Asianet Suvarna News Asianet Suvarna News
379 results for "

Tata Motors

"
Tata Motors Interested acquiring Ford car Production plant tamil nadu says state industrial minister ckmTata Motors Interested acquiring Ford car Production plant tamil nadu says state industrial minister ckm

Car Production Plant ಫೋರ್ಡ್ ಘಟಕ ಖರೀದಿಗೆ ಮುಂದಾದಾ ಟಾಟಾ ಮೋಟಾರ್ಸ್, ವಿದೇಶಿ ಕಂಪನಿಗಳಿಂದ ಪೈಪೋಟಿ!

  • ಭಾರತದಲ್ಲಿ ಕಾರು ಉತ್ಪಾದನೆ ಸ್ಥಗಿಸಿರುವ ಫೋರ್ಡ್, ಮುಚ್ಚಿದ ಘಟಕ
  • ತಮಿಳುನಾಡಿನಲ್ಲಿರುವ ಫೋರ್ಡ್ ಪ್ಲಾಂಟ್ ಖರೀದಿಗೆ ಮುಂದಾದಾ ಟಾಟಾ
  • ಟಾಟಾ ಮೋಟಾರ್ಸ್‌ಗೆ ವಿದೇಶಿ ಆಟೋ ಕಂಪನಿಗಳಿಂದ ಪೈಪೋಟಿ

Cars Dec 31, 2021, 5:33 PM IST

watch How Ratan Tata celebrated his 84th birthday akbwatch How Ratan Tata celebrated his 84th birthday akb

ದೇಶದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಹೀಗೇಕೆ ಬರ್ತಡೇ ಆಚರಿಸಿದ್ರು...?

  • ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರತನ್‌ ಟಾಟಾ
  • ಕೇವಲ ಒಬ್ಬ ಯುವ ಉದ್ಯೋಗಿಯೊಂದಿಗೆ ಬರ್ತಡೇ ಆಚರಣೆ
  • ಟಾಟಾ ಜೊತೆ ಇರುವ ಯುವ ಉದ್ಯೋಗಿ ಯಾರು..?

India Dec 30, 2021, 4:10 PM IST

Tata Tigor and Tata tiago CNG car likely to launch india in New year 2022 ckmTata Tigor and Tata tiago CNG car likely to launch india in New year 2022 ckm

Upcoming Cars 2022 ದುಬಾರಿ ಇಂಧನಕ್ಕೆ ಪರ್ಯಾಯವಾಗಿ ಶೀಘ್ರದಲ್ಲೇ ಟಾಟಾ ಟಿಗೋರ್, ಟಿಯಾಗೋ CNG ಕಾರು ಬಿಡುಗಡೆ!

  • ಪೆಟ್ರೋಲ್, ಡೀಸೆಲ್ ದುಬಾರಿ, ಪರ್ಯಾಯ ಕಾರು ಬಿಡುಗಡೆಗೆ ಟಾಟಾ ರೆಡಿ
  • ಹೊಸ ವರ್ಷದಲ್ಲಿ ಟಿಗೋರ್, ಟಿಯಾಗೋ  CNG ಕಾರು ಬಿಡುಗಡೆ
  • ನಿರ್ವಹಣೆ ವೆಚ್ಚ ಕಡಿಮೆ, 2022ರಲ್ಲಿ   CNG ಕಾರು ಮಾರುಕಟ್ಟೆ ಪ್ರವೇಶ

Cars Dec 29, 2021, 9:33 PM IST

Tata Motors plan to launch long range nexon ev car into Indian market by mid 2022 ckmTata Motors plan to launch long range nexon ev car into Indian market by mid 2022 ckm

Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!

  • ಹೊಸ ವರ್ಷಕ್ಕೆ ಮತ್ತಷ್ಟು ಮೈಲೇಜ್ ಕಾರು ಬಿಡುಗಡೆಗೆ ಟಾಟಾ ತಯಾರಿ
  •  400+ ಮೈಲೇಜ್ ರೇಂಜ್ ಹೊಂದಿರುವ ಟಾಟಾ ನೆಕ್ಸಾನ್ ಇವಿ 
  • ಸದ್ಯದ ನೆಕ್ಸಾನ್ ಇವಿ ಮೈಲೇಜ್ 312,  ಗ್ರಾಹಕರಿಗೆ ಅತ್ಯುತ್ತಮ ಇವಿ ಕಾರು ಲಭ್ಯ

Cars Dec 27, 2021, 4:20 PM IST

Tata Motors Passenger Electric Mobility Limited Invests rs 700 Crore to manufacture design develop ckmTata Motors Passenger Electric Mobility Limited Invests rs 700 Crore to manufacture design develop ckm

Tata electric vehicles ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಟಾಟಾ ಮೋಟಾರ್ಸ್ ತಯಾರಿ, 700 ಕೋಟಿ ರೂ ಹೂಡಿಕೆ!

  • ಟಾಟಾ ಮೋಟಾರ್ಸ್‌ನಿಂದ ಮಹತ್ವದ ಹೆಜ್ಜೆ, 700 ಕೋಟಿ ರೂ ಹೂಡಿಕೆ
  • ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಆಕ್ರಮಸಿಕೊಳ್ಳಲು ಪ್ಲಾನ್
  • ಅಗ್ಗದ ದರ ಎಲೆಕ್ಟ್ರಿಕ್ ಕಾರು ಬಿಡುಗಡೆ ಟಾಟಾ ಪ್ಲಾನ್

Cars Dec 23, 2021, 8:20 PM IST

TATA Motors to enter CNG segments To launch Tigor and Tiago CNG vehicles in 2022TATA Motors to enter CNG segments To launch Tigor and Tiago CNG vehicles in 2022

Upcoming Tata Cars: 2022ರಲ್ಲಿ ಟಾಟಾ ಟಿಗೋರ್, ಟಿಯಾಗೋ ಸಿಎನ್ಜಿ ಕಾರುಗಳು ಮಾರುಕಟ್ಟೆಗೆ

ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಸಿಎನ್ಜಿ ಪ್ರಯಾಣಿಕ ವಾಹನ ವಲಯವನ್ನೂ ಪ್ರವೇಶಿಸಲಿದೆ. 2022ರ ಜನವರಿಯಲ್ಲಿ ಮೊದಲ ಟಾಟಾ ಸಿಎನ್ಜಿ ಮತ್ತು ಟಿಗೋರ್ ಸಿಎನ್ಜಿ ವಾಹನಗಳನ್ನು ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಲಿದೆ. 

Cars Dec 22, 2021, 4:20 PM IST

Tata Motors signs MoU with Maharashtra to set up a 35000 vehicle per year scrappage centre ckmTata Motors signs MoU with Maharashtra to set up a 35000 vehicle per year scrappage centre ckm

Vehicle Scrappage Center ಟಾಟಾದಿಂದ ವಾಹನ ಗುಜುರಿ ಘಟಕ, ಮಹಾ ಸರ್ಕಾರದ ಜೊತೆ ಒಪ್ಪಂದ!

  • ಟಾಟಾ ಮೋಟಾರ್ಸ್‌ನಿಂದ ಮಹತ್ವದ ಹೆಜ್ಜೆ
  • ವಾಹನ ಸ್ಕ್ರಾಪ್ ಘಟಕ ನಿರ್ಮಾಣಕ್ಕೆ ಒಪ್ಪಂದ
  • ದೇಶದ ಅತೀ ದೊಡ್ಡ ವಾಹನ ಗುಜುರಿ ಘಟಕ

Deal on Wheels Dec 19, 2021, 12:59 AM IST

Tata Tigor EV to MG Zs ev affordable electric cars available in india Year 2021 ckmTata Tigor EV to MG Zs ev affordable electric cars available in india Year 2021 ckm

Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!

  • 2021ರಲ್ಲಿ ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು
  • ಆಡಿ, BMW ಸೇರಿದಂತೆ ದುಬಾರಿ ಕಂಪನಿಗಳ ಎಲೆಕ್ಟ್ರಿಕ್ ಕಾರು ಲಭ್ಯ
  • ಕೈಗೆಟುಕುವ ದರ, ಗರಿಷ್ಠ ಮೈಲೇಜ್‌ನಲ್ಲಿ ಟಾಟಾಗೆ ಮೊದಲ ಸ್ಥಾನ

Cars Dec 15, 2021, 9:12 PM IST

Global NCAP list of Safest and affordable car launched in India during year 2021 ckmGlobal NCAP list of Safest and affordable car launched in India during year 2021 ckm

India safest cars ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ವರ್ಷದ ಬೆಸ್ಟ್ ಸೇಫ್ಟಿ ಕಾರು ಲಿಸ್ಟ್!

  • 2021ರಲ್ಲಿ ಬಿಡುಗಡೆಯಾದ ಕಡಿಮೆ ಬೆಲೆಯ ಅತ್ಯುತ್ತಮ ಸೇಫ್ ಕಾರು ಯಾವುದು?
  • ಗರಿಷ್ಠ ಸುರಕ್ಷತೆ ಕಾರಿನಲ್ಲಿ ಭಾರತದ ಆಟೋಮೊಬೈಲ್ ಕಂಪನಿಗಳೇ ಟಾಪ್
  • ಗರಿಷ್ಠ ಸೇಫ್ಟಿ ಲಿಸ್ಟ್‌ನಲ್ಲಿ ಟಾಟಾ ಹಾಗೂ ಮಹೀಂದ್ರ ಕಾರು

Cars Dec 12, 2021, 5:20 PM IST

Mahindra xuv 500 to Tata Punch 2021 year top 5 significant SUV cars India ckmMahindra xuv 500 to Tata Punch 2021 year top 5 significant SUV cars India ckm

Top 5 SUV cars ಟಾಟಾ ಪಂಚ್ to ಮಹೀಂದ್ರ XUV700,ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರು!

  • 2021ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸಿದ SUV ಕಾರು
  • ಕೈಗೆಟುಕುವ ದರ, ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಸೇರಿದಂತೆ ಬೆಸ್ಟ್ ಕಾರು ಪಟ್ಟಿ
  • 2021ರ ಟಾಪ್ 5  SUV ಕಾರು ಪಟ್ಟಿ ಇಲ್ಲಿದೆ

Cars Dec 12, 2021, 3:58 PM IST

Hyundai MG Motors to come up with affordable Electric Vehicles to challenge TATA MotorsHyundai MG Motors to come up with affordable Electric Vehicles to challenge TATA Motors

Affordable Electric car ಟಾಟಾಗೆ ಪೈಪೋಟಿ, ಕೈಗೆಟುಕುವ ದರದಲ್ಲಿ ಬರುತ್ತಿದೆ ಹ್ಯುಂಡೈ, MG ಎಲೆಕ್ಟ್ರಿಕ್ ಕಾರು!

ಭಾರತೀಯ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾಮೋಟಾರ್ಸ್ಗೆ ಸ್ಪರ್ಧೆ ನೀಡಲು ಹ್ಯುಂಡೈ ಹಾಗೂ ಎಂ.ಜಿ.ಮೋಟಾರ್ಸ್ ಮುಂದಾಗಿವೆ. ಶೀಘ್ರದಲ್ಲೇ ಕೈಗೆಟಕುವ ದರದ ಇವಿ ಕಾರುಗಳ ಬಿಡುಗಡೆಗೆ ಸಜ್ಜಾಗುತ್ತಿವೆ.
ಹ್ಯುಂಡೈ ಹಾಗೂ ಎಂಜಿ ಮೋಟಾರ್ಸ್ ಕಳೆದ ವಾರವಷ್ಟೇ ದೇಶದಲ್ಲಿ ಭಾರತದಲ್ಲಿ ತಮ್ಮ ವಿದ್ಯುತ್ ಚಾಲಿತ ಕಾರುಗಳ ಬಿಡುಗಡೆಯನ್ನು ಘೋಷಿಸಿವೆ. ಹ್ಯುಂಡೈ ಇವಿ ವಲಯದಲ್ಲಿ ಕೋನಾ ಇವಿ ಬಿಡುಗಡೆಗೊಳಿಸಿದ್ದರೆ, ಎಂಜಿ ಮೋಟಾರ್ನ ಝೆಡ್ಎಸ್ ಇವಿ ಈಗಾಗಲೇ ರಸ್ತೆಗಿಳಿದಿವೆ. 

Cars Dec 11, 2021, 7:47 PM IST

Tata Motors to invest over 7,500 crore in CV business in next 4-5 years anuTata Motors to invest over 7,500 crore in CV business in next 4-5 years anu

Tata Motors ವಾಣಿಜ್ಯ ವಾಹನ ಉತ್ಪಾದನೆ ಉದ್ಯಮದಲ್ಲಿ 7,500ಕೋಟಿ ರೂ. ಹೂಡಿಕೆಗೆ ನಿರ್ಧಾರ?

ಪ್ರಯಾಣಿಕರ ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ವಲಯದಲ್ಲಿ ಟಾಟಾ ಕಂಪನಿ ಮುಂಚೂಣಿಯಲ್ಲಿದ್ದು, ಮುಂದೆ ವಾಣಿಜ್ಯ ವಾಹನಗಳ ಕ್ಷೇತ್ರದಲ್ಲಿ ಭವಿಷ್ಯದ ಎಲೆಕ್ಟ್ರಿಕ್ ವಾಹನಗಳನ್ನು ಸಿದ್ಧಪಡಿಸೋ ಯೋಜನೆ ರೂಪಿಸಿದೆ. 

BUSINESS Dec 9, 2021, 4:33 PM IST

Tata Motors delivers 60 Ultra urban Electric bus to Ahmedabad BRTS Gujarat CM Bhupendra flagged off ckmTata Motors delivers 60 Ultra urban Electric bus to Ahmedabad BRTS Gujarat CM Bhupendra flagged off ckm

Tata Electric Bus: ದೇಶದ ಈ ನಗರಕ್ಕೆ 60 ಎಲೆಕ್ಟ್ರಿಕ್ ಬಸ್ ವಿತರಿಸಿದ ಟಾಟಾ ಮೋಟಾರ್ಸ್!

  • 24 ಆಸನಗಳ ಝೀರೋ ಕಾರ್ಬನ್ ಬಸ್ ವಿತರಿಸಿದ ಟಾಟಾ
  • ಅಹಮ್ಮದಾಬಾದ್‌ಗೆ BRTSಗೆ ಟಾಟಾದಿಂದ 60 ಎಲೆಕ್ಟ್ರಿಕ್ ಬಸ್
  • ದೇಶ ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ದಾಪುಗಾಲು

Deal on Wheels Dec 4, 2021, 9:47 PM IST

Tata Announces discount offers On Selected Cars for december month ckmTata Announces discount offers On Selected Cars for december month ckm

Tata discount offers: ಡಿಸೆಂಬರ್ ತಿಂಗಳ ಆಫರ್ ಘೋಷಿಸಿದ ಟಾಟಾ, ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್!

  • ಟಾಟಾ ಮೋಟಾರ್ಸ್ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಣೆ
  • ಹ್ಯಾರಿಯರ್, ಸಫಾರಿ, ನೆಕ್ಸಾನ್, ಟಿಯಾಗೋ ಸೇರಿ ಕೆಲ ಕಾರುಗಳಿಗೆ ಆಫರ್
  • ವರ್ಷಾಂತ್ಯದಲ್ಲಿ ಗ್ರಾಹಕರ ಕಾರು ಖರೀದಿ ಕನಸಿಗೆ ಟಾಟಾ ನೆರವು

Cars Dec 3, 2021, 9:01 PM IST

November sales report Tata Motors recorded 38 percent sales in auto sectorNovember sales report Tata Motors recorded 38 percent sales in auto sector

Auto Sales Report: ಹಿಂದೆ ಬಿದ್ದ ಮಾರುತಿ, ಹುಂಡೈ, ಮುಂದೆ ಹೋದ ಟಾಟಾ

ನವೆಂಬರ್ ತಿಂಗಳಲ್ಲಿ ಯಾವ ಕಂಪನಿಯ ಎಷ್ಟು ವಾಹನಗಳು ಮಾರಾಟವಾಗಿವೆ ಎಂಬ ಮಾಹಿತಿಯನ್ನು ಒಳಗೊಂಡ ರಿಪೋರ್ಟ್ ಹೊರಬಿದ್ದಿದೆ. ಅದರ ಪ್ರಕಾರ, ಟಾಟಾ ಮೋಟಾರ್ಸ್ (TATA Motors) ಅದ್ಭುತ ಬೆಳವಣಿಗೆಯನ್ನು ದಾಖಲಿಸಿದ್ದು, ಹ್ಯುಂಡೈ ಹಿಂದಿಕ್ಕುವ ಪ್ರಯತ್ನದಲ್ಲಿದೆ. ಇನ್ನು ಮಾರುತಿ ಸುಜುಕಿ ಕೂಡ ನವೆಂಬರ್ ತಿಂಗಳಲ್ಲಿ ಋಣಾತ್ಮಾಕ ಮಾರಾಟ ದರವನ್ನು ದಾಖಲಿಸಿದೆ. ಮಹೇಂದ್ರ (Mahindra), ನಿಸ್ಸಾನ್ (Nissan) ಗಮನಾರ್ಹ ಮಾರಾಟವನ್ನು ಕಂಡಿವೆ.

Cars Dec 3, 2021, 11:55 AM IST