ಕಾಂಗ್ರೆಸ್‌ನ 27 ನಾಯಕರನ್ನು ಪಕ್ಷ ಮುಖ್ಯ ವಕ್ತಾರರಾಗಿ, 30 ಜನರನ್ನು ವಕ್ತಾರರಾಗಿ ಮತ್ತು ಎಂಟು ಜನರನ್ನು ಉಪ ವಕ್ತಾರರನ್ನಾಗಿ ಕೆಪಿಸಿಸಿ ನೇಮಕ ಮಾಡಿದೆ. ಜತೆಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ರಾಜ್ಯ ಸಮಿತಿಗೆ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳನ್ನಾಗಿ 20 ಮಂದಿಯನ್ನು ನೇಮಿಸಲಾಗಿದೆ.

ಬೆಂಗಳೂರು (ಸೆ.26) : ಕಾಂಗ್ರೆಸ್‌ನ 27 ನಾಯಕರನ್ನು ಪಕ್ಷ ಮುಖ್ಯ ವಕ್ತಾರರಾಗಿ, 30 ಜನರನ್ನು ವಕ್ತಾರರಾಗಿ ಮತ್ತು ಎಂಟು ಜನರನ್ನು ಉಪ ವಕ್ತಾರರನ್ನಾಗಿ ಕೆಪಿಸಿಸಿ ನೇಮಕ ಮಾಡಿದೆ. ಜತೆಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ರಾಜ್ಯ ಸಮಿತಿಗೆ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳನ್ನಾಗಿ 20 ಮಂದಿಯನ್ನು ನೇಮಿಸಲಾಗಿದೆ.

ನಮ್ಮ ಕುಟುಂಬ ಯಾವುದೇ ಸರ್ಕಾರ ಬೀಳಿಸಿಲ್ಲ: ಸತೀಶ್‌ ಜಾರಕಿಹೊಳಿ

ಮುಖ್ಯ ವಕ್ತಾರರು: ಬಿ.ಎಲ್‌.ಶಂಕರ್‌, ವಿ.ಆರ್‌.ಸುದರ್ಶನ್‌, ವಿ.ಎಸ್‌.ಉಗ್ರಪ್ಪ, ಜಿ.ಸಿ.ಚಂದ್ರಶೇಖರ್‌, ಎಲ್‌.ಹನುಮಂತಯ್ಯ, ಪ್ರೊ.ಬಿ.ಕೆ.ಚಂದ್ರಶೇಖರ್‌, ಪ್ರಕಾಶ್‌ ರಾಥೋಡ್‌, ಎಚ್‌.ಎಂ.ರೇವಣ್ಣ, ಬಿ.ಎನ್‌.ಚಂದ್ರಪ್ಪ, ಐವನ್‌ ‘ಡಿ’ಸೋಜ, ಮೋಟಮ್ಮ, ಡಿ.ಆರ್‌.ಪಾಟಿಲ್‌, ಆರ್‌.ವಿ.ವೆಂಕಟೇಶ್‌, ಎಂ.ನಾರಾಯಣಸ್ವಾಮಿ, ಜಲಜ ನಾಯ್‌್ಕ, ಪಿ.ಆರ್‌.ರಮೇಶ್‌, ಪ್ರೊ.ಕೆ.ಇ.ರಾಧಾಕೃಷ್ಣ, ಸಿ.ನಾರಾಯಣಸ್ವಾಮಿ, ನಂಜಯ್ಯನ ಮಠ, ಪ್ರೊ.ದ್ವಾರಕಾನಾಥ್‌, ಶಂಕರ್‌ ಗುಹ, ಧರ್ಮಸೇನಾ, ವೆಂಕಟೇಶ್‌, ನಿವೇದಿತ ಆಳ್ವಾ, ನಿಕೇತ್‌ ರಾಜ್‌, ಎಸ್‌.ಎ.ಹುಸೇನ್‌, ನಟರಾಜ್‌ಗೌಡ.

ವಕ್ತಾರರು: ಬೆಂಗಳೂರು: ಆಗಾ ಸುಲ್ತಾನ್‌, ಎಸ್‌.ಎ.ಅಹಮದ್‌, ಚಮನ್‌ ಫರ್ಜಾನ್‌, ಮಂಜುನಾಥ್‌ ಅದ್ದೆ, ನಿಜಾಮ್‌ ¶ೌಜ್ದಾರ್‌, ಸೂರ್ಯ ಮುಕುಂದರಾಜ್‌, ಶಾಲಿನಿ ಚಂದ್ರಶೇಖರ್‌, ಅಬ್ದುಲ್‌ ಮುನಿರ್‌, ಎಂ.ಜಿ.ಸುಧೀಂದ್ರ, ಸ್ಟ್ಯಾನ್ಲಿ ಕನಿಕರಾಜು, ದಾವಣಗೆರೆ: ಬಸವರಾಜ್‌, ಚಿಕ್ಕಬಳ್ಳಾಪುರ- ಎಚ್‌.ಎಚ್‌.ದೇವರಾಜು, ಮೈಸೂರು: ಮಂಜುಳಾ ಮಾನಸ, ಮಡಿಕೇರಿ: ಟಿ.ಪಿ.ರಮೇಶ್‌, ತುಮಕೂರು: ಮುರಳೀಧರ ಹಾಲಪ್ಪ, ನಿರಂಜನ್‌ ಟಿ.ಎಸ್‌., ದಕ್ಷಿಣ ಕನ್ನಡ: ಭರತ್‌ ಮುಂದೋಡಿ, ವಿನಯ್‌ ರಾಜ್‌, ವಿಠ್ಠಲ ಶೆಟ್ಟಿ, ಉಡುಪಿ: ಕರ್ನೆಲಿಯೋ ವೆರೋನಿಕಾ, ಚಿಕ್ಕಮಗಳೂರು: ಸುಧೀರ್‌ ಕುಮಾರ್‌ ಮುರೊಳ್ಳಿ, ರವೀಶ್‌ ಬಸಪ್ಪ, ಕೊಪ್ಪಳ: ಶಂಕರ್‌ ರಾವ್‌, ಶೈಲಜಾ ಪಾಟಿಲ್‌, ಬಳ್ಳಾರಿ: ಸತ್ಯ ಪ್ರಕಾಶ, ಪತ್ರೇಶ್‌ ಹಿರೇಮಠ, ಗದಗ: ಡಾ.ಸಂಗಮೇಶ ಕೋಲಿಯವರ್‌, ಧಾರವಾಡ: ನೀರಲಕೆರೆ, ಜಿಲ್ಲಾಯೇತರ: ಅಮಲ ರಾಮಚಂದ್ರ, ಅಖೈ ಪದ್ಮಶಾಲಿ.

ಎಐಸಿಸಿ ಎಲೆಕ್ಷನ್‌ಗೆ ಬೆಂಗ್ಳೂರಲ್ಲೇ ರಾಹುಲ್‌ ಮತ

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಅನಿಲ್‌ ತಡ್ಕಾಲ್‌, ಲಕ್ಷ್ಮಣ್‌, ಟಿ.ಅನಿಲ್‌ಕುಮಾರ್‌, ರಾಮಚಂದ್ರಪ್ಪ, ರಘು ದೊಡ್ಡೇರಿ, ವಿಜಯರ್‌ ಮತ್ತಿಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾಗಿ ರಾಜು, ಕಿರಣ್‌ ದೇಶ್‌ಮುಖ್‌, ವೈ.ಸಂಕೇತ್‌, ಅಮ್ರಿತ್‌ ಶೇಣಾಯ್‌, ಸತ್ಯಪ್ರಕಾಶ್‌, ಭವ್ಯ ನರಸಿಂಹಮೂರ್ತಿ, ಪ್ರಸಾದ್‌ ಜೈನ್‌, ಬಾಲಕೃಷ್ಣ ಯಾದವ್‌, ವೆಂಕಟೇಶ್‌, ಅಬ್ದುಲ್‌ ಮುನೀರ್‌, ರವಿ, ಲಕ್ಷ್ಮೇಪತಿ ಜಿ., ಚಂದ್ರಶೇಖರ್‌ ಗೌಡ, ಸಯೀದ್‌ ಅರ್ಶಾದ್‌ ಅವರನ್ನು ನೇಮಿಸಲಾಗಿದೆ.