ಬೆಂಗಳೂರು, [ಜ.10]: ರಣ ರಣ ರಾಜಕೀಯದಲ್ಲಿ ಹೆಸರಾಗಿರುವ ಡಿಕೆ ಶಿವಕುಮಾರ್ ಸೇಡಿಗೆ ಸೇಡು ಅಂತ್ರಿದ್ರು. ಅಷ್ಟೇ ಅಲ್ಲದೇ ಮುಟ್ಟಿದ್ರೆ ತಟ್ಟಿಬಿಡ್ತೀನಿ ಅಂತಿದ್ರು. ಆದ್ರೆ, ಇದೀಗ ಕನಕಪುರ ಬಂಡೆ ಬದಲಾಗಿಬಿಟ್ಟಿದ್ದಾರೆ. ದ್ವೇಷ ಬಿಟ್ಟು ಫಿಲಾಸಫರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಡಿಕೆಶಿ ಹಾದಿ ಸುಗಮ: ಈ ಒಂದೇ ಒಂದು ಮನವಿಯಿಂದ ಸಿದ್ದು ಮನವೊಲಿಸುವಲ್ಲಿ ಸಕ್ಸಸ್​..!

ಅವತ್ತು ಡೇರ್ ಡೆವಿಲ್ ಡಿಕೆ ಶಿವಕುಮಾರ್ ಈಗ ಫಿಲಾಸಫರ್ ಡಿಕೆ. ನೀನು ಅಂದ್ರೆ ನಿಮ್ಮಪ್ಪಾ ಅಂತಿದ್ದ ಬಂಡಿ ಬದಲಾಗಿದ್ದೇಗೆ..? ಕನಕಪುರ ಕನ್ವರ್‌ಲಾಲ ಫಿಲಾಸಫರ್ ಆಗಿದ್ದರ ಹಿಂದಿನ ರೋಚಕ ಕಥೆಯ ಅನಾವರಣವೇ ಇವತ್ತಿನ ಸುವರ್ಣ ಸ್ಪೆಷಲ್ ಫಿಲಾಸಫರ್ ಡಿಕೆ ಬದಲ್ ಗಯಾ.....!

"