ಬೆಂಗಳೂರು, (ಫೆ.17): ಅಯೋಧ್ಯೆಯಲ್ಲಿ ಸುಮಾರು 1,500 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮ‌ ಮಂದಿರ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ನಿರ್ಮಾಣ ಕೆಲಸಗಳು ನಡೆಯಲಿದ್ದು, ಅದಕ್ಕಾಗಿ ಸಾಮೂಹಿಕವಾಗಿ ನಿಧಿ ಸಮರ್ಪಣೆ ಮಾಡಲಾಗತ್ತಿದೆ.

ಇದೇ ವಿಚಾರವಾಗಿ ಇತ್ತ ಕರ್ನಾಟಕದಲ್ಲಿ  ದೇಣಿಗೆ ದಂಗಲ್ ಶುರುವಾಗಿದ್ದು, ರಾಜಕೀಯ ನಾಯಕರ ಕೆಸರೆರಚಾಟ ಶುರುವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಈ ದೇಣಿಗೆ ಸಂಬಂಧ ನೀಡಿರುವ ಹೇಳಿಕೆಗಳಿಗೆ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. 

ರಾಮನ ಹೆಸರಲ್ಲಿ ಪುಂಡ-ಪೋಕರಿಗಳಿಂದ ಹಣ ಸಂಗ್ರಹ: ಮತ್ತೆ ಸಿಡಿದ ಕುಮಾರಸ್ವಾಮಿ

ಅಲ್ಲದೇ ಬಿಜೆಪಿ ನಾಯಕರುಗಳು ಸಹ ಎಚ್‌ಡಿಕೆ ಹಾಗೂ ಸಿದ್ದುಗೆ ತಿರುಗೇಟು ಕೊಟ್ಟಿದ್ದಾರೆ. ಹಾಗಾದ್ರೆ ಯಾರು-ಯಾರು ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

ಎಚ್‌ಡಿಕೆ ಹೇಳಿಕೆಗೆ ಸಿಎಂ ತಿರುಗೇಟು
"

ಮಾಜಿ ಸಿಎಂಗಳ ಹೇಳಿಕೆ ಕಟೀಲ್ ಟಾಂಗ್

"

ಸಿದ್ದರಾಮಯ್ಯ ವಿರುದ್ಧ ಬಿಎಸ್‌ವೈ ಗುಡುಗು
"

ಸಿದ್ದು-ಎಚ್‌ಡಿಕೆ ವಿರುದ್ಧ ಈಶ್ವರಪ್ಪ ಕೆಂಡಾಮಂಡಲ
"

ಗೋ ಮಧುಸೂದನ್ ಮಾತು
"