Asianet Suvarna News Asianet Suvarna News
419 results for "

Rachita Ram

"
Kannada movie Love You Rachchu hit theatres on December 31 starrer Ajay Rao gvdKannada movie Love You Rachchu hit theatres on December 31 starrer Ajay Rao gvd

Love You Rachchu: ಡಿಸೆಂಬರ್ 31ರಂದು ತೆರೆಮೇಲೆ ಬರಲಿದ್ದಾರೆ ಅಜಯ್-ರಚ್ಚು ಜೋಡಿ

ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ ಶಂಕರ್ ರಾಜ್ ನಿರ್ದೇಶನದ ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಅಭಿನಯದ ಬಹು ನಿರೀಕ್ಷಿತ ಲವ್‌ ಯು ರಚ್ಚು ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

Sandalwood Nov 28, 2021, 8:48 PM IST

Kannada actress Rachita Ram rapid fire know about her first phone much more vcsKannada actress Rachita Ram rapid fire know about her first phone much more vcs
Video Icon

ರಾತ್ರೋರಾತ್ರಿ ವ್ಯಕ್ತಿ ಜೊತೆ ಮಾತನಾಡಬೇಕು ಅಂದ್ರೆ Rachita Ram ಏನ್ ಮಾಡ್ತಾರೆ?

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಮತ್ತು ರಮೇಶ್ ಅರವಿಂದ್ (Ramesh Aravind) ಅವರು 100 ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ Rapid ಫಯರ್ ಆಟವಾಡಿದ ರಚ್ಚು ತಮ್ಮ ಪರ್ಸನಲ್ ಲೈಫ್ ಮತ್ತು ಸೋಷಿಯಲ್ ಮೀಡಿಯಾ (Social Media) ಜೀವನದ ಬಗ್ಗೆ ಮಾತನಾಡಿದ್ದಾರೆ. ಮಧ್ಯರಾತ್ರಿ (Midnight) ಒಬ್ಬರೊಂದಿಗೆ ಮಾತನಾಡಬೇಕು ಅಂದ್ರೆ ಯಾರಿಗೆ ಕರೆ ಮಾಡುತ್ತಾರೆ, ಅಮ್ಮ ಕೊಡಿಸಿದ ಮೊದಲ ಫೋನ್ (Phone) ಯಾವುದು ಎಂಬುದನ್ನು ರಿವೀಲ್ ಮಾಡಿದ್ದಾರೆ.
 

Sandalwood Nov 23, 2021, 1:32 PM IST

Infosys Sudha Murthy praised Ramesh Aravind Rachita Ram starrer 100 Kannada movie gvdInfosys Sudha Murthy praised Ramesh Aravind Rachita Ram starrer 100 Kannada movie gvd

'100' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಇನ್ಫೋಸಿಸ್ ಮುಖ್ಯಸ್ಥೆ​ ಸುಧಾಮೂರ್ತಿ

ಬಹಳ ದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೈಬರ್ ಕ್ರೈಂ ಕಥೆ ಆಧಾರಿತ ಈ ಸಿನಿಮಾ, ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಎನ್ನುವುದನ್ನು ಅಚ್ಚುಕಟ್ಟಾಗಿ ನಿರ್ದೇಶಕ ರಮೇಶ್ ಅರವಿಂದ್ ತೋರಿಸಿದ್ದಾರೆ ಎಂದು ಸುಧಾಮೂರ್ತಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Sandalwood Nov 22, 2021, 3:24 PM IST

Ramesh Aravind acted 100 a must watch film gvdRamesh Aravind acted 100 a must watch film gvd

Movie Review: ಆತಂಕ ನೀಡಿ ಆಹ್ಲಾದ ಉಳಿಸುವ ಇಂಟರ್‌ನೆಟ್ ಸಿನಿಮಾ 100

ಈ ಸಿನಿಮಾ ಒಂದು ಕನ್ನಡಿ ಥರ. ಅಲ್ಲಿ ಏನೋ ಕಾಣಿಸಿದರೆ ಒಂದೊಂದು ಕಡೆ ನಮ್ಮ ಚಿತ್ರವೇ ಕಾಣಿಸಿಕೊಳ್ಳುತ್ತದೆ. ಅಯ್ಯೋ ನಾನೂ ಹೀಗೆ ಮಾಡಿದ್ದೇನಲ್ಲ ಅನ್ನಿಸುತ್ತದೆ. ಒಬ್ಬೊಬ್ಬರದು ಒಂದೊಂದು ಥರದ ಚಿತ್ರ ಇರುತ್ತದೆ. ಸಣ್ಣ ಮಟ್ಟಿಗಾದರೂ ನಮ್ಮಲ್ಲೊಂದು ನಿಟ್ಟುಸಿರನ್ನು ಹೊರಡಿಸುವುದು ಈ ಸಿನಿಮಾದ ಸಾರ್ಥಕತೆ. ರಮೇಶ್, ರಚಿತಾರಾಮ್, ಪೂರ್ಣ ತಮ್ಮ ಪಾತ್ರವೇ ಆಗಿಬಿಟ್ಟಿದ್ದಾರೆ. 

Film Review Nov 20, 2021, 3:30 PM IST

Kannada movie 100 review Starrer Ramesh Aravind rachita ram gvdKannada movie 100 review Starrer Ramesh Aravind rachita ram gvd
Video Icon

100 Movie Review: ಸೈಬರ್ ಕ್ರೈಂ ಥ್ರಿಲ್ಲರ್ ಕಥೆ ಹೇಳಿದ ರಮೇಶ ಅರವಿಂದ್

ರಮೇಶ್‌ ಅರವಿಂದ್‌ ನಟಿಸಿ, ನಿರ್ದೇಶನ ಮಾಡಿರುವ 100 ಚಿತ್ರ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ಸ್‌ಪೆಕ್ಟರ್ ವಿಷ್ಣು ಪಾತ್ರದಲ್ಲಿ ರಮೇಶ್ ಕಾಣಿಸಿಕೊಂಡಿದ್ದು, ಚಿತ್ರವು ಸೈಬರ್‌ ಕ್ರೈಮ್‌ ಆಧಾರಿತ ಕಥಾಹಂದರವನ್ನೊಳಗೊಂಡಿದೆ. 

Sandalwood Nov 20, 2021, 11:51 AM IST

Kannada actor Ramesh Aravind reveals interesting facts about 100 film vcsKannada actor Ramesh Aravind reveals interesting facts about 100 film vcs

Ramesh Aravind:ಅನಾಮಿಕತೆ ಸೃಷ್ಟಿಸುವ ನೋವು ತಿಳಿಸುವ ಸಿನಿಮಾ '100'

ರಮೇಶ್‌ ಅರವಿಂದ್‌ ‘100’ ಚಿತ್ರದ ಪತ್ರಿಕಾಗೋಷ್ಠಿ ಆರಂಭಿಸಿದ್ದೇ ಈ ಮಾತಿನಿಂದ. ರಮೇಶ್‌ ಏನೇ ಹೇಳುವುದಿದ್ದರೂ ಅದನ್ನು ಚೆಂದ ಹೇಳುತ್ತಾರೆ. ಮನಸ್ಸು ಮುಟ್ಟುವಂತೆ ಮಾತನಾಡುತ್ತಾರೆ. ಅವರ ಮಾತು ಕೇಳಿದವರಿಗೆಲ್ಲಾ ಈ ಮಾತು ಗೊತ್ತಿದೆ. ಈಗ ರಮೇಶ್‌ ತಮ್ಮ ನಟನೆ ಮತ್ತು ನಿರ್ದೇಶನದ ಹೊಸ ಸಿನಿಮಾದೊಂದಿಗೆ ಬಂದಿದ್ದಾರೆ. ವಿಶಿಷ್ಟಕತೆಯನ್ನು ಹೇಳುವ ತುಡಿತ ಇರುವ ಅವರು ಈ ಸಲ ಮೊಬೈಲ್‌ನಿಂದ ಆಗುವ ಅನಾಹುತದ ಕತೆಯನ್ನು ಹೇಳುತ್ತಿದ್ದಾರೆ.

Sandalwood Nov 19, 2021, 9:02 AM IST

home minister araga jnanendra watched ramesh aravind rachita ram starrer 100 movie gvdhome minister araga jnanendra watched ramesh aravind rachita ram starrer 100 movie gvd

'100' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

100 ಚಿತ್ರ ಕೇವಲ ಮನರಂಜನೆಗಾಗಿ ಮಾತ್ರವಲ್ಲ. ಜನರ ಕಣ್ಣು ತೆರೆಸಲು ಮತ್ತು ಅಪರಾಧಿ ಜಗತ್ತನ್ನು ನಿರ್ನಾಮ ಮಾಡಲಿಕ್ಕಾಗಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಸಿನಿಮಾ ಮಾಡಿದ್ದಾರೆ ಎಂದು ಗೃಹ ಸಚಿವರು ಮೆಚ್ಚುಗೆ ಸೂಚಿಸಿದ್ದಾರೆ. 

Sandalwood Nov 18, 2021, 9:01 PM IST

Kannada actress Rachita Ram Ek love ya film song hits 4 million views vcsKannada actress Rachita Ram Ek love ya film song hits 4 million views vcs
Video Icon

ಎಣ್ಣೆ ಕುಡಿದು ಹೆಜ್ಜೆ ಹಾಕಿದ ರಚಿತಾ ರಾಮ್ Viral Video!

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ಏಕ್ ಲವ್ ಯಾ ಸಿನಿಮಾ ತಂಡ ಕೆಲವು ದಿನಗಳ ಹಿಂದೆ ಬ್ರೇಕಪ್ ಹಾಡೊಂದನ್ನು ಬಿಡುಗಡೆ ಮಾಡಿತ್ತು. ತೆಲುಗು ಗಾಯಕಿ ಮಂಗ್ಲಿ ಧ್ವನಿ ನೀಡಿರುವ ಈ ಹಾಡು ಯುಟ್ಯೂಬ್‌ನಲ್ಲಿ 4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ನಟ ರಾಣಾ ಮತ್ತು ರಚಿತಾ ರಾಮ್ ಎಣ್ಣೆ ಸೇವಿಸಿ ಹೆಜ್ಜೆ ಹಾಕಿರುವ ವಿಡಿಯೋ ಇದಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Sandalwood Nov 18, 2021, 2:03 PM IST

Kannada film Ek love ya audio launch Rachita Ram Rakshita Akul take on technical error vcsKannada film Ek love ya audio launch Rachita Ram Rakshita Akul take on technical error vcs
Video Icon

ಅಪ್ಪುಗೆ ಅವಮಾನ ಮಾಡಿದ್ರಾ ರಕ್ಷಿತಾ, ಪ್ರೇಮ್, ರಚಿತಾ, ಅಕುಲ್?

 'ಏಕ್ ಲವ್ ಯಾ' ಚಿತ್ರದ ಹಾಡು ಬಿಡುಗಡೆ ವೇಳೆ ಪುನೀತ್ ರಾಜ್‌ಕುಮಾರ್ ಫೋಟೋಗೆ ನಮನ ಸಲ್ಲಿಸಲಾಯ್ತು. ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸಂಜೆ ಈ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿ ಸಂಭ್ರಮಿಸಿರುವುದು ಈಗ ವಿವಾದಕ್ಕೆ ಕಾರಣ ಆಗಿದೆ. ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸೋಕೆ ಹೋಗಿ ಬೇರೇನೋ ಆಗಿದ್ದಕ್ಕೆ ಚಿತ್ರ ತಂಡ ಪಶ್ಚಾತ್ತಾಪ ಪಡುತ್ತಿದೆ.

Sandalwood Nov 14, 2021, 5:22 PM IST

Kannada actress Rachita Ram ask kannadigas sorry for disrespecting Puneeth Rajkumar vcsKannada actress Rachita Ram ask kannadigas sorry for disrespecting Puneeth Rajkumar vcs

ಪುನೀತ್‌ ರಾಜ್‌ಕುಮಾರ್ ಫೋಟೋ ಮುಂದೆ ಶಾಂಪೇನ್ ಓಪನ್ ಮಾಡಿದಕ್ಕೆ ಕ್ಷಮೆ ಕೇಳಿದ ರಚಿತಾ ರಾಮ್!

ಏಕ್‌ ಲವ್ ಯಾ ಚಿತ್ರ  ತಂಡ ಮಾಡಿದ ಎಡವಟ್ಟಿನಿಂದ ಸೋಷಿಯಲ್ ಮೀಡಿಯಾ ಮೂಲಕ ಕ್ಷಮೆ ಕೇಳಿದ ಡಿಂಪಲ್ ಕ್ವೀನ್... 

Sandalwood Nov 14, 2021, 2:56 PM IST

BJP hits rahul gandhi on Hindutva remark to Rachita ram top 10 News of November 13 ckmBJP hits rahul gandhi on Hindutva remark to Rachita ram top 10 News of November 13 ckm

ಹಿಂದುತ್ವ ವಿರೋಧಿಸಿದ ರಾಹುಲ್ ವಿರುದ್ಧ ಆಕ್ರೋಶ, ಫಸ್ಟ್‌ನೈಟ್ ಹೇಳಿಕೆಯಿಂದ ರಚಿತಾಗೆ ಸಂಕಷ್ಟ; ನ.13ರ ಟಾಪ್ 10 ಸುದ್ದಿ

ಹಿಂದುತ್ವ ವಿರೋಧಿಸಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಮದ್ಯ, ಬಟ್ಟೆ ಸೇರಿದಂತೆ ಹಲವು ವಸ್ತಗಳು ಬೆಲೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಬಿಟ್‌ಕಾಯಿನ್ ಬಿರುಗಾಳಿ ಸದ್ಯಕ್ಕೆ ಕೊನೆಯಾಗುವ ಲಕ್ಷಣಗಳಿಲ್ಲ. ಕಾಂಗ್ರೆಸ್ ಮತ್ತೊಂದು ಬಾಂಬ್ ಸಿಡಿಸಿದೆ. ಫಸ್ಟ್‌ನೈಟ್ ಹೇಳಿಕೆಯಿಂದ ರಚಿತಾ ರಾಮ್‌ಗೆ ಶುರುವಾಯ್ತು ಸಂಕಷ್ಟ, ಮೊಬೈಲ್ ಆಯ್ತು ಈಗ ಲ್ಯಾಪ್ ಬಿಡುಗಡೆ ಜಿಯೋ ಸಜ್ಜು ಸೇರಿದಂತೆ ನವೆಂಬರ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Nov 13, 2021, 4:46 PM IST

Kannada Actress Rachita Ram should apologize openly about the First Night statement gvdKannada Actress Rachita Ram should apologize openly about the First Night statement gvd

ಕಿಡಿ ಹಚ್ಚಿದ 'ಫಸ್ಟ್‌ನೈಟ್' ಹೇಳಿಕೆ: ರಚಿತಾ ರಾಮ್ ಕ್ಷಮೆಗೆ ಪಟ್ಟು

ಲವ್ ಯು  ರಚ್ಚು ಸಿನಿಮಾ ಸುದ್ದಿಗೋಷ್ಢಿಯಲ್ಲಿ ನೀಡಿದ 'ಫಸ್ಟ್‌ನೈಟ್' ಹೇಳಿಕೆ ವಿಚಾರವಾಗಿ ರಾಜ್ಯದ ಜನತೆಯಲ್ಲಿ ರಚಿತಾ ರಾಮ್ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಕನ್ನಡ ಕ್ರಾಂತಿದಳ ಒತ್ತಾಯಿಸಿದೆ. 

Sandalwood Nov 13, 2021, 1:51 PM IST

Kannada actress Rachita Ram Ajayi rao Love you Racchu song release vcsKannada actress Rachita Ram Ajayi rao Love you Racchu song release vcs

ಫಸ್ಟ್‌ ನೈಟಲ್ಲಿ ಏನ್‌ ಮಾಡ್ತೀರಾ: ರಚಿತಾ ರಾಮ್‌ ಬೋಲ್ಡ್‌ ಪ್ರಶ್ನೆ

‘ಮದುವೆ ಆದ್ಮೇಲೆ ಫಸ್ಟ್‌ ನೈಟ್‌ನಲ್ಲಿ ಏನು ಮಾಡ್ತೀರ?’

‘ಲವ್‌ ಯೂ ರಚ್ಚು’ ಚಿತ್ರದ ‘ಮುದ್ದೂ ನೀನು’ ಹಾಡಿನ ಬಿಡುಗಡೆಯ ಬಳಿಕ ಮಾಧ್ಯಮದವರಿಗೆ ಹೀಗೊಂದು ಪ್ರಶ್ನೆ ಎಸೆದರು ರಚಿತಾ ರಾಮ್‌.

Sandalwood Nov 12, 2021, 9:48 AM IST

Kannada actor ramesh aravind meets home minister araga jnanendraKannada actor ramesh aravind meets home minister araga jnanendra

100 Movie: ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾದ ನಟ ರಮೇಶ್ ಅರವಿಂದ್

ರಮೇಶ್‌ ಅರವಿಂದ್‌ ನಟಿಸಿ, ನಿರ್ದೇಶನ ಮಾಡಿರುವ '100' ಚಿತ್ರವನ್ನು ವೀಕ್ಷಿಸಲು ಆಗಮಿಸುವಂತೆ ಚಿತ್ರತಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆಹ್ವಾನ ನೀಡಿದೆ. ಈ ಬಗ್ಗೆ ಸಚಿವರು ಟ್ವೀಟ್ ಮಾಡಿದ್ದಾರೆ.

Sandalwood Nov 11, 2021, 8:28 PM IST

Kannada actress Rachita Ram turns bold in upcoming films vcsKannada actress Rachita Ram turns bold in upcoming films vcs
Video Icon

Hot ಲುಕ್‌ಗೆ ಹೆಸರುವಾಸಿ ಆಗ್ತಿದ್ದಾರಾ ರಚಿತಾ ರಾಮ್!

ಇತ್ತೀಚಿನ ದಿನಗಳಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸಖತ್ ಸುದ್ದಿಯಲ್ಲಿದ್ದಾರೆ. ಸಿಂಪಲ್ ಮನೆ ಹುಡುಗಿ ರೀತಿ ಕಾಣಿಸಿಕೊಂಡಿದ್ದ ರಚ್ಚು, ಇದ್ದಕ್ಕಿದ್ದಂತೆ ಬೋಲ್ಡ್‌ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಉಪೇಂದ್ರ ಜೊತೆ ಐ ಲವ್ ಯು, ಅಜಯ್ ರಾವ್‌ ಜೊತೆ ಲವ್ ಯು ರಚ್ಚು, ಇದೀಗ ಪ್ರೇಮ್ ನಿರ್ದೇಶನ ಏಕ್ ಲವ್ ಯಾ ಚಿತ್ರದಲ್ಲಿ ಎಣ್ಣೆ ಬಾಟಲಿ ಹಿಡಿದು, ಸಿಗರೇಟ್ ಸೇದುತ್ತಿದ್ದಾರೆ. ಈ ದಿಢೀರ್ ಬದಲಾವಣೆಗೆ ಕಾರಣವೇನು?

Sandalwood Nov 11, 2021, 5:10 PM IST