ಬಿಜೆಪಿ ಕ್ಷೇತ್ರದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಬೆಂಗಳೂರು (ಏ.10): ಬಿಜೆಪಿ ಕ್ಷೇತ್ರದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಆದರೆ ಬಿಜೆಪಿ ಮಾತ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಇಂದು ಸಂಜೆ ಒಳಗಡೆ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ.

ನಿಪ್ಪಾಣಿ - ಶಶಿಕಲಾ ಜೊಲ್ಲೆ
ಚಿಕ್ಕೋಡಿ - 
ಅಥಣಿ-
ಕಾಗವಾಡ - 
ಕುಡುಚಿ - 
ರಾಯಭಾಗ - ದುರ್ಯೋಧನ ಐಹೊಳೆ
ಹುಕ್ಕೇರಿ - 
ಅರಭಾವಿ - ಬಾಲಚಂದ್ರ ಜಾರಕಿಹೊಳಿ
ಗೋಕಾಕ - ರಮೇಶ್ ಜಾರಕಿಹೊಳಿ
ಯಮಕನಮರಡಿ - 
ಬೆಳಗಾವಿ ಉತ್ತರ - ಅನಿಲ್ ಬೆನಕೆ 
ಬೆಳಗಾವಿ ದಕ್ಷಿಣ - ಅಭಯ್ ಪಾಟೀಲ್
ಬೆಳಗಾವಿ ಗ್ರಾಮೀಣ - 
ಖಾನಾಪುರ - 
ಕಿತ್ತೂರು - ಮಹಾಂತೇಶ್ ದೊಡ್ಡಗೌಡರ್
ಬೈಲಹೊಂಗಲ - 
ಸವದತ್ತಿ - 
ರಾಮದುರ್ಗ - ಮಹದೇವಪ್ಪ ಯಾದವಾಡ
ಮುಧೋಳ - ಗೋವಿಂದ ಕಾರಜೋಳ
ತೇರದಾಳ - ಸಿದ್ದು ಸವದಿ
ಜಮಖಂಡಿ - 
ಬೀಳಗಿ - ಮುರುಗೇಶ್ ನಿರಾಣಿ
ಬದಾಮಿ - 
ಬಾಗಲಕೋಟೆ - ವೀರಣ್ಣ ಚರಂತಿಮಠ
ಹುನಗುಂದ - ದೊಡ್ಡನಗೌಡ ಪಾಟೀಲ್
ಮುದ್ದೇಬಿಹಾಳ - ಎ ಎಸ್ ಪಾಟೀಲ್ ನಡಹಳ್ಳಿ
ದೇವರ ಹಿಪ್ಪರಗಿ - ಸೋಮನಗೌಡ ಪಾಟೀಲ್
ಬಸವನ ಬಾಗೇವಾಡಿ - 
ಬಬಲೇಶ್ವರ - ವಿಜು ಗೌಡ ಪಾಟೀಲ್
ವಿಜಾಪುರ ನಗರ - ಬಸನಗೌಡ ಪಾಟೀಲ್ ಯತ್ನಾಳ್
ನಾಗಠಾಣ - 
ಇಂಡಿ - 
ಸಿಂದಗಿ - ರಮೇಶ್ ಭೂಸನೂರು
ಅಫಜಲಪುರ - 
ಜೇವರ್ಗಿ - 
ಚಿತ್ತಾಪುರ - 
ಸೇಡಂ - ರಾಜಕುಮಾರ್ ಪಾಟೀಲ್ ತೇಲ್ಕೂರ್
ಚಿಂಚೋಳಿ - ಅವಿನಾಶ್ ಜಾದವ್
ಕಲಬುರಗಿ ಗ್ರಾಮೀಣ - ಸೋಮಣ್ಣ ಮತ್ತೀಮಾಡು
ಕಲಬುರಗಿ ದಕ್ಷಿಣ - ದತ್ತಾತ್ರೇಯ ಪಟೀಲ್ ರೇವೂರ್
ಕಲಬುರಗಿ ಉತ್ತರ - 
ಆಳಂದ - 
ಸುರಪುರ - ರಾಜು ಗೌಡ 
ಶಹಾಪುರ - 
ಯಾದಗಿರಿ - 
ಗುರುಮಿಠಕಲ್ - 
ಬಸವಕಲ್ಯಾಣ - ಶರಣು ಸಲಗಾರ್
ಹುಮ್ನಾಬಾದ್ - 
ಬೀದರ್ ದಕ್ಷಿಣ 
ಬೀದರ್-
ಭಾಲ್ಕಿ-
ಔರಾದ್ - ಪ್ರಭು ಚವ್ಹಾಣ್
ರಾಯಚೂರು ಗ್ರಾಮೀಣ - 
ರಾಯಚೂರು - 
ಮಾನ್ವಿ - 
ದೇವದುರ್ಗ - ಶಿವನಗೌಡ ನಾಯಕ್
ಲಿಂಗಸೂಗೂರು - 
ಸಿಂಧನೂರು - 
ಮಸ್ಕಿ - 
ಕುಷ್ಟಗಿ - 
ಕನಕಗಿರಿ - 
ಗಂಗಾವತಿ - ಪರಣ್ಣ ಮುನವಳ್ಳಿ
ಯಲಬುರ್ಗಾ - ಹಾಲಪ್ಪ ಆಚಾರ್ 
ಕೊಪ್ಪಳ - 
ಶಿರಹಟ್ಟಿ - 
ಗದಗ - 
ರೋಣ - 
ನರಗುಂದ - ಸಿ ಸಿ ಪಾಟೀಲ್
ನವಲಗುಂದ - ಶಂಕರ್ ಪಾಟೀಲ್ ಮುನೇನಕೊಪ್ಪ
ಕುಂದಗೋಳ - 
ಧಾರವಾಡ - ಅಮೃತ್ ದೇಸಾಯಿ
ಹುಬ್ಬಳ್ಳಿ-ಧಾರವಾಡ ಪೂರ್ವ - 
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ - ಜಗದೀಶ್ ಶೆಟ್ಟರ್
ಹುಬ್ಬಳ್ಳಿ ಧಾರವಾಡ ಪಶ್ಚಿಮ - ಅರವಿಂದ್ ಬೆಲ್ಲದ್
ಕಲಘಟಗಿ - ನಾಗರಾಜ್ ಛಬ್ಬಿ
ಹಳಿಯಾಳ - ಸುನೀಲ್ ಹೆಗಡೆ
ಕಾರವಾರ - ರೂಪಾಲಿ ನಾಯ್ಕ್
ಕುಮಟಾ - ದಿನಕರ್ ಶೆಟ್ಟಿ
ಭಟ್ಕಳ - ಸುನೀಲ್ ನಾಯ್ಕ್
ಶಿರಸಿ - ವಿಶ್ವೇಶ್ವರ ಹೆಗಡೆ ಕಾಗೇರಿ 
ಯಲ್ಲಾಪುರ - ಶಿವರಾಂ ಹೆಬ್ಬಾರ್
ಹಾನಗಲ್ - 
ಶಿಗ್ಗಾಂವ - ಬಸವರಾಜ್ ಬೊಮ್ಮಾಯಿ
ಹಾವೇರಿ - 
ಬ್ಯಾಡಗಿ - ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರ - ಬಿ ಸಿ ಪಾಟೀಲ್
ರಾಣೆಬೆನ್ನೂರು - 
ಹಡಗಲಿ - 
ಹಗರಿಬೊಮ್ಮನಹಳ್ಳಿ
ವಿಜಯನಗರ -
ಕಂಪ್ಲಿ-
ಸಿರಗುಪ್ಪ-
ಬಳ್ಳಾರಿ - 
ಬಳ್ಳಾರಿ ನಗರ - ಸೋಮಶೇಖರ್ ರೆಡ್ಡಿ
ಸಂಡೂರು - 
ಕೂಡ್ಲಿಗಿ - 
ಹರಪನಳ್ಳಿ - ಕರುಣಾಕರ ರೆಡ್ಡಿ
ಮೊಳಕಾಲ್ಮೂರು - ತಿಪ್ಪೇಸ್ವಾಮಿ
ಚಳ್ಳಕೆರೆ - 
ಚಿತ್ರದುರ್ಗ - 
ಹಿರಿಯೂರು - ಪೂರ್ಣಿಮಾ
ಹೊಸದುರ್ಗ - ಗೂಳಿಹಟ್ಟಿ ಶೇಖರ್
ಹೊಳಲ್ಕೆರೆ - ಚಂದ್ರಪ್ಪ
ಜಗಳೂರು - 
ಹರಿಹರ -
ದಾವಣಗೆರೆ ಉತ್ತರ
ದಾವಣಗೆರೆ ದಕ್ಷಿಣ
ಮಾಯಕೊಂಡ
ಚನ್ನಗಿರಿ -
ಹೊನ್ನಾಳಿ - ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮೀಣ - 
ಭದ್ರಾವತಿ -
ಶಿವಮೊಗ್ಗ - ಈಶ್ವರಪ್ಪ
ತೀರ್ಥಹಳ್ಳಿ - ಆರಗ ಜ್ಞಾನೇಂದ್ರ
ಶಿಕಾರಿಪುರ - ಬಿ ವೈ ವಿಜಯೇಂದ್ರ
ಸೊರಬ - ಕುಮಾರ್ ಬಂಗಾರಪ್ಪ 
ಸಾಗರ - ಹಾಲಪ್ಪ
ಬೈಂದೂರು - 
ಕುಂದಾಪುರ - 
ಉಡುಪಿ - 
ಕಾಪು - 
ಕಾರ್ಕಳ - ಸುನೀಲ್ ಕುಮಾರ್
ಶೃಂಗೇರಿ - ಜೀವರಾಜ್
ಮೂಡಿಗೆರೆ - 
ಚಿಕ್ಕಮಗಳೂರು - ಸಿ ಟಿ ರವಿ
ತರೀಕೆರೆ - ಡಿ ಎಸ್ ಸುರೇಶ್
ಕಡೂರು - ಬೆಳ್ಳಿ ಪ್ರಕಾಶ್
ಚಿಕ್ಕನಾಯಕನಹಳ್ಳಿ - ಮಾಧುಸ್ವಾಮಿ
ತಿಪಟೂರು - ಬಿ ಸಿ ನಾಗೇಶ್
ತುರುವೇಕೆರೆ - ಮಸಾಲೆ ಜಯರಾಂ
ಕುಣಿಗಲ್ - 
ತುಮಕೂರು ನಗರ - ಜ್ಯೋತಿಗಣೇಶ್
ತುಮಕೂರು ಗ್ರಾಮೀಣ - ಸುರೇಶ್ ಗೌಡ
ಕೊರಟಗೆರೆ - ಅನಿಲ್ ಕುಮಾರ್
ಗುಬ್ಬಿ - 
ಶಿರಾ - ರಾಜೇಶ್ ಗೌಡ
ಪಾವಗಡ - 
ಮಧುಗಿರಿ - 
ಗೌರಿಬಿದನೂರು 
ಬಾಗೇಪಲ್ಲಿ
ಚಿಕ್ಕಬಳ್ಳಾಪುರ - ಡಾ. ಸುಧಾಕರ್
ಶಿಡ್ಲಘಟ್ಟ - 
ಚಿಂತಾಮಣಿ - 
ಶ್ರೀನಿವಾಸಪುರ - 
ಮುಳಬಾಗಿಲು - 
ಕೆಜಿಎಫ್ - 
ಬಂಗಾರಪೇಟೆ - 
ಕೋಲಾರ - ವರ್ತೂರ್ ಪ್ರಕಾಶ್
ಮಾಲೂರು - 
ಯಲಹಂಕ - ಎಸ್ ಆರ್ ವಿಶ್ವನಾಥ್
ಕೆ.ಆರ್.ಪುರಂ - ಭೈರತಿ ಬಸವರಾಜ್
ಬ್ಯಾಟರಾಯನಪುರ - 
ಯಶವಂತಪುರ - ಎಸ್ ಟಿ ಸೋಮಶೇಖರ್
ರಾಜರಾಜೇಶ್ವರಿನಗರ - ಮುನಿರತ್ನ
ದಾಸರಹಳ್ಳಿ - ಮುನಿರಾಜು
ಮಹಾಲಕ್ಷ್ಮಿ ಲೇಔಟ್ - ಕೆ. ಗೋಪಾಲಯ್ಯ
ಮಲ್ಲೇಶ್ವರಂ - ಡಾ. ಅಶ್ವತ್ಥನಾರಾಯಣ್
ಹೆಬ್ಬಾಳ - 
ಪುಲಕೇಶಿನಗರ 
ಸರ್ವಜ್ಞನಗರ - 
ಸಿ.ವಿ.ರಾಮನ್ ನಗರ - ರಘು
ಶಿವಾಜಿನಗರ - 
ಶಾಂತಿನಗರ-
ಗಾಂಧಿನಗರ-
ರಾಜಾಜಿನಗರ - ಸುರೇಶ್ ಕುಮಾರ್
ಗೋವಿಂದರಾಜ ನಗರ - ವಿ ಸೋಮಣ್ಣ
ವಿಜಯನಗರ - 
ಚಾಮರಾಜಪೇಟೆ-
ಚಿಕ್ಕಪೇಟೆ - ಉದಯ್ ಗರುಡಾಚಾರ್
ಬಸವನಗುಡಿ - ರವಿ ಸುಬ್ರಹ್ಮಣ್ಯ
ಪದ್ಮನಾಭನಗರ - ಆರ್ ಅಶೋಕ್
ಬಿ.ಟಿ.ಎಂ.ಲೇಔಟ್ - 
ಜಯನಗರ - 
ಮಹಾದೇವಪುರ - ಅರವಿಂದ ಲಿಂಬಾವಳಿ 
ಬೊಮ್ಮನಹಳ್ಳಿ - ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ - ಎಂ ಕೃಷ್ಣಪ್ಪ
ಆನೇಕಲ್ - 
ಹೊಸಕೋಟೆ - 
ದೇವನಹಳ್ಳಿ - 
ದೊಡ್ಡಬಳ್ಳಾಪುರ - 
ನೆಲಮಂಗಲ - 
ಮಾಗಡಿ - 
ರಾಮನಗರ - 
ಕನಕಪುರ - 
ಚನ್ನಪಟ್ಟಣ - 
ಮಳವಳ್ಳಿ - 
ಮದ್ದೂರು - 
ಮೇಲುಕೋಟೆ - 
ಮಂಡ್ಯ - 
ಶ್ರೀರಂಗಪಟ್ಟಣ - 
ನಾಗಮಂಗಲ - 
ಕೃಷ್ಣರಾಜಪೇಟೆ - ನಾರಾಯಣ ಗೌಡ
ಶ್ರವಣಬೆಳಗೊಳ - 
ಅರಸೀಕೆರೆ - 
ಬೇಲೂರು - 
ಹಾಸನ - ಪ್ರೀತಮ್ ಗೌಡ
ಹೊಳೆನರಸೀಪುರ - 
ಅರಕಲಗೂಡು - 
ಸಕಲೇಶಪುರ - 
ಬೆಳ್ತಂಗಡಿ - ಹರೀಶ್ ಪೂಂಜಾ
ಮೂಡುಬಿದಿರೆ - ಉಮಾನಾಥ್ ಕೋಟ್ಯಾನ್
ಮಂಗಳೂರು ಉತ್ತರ - ಭರತ್ ಶೆಟ್ಟಿ
ಮಂಗಳೂರು ದಕ್ಷಿಣ - ವೇದವ್ಯಾಸ ಕಾಮತ್
ಮಂಗಳೂರು - 
ಬಂಟ್ವಾಳ - ರಾಜೇಶ್ ಶೆಟ್ಟಿ 
ಪುತ್ತೂರು - 
ಸುಳ್ಯ - 
ಮಡಿಕೇರಿ - 
ವಿರಾಜಪೇಟೆ - 
ಪಿರಿಯಾಪಟ್ಟಣ - 
ಕೃಷ್ಣರಾಜನಗರ - 
ಹುಣಸೂರು - 
ಹೆಗ್ಗಡದೇವನಕೋಟೆ - 
ನಂಜನಗೂಡು - ಹರ್ಷವರ್ಧನ್
ಚಾಮುಂಡೇಶ್ವರಿ - 
ಕೃಷ್ಣರಾಜ - ರಾಮದಾಸ್ 
ಚಾಮರಾಜ - ನಾಗೇಂದ್ರ
ನರಸಿಂಹರಾಜ - 
ವರುಣ - 
ಟಿ.ನರಸೀಪುರ - 
ಹನೂರು - 
ಕೊಳ್ಳೇಗಾಲ - ಎನ್ ಮಹೇಶ್
ಚಾಮರಾಜನಗರ - 
ಗುಂಡ್ಲುಪೇಟೆ-