Asianet Suvarna News Asianet Suvarna News
7052 results for "

ಮದುವೆ

"
Ultra expensive Indian wedding surpassed Ambanis in glitz, Burj Khalifa venue, 200 carat diamond jewellery VinUltra expensive Indian wedding surpassed Ambanis in glitz, Burj Khalifa venue, 200 carat diamond jewellery Vin

ಇಶಾ ಅಂಬಾನಿ ಮದ್ವೆಗಿಂತಲೂ ಅದ್ಧೂರಿ ವಿವಾಹ; ವಧು ಧರಿಸಿದ್ದು 10 ಕೆಜಿ ಲೆಹೆಂಗಾ, 120 ಕ್ಯಾರೆಟ್ ವಜ್ರದ ಆಭರಣ!

ಮುಕೇಶ್ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ವಿವಾಹವನ್ನು ಭಾರತದ ಅತ್ಯಂತ ದುಬಾರಿ ಮತ್ತು ಅದ್ದೂರಿ ವಿವಾಹವೆಂದು ಪರಿಗಣಿಸಲಾಗಿದೆ. ಆದರೆ ದುಬೈನಲ್ಲಿ ನಡೆದ ಭಾರತೀಯ ಮೂಲದ ವಿವಾಹವು ಅಂಬಾನಿ ಕುಟುಂಬದ ವೈಭವವನ್ನು ಸಹ ಮೀರಿಸಿತ್ತು. 

relationship Oct 23, 2023, 3:45 PM IST

Relationship Every Father Should Say These Five Things To His Daughter rooRelationship Every Father Should Say These Five Things To His Daughter roo

ಮದುವೆ ಸಮಯದಲ್ಲಿ ತಂದೆ ಬಾಯಿಂದ ಈ ಮಾತು ಕೇಳ ಬಯಸ್ತಾಳೆ ಮಗಳು

ಮದುವೆ ಜೀವನದ ದೊಡ್ಡ ಘಟ್ಟ. ಈ ಸಮಯದಲ್ಲಿ ಮಗಳು ಹೊಸ ಬಾಳಿಗೆ ಕಾಲಿಡುವ ಆತುರ, ಆತಂಕದಲ್ಲಿರ್ತಾಳೆ. ಅವಳ ಜೀವನ ಸುಖವಾಗಿಬೇಕೆಂದ್ರೆ ತಂದೆಯಾದವನು ತನ್ನ ಜವಾಬ್ದಾರಿ ನಿಭಾಯಿಸಬೇಕು. ಗಂಡನ ಮನೆಗೆ ಹೋಗುವ ಮೊದಲು ತಂದೆ ಈ  ಕೆಲಸ ಮಾಡಬೇಕು.

relationship Oct 21, 2023, 3:03 PM IST

Actress Swara Bhasker shared an emotional post as she mourns the death of children in Gaza sucActress Swara Bhasker shared an emotional post as she mourns the death of children in Gaza suc

ಅಬ್ಬಾ! ನನ್ನ ಮಗು ಗಾಜಾದಲ್ಲಿ ಹುಟ್ಟಿದ್ರೆ ಏನಾಗ್ತಿತ್ತು? ಅಲ್ಲಿಯ ಮಕ್ಕಳಿಗಾಗಿ ಸ್ವರಾ ಭಾಸ್ಕರ್‌ ಕಣ್ಣೀರು- ಭಾವುಕ ಪೋಸ್ಟ್‌

ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರನ್ನು ಮದುವೆಯಾಗಿರುವ ನಟಿ ಸ್ವರಾ ಭಾಸ್ಕರ್‌ ಗಾಜಾದಲ್ಲಿ ಮಕ್ಕಳ ಸಾವಿಗೆ ಕಣ್ಣೀರು ಹರಿಸುತ್ತಿದ್ದು, ಭಾವನಾತ್ಮಕ ಪೋಸ್ಟ್ ಶೇರ್‌ ಮಾಡಿದ್ದಾರೆ.
 

Cine World Oct 21, 2023, 1:45 PM IST

India's most expensive royal wedding held in Gujarat  at Ranjit Vilas palace gowIndia's most expensive royal wedding held in Gujarat  at Ranjit Vilas palace gow

100 ಕೊಠಡಿಯ ಅರಮನೆಯಲ್ಲಿ ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹ, ಇಶಾ ಅಂಬಾನಿ ಮದುವೆಗೂ ಇದಕ್ಕೂ ಲಿಂಕ್ ಇಲ್ಲ

ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ವಿವಾಹವು 700 ಕೋಟಿ ರೂಪಾಯಿಗಿಂತ ಹೆಚ್ಚು ಬಜೆಟ್‌ನೊಂದಿಗೆ ಭಾರತದಲ್ಲಿ ನಡೆದ ಅತ್ಯಂತ ದುಬಾರಿ ವಿವಾಹವೆಂದು ಪರಿಗಣಿಸಲ್ಪಟ್ಟಿದೆ. ಆದರೆ ದೇಶದ ಅತ್ಯಂತ ದುಬಾರಿ ರಾಜಮನೆತನದ ವಿವಾಹವು 2015 ರಲ್ಲಿ ಗುಜರಾತ್‌ನ ರಾಜ್‌ಕೋಟ್‌ ರಾಜಮನೆತನದಲ್ಲಿ ನಡೆಯಿತು.

Fashion Oct 21, 2023, 1:19 PM IST

Kannada Film Brindavana Fame Actress Karthika Nair Gets Engaged To Announce Marriage Date Soon sanKannada Film Brindavana Fame Actress Karthika Nair Gets Engaged To Announce Marriage Date Soon san

ದರ್ಶನ್‌ ಜೊತೆ ನಟಿಸಿ 'ಪ್ರೀತಿನಾ ಹೆಂಗಪ್ಪ ತಡ್ಕೊಳ್ಳೋದು..' ಎಂದಿದ್ದ ನಾಯಕಿಗೆ ಕೂಡಿಬಂತು ಕಂಕಣಭಾಗ್ಯ!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆ ನಟಿಸಿದ್ದು ಒಂದೇ ಒಂದು ಸಿನಿಮಾ. ಈಗ ಆಕೆ ಯಾವ ಚಿತ್ರರಂಗದಲ್ಲೂ ಬ್ಯುಸಿ ನಟಿಯಲ್ಲ.ಹೋಟೆಲ್‌ ಉದ್ಯಮ ನೋಡಿಕೊಂಡು ಹೋಗುತ್ತಿರುವ ನಟಿ ಈಗ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದಾರೆ.

Sandalwood Oct 20, 2023, 10:52 PM IST

Actress Lakshmi Manchu was heartbroken after hearing that the SC ruled that same sex marriage sucActress Lakshmi Manchu was heartbroken after hearing that the SC ruled that same sex marriage suc

ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದ ತೀರ್ಪು ಕೇಳಿ ಎದೆ ಒಡೆದೋಯ್ತು; ನಟಿ ಲಕ್ಷ್ಮಿ ಮಂಚು ಹೇಳಿದ್ದೇನು?

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್   ತೀರ್ಪು ನೀಡಿದ್ದನ್ನು ಕೇಳಿ ನಟಿ ಲಕ್ಷ್ಮಿ ಮಂಚುಗೆ ಎದೆನೇ ಒಡೆದು ಹೋಯ್ತಂತೆ. ನಟಿ ಹೇಳಿದ್ದೇನು? 
 

Cine World Oct 20, 2023, 8:36 PM IST

wife murdered her husband in bengaluru nbnwife murdered her husband in bengaluru nbn
Video Icon

ಗಂಡನ ಹೆಣ ಹಾಕಲು ಸಾಥ್ ಕೊಟ್ಟಿದ್ದಳು ತಂಗಿ..! ಹೆಣ ಹಾಕಿ ಹೇಗೆಲ್ಲಾ ನಾಟಕ ಮಾಡಿದ್ಲು ಗೊತ್ತಾ..?

ಅಕ್ಕ ತಂಗಿ ಸೇರಿ ಅವನ ಕತ್ತು ಹಿಸುಕಿದ್ರು..!
3ನೇ ಮದುವೆಯಾಗಿದಕ್ಕೆ ಕೊಂದೇ ಬಿಟ್ಟರು..!
ಗಂಡನಿಗೆ ಮೂಟೆ ಕಟ್ಟಿದಳು ಖತರ್ನಾಕ್ ಲೇಡಿ

CRIME Oct 20, 2023, 3:32 PM IST

A Young Woman Who Married A Man Forty Two Years Older Than Her. The Video Is Going Viral On TikTok rooA Young Woman Who Married A Man Forty Two Years Older Than Her. The Video Is Going Viral On TikTok roo

70ರ ಅಜ್ಜನಿಗೆ 28ರ ಪತ್ನಿ.. ಟಿಕ್ ಟಾಕ್ ನಲ್ಲಿ ವಿಡಿಯೋ ವೈರಲ್

ಪ್ರೀತಿ ಎಲ್ಲಿ ಬೇಕಾದ್ರೂ ಆಗ್ಬಹುದು ಎಂಬುದಕ್ಕೆ ನಾನಾ ಉದಾಹರಣೆ ಇದೆ. ಇದಕ್ಕೆ ವಯಸ್ಸು ತಿಳಿಯೋದಿಲ್ಲ ಎನ್ನುವ ಮಾತಿಗೂ ಸಾಕ್ಷ್ಯ ಸಿಕ್ತಿರುತ್ತದೆ. ಪ್ರೀತಿಸಿದ ಜೋಡಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದ್ರೆ ಟ್ರೋಲರ್ ಬಾಯಿಗೆ ಆಹಾರವಾಗೋದು ಸಾಮಾನ್ಯ. ಈ ಜೋಡಿ ಕೂಡ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ.
 

relationship Oct 20, 2023, 1:59 PM IST

Nithya Menen discloses details on her marriage  says this about parents expectations RaoNithya Menen discloses details on her marriage  says this about parents expectations Rao

ಮದುವೆಯಾಗ್ತಿದ್ದಾರಂತೆ ಕೋಟಿಗೊಬ್ಬ-3 ನಿತ್ಯಾ ಮೆನನ್, ಪೇರೆಂಟ್ಸ್ ನಿರೀಕ್ಷೆಯೂ ಹೇಳಿದ್ದಾರೆ!

ಹೆಸರಾಂತ ನಟಿ ನಿತ್ಯಾ ಮೆನನ್ (Nithya Menen) ಅವರು ವಿವಿಧ ಚಿತ್ರಗಳಲ್ಲಿ ನಟಿಸಿ ಮನ್ನಣೆ ಗಳಿಸಿದ್ದರೂ, ತಮ್ಮ ವೈಯಕ್ತಿಕ  ಜೀವನದ ಬಗ್ಗೆ ಸಾಕಷ್ಟು ಗುಟ್ಟು ಮೆಂಟೈನ್ ಮಾಡಿದ್ದಾರೆ. ಕಳೆದ ವರ್ಷ ಅವರು ಮಲಯಾಳಂನ ಜನಪ್ರಿಯ ನಟನನ್ನು ಮದುವೆಯಾಗಲಿದ್ದಾರೆ ಎಂದು ಜನರು ಊಹಿಸಿದ್ದರು, ಆದರೆ ಅವರು ಈ ವದಂತಿಗಳನ್ನು ನಿರಾಕರಿಸಿದರು. ಇತ್ತೀಚಿನ  ಸಂಭಾಷಣೆಯಲ್ಲಿ ನಟಿ ನಿತ್ಯಾ ಮೆನೆನ್ ಅವರು ತಮ್ಮ ಕುಟುಂಬದ ಬೆಂಬಲ, ಸಾಮಾಜಿಕ ನಿರೀಕ್ಷೆಗಳು ಮತ್ತು ಮದುವೆಯ ಮೇಲೆ ವಯಸ್ಸಿನ ಪ್ರಭಾವವನ್ನು ಚರ್ಚಿಸಿದ್ದಾರೆ

Cine World Oct 19, 2023, 5:41 PM IST

Kannada writer Vasudhendra got upset for Supreme Court did not recognize same sex marriage satKannada writer Vasudhendra got upset for Supreme Court did not recognize same sex marriage sat

ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹ ಅಮಾನ್ಯ ಆದೇಶಕ್ಕೆ, ಕನ್ನಡದ ಕಥೆಗಾರ ವಸುಧೇಂದ್ರ ಬೇಸರ!

ಸುಪ್ರೀಂ ಕೋರ್ಟ್‌ನಿಂದ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನಿರಾಕರಿಸಿದ್ದಕ್ಕೆ ಕನ್ನಡ ಬರಹಗಾರ ವಸುಧೇಂದ್ರ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

relationship Oct 19, 2023, 3:05 PM IST

Sara Khans Ex Husband Ali Merchant  Get Married Third Time  Under Burj Khalifa sucSara Khans Ex Husband Ali Merchant  Get Married Third Time  Under Burj Khalifa suc

ಬಿಗ್‌ಬಾಸ್‌ ಮನೆಯಲ್ಲಿ ಮದ್ವೆ, ಹೊರಗೆ ಬಂದಾಗ ಡಿವೋರ್ಸ್‌: ನಟಿ ಸಾರಾ ಮಾಜಿ ಪತಿಗೀಗ 3ನೇ ಮದ್ವೆ!

ಬಿಗ್‌ಬಾಸ್ ಖ್ಯಾತಿಯ ಸಾರಾ ಖಾನ್‌ ಅವರ ಬಿಗ್‌ಬಾಸ್‌ನಲ್ಲಿಯೇ ಮದ್ವೆಯಾದ ಸ್ಪರ್ಧಿ ಅಲಿ ಮರ್ಚೆಂಟ್‌ ಈಗ ಮೂರನೇ ಮದ್ವೆಗೆ ಸಿದ್ಧರಾಗಿದ್ದು, ವಿಡಿಯೋ ಶೇರ್‌ ಮಾಡಿದ್ದಾರೆ. 
 

Small Screen Oct 19, 2023, 2:37 PM IST

Chiranjeevi daughter Niharika Konidela bold saree pose goes viral vcsChiranjeevi daughter Niharika Konidela bold saree pose goes viral vcs

ಬ್ಲೌಸ್ ಹಾಕದೇ ಮೈಸೂರ್ ಸಿಲ್ಕ್‌ ಸೀರೆ ಧರಿಸಿದ ನಟಿ ನಿಹಾರಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಬೈಗುಳ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿ ನಿಹಾರಿಕಾ ಬೋಲ್ಡ್‌ ಫೋಟೋಶೂಟ್.....

Cine World Oct 19, 2023, 12:23 PM IST

Husband Killed His Wife at Karwar in Uttara Kannada grgHusband Killed His Wife at Karwar in Uttara Kannada grg

ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ‌ ಮಾಡಿದ ಗಂಡ

ಅತಿಯಾಗಿ ಪ್ರೀತಿಸಿದ್ದ ಪತ್ನಿಯ ಕತ್ತು ಸೀಳಿ ಕೊಲೆ‌‌ ಮಾಡಿದ ಪತಿ ಮಹಾಶಯ, ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾದ್ರೂ ಸಾರ್ವಜನಿಕರ ಸಹಾಯದಿಂದ ಆರೋಪಿಯ ಬಂಧನ. 

CRIME Oct 19, 2023, 12:00 AM IST

Money showered on Minister Minister Sivananda Patil at marriage ceremony in Hyderabad satMoney showered on Minister Minister Sivananda Patil at marriage ceremony in Hyderabad sat
Video Icon

ರೈತರು ಪರಿಹಾರಕ್ಕೆಂದೇ ಆತ್ಮಹತ್ಯೆ ಮಾಡಿಕೊಳ್ತಾರೆಂದಿದ್ದ ಶಿವಾನಂದ ಪಾಟೀಲ್‌ ಮೇಲೆ ಹಣ ಮಳೆ: ಸಚಿವರಿಂದ ಉಡಾಫೆ ಉತ್ತರ!

ಹೈದರಾಬಾದ್‌ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಮೇಲೆ ಹಣದ ಮಳೆಯನ್ನೇ ಹರಿಸಲಾಗಿದೆ. 

state Oct 18, 2023, 8:45 PM IST

Indian sprinter Dutee Chand Disappointed by Supreme Court Verdict on Same sex Marriages says Upset All Plans sanIndian sprinter Dutee Chand Disappointed by Supreme Court Verdict on Same sex Marriages says Upset All Plans san

'ನನ್ನೆಲ್ಲಾ ಪ್ಲ್ಯಾನ್‌ ಉಲ್ಟಾ ಆಗಿದೆ...' ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿಗೆ ಭಾರತದ ಖ್ಯಾತ ಅಥ್ಲೀಟ್‌ ಬೇಸರ!

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬೆನ್ನಲ್ಲಿಯೇ, ದೇಶದ ಪ್ರಮುಖ ಸಲಿಂಗಿ ಜೋಡಿಗಳಲ್ಲಿ ಆತಂಕ ಶುರುವಾಗಿದೆ. ಭಾರತದ ಖ್ಯಾತ ಸ್ಪ್ರಿಂಟರ್‌ ಹಾಗೂ ಒಲಿಂಪಿಯನ್‌ ದ್ಯುತಿ ಚಂದ್‌ ಕೂಡ ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
 

relationship Oct 18, 2023, 7:35 PM IST