Asianet Suvarna News Asianet Suvarna News
419 results for "

Rachita Ram

"
Kannada Ek love ya film actor Rana exclusive interview vcsKannada Ek love ya film actor Rana exclusive interview vcs

Ek love ya 2022 review : ಎದೆ ಬಡಿತ ಜೋರಾಗಿ ಎಂದ ರಾಣಾ

ಪ್ರೇಮ್ ನಿರ್ದೇಶನದ, ರಕ್ಷಿತಾ ಪ್ರೇಮ್ ನಿರ್ಮಾಣದ ‘ಏಕ್‌ಲವ್‌ಯಾ’ ಸಿನಿಮಾ ಇಂದು (ಫೆ.24) ಬಿಡುಗಡೆ ಆಗಿದೆ. ಈ ಸಿನಿಮಾ ಮೂಲಕ ರಕ್ಷಿತಾ ಸೋದರ ರಾಣಾ ಹೀರೋ ಆಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಮೊದಲ ಸಿನಿಮಾ ಬಿಡುಗಡೆ ಆದ ಸಂಭ್ರಮದಲ್ಲಿರುವ ರಾಣಾ ಜೊತೆ ಮಾತುಕತೆ.  

Sandalwood Feb 24, 2022, 9:50 AM IST

Director Jogi Prem Talks about Ek Love Ya Film gvdDirector Jogi Prem Talks about Ek Love Ya Film gvd

ಪ್ರೇಮ್ ಲೇಬಲ್ ತೆಗೆದು 'ಏಕ್‌ ಲವ್‌ ಯಾ' ನೋಡಿ: Jogi Prem

'ಹೊಸ ಹುಡುಗರ ಜೊತೆಗೆ ಸೇರಿಕೊಂಡು ಹುಡುಗಾಟ, ಹುಡುಕಾಟದಲ್ಲಿ ಏಕ್‌ ಲವ್‌ ಯಾ ಚಿತ್ರ ಮಾಡಿದ್ದೇನೆ. ಪ್ರೇಮ್ ಲೇಬಲ್ ತೆಗೆದು, ಇದು ಹೊಸ ನಿರ್ದೇಶಕನ ಚಿತ್ರ ಅಂದುಕೊಂಡು ಏಕ್‌ ಲವ್‌ ಯಾ ನೋಡಿ' ಎಂದು ನಿರ್ದೇಶಕ ಜೋಗಿ ಪ್ರೇಮ್ ಹೇಳಿದ್ದಾರೆ.

Sandalwood Feb 23, 2022, 9:55 PM IST

Kannada actress Rachita Ram appreciates director Jogi Prem work in Ek love Ya film vcsKannada actress Rachita Ram appreciates director Jogi Prem work in Ek love Ya film vcs
Video Icon

ಎಲ್ಲರೂ ಪದೇ ಪದೇ ಪ್ರೇಮ್‌ ಹೆಸರೇಳಲು ಕಾರಣ ಬಿಚ್ಚಿಟ್ಟ Rachita Ram!

ಫೆಬ್ರವರಿ 24ರಂದು ರಾಣಾ ಮತ್ತು ರೇಶ್ಮಾ ನಟಿಸಿರುವ ಏಕ್ ಲವ್ ಯಾ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್‌ ಭಾಗಿಯಾಗಿದ್ದರು. ಮೀಟ್ ಮಾಡೋಣ, ಡೇಟ್ ಮಾಡೋಣ ಸಿನಿಮಾ ಇಷ್ಟೊಂದು ಹಿಟ್ ಆಗಲು ಕಾರಣವೇನು? ಯಾಕೆ ಎಲ್ಲರೂ ಜೋಗಿ ಸರ್‌ಗೆ ಕ್ರೆಡಿಟ್‌ ಕೊಡುತ್ತಾರೆ? ಅವರೇ ಕಾರಣ ಎಂದು ಹೇಳುವುದ್ಯಾಕೆ, ಎಂದು ಡಿಂಪಲ್ ಕ್ವೀನ್ ಹೇಳಿದ್ದಾರೆ.
 

Sandalwood Feb 21, 2022, 4:35 PM IST

Rana Rachita Ram Jogi Prem Ek love ya film love song release vcsRana Rachita Ram Jogi Prem Ek love ya film love song release vcs

ಜೋಗಿ ಪ್ರೇಮ್ Ek Love Ya ತಂದ ಪ್ರೇಮಕಾವ್ಯ!

ಚಂದನವನದ ಭರವಸೆಯ  ನಿರ್ದೇಶಕರಾದ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಏಕ್ ಲವ್ ಯಾ ಸಿನಿಮಾದ ಆರು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು,ಎಲ್ಲಾ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ನಮ್ಮೆಲ್ಲರಿಗೂ ತಿಳಿದಿದೆ.

Sandalwood Feb 18, 2022, 5:02 PM IST

Director Prem Rana Ek love ya love son release vcsDirector Prem Rana Ek love ya love son release vcs
Video Icon

ಮಾತಿಲ್ಲ ಕಥೆ ಇಲ್ಲದ ಪ್ರೇಮರಾಗದಲ್ಲಿ Ek Love Ya ರಾಣಾ!

ಪ್ರತಿ ವರ್ಷ ಪ್ರೇಮಿಗಳ ದಿನದಂದು ಜೋಗಿ ಪ್ರೇಮ್ ಸಿನಿ ರಸಿಕರಿಗೆ ಏನಾದರೂ ಸ್ಪೆಷಲ್ ಉಡುಗೊರೆ ನೀಡುತ್ತಾರೆ. ಅದರಂತೆ ಈ ವರ್ಷವೂ ತಮ್ಮ ಏಕ್ ಲವ್ ಯಾ ಸಿನಿಮಾದ ಲವ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರಾಣಾ ಮತ್ತು ರೇಶ್ಮಾ ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

Sandalwood Feb 15, 2022, 3:22 PM IST

Rachita Ram Smoking Seen in Ek Love Ya Movie hlsRachita Ram Smoking Seen in Ek Love Ya Movie hls
Video Icon

Rachita Ram ಸ್ಮೋಕ್ ಮಾಡೋದು ನೋಡಿ ಅಭಿಮಾನಿಗಳು ಬೆಚ್ಚು..!

ಬುಲ್ ಬುಲ್ ಬೆಡಗಿ ರಚಿತಾ ರಾಮ್ (Rachita Ram) ಬಗ್ಗೆ ಗಾಂಧಿನಗರದಲ್ಲಿ ಗಾಸಿಪ್‌ವೊಂದು ಕೇಳಿ ಬರುತ್ತಿದೆ. 'ಏಕ್ ಲವ್ ಯಾ' ಸಿನಿಮಾದಲ್ಲಿ ರಚಿತಾ ರಾಮ್ ಸಖತ್ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ. 

Sandalwood Feb 14, 2022, 4:03 PM IST

Jogi Prem Rakshita Rachita Ram Ek love ya film trailer goes viral vcsJogi Prem Rakshita Rachita Ram Ek love ya film trailer goes viral vcs
Video Icon

ಚಾಮುಂಡಿ ಆಶೀರ್ವಾದದೊಂದಿಗೆ ಬಂದ Ek Love Ya ಟ್ರೈಲರ್ ವೈರಲ್!

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ, ರಕ್ಷಿತಾ ಪ್ರೇಮ್ ಬಂಡವಾಳ ಹಾಕಿರುವ ಏಕ್ ಲವ್ ಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಣಾಗೆ ಜೋಡಿಯಾಗಿ ರೇಶ್ಮಾ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. 
 

Sandalwood Feb 13, 2022, 3:36 PM IST

Kannada Film Ek Love Ya Trailer Out Starring Raana Rachitha Ram Reeshma gvdKannada Film Ek Love Ya Trailer Out Starring Raana Rachitha Ram Reeshma gvd

Ek Love Ya Trailer: ಜೋಗಿ ಪ್ರೇಮ್ ದೃಶ್ಯ ವೈಭವದಲ್ಲಿ ಮಿಂಚಿದ ರಾಣಾ-ರಚಿತಾ-ರೀಷ್ಮಾ!

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ ಅಭಿನಯದ 'ಏಕ್ ಲವ್ ಯಾ'  ಚಿತ್ರದ  ಟ್ರೇಲರ್‌ ಇಂದು ಮೈಸೂರಿನಲ್ಲಿ ಬಿಡುಗಡೆಯಾಗಿದೆ. ಲವರ್ ಬಾಯ್ ಆಗಿ ರಾಣಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Sandalwood Feb 11, 2022, 8:47 PM IST

Sonal Monteiro Replaces Rachita Ram in Yogaraj Bhats Garadi Film gvdSonal Monteiro Replaces Rachita Ram in Yogaraj Bhats Garadi Film gvd

Yogaraj Bhat 'ಗರಡಿ' ಮನೆಯಿಂದ ಹೊರಬಂದ ರಚಿತಾ ರಾಮ್: ಡಿಂಪಲ್ ಕ್ವೀನ್ ಜಾಗಕ್ಕೆ ಸೋನಾಲ್!

ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲಿ ಯಶಸ್ ಸೂರ್ಯಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಕಾಲ್ ಶೀಟ್ ಸಮಸ್ಯೆಯಿಂದಾಗಿ ರಚಿತಾ ರಾಮ್ ಈ ಚಿತ್ರದಿಂದ ಸಿನಿಮಾದಿಂದ ಹೊರ ನಡೆದಿದ್ದಾರೆ.

Sandalwood Feb 9, 2022, 9:02 PM IST

Meet Madona Song By Vijay Eshwar Prem s  Ek Love Ya mahMeet Madona Song By Vijay Eshwar Prem s  Ek Love Ya mah

Ek Love Ya: 'ಮೀಟ್​ ಮಾಡೋಣ, ಇಲ್ಲ ಡೇಟ್​ ಮಾಡೋಣಾ'  ಏಕ್ ಲವ್‌ಯಾ  ಸಾಂಗ್‌ ಹಿಂದಿನ ಪ್ರತಿಭೆ

ಮೊದಲ ಬಾರಿ ಕಿರುಚಿತ್ರ ಮಾಡಬೇಕೆಂಬ ಯೋಜನೆ ಮಾಡಿ ಎಲ್ಲ ಸಿದ್ಧತೆಗಳಿಗೆ ತಯಾರಾಗುತ್ತಾರೆ.  ಮೊದಲ ಹೆಚ್ಚೆಯಲ್ಲಿಯೇ ಸೋಲು ಅನುಭವಿಸಿದ್ದರು ದೃತಿ ಕೆಡದೆ ಮರಳಿ ಪ್ರಯತ್ನದ ಬೆನ್ನೇರಿ ಹಿಂಜರಿಯದೆ ಮುನ್ನುಗುತ್ತಾರೆ.‌ ಸ್ನೇಹಿತರ ಜೊತೆಗೂಡಿ ತಮ್ಮದೇ ತಂಡವನ್ನು ರಚಿಸಿಕೊಂಡು ಸಿನಿಮಾಕ್ಕೆ ಸಂಬಂಧಪಟ್ಟ ವಿಷಯವನ್ನು ಚರ್ಚಿಸುತ್ತಾ ಹಂತ ಹಂತವಾಗಿ ತಯಾರಾಗುತ್ತಾರೆ .

Sandalwood Feb 9, 2022, 5:04 PM IST

Raanna Starrer Ek Love Ya To Hit Screens on 24th February gvdRaanna Starrer Ek Love Ya To Hit Screens on 24th February gvd
Video Icon

Ek Love Ya: ಪ್ರೇಮ್ ನಿರ್ದೇಶನದ 'ಏಕ್‌ ಲವ್‌ ಯಾ' ಸಿನಿಮಾ ಫೆ.25ಕ್ಕೆ ರಿಲೀಸ್‌!

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೋಗಿ ಪ್ರೇಮ್‌ ನಿರ್ದೇಶನದ 'ಏಕ್‌ ಲವ್‌ ಯಾ' ಚಿತ್ರ ಜನವರಿ 21ಕ್ಕೆ ಬಿಡುಗಡೆಯಾಗಬೇಕಿತ್ತು. ಇದೀಗ 'ಏಕ್‌ ಲವ್‌ ಯಾ' ಚಿತ್ರತಂಡ ಅಧಿಕೃತವಾಗಿ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ.  

Sandalwood Feb 5, 2022, 2:43 PM IST

Prajwal Devaraj Starrer Veeram To Hit Screens on May 6th gvdPrajwal Devaraj Starrer Veeram To Hit Screens on May 6th gvd

Prajwal Devaraj: ಡೈನಾಮಿಕ್ ಪ್ರಿನ್ಸ್ ನಟನೆಯ 'ವೀರಂ' ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ಸ್ಯಾಂಡಲ್​ವುಡ್​ನಲ್ಲಿ ಕೊರೋನಾ ಹಾವಳಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್​ಗೆ ಸಿದ್ಧವಾಗಿದ್ದು, ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ವೀರಂ' ಚಿತ್ರವೂ ಕೂಡಾ ಬಿಡುಗಡೆಗೆ ಸಜ್ಜಾಗಿದೆ. 

Sandalwood Jan 29, 2022, 10:24 AM IST

Kannada Rachita Ram visits Gandhi Bazzar Vidyarthi Bhavan to taste Masala dosa vcsKannada Rachita Ram visits Gandhi Bazzar Vidyarthi Bhavan to taste Masala dosa vcs
Video Icon

Vidyarthi Bhavanದಲ್ಲಿ ಬೆಣ್ಣೆ ಮಸಲಾ ದೋಸೆ ಸವಿದ ರಚಿತಾ ರಾಮ್!

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ (Rachita Ram) ಕೆಲವು ದಿನಗಳ ಹಿಂದೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೆಟ್ರೋದಲ್ಲಿ (Namma Metro) ಪ್ರಯಾಣ ಮಾಡಿದ್ದರು. ಅದೇ ರೀತಿ ಗಾಂಧಿ ಬಜಾರ್‌ನಲ್ಲಿರುವ (Gandhi Bazar) ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಮಸಾಲಾ ದೋಸೆ (Benne Masala Dosa) ಸವಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದೆ.

Sandalwood Jan 21, 2022, 6:08 PM IST

Did Rachita Ram Super Machi meet film maker expectations vcsDid Rachita Ram Super Machi meet film maker expectations vcs
Video Icon

ಫ್ಲಾಪ್‌ ಆಯ್ತು Rachita Ram ನಟಿಸಿದ ಮೊದಲ ತೆಲುಗು ಸಿನಿಮಾ!

'ಸೂಪರ್ ಮಚ್ಚಿ' (Super Machi) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಚಿತಾ ರಾಮ್‌ಗೆ (Rachita Ram) ಕೊಂಚ ಬೇಸರವಾಗಿದೆ. ತಮ್ಮ ಮೊದಲ ತೆಲುಗು (Tollywood) ಸಿನಿಮಾದ ಬಗ್ಗೆ ಇದ್ದ ನಿರೀಕ್ಷೆ ಹುಸಿಯಾಗಿದೆ. ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅಳಿಯ ಕಲ್ಯಾಣ್ ದೇವ್‌ಗೂ (Kalyan Dev) ಇದು ಹಾರ್ಟ್‌ ಬ್ರೇಕಿಂಗ್ ಆಗಿದೆ. ಹಾಗಿದ್ರೆ ರಚ್ಚು ಕನ್ನಡದಲ್ಲಿರುವುದು ಬೆಸ್ಟ್‌ ಎನ್ನುತ್ತಿದ್ದಾರೆ ಸಿನಿ ಪ್ರೇಮಿಗಳು...

Sandalwood Jan 18, 2022, 2:54 PM IST

Rachita ram Kalyan Dev Telugu film Super machi release vcsRachita ram Kalyan Dev Telugu film Super machi release vcs
Video Icon

Rachita Ram ತೆಲುಗು ಸಿನಿಮಾ Super Machi ರಿಲೀಸ್!

ಸ್ಯಾಂಡಲ್‌ವುಡ್‌ (Sandalwood) ಬೇಡಿಕೆಯ ನಟಿ ರಚಿತಾ ರಾಮ್ (Rachita Ram) 'ಸೂಪರ್ ಮಚ್ಚಿ' ಚಿತ್ರದ ಮೂಲಕ ತೆಲುಗು (Tollywood) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಚಿತ್ರ ಬಿಡುಗಡೆ ಆಗಿದ್ದು, ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅಳಿಯ ಕಲ್ಯಾಣ್ ದೇವ್‌ (Kalyan Dev) ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಚಿತ್ರದ ಪೋಸ್ಟರ್ ಲುಕ್ ಮತ್ತು ಟ್ರೈಲರ್ ಸಖತ್ ವೈರಲ್, ಅಗಿದ್ದು ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. 

Cine World Jan 14, 2022, 12:38 PM IST