Asianet Suvarna News Asianet Suvarna News
2567 results for "

ಉತ್ತರ ಪ್ರದೇಶ

"
Asianet News Mood of Voters Survey UP 2022 Corruption Meter podAsianet News Mood of Voters Survey UP 2022 Corruption Meter pod

ಉತ್ತರ ಪ್ರದೇಶಕ್ಕೆ ಮತ್ತೊಮ್ಮೆ ಯೋಗಿ? ಅಚ್ಚರಿ ಕೊಟ್ಟ ಏಷ್ಯಾನೆಟ್‌ ಸಮೀಕ್ಷೆ ವರದಿ!

* ಭ್ರಷ್ಟಾಚಾರದ ಬಗ್ಗೆ ಅಭಿಪ್ರಾಯವೇನು?

* ಯಾವ ರೀತಿಯ ಸರ್ಕಾರ ಅಧಿಕಾರಕ್ಕೇರಬೇಕು? 

* ಈ ಬಾರಿ ಯಾರ ಪರ ಮತದಾರರು?

* ಏಷ್ಯಾನೆಟ್ ಸುವರ್ಣನ್ಯೂಸ್ -ಜನ್ ಕಿ ಬಾತ್ ಸಮೀಕ್ಷೆ 2021

India Aug 18, 2021, 5:12 PM IST

Asianet mood of voters UP Election 2022 survey prologue podAsianet mood of voters UP Election 2022 survey prologue pod

#UP22WithAsianetNews: ಯೋಗಿ, ಅಖಿಲೇಶ್ ನಡುವೆ ಬಿಗ್‌ ಫೈಟ್!

* ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಒಂದೇ ವರ್ಷ

* ರಾಜ್ಯದ ಜನರ ಅಭಿಪ್ರಾಯವೇನು? ಯಾರ ಕಡೆಗಿದೆ ಮತದಾರನ ಒಲವು

* ಯೋಗಿ ಸರ್ಕಾರದ ಬಗ್ಗೆ ನಾಗರಿಕರು ಹೇಳೋದೇನು? 

* ಯೋಗಿ, ಅಖಿಲೇಶ್, ಮಾಯಾವತಿ ಉತ್ತರ ಪ್ರದೇಶ ಜನರ ಮನಗೆದ್ದವರಾರು

* ಏಷ್ಯಾನೆಟ್ ಸುವರ್ಣನ್ಯೂಸ್ -ಜನ್ ಕಿ ಬಾತ್ ಸಮೀಕ್ಷೆ 2021

India Aug 18, 2021, 12:02 PM IST

Congress eyes UP elections leaders to spend 75 hours in 75 districts as part of outreach programme podCongress eyes UP elections leaders to spend 75 hours in 75 districts as part of outreach programme pod

75 ಜಿಲ್ಲೆಗಳಲ್ಲಿ ತಲಾ 75 ಗಂಟೆ: 2022ರ ಯುಪಿ ಎಲೆಕ್ಷನ್‌ಗೆ ಕಾಂಗ್ರೆಸ್‌ ರೆಡಿ!

* 2022ರ ಉತ್ತರ ಪ್ರೇದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ದತೆ

* ಜನರನ್ನು ತಲುಪಲು ರಾಜ್ಯದ 75 ಜಿಲ್ಲೆಗಳ 30 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ತಲಾ 75 ಗಂಟೆ

 * ಕಾಂಗ್ರೆಸ್‌ ನಾಯಕರಿಗೆ ಹಾಗೂ ಪಕ್ಷದ ಕಾರ್ಯಕತರಿಗೆ ಸಲಹೆ

India Aug 17, 2021, 8:47 AM IST

Samajwadi Party leader praise Taliban terrorist capture Afghanistan by force ckmSamajwadi Party leader praise Taliban terrorist capture Afghanistan by force ckm

ತಾಲಿಬಾನ್‌ನಿಂದ ಆಫ್ಘಾನ್ ರಕ್ಷಣೆ, ಉಗ್ರರ ಹೊಗಳಿದ ಸಮಾಜವಾದಿ ಪಕ್ಷದ ನಾಯಕ!

  • ತಾಲಿಬಾನ್ ಅಟ್ಟಹಾಸ, ಆಕ್ರಮಣಕ್ಕೆ ವಿಶ್ವದೆಲ್ಲಡೆ ವಿರೋಧ, ಆಕ್ರೋಶ
  • ಉಗ್ರರ ಹೊಗಳಿದ ಭಾರತದ ಸಮಾಜವಾದಿ ಪಕ್ಷದ ನಾಯಕ
  • ತಾಲಿಬಾನ್‌ಗಳಿಂದ ಆಫ್ಘಾನ್ ರಕ್ಷಣೆಯಾಗಿದೆ ಎಂದು ನಾಯಕ

India Aug 16, 2021, 7:19 PM IST

Man rapes 16-year-old girl in front of his wife in UP arrested mahMan rapes 16-year-old girl in front of his wife in UP arrested mah

ಬಾಲಕಿಯ ನಂಬಿಸಿ ಗಂಡನ ಬಳಿ ಕರೆದುಕೊಂಡು ಹೋಗಿ ಬಿಟ್ಟಳು!

ಆ ಮಹಿಳೆ  ಬಾಳಕಿಯನ್ನು  ನಂಬಿಸಿ ತನ್ನ ಗಂಡನ ಬಳಿ ಕರೆದುಕೊಂಡು ಹೋಗಿ ಬಿಟ್ಟಿದ್ದಳು. ಪಾಪಿ ಪತಿ ಹೆಂಡತಿಯ ಎದುರಿನಲ್ಲಿಯೇ ಅತ್ಯಾಚಾರ ಎಸಗಿದ್ದು ಇದೀಗ  ನ್ಯಾಯಾಲಯದ ಆದೇಶದ ಅನ್ವಯ ದೂರು ದಾಖಲಾಗಿದೆ .

CRIME Aug 16, 2021, 4:20 PM IST

BEL is recruiting apprentice posts and graduate engineers can applyBEL is recruiting apprentice posts and graduate engineers can apply

BELನಲ್ಲಿ ಎಂಜಿನಿಯರ್ ಪದವೀಧರ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ರಕ್ಷಣಾ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 29 ಕೊನೆಯದಿನವಾಗಿದೆ. ಎಂಜಿನಿಯರಿಂಗ್ ಪದವೀಧರರು ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

State Govt Jobs Aug 12, 2021, 2:36 PM IST

Uttar Pradesh 18 people of a family returned to Hinduism mahUttar Pradesh 18 people of a family returned to Hinduism mah

ಇಸ್ಲಾಂ ಬಿಟ್ಟು ಹಿಂದು ಧರ್ಮಕ್ಕೆ ಮರಳಿದ 3 ಕುಟುಂಬ, ಹೆಸರು ಬದಲಾಯಿಸಿಕೊಂಡ್ರು

ಹದಿನೈದು ವರ್ಷಗಳ ಹಿಂದೆ ಯಾವುದೋ ಒತ್ತಡಕ್ಕೆ ಬಲಿಯಾಗಿ ಇಸ್ಲಾಂ ಧರ್ಮ ಸ್ವೀಕಾರ ಮಾಡಿದ್ದ ಮೂರು ಕುಟುಂಬಗಳು ಮರಳಿ ಹಿಂದು ಧರ್ಮ ಸ್ವೀಕಾರ ಮಾಡಿವೆ.

India Aug 10, 2021, 8:47 PM IST

Online auction of Muslim women DCW summons Delhi Police cyber cell chief mahOnline auction of Muslim women DCW summons Delhi Police cyber cell chief mah

'ಆನ್ ಲೈನ್‌ನಲ್ಲಿ ಮುಸ್ಲಿಂ ಸ್ತ್ರೀಯರ ಮಾರಾಟ' ವಿವರಣೆ  ಕೇಳಿದ ಮಹಿಳಾ ಆಯೋಗ

ಆನ್ ಲೈನ್ ನಲ್ಲಿ ಆಪ್ ಒಂದನ್ನು ಸಿದ್ಧ ಮಾಡಿದ್ದ ಅಪರಿಚಿತರು  ಮುಸ್ಲಿಂ ಮಹಿಳೆಯರು  ಮಾರಾಟಕ್ಕೆ ಇದ್ದಾರೆ ಎಂದು ಪ್ರಚಾರ ಮಾಡಿದ್ದರು. ಆಗಸ್ಟ್ 18  ರಂದು ಮಹಿಳಾ ಆಯೋಗದ ಮುಂದೆ ದೆಹಲಿ ಪೊಲೀಸರು ವಿಚಾರಣೆಗೆ ಹಾಜರಾಗಿ  ಪ್ರಕರಣದ ತನಿಖೆ ಯಾವ ಹಂತದಲ್ಲಿ ಇದೆ ಎಂಬುದರ ಬಗ್ಗೆ ವಿವರಣೆ ನೀಡಬೇಕಿದೆ.

India Aug 10, 2021, 4:31 PM IST

Yogi Adityanath Directs Officials To Provide Free Bus Services To Women On Raksha Bandhan podYogi Adityanath Directs Officials To Provide Free Bus Services To Women On Raksha Bandhan pod

ರಕ್ಷಾ ಬಂಧನ, ಸಹೋದರಿಯರಿಗೆ ಉತ್ತರ ಪ್ರದೇಶ ಸಿಎಂ ಅಚ್ಚರಿಯ ಗಿಫ್ಟ್‌!

* ಆಗಸ್ಟ್‌ 22ರಂದು ರಕ್ಷಾ ಬಂಧನ

* ರಕ್ಷಾ ಬಂಧನದಂದು ಉತ್ತರ ಪ್ರದೇಶ ಹೆಣ್ಮಕ್ಕಳಿಗೆ ವಿಶೇಷ ಗಿಫ್ಟ್

* ರಾಜ್ಯ ರಸ್ತೆ ಸಾರಿಗೆಯಲ್ಲಿ ಉಚಿತ ಪ್ರಯಾಣ

India Aug 8, 2021, 5:29 PM IST

UP Dig Of Homeguard Department Sanjeev Shukla Suspended podUP Dig Of Homeguard Department Sanjeev Shukla Suspended pod

ಡಿಐಜಿ ಸಂಜೀವ್ ಶುಕ್ಲಾ ಅಮಾನತು: ವರ್ಗಾವಣೆ ವಿರುದ್ಧ ಧ್ವನಿ ಎತ್ತಿದ್ಧ ಅಧಿಕಾರಿ!

* ಅಧಿಕಾರಶಾಹಿ ವಿರುದ್ಧ ಧ್ವನಿ ಎತ್ತಿದ್ದೇ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರಿಗೆ ಮುಳುವಾಯ್ತು 

* ಸಂಜೀವ್ ಕುಮಾರ್ ಶುಕ್ಲಾ ಅಮಾನತು

* ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ವರ್ಗಾವಣೆ ವಿರುದ್ಧ ಧ್ವನಿ ಎತ್ತಿದ್ದ ಶುಕ್ಲಾ

India Aug 8, 2021, 4:08 PM IST

After Ram in 2020 BJP to focus on free ration for poor in Uttar Pradesh mahAfter Ram in 2020 BJP to focus on free ration for poor in Uttar Pradesh mah

ಮುಂದಿನ ವಿಧಾನಸಭೆ ಗೆಲ್ಲಲು ಬಿಜೆಪಿ ಹೊಸ ತಂತ್ರ, ವಿಪಕ್ಷಗಳು ಥಂಡಾ!

ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮುಂದಿನ ಚುನಾವಣೆಗೆ ಈಗಲೇ ಅಖಾಡ ಸಿದ್ಧ ಮಾಡಿಕೊಂಡಿದ್ದು ಉಚಿತ ರೇಶನ್ ಅಸ್ತ್ರದ ಮೂಲಕ ಜನರನ್ನು ಸೆಳೆಯಲು ಮುಂದಾಗಿದೆ. 

Politics Aug 6, 2021, 4:43 PM IST

Ayodhya ram mandir will open doors to devotees by December 2023 says Janmbhoomi Teerth Kshetra trust ckmAyodhya ram mandir will open doors to devotees by December 2023 says Janmbhoomi Teerth Kshetra trust ckm

ಆಯೋಧ್ಯೆ ರಾಮ ಮಂದಿರ ನಿರ್ಮಾಣ 3 ಸಾವಿರ ಕೋಟಿ ದೇಣಿಗೆ ಸಂಗ್ರಹ; 2023ಕ್ಕೆ ಸಾರ್ವಜನಿಕರಿಗೆ ಮುಕ್ತ!

  • ಆಯೋಧ್ಯೆ ರಾಮ ಮಂದಿರ ಕಾಮಗಾರಿಗೆ ಮತ್ತಷ್ಟು ವೇಗ
  • 2023ರ ಡಿಸೆಂಬರ್‌ನಲ್ಲಿ ಸಾರ್ವಜನಿಕರಿಗೆ ಮುಕ್ತ
  • ರಾಮ ಮಂದಿರ ದೇಣಿಗೆ ಸೇರಿದಂತೆ ಹಲವು ಮಾಹಿತಿ ಬಹಿರಂಗ

India Aug 4, 2021, 8:26 PM IST

10 year old student child passes 10th class examination10 year old student child passes 10th class examination

10ನೇ ವಯಸ್ಸಿಗೆ 10ನೇ ತರಗತಿ ಡಿಸ್ಟಿಂಕ್ಷನ್‌ನಲ್ಲಿ ಪಾಸು ಮಾಡಿದ ಬಾಲಕ

ಉತ್ತರ ಪ್ರದೇಶದ ಹತ್ತು ವರ್ಷದ ಬಾಲಕ ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣ ಎಂಬಾತ 10ನೇ ತರಗತಿ ಪರೀಕ್ಷೆಯನ್ನು ಪಾಸು ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ವಿಶೇಷ ಅನುಮತಿಯೊಂದಿಗೆ ಹತ್ತನೇ ತರಗತಿ ಎಕ್ಸಾಮ್ ಬರೆಯಲು ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿ ಈತನಿಗೆ ಅವಕಾಶ ಕಲ್ಪಿಸಿತ್ತು.

Education Aug 4, 2021, 3:56 PM IST

UGC has identified 24 fake universities says Central education ministerUGC has identified 24 fake universities says Central education minister

ನಕಲಿ ವಿಶ್ವವಿದ್ಯಾಲಯಗಳು UP, ದೆಹಲಿಯಲ್ಲೇ ಹೆಚ್ಚು!

ದೇಶದಲ್ಲಿ ಫೇಕ್ ಅಥವಾ ಮಾನ್ಯತೆ ಇಲ್ಲದ 24 ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿ ಆ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ ಮತ್ತು ದೆಹಲಿ ರಾಜ್ಯಗಳಲ್ಲೇ ಅತಿ ಹೆಚ್ಚು ನಕಲಿ ವಿಶ್ವವಿದ್ಯಾಲಯಗಳಿರುವುದು ಕಂಡು ಬಂದಿದೆ.

Education Aug 3, 2021, 3:57 PM IST

Former UP Minister booked as he was to marry 6 th Time hlsFormer UP Minister booked as he was to marry 6 th Time hls
Video Icon

6 ನೇ ಮದುವೆಗೆ ಮುಂದಾದ ಮಾಜಿ ಸಚಿವನಿಗೆ ಶಾಕ್ ಕೊಟ್ಟ ಪೊಲೀಸರು..!

6ನೇ ಮದುವೆಯಾಗಲು ತಯಾರಿ ನಡೆಸಿದ್ದ ಉತ್ತರ ಪ್ರದೇಶದ ಮಾಜಿ ಮಂತ್ರಿ ಚೌಧರಿ ಬಷೀರ್‌ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. 

India Aug 3, 2021, 8:53 AM IST