ಬೆಂಗಳೂರು[ಜ.31]  ಲೋಕಸಭಾ ಚುನಾವಣೆ  ಹಿನ್ನೆಲೆ ಎಐಸಿಸಿ ಪ್ರಚಾರ ಸಮಿತಿ ಪ್ರಕಟವಾಗಿದೆ.  ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆ ಮಾಡಿದ್ದು ಅನೇಕ ರಾಜ್ಯ ನಾಯಕರು ಸ್ಥಾನ ಪಡೆದುಕೊಂಡಿದ್ದಾರೆ.

63 ನಾಯಕರು ಸೇರಿ ಕೆಪಿಸಿಸಿ ವಿವಿಧ ಘಟಕಗಳ ಮುಖ್ಯಸ್ಥರ ಸಮಿತಿ ರಚನೆಯಾಗಿದೆ.  ಎಸ್‌ ಆರ್ ಪಾಟೀಲ್, ಸಿಎಂ ಇಬ್ರಾಹಿಂ ಅಂಥವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಉಮಾಶ್ರೀ, ಆಂಜನೇಯ ಅಂಥವರಿಗೆ ಸ್ಥಾನ ಕಲ್ಪಿಸಲಾಗಿದೆ.

ಕರ್ನಾಟಕದಲ್ಲಿ ಕಮಲ ಅರಳಿಸಲು ಬರುತ್ತಿದ್ದಾರೆ ನಮೋ..!

ಹಾಗಾದರೆ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ನೋಡಿಕೊಂಡು ಬನ್ನಿ

1. ಮಲ್ಲಿಕಾರ್ಜುನ ಖರ್ಗೆ
2. ಸಿದ್ದರಾಮಯ್ಯ
3. ಡಾ.ಜಿ.ಪರಮೇಶ್ವರ್
4. ಈಶ್ವರ್ ಖಂಡ್ರೆ
5. ಸಿ.ಎಸ್.ನಾಡಗೌಡ
6. ಕೆ.ಸಿ.ರಾಮಮೂರ್ತಿ
7. ಡಿ.ಕೆ.ಶಿವಕುಮಾರ್
8. ಸತೀಶ್ ಜಾರಕಿಹೊಳಿ
9. ಜಮೀರ್ ಅಹ್ಮದ್ ಖಾನ್
10. ಎಂ.ಕೃಷ್ಣಪ್ಪ
11. ಎಂ.ಬಿ.ಪಾಟೀಲ್
12. ಜಯಮಾಲಾ
13. ಉಮಾಶ್ರೀ
14. ವೀಣಾ ಕಾಶಪ್ಪನವರ್
15. ರಾಣಿ ಸತೀಶ್
16. ಜಿ.ಪದ್ಮಾವತಿ
17. ಮಂಜುಳಾ ಮಾನಸ
18. ಗೀತಾ ಮಹದೇವ ಪ್ರಸಾದ್
19. ಕಮಲಾಕ್ಷಿ ರಾಜಣ್ಣ
20. ಭಾರತಿ ಶಂಕರ್
21. ಪ್ರಫುಲ್ಲಾ ಮಧುಕರ್
22. ರುದ್ರಪ್ಪ ಲಮಾಣಿ
23. ವೀರಣ್ಣ ಮತ್ತಿಕಟ್ಟಿ
24. ನಂಜಯ್ಯನಮಠ್
25. ಎನ್‌.ಎ.ಹ್ಯಾರೀಸ್
26. ಕಿಮ್ಮನೆ ರತ್ನಾಕರ್
27. ಬಿಸಿ ಪಾಟೀಲ್
28. ಐವಾನ್ ಡಿಸೋಜಾ
29. ಎಚ್‌.ಎಂ ರೇವಣ್ಣ
30. ನಝೀರ್ ಅಹಮದ್
31. ಎಚ್‌.ಆಂಜನೇಯ
32. ವಿ.ಆರ್ ಸುದರ್ಶನ
33. ವೀರಕುಮಾರ್ ಪಾಟೀಲ್
34. ಮುಖ್ಯಮಂತ್ರಿ ಚಂದ್ರು
35. ಟೆನ್ನಿಸ್ ಕೃಷ್ಣ
36. ಮದನ್ ಪಟೇಲ್
37. ಸಾಧು ಕೋಕಿಲಾ
38. ರಾಜಶೇಖರ್ ಕೊಟ್ಯಾನ್
39. ಬಿ.ನಾರಾಯಣ ರಾವ್
40. ಅಜಯ್ ಸಿಂಗ್
41. ಶ್ರೀನಿವಾಸ್ ಮಾನೆ
42. ವಿನಯ್ ಕುಲಕರ್ಣಿ
43. ಎ.ಮಂಜು
44. ಎಸ್ ಎಸ್ ಮಲ್ಲಿಕಾರ್ಜುನ್
45. ಕೆಎಲ್‌ ರಾಜಣ್ಣ
46. ಆರ್‌ ವಿ ವೆಂಕಟೇಶ್
47. ಕೆ.ದಿವಾಕರ್
48. ನಾಗರಾಜ್ ಯಾದವ್
49. ಅಘಾ ಸುಲ್ತಾನ್
50. ಪ್ರಮೋದ್ ಮಧ್ಯರಾಜ್
51. ಶಿವರಾಮ್ ಹೆಬ್ಬಾರ್
52. ಸಂತೋಷ್ ಲಾಡ್
53. ರಘು ಮೂರ್ತಿ
54. ಬೇಳೂರು ಗೋಪಾಲಕೃಷ್ಣ
55. ಬಸವರಾಜ್‌ ರಾಯರೆಡ್ಡಿ
56. ಕೆ.ಸುಧಾಕರ್
57. ಮಾಲಕ್ ರೆಡ್ಡಿ
58. ವೀರುಪಾಕ್ಷಪ್ಪ
59. ಇಕ್ಬಾಲ್ ಅನ್ಸಾರಿ
60. ಆನಂದ್ ಸಿಂಗ್
61. ಎಚ್‌ಪಿ ಮಂಜುನಾಥ್
62. ಫಿರೋಜ್ ಸೇಠ್
63. ಹಂಪನಗೌಡ ಬಾದರ್ಲಿ