ಮಂಡ್ಯ (ಏ. 13): ಮಂಡ್ಯದಲ್ಲಿ ಯಶ್-ದರ್ಶನ್ ಸುಮಲತಾ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇಂದು ಯಶ್ ಅಂಬಲವಾಡಿ ಗ್ರಾಮದಲ್ಲಿ ನಿಂತಿ ಮತಯಾಚಿಸಿದ್ದಾರೆ. 

ಪ್ರಚಾರಕ್ಕೆ ಅನುಮತಿ‌ ಇಲ್ಲದ ಕಾರಣ ಅಂಬಲವಾಡಿ ಗ್ರಾಮದ ಹೆಬ್ಬಾಗಿಲಿನಲ್ಲೇ ನಿಂತು ಯಶ್ ಮತಯಾಚನೆ ಮಾಡಿದ್ದಾರೆ. ಯಶ್-ದರ್ಶನ್ ಹೆಸರಿನ‌ ಜೋಡೆತ್ತುಗಳನ್ನಿ ರಾಕಿಂಗ್ ಸ್ಟಾರ್ ಓಡಿಸಿದ್ದಾರೆ.  ಯಶ್ ಎತ್ತಿನ‌ಗಾಡಿ ಓಡಿಸುವ ಸ್ಟೈಲ್ ಗೆ ಗ್ರಾಮಸ್ಥರು ಜೈಕಾರ ಹಾಕಿದ್ದಾರೆ. 

ಯಶ್ ಎತ್ತಿನಗಾಡಿ ಓಡಿಸುತ್ತಿರುವ ವಿಡಿಯೋ ಇಲ್ಲಿದೆ ನೋಡಿ. 

"