ಬೆಂಗಳೂರು(ಜು. 10)  ಕೊರೊನಾ ವಾರೀಯರ್ಸ್ ಗೆ ಧನ್ಯವಾದ ರೋರಿಂಗ್ ಸ್ಟಾರ್ ಶ್ರೀಮುರಳಿ ಧನ್ಯವಾದ ಅರ್ಪಿಸಿದ್ದಾರೆ.  ಕೊರೊನಾ ಇಯರ್ ಈ 2020 ನ್ನಾನು ವು ಎಂದೂ ಮರೆಯೋದಿಲ್ಲ. ನಮ್ಮ ಇಡೀ ಜೀವಮಾನದಲ್ಲಿ ಕೊರೊನಾ ದಿನಗಳು ಕಹಿ ನೆನಪಾಗಿ ಉಳಿದುಕೊಳ್ಳುತ್ತವೆ ಎಂದಿದ್ದಾರೆ.

ಹೊಸ ಲಾಕ್ ಡೌನ್ ನಿಯಮಗಳು ಏನು?

ಕೊರೊನಾ ದಿನ ದಂದು ನಮಗಾಗಿ ಫ್ರಂಟ್ ಲೈನ್ ಅಲ್ಲಿ ನಿಂತು ರಕ್ಷಿಸಿದ ವೈದ್ಯ ವಾರೀಯರ್ಸ್ ಗೆ ನಮನ.  ವೈದ್ಯರನ್ನು ದೇವರು ಅಂತ ಕರೀತೀವಿ. ಆದರೆ ಅವರೆಲ್ಲ ದೇವರು ಅಂತ ಭಾವಿಸದೇ ಕೆಲಸ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ.

ಕೊರೋನಾ ವಿರುದ್ಧ ಸತತ ಹೋರಾಟ ಮಾಡುತ್ತಿರುವ ಎಲ್ಲರಿಗೂ ಧನ್ಯವಾದ. ವೈದ್ಯರ ದಿನದ ಈ ಸಂದರ್ಭದಲ್ಲಿ ನನ್ನ ಕಡೆಯಿಂದ ದೊಡ್ಡ ಥ್ಯಾಂಕ್ಸ್ ಎಂದು ಹೇಳಿದ್ದಾರೆ.