾಡಿಗೆ ಎಷ್ಟು ಅಂತ ಕೇಳಿದ್ರೆ ಶಾಕ್ ಆಗ್ತೀರಾ...

Cine World Nov 13, 2021, 3:31 PM IST

Salman Khan adjusts Tiger 3 schedule because of Katrina Kaif wedding as per reportSalman Khan adjusts Tiger 3 schedule because of Katrina Kaif wedding as per report

Salman Khan Movie shooting stopped: ಮಾಜಿ ಪ್ರೆಯಸಿಗಾಗಿ ತ್ಯಾಗ ಮಾಡಿದ ಬ್ಯಾಡ್ ಬಾಯ್

ಸಲ್ಮಾನ್ ಖಾನ್ (Salman Khan) ತನ್ನ ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂಬುದು ಬಾಲಿವುಡ್ ಇಂಡಸ್ಟ್ರಿಯಲ್ಲಿ ಫೇಮಸ್. ಇತ್ತೀಚೆಗಷ್ಟೇ ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ಡ್ರಗ್ಸ್ (Drug) ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾಗ ಸಲ್ಮಾನ್ ಪಠಾಣ್ ಚಿತ್ರದ ಶೂಟಿಂಗ್ ಶೆಡ್ಯೂಲ್ ಅಡ್ಜೆಸ್ಟ್ ಮಾಡಿದ್ದರು. ಈಗ ಅವರು ಕತ್ರಿನಾ ಕೈಫ್‌ಗಾಗಿ (Katrina Kaif)ಇದೇ ರೀತಿಯದನ್ನು ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಇದೆ. ವರದಿಗಳ ಪ್ರಕಾರ ಡಿಸೆಂಬರ್‌ನಲ್ಲಿ ಕತ್ರಿನಾ ತನ್ನ ಗೆಳೆಯ ವಿಕ್ಕಿ ಕೌಶಲ್‌ನನ್ನು (Vicky Kaushal) ಮದುವೆಯಾಗಲಿದ್ದಾರೆ. ಆದ್ದರಿಂದ ಸಲ್ಮಾನ್ ತಮ್ಮ ಟೈಗರ್ 3 (Tiger 3) ಚಿತ್ರದ ಚಿತ್ರೀಕರಣವನ್ನು (Shooting) ಸದ್ಯಕ್ಕೆ ಮುಂದೂಡಿದ್ದಾರೆ.

Cine World Nov 12, 2021, 5:09 PM IST

Ranbir Alia to Katrina Vicky couples who might get married in couple of weeksRanbir Alia to Katrina Vicky couples who might get married in couple of weeks

Bollywood Couples: ಸದ್ಯದಲ್ಲೇ ಸಪ್ತಪದಿ ತುಳಿಯಲು ರೆಡಿಯಾಗಿರೋ ಜೋಡಿಗಳಿವರು

ಬಾಲಿವುಡ್‌ನ (Bollywood) ಕಪಲ್‌ಗಳಾದ (Couple) ಕತ್ರಿನಾ ಕೈಫ್  (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal), ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಈ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳಿವೆ. ಇವರು ಮಾತ್ರ ಮುಂಬರುವ ತಿಂಗಳುಗಳಲ್ಲಿ ಶೀಘ್ರದಲ್ಲೇ ಮದುವೆಯಾಗಲು ರೆಡಿಯಾಗಿವೆ ಇನ್ನೂ ಕೆಲವು ಜೋಡಿಗಳು. ಅವರಾರು ಗೊತ್ತಾ? ಮಾಹಿತಿಗಾಗಿ ಕೆಳಗೆ ಓದಿ. 

Cine World Nov 2, 2021, 3:58 PM IST

Katrina Kaif is not announcing her wedding because of Akshay Kumar here is the reasonKatrina Kaif is not announcing her wedding because of Akshay Kumar here is the reason

ತಮ್ಮ ಮದುವೆ ಬಗ್ಗೆ ಕತ್ರಿನಾ ಮೌನ ವಹಿಸಲು ಈ ನಟ ಕಾರಣವಂತೆ!

ಕತ್ರಿನಾ ಕೈಪ್‌ (Katrina Kaif) ವಿಕ್ಕಿ ಕೌಶಲ್ (Vicky kaushal) ಜೊತೆ ಮದುವೆಯ (Wedding) ಸುದ್ದಿ  ಬಹಳ ದಿನಗಳಿಂದ ಹರಿದಾಡುತ್ತಿದೆ. ಇಬ್ಬರೂ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ (Dating) ನಡೆಸುತ್ತಿದ್ದಾರೆ ಮತ್ತು ವರದಿಗಳ ಪ್ರಕಾರ ಈ ಕಪಲ್‌ ಇದೇ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ. ಇವರಿಬ್ಬರೂ ರಾಜಸ್ಥಾನದಲ್ಲಿ ಮದುವೆಯಾಗಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ. ಆದರೆ, ಇದುವರೆಗೂ ಕತ್ರಿನಾ ಅಥವಾ ವಿಕ್ಕಿ ಅವರ ಮದುವೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ, ಈ ಬಗ್ಗೆ ಅಭಿಮಾನಿಗಳು ಸಾಕಷ್ಟು ಆಶ್ಚರ್ಯ ಪಡುತ್ತಿದ್ದಾರೆ. ಈ ಮಧ್ಯೆ ಒಂದು ಮಾಹಿತಿ ಹೊರಬಿದ್ದಿದ್ದೆ ಕತ್ರಿನಾ ತನ್ನ ಮದುವೆಯನ್ನು ಏಕೆ ಘೋಷಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಬಹಿರಂಗವಾಗಿದೆ. ಮತ್ತು ಇದಕ್ಕೆ ಕಾರಣ ಅಕ್ಷಯ್ ಕುಮಾರ್ (Akshay Kuamr) ಎಂದು ಹೇಳಲಾಗುತ್ತಿದೆ. ಪೂರ್ಣ ಮಾಹಿತಿಗಾಗಿ ಕೆಳಗೆ ಓದಿ. 

Cine World Nov 1, 2021, 8:37 PM IST

Katrina Kaif s hacks for bridal glow revealed know the secret behind her flawless skinKatrina Kaif s hacks for bridal glow revealed know the secret behind her flawless skin

ಕತ್ರಿನಾರ flawless skin ಹಿಂದಿನ ರಹಸ್ಯ ಬಯಲು!

ಈ ದಿನಗಳಲ್ಲಿ ಬಾಲಿವುಡ್‌ (Bollywood) ನಟಿ ಕತ್ರಿನಾ ಕೈಫ್‌ (Katrina Kaif) ಹೆಡ್‌ಲೈನ್‌ ನ್ಯೂಸ್‌ನಲ್ಲಿದ್ದಾರೆ.  ವರದಿಗಳ ಪ್ರಕಾರ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Vicky Kaushal) ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ. ಕತ್ರಿನಾ ಕೈಫ್ ಅವರಂತಹ ಪರ್ಫೆಕ್ಟ್‌ ಸ್ಕಿನ್‌ ಹೇಗೆ ಪಡೆಯುವುದು ಎಂದು ನೀವು ತಿಳಿದುಕೊಳ್ಳಬೇಕಾದರೆ ಕತ್ರಿನಾ ತಮ್ಮ flawless skinಗಾಗಿ ಅನುಸರಿಸುವ ಕೆಲವು ಹ್ಯಾಕ್ಸ್‌ ಇಲ್ಲಿವೆ.  ಮುಂದೆ ಓದಿ.
 

Cine World Oct 30, 2021, 4:00 PM IST

Katrina Kaif Vicky Kaushal getting married in december fashion designer Sabyasachi is designing wedding clothesKatrina Kaif Vicky Kaushal getting married in december fashion designer Sabyasachi is designing wedding clothes

ಡಿಸೆಂಬರ್‌ನಲ್ಲಿ ಕತ್ರಿನಾ ವಿಕ್ಕಿ ಮದುವೆ; ಡ್ರೆಸ್‌ ಡಿಸೈನರ್‌ ಯಾರು ಗೊತ್ತಾ?

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್  (vicky Kaushal) ಅವರ ಅಫೇರ್, ಎಂಗೇಜ್ಮೆಂಟ್ ಮತ್ತು ನಂತರ ಈಗ ಈ ವರ್ಷ ಡಿಸೆಂಬರ್‌ನಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿಯಿದೆ. ಮಾಧ್ಯಮ ವರದಿಗಳ ಪ್ರಕಾರ, ಮದುವೆಯ ದಿನಾಂಕವನ್ನು ಸಹ ನಿಗದಿಪಡಿಸಲಾಗಿದೆ. ಆದರೆ ಅದನ್ನು ಇನ್ನೂ ರಹಸ್ಯವಾಗಿಡಲಾಗಿದೆ. ಇಬ್ಬರೂ ತಮ್ಮ ಬಟ್ಟೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಮತ್ತು ಪ್ರಸಿದ್ಧ ಸೆಲೆಬ್ರಿಟಿ ಡಿಸೈನರ್ ಸಬ್ಯಸಾಚಿ (Sabyasachi) ಅವರ ಮದುವೆಯ ಬಟ್ಟೆಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಕತ್ರಿನಾ ತನಗಾಗಿ ರೇಷ್ಮೆ ಬಟ್ಟೆಯನ್ನು ಆರಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಈ ವರದಿಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಕಾದು ನೋಡಬೇಕು. 
 

Cine World Oct 30, 2021, 1:15 PM IST

Kriti Sanon become Amitabh Bachchan tenant these actresses also live in rented houseKriti Sanon become Amitabh Bachchan tenant these actresses also live in rented house

ಅಮಿತಾಭ್ ಮನೆ ಬಾಡಿಗೆದಾರರಾದ ಕೃತಿ ಸನೋನ್

ಬಾಲಿವುಡ್ ನಟಿ ಕೃತಿ ಸನೋನ್ (Kriti Sanon)ಅವರು ಶೀಘ್ರದಲ್ಲೇ   ಹಮ್ ದೋ ಹಮಾರೆ ದೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿ 'ಮಿಮಿ' ಸಿನಿಮಾದ ಯಶಸ್ಸಿನ ನಂತರ  ಮರ್ಸಿಡಿಸ್ ಬೆಂಝ್  GLS 600 SUV ಕಾರನ್ನು ಖರೀದಿಸಿರುವುದಲ್ಲದೆ ಹೊಸ ಮನೆಗೆ ಸಹ  ಹೋಗಲಿದ್ದಾರೆ.  ವರದಿಗಳ ಪ್ರಕಾರ ಕೃತಿ ಅಂಧೇರಿಯ್ಲಲಿ  ಹೊಸ ಅಪಾರ್ಟ್ಮೆಂಟ್ ಬಾಡಿಗೆ ತೆಗೆದು ಕೊಂಡಿದ್ದಾರೆ. ಪ್ರಮುಖ ವಿಷಯವೆಂದರೆ ಈ ಮನೆ ಅಮಿತಾಭ್ ಬಚ್ಚನ್ (Amitabh Bachchan) ಅವರದ್ದಾಗಿದೆ. ಆದಾಗ್ಯೂ, ಕೃತಿ ಒಬ್ಬರೇ  ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಟಿಯಲ್ಲ. ಇನ್ನೂ ಅನೇಕ ಬಾಲಿವಡ್‌ ನಟಿಯರು ಬಾಡಿಗೆ ಮನೆಯಲ್ಲಿದ್ದಾರೆ. ಅವರು ಯಾರಾರು ನೋಡೋಣ.

Cine World Oct 23, 2021, 5:01 PM IST