ಬೆಂಗಳೂರು (ಮಾ. 11): ಕಿಚ್ಚ ಸುದೀಪ್ ಬಹುನಿರೀಕ್ಷಿತ ಚಿತ್ರ ’ಪೈಲ್ವಾನ್’ ತೆರೆಗೆ ಬರಲು ಸಿದ್ಧವಾಗಿದೆ. ನಾನಾ ಕಾರಣದಿಂದ ಭಾರೀ ಕುತೂಹಲ ಮೂಡಿಸಿದೆ ಈ ಚಿತ್ರ.  ಈ ಚಿತ್ರದ ಫಸ್ಟ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದೀಗ ನಟಿ ಆಕಾಂಕ್ಷ ಸಿಂಗ್ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. 

ವಿಜಯಲಕ್ಷ್ಮೀ ಕಿರುಕುಳ ಕೇಸ್: ರವಿ ಪ್ರಕಾಶ್ ಸ್ಟಷ್ಟನೆ

ಇದುವರೆಗೂ ಕಿಚ್ಚ ಪೈಲ್ವಾನ್ ಲುಕ್ ನ್ನು ತೋರಿಸಲಾಗಿತ್ತು. ಇದೀಗ ಕಿಚ್ಚ ಸುದೀಪ್ ರ ರೊಮ್ಯಾಂಟಿಕ್ ಲುಕ್ ರಿಲೀಸಾಗಿದೆ.  

ನಟಿ ಆಕಾಂಕ್ಷ ಸಿಂಗ್ ಜೊತೆ ಸುದೀಪ್ ರೊಮ್ಯಾಂಟಿಕ್ ಮೂಡ್ ನಲ್ಲಿದ್ದಾರೆ. ಅವರನ್ನು ಅಪ್ಪಿಕೊಂಡಿರುವ ಚಿತ್ರ ಸದ್ಯ ವೈರಲ್ ಆಗಿದೆ.