ಕ್ಷಣ-ಕ್ಷಣಕ್ಕೂ ಬದಲಾಗುತ್ತಿರುವ ರಾಜ್ಯ ರಾಜಕಾರಣ: ಯಾರು? ಏನ್ ಹೇಳಿದ್ರು?

ಬೆಂಗಳೂರು, [ಜ.15]: ಕಾಂಗ್ರೆಸ್​-ಜೆಡಿಎಸ್​​ ದೋಸ್ತಿ ಸರ್ಕಾರಕ್ಕೆ ದೊಡ್ಡ ಆಘಾತ ಆಗಿದೆ. ರಾಣೇಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ, ಮಾಜಿ ಅರಣ್ಯ ಸಚಿವ ಆರ್​.ಶಂಕರ್ ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್​.ನಾಗೇಶ್​​ ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಿದ್ದೆಗೆಡಿಸಿದ್ದು, ಮೈತ್ರಿ ಸರ್ಕಾರ ಶೇಕ್ ಶೇಕ್ ಆಗುತ್ತಿದೆ. ಹಾಗಾದ್ರೆ ಪ್ರಸಕ್ತ ರಾಜ ರಾಜಕಾರಣದ ಬಗ್ಗೆ ಯಾವೆಲ್ಲ ನಾಯಕರು ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ಒಂದೊಂದೆ ವಿಡಿಯೋದಲ್ಲಿ ನೋಡಿ.

"

"

"

"

"

"

"

"