ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆ ಸಚಿವರಾಗಿರುವವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವ ಚಿಂತೆ, ಇನ್ನೊಂದೆಡೆ, ಸಚಿವಾಕಾಂಕ್ಷಿಗಳಿಗೆ ಸ್ಥಾನ ಗಿಟ್ಟಿಸುವ ಹಠ. ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ನಡೆಯುತ್ತಿದೆ? ಇಲ್ಲಿದೆ ವಿವರ... 

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಭಾರೀ ಜೋರಾಗಿದೆ. ಇದರೆಲ್ಲರ ನಡುವೆ, ಬೆಳಗಾವಿ ‘ಸಾಹುಕಾರ’ ರಮೇಶ್ ಜಾರಕಿಹೊಳಿ ನಡೆ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ. ಜಾರಕಿಹೊಳಿ ಆಡಿರುವ ರಾಜಕೀಯ ತಂತ್ರಗಾರಿಕೆಯ ವಿವರ ಇಲ್ಲಿದೆ: 

Add Asianetnews Kannada as a Preferred SourcegooglePreferred

ಡಿ.ಕೆ. ಶಿವಕುಮಾರ್ ಆಯೋಜಿಸಿದ್ದ ಔತಣಕೂಟಕ್ಕೆ ಗೈರಾಗಿದ್ದ ರಮೇಶ್ ಜಾರಕಿಹೊಳಿ ಬಿಜೆಪಿ ಡಿನ್ನರ್ ಪಾರ್ಟಿಯಲ್ಲಿ ಹಾಜರ್:

"

ತನ್ನ ಸಹೋದರನಿಗೆ ಸಚಿವಸ್ಥಾನ ಗಿಟ್ಟಿಸಲು ಜಾರಕಿಹೊಳಿ ‘ಬ್ಲ್ಯಾಕ್ ಮೇಲ್‘ ತಂತ್ರಗಾರಿಕೆ ಏನು?? ಇಲ್ಲಿದೆ ಡೀಟೆಲ್ಸ್...

"

ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಕೊಟ್ಟದ್ದು ಹಾಲು ಅನ್ನ! ಕೊನೆಗೂ ಜಾರಕಿಹೊಳಿ ಬಯಸಿದ್ದು ಸಿಕ್ತಾ? ಮುಂದೇನಾಯ್ತು? ಇಲ್ಲಿದೆ ವಿವರ....


ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ರಾಜ್ಯ ನಾಯಕರು ಹರಸಾಹಸ ಪಡುತ್ತಿದ್ದಾರೆ. ಅವರ ಸ್ಥಿತಿ ಏನಾಗಿದೆ? ಯಾವಾಗ ರಾಹುಲ್ ಗಾಂಧಿಯನ್ನು ಭೇಟಿಯಾಗ್ತಿದ್ದಾರೆ? ಈ ವಿಡಿಯೋ ನೋಡಿ...

"