ಸುಳ್ಳೇ ಕಾಂಗ್ರೆಸ್‌ನ ಬಂಡವಾಳ: ಶ್ರೀಕಾಂತ ಕುಲಕರ್ಣಿ
ಕಾಂಗ್ರೆಸ್ ಪಕ್ಷದವರ ಸುಳ್ಳಿನ ಬಂಡವಾಳ ಹೊಂದಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಇಲ್ಲಿಯವರೆಗೆ ಸಾಕಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ರೂಪಿಸಿ ಪ್ರತಿ ಗ್ರಾಮಗಳಿಗೆ ತಲುಪಿಸಿ ಎಲ್ಲರ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದ ಶ್ರೀಕಾಂತ ಕುಲಕರ್ಣಿ.
ಜಮಖಂಡಿ(ಏ.23): ಜಮಖಂಡಿ ನಗರದ ಕಪ್ಪಲಪಡೆವ್ವ ನಗರ, ಸಿದ್ದರಾಮೇಶ್ವರ ಕಾಲೋನಿಗಳಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಅವರ ಪರ ಅಬ್ಬರದ ಪ್ರಚಾರ ನಡೆಸಲಾಯಿತು. ಈ ವೇಳೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಪಕ್ಷದವರ ಸುಳ್ಳಿನ ಬಂಡವಾಳ ಹೊಂದಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಇಲ್ಲಿಯವರೆಗೆ ಸಾಕಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ರೂಪಿಸಿ ಪ್ರತಿ ಗ್ರಾಮಗಳಿಗೆ ತಲುಪಿಸಿ ಎಲ್ಲರ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಮಾತನಾಡಿ, ಈಗಾಗಲೇ ಮತಕ್ಷೇತ್ರದಲ್ಲಿ ಅರ್ಧ ಪ್ರಚಾರ ಕಾರ್ಯ ಮುಗಿದಿದ್ದು, ಎಲ್ಲರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ನಾನು ಎಂದಿಗೂ ಮತಕ್ಷೇತ್ರದ ಎಲ್ಲ ಮತದಾರರನ್ನು ಮರೆಯಲು ಸಾಧ್ಯವಿಲ್ಲವೆಂದು ತಿಳಿಸಿದರು.
ಬಾಗಲಕೋಟೆಯಲ್ಲಿ ವಿನೂತನ ಪ್ರಯೋಗ: ಮತದಾನ ಹೆಚ್ಚಿಸಲು ಕರೆಯೋಲೆ
ಡಾ.ಉಮೇಶ ಮಹಾಬಳಶಟ್ಟಿಮಾತನಾಡಿ, ಜಂಬಗಿ ಗ್ರಾಮದ ಜನತೆ ಯಾವತ್ತು ನಮ್ಮ ಪರವಾಗಿದ್ದು, ಮೊದಲಿನಂತೆಯೆ ಮುತುವರ್ಜಿವಹಿಸಿ ಈ ಬಾರಿಯು ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತ ಚಲಾವಣೆಯಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚನ್ನಪ್ಪ ಬಿರಾದಾರ, ಬಸು ಬಿರಾದಾರ, ಧರ್ಮಲಿಂಗಯ್ಯ ಗುಡಗುಂಟಿ, ಶ್ರೀಶೈಲ ಪರೀಟ, ಹಣಮಂತ ಬುರ್ಲಿ, ಬಸವರಾಜ ಕಲೂತಿ, ಕೃಷ್ಣಾ ಗವಳಿ,ನಂದೆಪ್ಪ ಕಾಖಂಡಕಿ,ಧನರಾಜ ಶಿಂಧೆ,ರಾಮು ಚಿಪ್ಪಲಕಟ್ಟಿ,ಸಾಗರ ಜಂಬಗಿ, ಶ್ರೀಶೈಲ್ ಹೂಗಾರ, ಪ್ರಶಾಂತ ಶಂಕ್ರಪ್ಪಗೋಳ,ವಿಶ್ವನಾಥ ಭೋಸಲೆ,ಆನಂದ ಬೆಳವಡಿ, ಶಿವಾನಂದ ಕೋಟ್ಯಾಳ, ವಿಠ್ಠಲ ಹಾಲಗೊಂಡ,ಮಲ್ಲೇಶಿ ಗಾಡಿವಡ್ಡರ, ಮುರುಗೇಶ ಕಲ್ಯಾಣಶಟ್ಟಿ,ನಾಗಪ್ಪ ಸನದಿ,ಗುರು ಜಕಾತಿ,ಜೀತೆಂದ್ರ ಕಡಕೋಳ,ಕಾಡು ಹೊಳೆಪ್ಪಗೋಳ,ಶಿವಲಿಂಗಯ್ಯ ಕರಡಿ, ಮಂಜುನಾಥ ಸಂತಿ,ಗಂಗವ್ವ ತೆಲಸಂಗ, ಸುಜಾತಾ ಸಾರವಾಡ, ಜ್ಯೋತಿ ಬೆಟಗೇರಿ, ಸವಿತಾ ಬಿರಾದಾರ, ಸುನಂದಾ ಗುಂಟೆ, ಸವಿತಾ ಕುಂಬಾರ, ಭಾರತಿ ಪೂಜಾರಿ,ಶೋಭಾ ಪೂಜಾರಿ, ಬಸಮ್ಮ ಪೂಜಾರಿ, ಗೀತಾ ಪೂಜಾರಿ, ಕಿರಣ ಸಿಂಗೆ, ಅರುಣ ಮರೆಗುದ್ದಿ, ಆನಂದ ಗೊಳಸಂಗಿ, ರಮೇಶ ನಾವಿ, ಸಿದ್ದು ಪಾಟೀಲ, ರಮೇಶ ಆಲಬಾಳ,ಗ್ರಾಮೀಣ ಮಂಡಲ ಅಧ್ಯಕ್ಷ ಮಹಾದೇವ ನ್ಯಾಮಗೌಡ, ಪಂಡಿತಪ್ಪ ಝುಲಪಿ,ಡಾ. ವಿಜಯಲಕ್ಷ್ಮೀ ತುಂಗಳ, ಎ.ಪಿ. ಬಾಹುಬಲಿ, ನಾಯಕಪ್ಪ ನಾಯಕ, ಪ್ರಕಾಶ ಪಾಟಿಲ, ಶ್ರೀಶೈಲ ಬಾಡಗಿ, ಸಹದೇವ ಪಾಟೀಲ,ಸಂಬಾಜಿ ಹವಾಲ್ದಾರ, ಸುಭಾಷÜ ಮುದೋಳ, ಮಾರುತಿ ಮೆಂಗಾಣಿ, ಶಂಕರ ಅಥಣಿ,ಮಲ್ಲಪ್ಪ ತೇಲಿ, ವಿಠ್ಠಲ ತಳವಾರ, ಅರ್ಜುನ ಕಾಂಬಳೆ, ಪರಸು ನಾಯಕ, ಅಪ್ಪಾಸಾಬ ಹವಾಲ್ದಾರ, ಸುಖದೇವ ಮೆಂಗಾಣಿ, ವೈಭವ ಹಕ್ಕೆ, ಕಾಸು ನ್ಯಾಮಗೌಡ, ಶ್ರೀಕಾಂತ ನ್ಯಾಮಗೌಡ,ಕರೆಪ್ಪಮಲ್ಲು ಕಡಪಟ್ಟಿ, ಇಸ್ಮಾಯಿಲ್ ಅಂಬಿ, ಸುರೇಂದ್ರ ಜಕಾತಿ, ನಾರಾಯಣ ಹವಾಲ್ದಾರ,ಪರಸು ಸಾಳುಂಕೆ, ಪರಸು ನ್ಯಾಮಗೌಡ, ಬಸಪ್ಪ ಬಾಡಗಿ,ನಾಗಪ್ಪ ಸನದಿ,ಮೋಹನ ಜಾದವ,ಸುರೇಶಗೌಡ ಪಾಟೀಲ, ರಾಕೇಶ ಲಾಡ ಜ್ಞಾನೇಶ್ವರ ಸೂರ್ಯ ವಂಶಿ, ಸಾಬು ದೊಡಮನಿ,ಮಹಾದೇವ ನ್ಯಾಮಗೌಡ, ಅಜೇಯ ಕಡಪಟ್ಟಿ, ವೆಂಕಟೇಶ ಗಿರಡ್ಡಿ,ಬೈರಪ್ಪ ಸಾವಳಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಲಿಂಗಾಯತರನ್ನು ಸಿಎಂ ಆಗಿ ಘೋಷಿಸುವ ತಾಕತ್ತು ಕೈಗಿದೆಯೇ?: ಮುರುಗೇಶ ನಿರಾಣಿ
ಸೇರ್ಪಡೆ:
ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಜಗದೀಶ ವಜ್ಜರಮಟ್ಟಿ, ವಿಠ್ಠಲ ಗಿರಡ್ಡಿ, ವೆಂಕಣ್ಣ ಜೀವಾಪೂರ, ರವಿ ಹೊಸೂರ,ತಿಮ್ಮಣ್ಣ ಹೊಸುರ, ರಾಜೇಂದ್ರ ಗೊಲಭಾವಿ, ಹಣಮಂತ ನ್ಯಾಮಗೌಡ, ವೆಂಕಣ್ಣ ಗೊಲಬಾವಿ, ವಿಠ್ಠಲ ವಾಡೆದವರ, ಅಮೀತ ಗಿರಡ್ಡಿ, ಸಿದ್ದು ಗೊಲಭಾವಿ, ಕಲ್ಮೇಶ ಗೊಲಭಾಂವಿ,ದಾನೇಶ ಬಗಲಿ,ಚೇತನ ಸರಿಕರ, ಮಹಾಂತೇಶ ಶಿಂಗೆ, ಅಜಯ ಕಾಂಬಳೆ, ಅಭಿಷೇಕ ಕಾಂಬಳೆ,ವಿಠ್ಠಲ ಕಾಂಬಳೆ, ಆಕಾಶ ಗೆಜ್ಜಿ ಬಿಜೆಪಿ ಸೇರ್ಪಡೆಗೊಂಡರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.