Asianet Suvarna News Asianet Suvarna News
2373 results for "

Monsoon

"
Massive avalanche hits Gandhi Sarovar near Kedarnath Dham ravMassive avalanche hits Gandhi Sarovar near Kedarnath Dham rav

ಕೇದಾರನಾಥದ ಸರೋವರದಲ್ಲಿ ಹಿಮಕುಸಿತ: ಭಕ್ತರಲ್ಲಿ ಆತಂಕ

ಕೇದಾರನಾಥ ದೇವಸ್ಥಾನದ ಹಿಂದಿನ ಬೆಟ್ಟಗಳಲ್ಲಿ ಭಾನುವಾರ ಹಿಮಕುಸಿತ ಸಂಭವಿಸಿದ್ದು, ಯಾತ್ರಿಕರ ಆತಂಕಕ್ಕೆ ಕಾರಣವಾಗಿದೆ

India Jul 1, 2024, 6:32 AM IST

Bridge collapse tragedy in Jharkhand after Bihar ravBridge collapse tragedy in Jharkhand after Bihar rav

ಬಿಹಾರದ ಬಳಿಕ ಜಾರ್ಖಂಡ್‌ನಲ್ಲಿ ಸೇತುವೆ ಕುಸಿತ ದುರಂತ!

ಬಿಹಾರದಲ್ಲಿ ಸರಣಿ ಸೇತುವೆ ದುರಂತದ ಬೆನ್ನಲ್ಲೇ ಜಾರ್ಖಂಡ್‌ನಲ್ಲಿಯೂ ನಿರ್ಮಾಣ ಹಂತದ ಸೇತುವೆಯೊಂದು ಕುಸಿದಿದೆ. ಭಾರೀ ಮಳೆಗೆ ಕಾಮಗಾರಿ ಪ್ರಗತಿಯಲ್ಲಿದ್ದ ಸೇತುವೆಯ ಗರ್ಡರ್‌ ಕುಸಿದು ಮತ್ತು ಪಿಲ್ಲರ್‌ ವಾಲಿ ಈ ಘಟನೆ ಸಂಭವಿಸಿದೆ.

India Jul 1, 2024, 5:46 AM IST

these plants-are-mosquito-repellant this monsoon mrqthese plants-are-mosquito-repellant this monsoon mrq

ಮಳೆಗಾಲದಲ್ಲಿ ಈ ಗಿಡಗಳಿದ್ರೆ ಮನೆಯಲ್ಲಿ ಇರಲ್ಲ ಸೊಳ್ಳೆಗಳು: ಡೆಂಗ್ಯೂ ಭಯಾನೂ ಇರಲ್ಲ!

ಈ ಗಿಡಗಳಿಂದ ಬರುವ ಪರಿಮಳ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಮಾಡುತ್ತವೆ. ಸಂಜೆಯ ನಂತರ ಬರೋ ಸೊಳ್ಳೆಗಳು ಈ ಗಿಡಗಳ ಸುವಾಸನೆಯಿಂದ ಮನೆಯ ಹತ್ತಿರ ಸುಳಿಯಲ್ಲ. ಪಾಟ್‌ಗಳಲ್ಲಿ ಈ ಗಿಡಗಳನ್ನು ಬೆಳೆಸಬಹುದಾಗಿದೆ.

Health Jun 30, 2024, 4:47 PM IST

Why You Should Avoid Wet Clothes in Monsoon pavWhy You Should Avoid Wet Clothes in Monsoon pav

ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತಿದ್ದೀರಾ? ದೊಡ್ಡ ಅಪಾಯ ಬರೋ ಮೊದ್ಲು ಎಚ್ಚೆತ್ತುಕೊಳ್ಳಿ

ಮಳೆ ನೋಡೋಕೆ, ನೆನೆಯೋಕೆ ಚೆನ್ನಾಗಿಯೇ ಕಾಣುತ್ತದೆ. ಆದರೆ ಮಳೆಯಲ್ಲಿ ಬಟ್ಟೆ ಒಣಗೋದೇ ಇಲ್ಲ. ಇದೇ ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ದೇಹದಲ್ಲಿ ಸೋಂಕು, ಚರ್ಮದ ದದ್ದುಗಳು ಮತ್ತು ನ್ಯುಮೋನಿಯಾ ಉಂಟಾಗಬಹುದು.  
 

Health Jun 29, 2024, 6:08 PM IST

88 Years Record Rain in New Delhi grg 88 Years Record Rain in New Delhi grg

88 ವರ್ಷಗಳ ದಾಖಲೆ ಮಳೆಗೆ ನವದೆಹಲಿ ತತ್ತರ..!

ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಶುಕ್ರವಾರ ಭಾರಿ ಅನಾಹುತ ಸೃಷ್ಟಿಸಿದ ಮಳೆ ಕಳೆದ 88 ವರ್ಷದಲ್ಲೇ ಜೂನ್ ತಿಂಗಳಲ್ಲಿ ಸುರಿದ ದಾಖಲೆ ಮಳೆಯಾಗಿದೆ

India Jun 29, 2024, 6:15 AM IST

3 Feet Water Rise in KRS Dam in a day due to Heavy Rain grg 3 Feet Water Rise in KRS Dam in a day due to Heavy Rain grg

ಮಂಡ್ಯ: ಭಾರೀ ಮಳೆಗೆ ಕೆಆರ್‌ಎಸ್ ಡ್ಯಾಂನಲ್ಲಿ ಒಂದೇ ದಿನ 3 ಅಡಿ ನೀರು ಏರಿಕೆ

ಅಣೆಕಟ್ಟೆಗೆ ಗುರುವಾರ 3856 ಕ್ಯುಸೆಕ್‌ ಒಳಹರಿವಿದ್ದರೆ, ಶುಕ್ರವಾರ ಬೆಳಗಿನ ವೇಳೆಗೆ 13,437 ಕ್ಯುಸೆಕ್‌ಗೆ ಏರಿಕೆಯಾಗಿತ್ತು. 90.30 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯಿಂದ 478 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. 49.452 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಹಾಲಿ 16.118 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

Karnataka Districts Jun 29, 2024, 4:16 AM IST

snake found in scooters petrol tank video goes viral akbsnake found in scooters petrol tank video goes viral akb

ಮಳೆ ಹೆಚ್ಚಾಗುತ್ತಿದ್ದಂತೆ ಸ್ಕೂಟರ್ ಏರಿ ಬೆಚ್ಚಗೆ ಕುಳಿತ ಬುಸ್‌ ಬುಸ್‌ ಸ್ನೇಕ್: ವೀಡಿಯೋ

ಇಲ್ಲೊಂದು ಕಡೆ ಹಾವೊಂದು ಸ್ಕೂಟರ್‌ವೊಂದರ ಪೆಟ್ರೋಲ್ ಟ್ಯಾಂಕ್‌ನ ವಾಲ್‌ ಮೇಲೆ ಸುರುಳಿ ಸುತ್ತಿ ಬೆಚ್ಚಗೆ ಮಲಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

India Jun 28, 2024, 6:26 PM IST

Best trekking place for adventurous people is Harihar Fort pavBest trekking place for adventurous people is Harihar Fort pav

ಗುಂಡಿಗೆ ಗಟ್ಟಿ ಇರೋ ಸಾಹಸಪ್ರಿಯರು ನೀವಾಗಿದ್ರೆ ಕಡಿದಾದ ಪರ್ವತ ತುದಿಯಲ್ಲಿರೋ ಈ ಕೋಟೆಗೆ ನೀವು ಹೋಗ್ಲೇಬೇಕು…

ಹರಿಹರ ಕೋಟೆಯು ವಿಶ್ವದ ಅಪಾಯಕಾರಿ ಕೋಟೆಗಳಲ್ಲಿ ಒಂದಾಗಿದೆ, ಇದನ್ನು ತಲುಪಲು ತುಂಬಾನೆ ಕಷ್ಟಪಡ್ಬೇಕು. ಈ ಕೋಟೆಯ ತುದಿಯನ್ನು ತಲುಪಲು, ಒಂದು ಮೀಟರ್ ಅಗಲದ 117 ಮೆಟ್ಟಿಲುಗಳನ್ನು ಹತ್ತಬೇಕು.ನೀವು ಸಾಹಸ ಪ್ರಿಯರಾಗಿದ್ರೆ, ಈ ಕೋಟೆಯನ್ನು ನಿಮ್ಮ ಟ್ರೆಕ್ಕಿಂಗ್ ಲಿಸ್ಟ್ ನಲ್ಲಿ ಸೇರಿಸಬಹುದು. 
 

Travel Jun 28, 2024, 1:27 PM IST

Flood in 1763 Villages of Karnataka during Rainy Season grg Flood in 1763 Villages of Karnataka during Rainy Season grg

ಮಳೆಗಾಲದಲ್ಲಿ ಕರ್ನಾಟಕದ 1763 ಗ್ರಾಮಗಳಲ್ಲಿ ಪ್ರವಾಹ ಭೀತಿ..!

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಕುರಿತಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗವು ಅಧ್ಯಯನ ನಡೆಸಿ ವರದಿ ಸಿದ್ದಪಡಿಸಿದೆ. ಕಳೆದ 15 ವರ್ಷಗಳ ಪ್ರವಾಹ ಪರಿಸ್ಥಿತಿಯನ್ನಾಧರಿಸಿ ವರದಿಯನ್ನು ಸಿದ್ದಪಡಿಸಲಾಗಿದ್ದು, ಅದರಲ್ಲಿ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ.

state Jun 28, 2024, 10:33 AM IST

Likely Heavy Rain Next One Week in Karnataka grg Likely Heavy Rain Next One Week in Karnataka grg

ಕರ್ನಾಟಕದಲ್ಲಿ ಇನ್ನೂ ಒಂದು ವಾರ ಭಾರೀ ಮಳೆ: ಕರಾವಳಿ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಲವು ಜಿಲ್ಲೆಗಳಿಗೆ ರೆಡ್, ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಈ ಹಿನ್ನೆಲೆ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

state Jun 28, 2024, 9:02 AM IST

Heavy Rain on June 17th in Karnataka grg Heavy Rain on June 17th in Karnataka grg

ಕರ್ನಾಟಕದಲ್ಲಿ ವರುಣನ ಅಬ್ಬರ: ಭಾರೀ ಮಳೆಗೆ ಮೈದುಂಬಿದ ನದಿಗಳು..!

ಕೇರಳದ ಗಡಿ ಭಾಗ ಕಾಸರಗೋಡಿನಲ್ಲೂ ಗುರುವಾರ ಧಾರಾಕಾರ ಮಳೆಯಾಗಿದ್ದು, ನದಿಗಳು ಉಕ್ಕಿಹರಿಯುತ್ತಿವೆ. ಪರಿಣಾಮ ಮಧೂರಿನ ಪ್ರಸಿದ್ಧ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯ ಸಂಪೂರ್ಣ ಜಲಾವೃತಗೊಂಡಿತ್ತು. ಮಧುವಾಹಿನಿ ನದಿ ತುಂಬಿ ಹರಿಯುತ್ತಿರುವುದರಿಂದ ದೇವಾಲಯ ಆವರಣದಲ್ಲಿ 3-4 ಅಡಿಗಳಷ್ಟು ಎತ್ತರಕ್ಕೆ ನೀರು ಹರಿಯುತ್ತಿದೆ.

state Jun 28, 2024, 7:00 AM IST

Air India Express launches splash sale with fares starting at 883 sanAir India Express launches splash sale with fares starting at 883 san

Splash Sale ಆರಂಭಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌, 883 ರೂಪಾಯಿಗೆ ವಿಮಾನದ ಟಿಕೆಟ್‌ ಬುಕ್‌!


Airindiaexpress.com, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೊಬೈಲ್ ಅಪ್ಲಿಕೇಶನ್ ಮತ್ತು ಪ್ರಮುಖ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರಿಗೆ 'Biggest Splash Sale' ಲಭ್ಯವಿದೆ. ಜೂನ್ 28 ರವರೆಗೆ ಮಾಡಿದ ಬುಕಿಂಗ್‌ಗಳಿಗಾಗಿ ಮತ್ತು ಸೆಪ್ಟೆಂಬರ್ 30 ರವರೆಗೆ ಪ್ರಯಾಣಕ್ಕೆ ಮಾನ್ಯವಾಗಿರುತ್ತದೆ.
 

Travel Jun 27, 2024, 6:16 PM IST

IMD Predicts heavy rain next 3 days in Karnataka few district announce holidays for schools ckmIMD Predicts heavy rain next 3 days in Karnataka few district announce holidays for schools ckm

ಕರ್ನಾಟಕದಲ್ಲಿ 3 ದಿನ ಬಿರುಗಾಳಿ ಸಹಿತ ಮಳೆ ಅಲರ್ಟ್, ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ!

ಕರ್ನಾಟಕದಲ್ಲಿ ಇನ್ನೂ 3 ದಿನ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಎಚ್ಚರಿಸಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಕೊಡುಗು ಸೇರಿದಂತೆ ಮಲೆನಾಡಿನಲ್ಲಿ ಭಾರಿ ಮಳೆಗೆ ಹಲವು ಪ್ರದೇಶಗಳು ಮುಳುಗಡೆಯಾಗಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ.

state Jun 27, 2024, 8:42 AM IST

Four Killed For Compound Collapsed Due to Heavy Rain Karnataka grg Four Killed For Compound Collapsed Due to Heavy Rain Karnataka grg

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ: 4 ಜನ ಬಲಿ, ಇಂದೂ ಕೂಡ ರೆಡ್‌ ಅಲರ್ಟ್‌..!

ಇಂದೂ ಕೂಡ ಭಾರೀ ಮಳೆ ನಿರೀಕ್ಷೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ ತಾಲೂಕುಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ಭಾರೀ ಗಾಳಿ ಮಳೆಯಿಂದಾಗಿ ಮೀನುಗಾರರಿಗೂ ಕಡಲಿಗಿಳಿಯದಂತೆ ಜಿಲ್ಲಾಡಳಿತಗಳು ಸೂಚಿಸಿದೆ.

state Jun 27, 2024, 7:02 AM IST