Asianet Suvarna News Asianet Suvarna News
1457 results for "

Patient

"
Laser Technology To Vaporuize Blockages Inside Heart Vessels Laser Technology To Vaporuize Blockages Inside Heart Vessels

Laser Technology : ರಕ್ತನಾಳ ಬ್ಲಾಕೇಜ್ ತಡೆಯುತ್ತೆ ಲೇಸರ್ ಚಿಕಿತ್ಸೆ

ರಕ್ತನಾಳಗಳು ಹೃದಯಕ್ಕೆ ಸರಿಯಾಗಿ ರಕ್ತ ಪೂರೈಸದೆ ಹೋದ್ರೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಅತ್ಯಂತ ಅಪಾಯಕಾರಿ. ರಕ್ತನಾಳದಲ್ಲಿರುವ ತಡೆಯನ್ನು ತೆಗೆದುಹಾಕಿದ್ರೆ ರೋಗಿ ಚೇತರಿಸಿಕೊಳ್ಳಬಲ್ಲ. ನಾಗ್ಪುರ ವೈದ್ಯರು ಈ ಖಾಯಿಲೆಗೆ ಈಗ ಲೇಸರ್ ಚಿಕಿತ್ಸೆ ಶುರು ಮಾಡಿದ್ದಾರೆ.
 

Health Feb 16, 2023, 5:17 PM IST

Eating banana may increase the problem of migraine and diabetesEating banana may increase the problem of migraine and diabetes

ಈ ಸಮಸ್ಯೆ ಇದೆ ಅಂದ್ರೆ ಬಾಳೆಹಣ್ಣನ್ನು ತಿನ್ನಲೇ ಬಾರದು!

ಬಾಳೆಹಣ್ಣು ಎಲ್ಲರಿಗೂ ಫೆವರಿಟ್ ಹೌದು. ಇದನ್ನು ತಿನ್ನೋದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾಳೆಹಣ್ಣು ತಿನ್ನುವ ಮೂಲಕ ಅನೇಕ ಪ್ರಯೋಜನಗಳನ್ನು ಪಡೆಯುತ್ತೇವೆ. ಆದರೆ ಬಾಳೆಹಣ್ಣಿನ ಸೇವನೆಯು ಕೆಲವು ಜನರಿಗೆ ಹಾನಿಕಾರಕ ಎಂದು ನಿಮಗೆ ತಿಳಿದಿದ್ಯಾ. ಇಲ್ಲದಿದ್ದರೆ, ಅದರಿಂದ ಉಂಟಾಗುವ ಅನಾನುಕೂಲತೆಗಳ ಬಗ್ಗೆ ತಿಳಿದುಕೊಳ್ಳೋಣ.
 

Health Feb 16, 2023, 4:35 PM IST

RRR Natu natu song Ram Charan meets 9 year boy ailing cancer vcs RRR Natu natu song Ram Charan meets 9 year boy ailing cancer vcs

ಕ್ಯಾನ್ಸರ್‌ ಪೀಡಿತ ಅಭಿಮಾನಿಯನ್ನು ಭೇಟಿ ಮಾಡಿದ ರಾಮ್ ಚರಣ್; 9 ವರ್ಷದ ಹುಡುಗನ ಕೈಗಿಟ್ಟ ಸ್ಪೆಷಲ್ ಗಿಫ್ಟ್‌ ಏನು??

 ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ ನಟ ರಾಮ್ ಚರಣ್. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಗುವಿಗೆ ಧೈರ್ಯ ತುಂಬಿ ಸಹಾಯ ಮಾಡಿದ ಸ್ಟಾರ್ ನಟ........

Cine World Feb 10, 2023, 4:50 PM IST

Patients Anxious in Bowring Hospital due to Electricity Problem in Bengaluru grgPatients Anxious in Bowring Hospital due to Electricity Problem in Bengaluru grg

ಬೌರಿಂಗ್‌ನಲ್ಲಿ ದಿನವಿಡೀ ವಿದ್ಯುತ್‌ ಸಮಸ್ಯೆ: ರೋಗಿಗಳು ಆತಂಕ

ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸಾ ಸೇವೆಗಳನ್ನೂ ಹೊಂದಿರುವ ಅಟಲ್‌ ಬಿಹಾರಿ ವಾಜಪೇಯಿ ಸಂಶೋಧನಾ ಸಂಸ್ಥೆಯಲ್ಲಿ (ಬೌರಿಂಗ್‌ ಆಸ್ಪತ್ರೆ) ವಿದ್ಯುತ್‌ ಕಡಿತ ಉಂಟಾಗಿರುವುದು ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ ಹಳೆ ಕಟ್ಟಡ, ಟ್ರಾಮಾ ಕೇರ್‌ನಲ್ಲಿದ್ದ ಜನರೇಟರ್‌ ವ್ಯವಸ್ಥೆ ಹಾಗೂ ಟ್ರಾಮಾ ಕೇರ್‌ ಕಟ್ಟಡದಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗದ ಕಾರಣ ಹೆಚ್ಚು ಸಮಸ್ಯೆಯಾಗಿಲ್ಲ. 

Karnataka Districts Feb 7, 2023, 7:27 AM IST

Female cancer patient offloaded from American Airlines flight after seeking crew's help with her handbag gowFemale cancer patient offloaded from American Airlines flight after seeking crew's help with her handbag gow

ಕ್ಯಾನ್ಸರ್‌ ಪೀಡಿತ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಸಿದ ಅಮೆರಿಕ ಏರ್‌ಲೈನ್ಸ್‌!

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳಾ ಕ್ಯಾನ್ಸರ್ ರೋಗಿಯೊಬ್ಬರು ವಿಮಾನದಿಂದ ಕೆಳಗೆ ಇಳಿಸಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ. ಜನವರಿ 30 ರಂದು ಅಮೆರಿಕ ಏರ್‌ಲೈನ್ಸ್‌ ವಿಮಾನದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  

India Feb 5, 2023, 10:26 PM IST

Kasturba Hospital in Manipal successfully managed a pregnant patient with very rare blood group gowKasturba Hospital in Manipal successfully managed a pregnant patient with very rare blood group gow

Udupi: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಪರೂಪದ ರಕ್ತದ ಗುಂಪು ಬಾಂಬೆ ಫಿನೋಟೈಪ್ ಇರುವ ಗರ್ಭಿಣಿಯ ಯಶಸ್ವಿ ನಿರ್ವಹಣೆ

ರಕ್ತದ ಗುಂಪು o ನೆಗೆಟಿವ್ ಆಗಿದ್ದು ಹಾಗೂ ಆಂಟಿಬಾಡಿ ಇದೆಯೆಂದು ಮುಂದಿನ ನಿರ್ವಹಣೆಗಾಗಿ ಗರ್ಭಿಣಿ ಮಹಿಳೆಯನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಕಳುಹಿಸಲಾಗಿತ್ತು. ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದಲ್ಲಿ ಪರೀಕ್ಷೆ ಮಾಡಿದಾಗ ಮಹಿಳೆಗೆ ಅತ್ಯಂತ ಅಪರೂಪದ ಬಾಂಬೆ ನೆಗೆಟಿವ್ ರಕ್ತದ ಗುಂಪು ಇರುವುದು ಕಂಡುಬಂದಿದೆ.

Health Feb 4, 2023, 5:52 PM IST

First Covid 19 patient confirmed in India on 2020 January 30 last 3 years india came fight back against virus successfully ckmFirst Covid 19 patient confirmed in India on 2020 January 30 last 3 years india came fight back against virus successfully ckm

ಭಾರತದ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ, ಸರಿಯಾಗಿ ನೆನಪಿದೆ ಕೊರೋನಾ ಸಂಕಷ್ಟ!

ಭಾರತದಲ್ಲಿ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ ಕಳೆದಿದೆ. ಈ ಮೂರು ವರ್ಷದಲ್ಲಿ ಭಾರತ ಹಲವು ಅಡೆ ತಡೆ ಎದುರಿಸಿದೆ. ಲಾಕ್‌ಡೌನ್, ಆಕ್ಸಿಜನ್ ಕೊರತೆ, ಲಸಿಕೆ ಅಭಿವೃದ್ಧಿ, ಉಚಿತ ಲಸಿಕೆ ವಿತರಣೆ ಸೇರಿದಂತೆ ಹಂತ ಹಂತವಾಗಿ ಭಾರತ ಕೋವಿಡ್ ಸವಾಲು ಎದುರಿಸಿ ಗೆದ್ದಿದೆ. ಕಳೆದ 3 ವರ್ಷ ಭಾರತದ ಎದುರಿಸಿದ ಸಂಕಷ್ಟ, ಸಾಧನೆ ಸಂಕ್ಷಿಪ್ತ ನೋಟ ಇಲ್ಲಿದೆ.

India Jan 31, 2023, 7:44 PM IST

Eating this part of egg is not good for these peopleEating this part of egg is not good for these people

ಮೊಟ್ಟೆಯ ಈ ಭಾಗ ವಿಷವಂತೆ, ವಿಜ್ಞಾನಿಗಳು ಹೇಳಿರೋದೇನು?

ಮೊಟ್ಟೆಯು ಪ್ರೋಟೀನ್ ನಂತಹ ಪೋಷಕಾಂಶಗಳಿಂದ ತುಂಬಿರುವ ಸೂಪರ್ ಫುಡ್ ಅನ್ನೋದು ನಿಮಗೂ ಗೊತ್ತು. ಇದನ್ನು ನಿಯಮಿತವಾಗಿ ಸೇವಿಸೋದ್ರಿಂದ ಸ್ನಾಯುಗಳು ಮತ್ತು ಮೂಳೆಗಳಿಗೆ ಬಲವನ್ನು ನೀಡುತ್ತದೆ. ಆದರೆ ಮೊಟ್ಟೆ ಎಲ್ಲಾ ಜನರಿಗೆ ಆರೋಗ್ಯಕರ ಆಯ್ಕೆ ಅಲ್ಲ ಅನ್ನೋದು ಗೊತ್ತ?. ಇದರ ಸೇವನೆಯಿಂದ ಕೆಲವರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.

Health Jan 22, 2023, 4:01 PM IST

15rupis charge on free toilet in meggan hospital at shivamogga rav15rupis charge on free toilet in meggan hospital at shivamogga rav

Meggan Hospital: ಉಚಿತ ಶೌಚಾಲಯದಲ್ಲಿ .15 ವಸೂ​ಲು: ಮೇಯರ್‌ ಕ್ಲಾಸ್‌

ಮೆಗ್ಗಾನ್‌ ಅಸ್ಪತ್ರೆ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಂದ 10 ರಿಂದ 15 ರು. ವಸೂಲಿ ಮಾಡುತ್ತಿದ್ದು ಮಹಾನಗರ ಪಾಲಿಕೆ ಮೇಯರ್‌ ಶಿವಕುಮಾರ್‌ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು.

Karnataka Districts Jan 20, 2023, 9:23 AM IST

Doctor Arrested For Gold Theft From Patient in Bengaluru grg Doctor Arrested For Gold Theft From Patient in Bengaluru grg

ಬೆಂಗಳೂರು: ಸಾಲು ತೀರಿಸಲು ರೋಗಿಗಳ ಚಿನ್ನ ಕದ್ದ ಡಾಕ್ಟರ್‌..!

ಆದಾಯ ಇಲ್ಲದೆ ನಿಗದಿತ ಸಮಯಕ್ಕೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಸಾಲ ವಾಪಾಸ್‌ ನೀಡುವಂತೆ ಮಹಿಳೆ ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಸಾಲ ತೀರಿಸಲು ಬೇರೆ ಮಾರ್ಗವಿಲ್ಲದೆ ಕಳ್ಳತನಕ್ಕೆ ಸಂಚು ರೂಪಿಸಿದ್ದಳು. 

CRIME Jan 20, 2023, 3:40 AM IST

barber shop owner shave his head to support his cancer friend, watch emotional viral video akbbarber shop owner shave his head to support his cancer friend, watch emotional viral video akb

ಕ್ಯಾನ್ಸರ್ ಪೀಡಿತ ಸ್ನೇಹಿತೆಗಾಗಿ ತನ್ನ ತಲೆನೂ ಬೋಳಿಸಿಕೊಂಡ ಬಾರ್ಬರ್... ಭಾವುಕ ವಿಡಿಯೋ

ಕ್ಯಾನ್ಸರ್ ವಿರುದ್ಧ ಹೋರಾಡುವುದು ಸುಲಭದ ಕೆಲಸವಲ್ಲ. ಇದೊಂದು ಕಠಿಣ ಪ್ರಕ್ರಿಯೆ. ಕ್ಯಾನ್ಸರ್ ಇರುವವರಿಗೆ ಇತರರಿಂದ ನಿರಂತರ ಮನೋ ಬೆಂಬಲ ಮತ್ತು ಸಹಾನುಭೂತಿಯ ಜೊತೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವಾಗಬೇಕು.

International Jan 18, 2023, 3:41 PM IST

First Covid Patient Dies in Karnataka 2023 grgFirst Covid Patient Dies in Karnataka 2023 grg

ಈ ವರ್ಷ ಕರ್ನಾಟಕದಲ್ಲಿ ಕೋವಿಡ್‌ಗೆ ಮೊದಲ ಬಲಿ

ರಾಜ್ಯದಲ್ಲಿ ಮಂಗಳವಾರ 17 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 36 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಕಳೆದ ವರ್ಷ (2022) ಡಿಸೆಂಬರ್‌ 31ರಂದು ಸೋಂಕಿತರ ಸಾವು ವರದಿಯಾಗಿತ್ತು. ಆ ಬಳಿಕ ಸಾವು ಶೂನ್ಯವಿತ್ತು. 

Coronavirus Jan 18, 2023, 12:30 AM IST

Fake lady doctor steals gold of patients in private hospital of BengaluruFake lady doctor steals gold of patients in private hospital of Bengaluru

ಲೇಡಿ ಡಾಕ್ಟರ್‌ ವೇಷದಲ್ಲಿ ಮಹಿಳಾ ರೋಗಿಗಳ ಚಿನ್ನ ಕಳವು

-ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ತಪಾಸಣೆಯ ನೆಪದಲ್ಲಿ ಕೃತ್ಯ. ರೋಗಿಗಳ ಸಂಬಂಧಿಕರನ್ನು 45 ನಿಮಿಷ ಡಿಸ್ಟರ್ಬ್ ಮಾಡಬೇಡಿ ಎಂದು ವಾರ್ಡ್‌ನಿಂದ ಹೊರಗೆ ಕಳುಹಿಸಿ ಕೈಚಳಕ

CRIME Jan 17, 2023, 8:16 AM IST

98 People Died Due To Heart Attack In Kanpur In A Week 98 People Died Due To Heart Attack In Kanpur In A Week

24 ಗಂಟೆಯಲ್ಲಿ ಹೃದಯಾಘಾತಕ್ಕೆ 14 ಬಲಿ ಬೆಚ್ಚಿಬೀಳಿಸುತ್ತಿದೆ ಕಾನ್ಪುರದ ಸ್ಥಿತಿ

ಚಳಿ ವಿಪರೀತ ಕಾಡ್ತಿದೆ. ಇದ್ರಿಂದಾಗಿ ಎಲ್ಲರ ಆರೋಗ್ಯ ಹದಗೆಡುತ್ತಿದೆ. ಉತ್ತರ ಪ್ರದೇಶದಲ್ಲಿ ಶೀತಕ್ಕೆ ಸಾವು ಹೆಚ್ಚಾಗ್ತಿದೆ. ಒಂದು ವಾರದಲ್ಲಿ ಕಾನ್ಪುರದಲ್ಲಿ ಹೃದಯಾಘಾತ ಹಾಗೂ ಬ್ರೇನ್ ಸ್ಟ್ರೋಕ್ ಗೆ ಸಾವನ್ನಪ್ಪಿರುವವರ ಸಂಖ್ಯೆ ಭಯ ಹುಟ್ಟಿಸಿದೆ.
 

Health Jan 9, 2023, 10:40 AM IST

6 year old cancer patient heartwarming story Boy tells doctors to not to reveal this to parents only 6 month left in my life ckm 6 year old cancer patient heartwarming story Boy tells doctors to not to reveal this to parents only 6 month left in my life ckm

ನಾನು ಬದುಕೋದು ಆರೇ ತಿಂಗಳು, ಅಪ್ಪ ಅಮ್ಮನಿಗೆ ಹೇಳಬೇಡಿ ಪ್ಲೀಸ್, 6 ವರ್ಷದ ಬಾಲಕನ ಮಾತಿಗೆ ಡಾಕ್ಟರ್ ಕಣ್ಣೀರು!

ಸಮರ್ಥ್​ ಎದುರು ಸಾವು ಬಾಗಿಲು ತೆರೆದು ನಿಂತಿತ್ತು. ಆದ್ರೆ, ಸಾವಿಗೆ ಹೆದರದೇ,  ಬೆನ್ನು ತೋರದೇ, ನಿಂತಿದ್ದ. ಸಾವು ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೂ, ಆ ಬಾಲಕನಿಗೆ ಇದ್ದದ್ದು ಹೆತ್ತವರ ಚಿಂತೆ, ಹೆತ್ತೊಡಲಿಗೆ ಬೆಂಕಿ ಇಡಬಾರದೆಂಬ ಪ್ರೀತಿ. ಆದರೆ, ಕರುಳ ಕುಡಿ ಹೆತ್ತವರ ಕಣ್ಣೆರುದೇ ಉಸಿರು ಚೆಲ್ಲುವುದಿದೆಯಲ್ಲ, ಅದು ಶಾಪ ಅಲ್ಲದೇ ಮತ್ತೇನು..?

Health Jan 7, 2023, 10:35 PM IST