Asianet Suvarna News Asianet Suvarna News
8829 results for "

ಹಣ

"
cid team start investigation about Government money transfer scam through IDBI Bank in Bagalkot grg cid team start investigation about Government money transfer scam through IDBI Bank in Bagalkot grg

ಬಾಗಲಕೋಟೆ: ಐಡಿಬಿಐ ಬ್ಯಾಂಕ್‌ ಮೂಲಕ‌ ಸರ್ಕಾರಿ ಹಣ ವರ್ಗಾವಣೆ ಹಗರಣ, ಸಿಐಡಿ ತನಿಖೆ ಚುರುಕು

ಐಡಿಬಿಐ ಬ್ಯಾಂಕ್‌ನ ಮೂಲಕ‌ 33 ವಿವಿಧ ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದ್ದು, ಈ ಕುರಿತು ಬಾಗಲಕೋಟೆಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿತ್ತು. ಇದುವರೆಗೆ ಬಾಗಲಕೋಟೆಯ ಸಿಐಎನ್ ಕ್ರೈಂ ಠಾಣೆಯ ಪೊಲೀಸರು ಐಡಿಬಿಐ ಬ್ಯಾಂಕ್'ನ 9 ಜನ ಸಿಬ್ಬಂದಿ ಸೇರಿದಂತೆ ಒಟ್ಟು 21 ಜನರನ್ನ ಬಂಧಿಸಿದ್ದಾರೆ. 

Karnataka Districts Aug 27, 2024, 6:28 PM IST

forest department offcer suspend for who cheat to government in chikkamagaluru grg forest department offcer suspend for who cheat to government in chikkamagaluru grg

ಸರ್ಕಾರಕ್ಕೆ ಸೇರಬೇಕಾದ ಹಣ ಗರ್ಲ್ ಫ್ರೆಂಡ್ ಫೋನ್ ಪೇಗೆ ಹಾಕಿಸಿದ ಖರ್ತನಾಕ್‌ ಅಧಿಕಾರಿ..!

ಟಿಕೆಟ್ ಗೋಲ್ ಮಾಲ್ ಮಾಡಿ ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾನೆ. ಸದ್ಯಕ್ಕೆ 9000 ಹಣವನ್ನ ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತು ಆಗಿದೆ. ಇಲಾಖೆಗೆ ಲಕ್ಷಗಟ್ಟಲೇ ಹಣ ಯುವತಿ ಖಾತೆಗೆ ಜಮಾವಾಗಿರೋ ಅನುಮಾನ ವ್ಯಕ್ತವಾಗಿದೆ.  

Karnataka Districts Aug 27, 2024, 5:44 PM IST

lucky for these zodiac signs horoscope of august 28th 2024 suhlucky for these zodiac signs horoscope of august 28th 2024 suh

ಗಜಕೇಸರಿ ರಾಜಯೋಗದಿಂದ ತುಲಾ ಜೊತೆ ಈ 4 ರಾಶಿಗೆ ಆರ್ಥಿಕ ಲಾಭ, ಜೇಬು ತುಂಬಾ ಹಣ

28ನೇ ಆಗಸ್ಟ್ 2024 ಬುಧವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ. 
 

Festivals Aug 27, 2024, 3:55 PM IST

Surya and guru and mangal go char will create auspicious yoga will benefit this zodiac sign and will get money suhSurya and guru and mangal go char will create auspicious yoga will benefit this zodiac sign and will get money suh

99 ವರ್ಷಗಳ ನಂತರ ಗುರು, ಸೂರ್ಯ ಮತ್ತು ಮಂಗಳ ನಿಂದ ಅದ್ಭುತ ಯೋಗ, ಈ ರಾಶಿಗೆ ಭರ್ಜರಿ ಅದೃಷ್ಟ ಚೀಲ ತುಂಬ ಹಣ

ಆಗಸ್ಟ್ 26 ಮತ್ತು ಸೆಪ್ಟೆಂಬರ್ 15 ರ ನಡುವೆ, ಗುರು, ಸೂರ್ಯ ಮತ್ತು ಮಂಗಳ ಯೋಗವನ್ನು ರೂಪಿಸುತ್ತದೆ, ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ವಿಶೇಷ ಪ್ರಯೋಜನಗಳನ್ನು ತರಬಹುದು.
 

Festivals Aug 27, 2024, 2:58 PM IST

Tamil actor youtuber Bijili Ramesh passes away to illness vcsTamil actor youtuber Bijili Ramesh passes away to illness vcs

ಕುಡಿತದ ಚಟಕ್ಕೆ ಖ್ಯಾತ ಯೂಟ್ಯೂಬರ್ ಸಾವು; ಹಣ ಸಹಾಯ ಮಾಡಿದರೂ ಬದುಕಲಿಲ್ಲ!

ಹಣ ಸಹಾಯಕ್ಕೆ ಮನವಿ ಮಾಡಿದ್ದ ಕುಟುಂಬಸ್ಥರು. ಲಕ್ಷ ಲಕ್ಷ ಕಲೆಕ್ಟ್‌ ಆದರೂ ರಮೇಶ್ ಉಳಿಯಲಿಲ್ಲ.....

Small Screen Aug 27, 2024, 2:20 PM IST

A woman open a fancystore for her daughter-in-law with gruhalakshmi scheme money ravA woman open a fancystore for her daughter-in-law with gruhalakshmi scheme money rav

ಗೃಹ ಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿ‌ಕೊಟ್ಟ ಅತ್ತೆ!

ಗೃಹಲಕ್ಷ್ಮೀ ಹಣ ಕೂಡಿಟ್ಟು ತನ್ನ ಸೊಸೆಗಾಗಿ ಮನೆಯಲ್ಲೇ ಫ್ಯಾನ್ಸಿ ಸ್ಟೋರಿ ಹಾಕಿಸಿಕೊಟ್ಟ ಸೊಸೆ. ಘಟನೆ ಹಾವೇರಿ ಜಿಲ್ಲೆಯ ನೀರಲಗಿ ಗ್ರಾಮದಲ್ಲಿ ನಡೆದಿದ್ದು ಅತ್ತೆ ಕಾರ್ಯಕ್ಕೆ, ಸೊಸೆ ಮೇಲಿನ ಪ್ರೀತಿಗೆ ಬೇಷ್ ಎಂದಿದ್ದಾರೆ.

state Aug 27, 2024, 2:01 PM IST

chanakya niti in husband worthless doing this things with wife relationship tips suhchanakya niti in husband worthless doing this things with wife relationship tips suh

ಪುರುಷರು ಹೆಂಡತಿಯರೊಂದಿಗೆ ಈ 4 ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕಂತೆ, ಇಲ್ಲ ಅಂದರೆ ಹಣ ಕಳೆದುಕೊಳ್ಳುವುದು ಪಕ್ಕಾ

ಆಚಾರ್ಯ ಚಾಣಕ್ಯರ ಪ್ರಕಾರ, ಪತಿಯು ತನ್ನ ಹೆಂಡತಿಗೆ ಸಂತೋಷವನ್ನು ನೀಡದ ಕಾರಣ ಬಡವನಾಗುತ್ತಾನೆ.
 

Festivals Aug 26, 2024, 4:45 PM IST

Gaganyaan mission In 2025 these fruit flies will be sent into space aboard ISRO's space craft ravGaganyaan mission In 2025 these fruit flies will be sent into space aboard ISRO's space craft rav

ಇಸ್ರೋ ಗಗನಯಾನ ಮಿಷನ್ 2025: ಧಾರವಾಡ ಕೃಷಿ ವಿವಿ ನೀಡಿದ ನೊಣಗಳ ಕಿಟ್ ಆಯ್ಕೆ!

2025ರಲ್ಲಿ ಇಸ್ರೋ ನಡೆಸಲಿರುವ ಗಗನಯಾನದಲ್ಲಿ ಧಾರವಾಡದ ನೊಣಗಳು ತೆರಳಲಿವೆ! ಇಸ್ರೋದ ಮಹತ್ವಾ ಕಾಂಕ್ಷಿ ಯೋಜನೆಯಲ್ಲಿ ಹಲವು ಅಧ್ಯಯನಗಳು ನಡೆಯಲಿದ್ದು ಈ ಅಧ್ಯಯನಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಿದ್ಧಪಡಿಸಿರುವ 20 ಹಣ್ಣಿನ ನೊಣಗಳಿರುವ ಕಿಟ್ ಆಯ್ಕೆಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದ ಎಲ್ಲ 75 ಕೃಷಿ ವಿವಿಗಳು ನೀಡಿದ ವಿವಿಧ ಮಾದರಿಗಳ ಪೈಕಿ ಧಾರವಾಡದ ಕೃಷಿ ವಿವಿಯ ಜೈವಿಕಶಾಸ್ತ್ರ ವಿಭಾಗದ ಈ ಕಿಟ್ ಆಯ್ಕೆಯಾಗಿದೆ.ದೇಶದಲ್ಲಿಯೇ ಈ ಸಂಶೋಧನೆ ಮಾಡಿದ ಮೊದಲ ವಿಶ್ವವಿದ್ಯಾ ಲಯ ಎಂಬ ಖ್ಯಾತಿಗೂ ಧಾರವಾಡ ಕೃಷಿ ವಿವಿ ಪಾತ್ರವಾಗಿದೆ.

state Aug 26, 2024, 12:38 PM IST

Health Tips 5 Diseases Orange Juice Can Help Prevent gvdHealth Tips 5 Diseases Orange Juice Can Help Prevent gvd

ಕಿತ್ತಳೆ ಹಣ್ಣಿನ ರಸದಲ್ಲಿದೆ ಸಿಕ್ಕಾಪಟ್ಟೆ ಪ್ರಯೋಜನಗಳು: ಈ 5 ಕಾಯಿಲೆಗಳು ದೂರ

ಕಿತ್ತಳೆ ರಸವು ರುಚಿಕರವಾದಷ್ಟೇ ಆರೋಗ್ಯಕರವೂ ಆಗಿದೆ. ಇದು ವಿಟಮಿನ್-ಎ, ವಿಟಮಿನ್-ಬಿ, ವಿಟಮಿನ್-ಸಿ, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯು ದೇಹವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

Health Aug 25, 2024, 6:28 PM IST

numerology personality traits radix number one people are extremely farsighted and earn immense wealth and fame suhnumerology personality traits radix number one people are extremely farsighted and earn immense wealth and fame suh

ಈ 4 ದಿನಾಂಕದಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು, ಸಂಪತ್ತು ಮತ್ತು ಖ್ಯಾತಿ ಜೊತೆ ಕೈ ತುಂಬಾ ಹಣ

4 ದಿನಾಂಕಗಳಲ್ಲಿ ಜನಿಸಿದ ಜನರು ಮೂಲ ಸಂಖ್ಯೆ 1 ಅನ್ನು ಹೊಂದಿದ್ದಾರೆ  ಅವರಿಗೆ ಹಣದ ಕೊರತೆಯಾಗಲ್ಲ.
 

Festivals Aug 25, 2024, 2:46 PM IST

September Horoscope These Zodiac Signs Will Experience Wealth and Prosperity suhSeptember Horoscope These Zodiac Signs Will Experience Wealth and Prosperity suh

ಸೆಪ್ಟೆಂಬರ್‌ನಲ್ಲಿ ಈ ರಾಶಿಗೆ ಹಣದ ಸುರಿಮಳೆ, ಮುಂದಿನ ತಿಂಗಳು ಬಂಪರ್ ಲಾಟರಿ ಮುಟ್ಟಿದ್ದೆಲ್ಲ ಚಿನ್ನ

ಸೆಪ್ಟೆಂಬರ್ ತಿಂಗಳು ಆರಂಭವಾಗಲಿದೆ. ಈ ತಿಂಗಳು ಕೆಲವರಿಗೆ ತುಂಬಾ ಒಳ್ಳೆಯದಾಗಲಿದೆ, ಇನ್ನು ಕೆಲವರು ಎಚ್ಚರಿಕೆಯಿಂದ ಇರಬೇಕು. ಆಗಸ್ಟ್ ತಿಂಗಳು ಹೇಗಿರಲಿದೆ ಎಂದು ನೋಡಿ.

 

Festivals Aug 25, 2024, 1:18 PM IST

According to astrology good time will start for these five zodiac signs gowAccording to astrology good time will start for these five zodiac signs gow

ಭಾದ್ರಪದ ಮಾಸದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಈ 5 ರಾಶಿಯವರಿಗೆ ಹಣದ ಹೊಳೆ!

ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಶೀಘ್ರದಲ್ಲೇ ಐದು ರಾಶಿಯವರ ಜೀವನದಲ್ಲಿ ಶುಭ ಸಮಯ ಆರಂಭವಾಗಲಿದೆ. ಆರ್ಥಿಕ ಪ್ರಗತಿಯಾಗುವುದರ ಜೊತೆಗೆ ಹಲವು ಕಠಿಣ ಸಮಸ್ಯೆಗಳು ದೂರವಾಗುತ್ತವೆ. ಯಾರ ಜೀವನದಲ್ಲಿ ಶುಭ ಸಮಯ ಆರಂಭವಾಗುತ್ತದೆ ಎಂದು ನೋಡೋಣ.

 

Festivals Aug 25, 2024, 1:04 PM IST

Traffic violation money go to government treasury in Bhatkal it goes gold shop owner account sanTraffic violation money go to government treasury in Bhatkal it goes gold shop owner account san

ಭಟ್ಕಳದಲ್ಲಿ ಚಿನ್ನದಂಗಡಿಗೆ ಸೇರುತ್ತಿದೆಯೇ ಸರ್ಕಾರದ ಟ್ರಾಫಿಕ್ ದಂಡದ ಹಣ?

ಭಟ್ಕಳದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡದ ಹಣ ಸರ್ಕಾರದ ಬದಲು ಚಿನ್ನದಂಗಡಿಯ ಮಾಲೀಕರ ಖಾತೆಗೆ ಹೋಗುತ್ತಿದೆ ಎಂದು ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ. ಪೊಲೀಸರು ದಂಡದ ಹಣವನ್ನು ವೈಯಕ್ತಿಕ ಮೊಬೈಲ್ ನಂಬರ್‌ಗೆ ವರ್ಗಾಯಿಸುತ್ತಿದ್ದು, ಈ ನಂಬರ್ ಚಿನ್ನದಂಗಡಿಯ ಮಾಲೀಕರದ್ದು ಎಂದು ತಿಳಿದುಬಂದಿದೆ.

Karnataka Districts Aug 25, 2024, 11:54 AM IST

RTI reveals  MLAs claimed lakhs of rupees from the government in a single year for illness sanRTI reveals  MLAs claimed lakhs of rupees from the government in a single year for illness san

ಅನಾರೋಗ್ಯಕ್ಕಾಗಿ ಒಂದೇ ವರ್ಷದಲ್ಲಿ ಕೋಟ್ಯಂತರ ರೂಪಾಯಿ ಸರ್ಕಾರದಿಂದ ಕ್ಲೇಮ್‌ ಮಾಡಿಕೊಂಡ ಶಾಸಕರು!

ಆರ್‌ಟಿಐ ಮಾಹಿತಿಯ ಪ್ರಕಾರ, ಕಳೆದ ವರ್ಷದಲ್ಲಿ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರು ಅನಾರೋಗ್ಯದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ವೈದ್ಯಕೀಯ ಬಿಲ್‌ಗಳನ್ನು ಕ್ಲೈಮ್ ಮಾಡಿದ್ದಾರೆ. ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಅವರು ಅತಿ ಹೆಚ್ಚು ಹಣ ಕ್ಲೈಮ್ ಮಾಡಿದ್ದು, ಸಿಪಿ ಯೋಗೇಶ್ವರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

state Aug 25, 2024, 10:26 AM IST

Positive impact of mercury transit in Leo lucky zodiac signs september suhPositive impact of mercury transit in Leo lucky zodiac signs september suh

ಸೆಪ್ಟೆಂಬರ್ 4 ರಿಂದ ಈ 3 ರಾಶಿಯವರಿಗೆ ಸುಖ , ಬುಧ ಗ್ರಹದ ಕೃಪೆಯಿಂದ ಹಣದ ಮಳೆ ಪಕ್ಕಾ

ಸೆಪ್ಟೆಂಬರ್ 4, 2024 ರಿಂದ, ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದೆ, ಇದನ್ನು ಜ್ಯೋತಿಷ್ಯದಲ್ಲಿ ಸಿಂಹಸ್ಥ ಬುಧ ಎಂದು ಕರೆಯಲಾಗುತ್ತದೆ. 
 

Festivals Aug 25, 2024, 10:20 AM IST