ಕುಮಾರಸ್ವಾಮಿ ಭಾಷಣ ಆರಂಭಿಸುತ್ತಿದ್ದಂತೆ ಕೆಲ ಬಿಜೆಪಿ ಕಾರ್ಯಕರ್ತರು ಉಪಚುನಾವಣೆ ಟಿಕೆಟ್ ಕುರಿತು ಕೂಗು ಹಾಕಿದರು. ಈ ವೇಳೆ ನಾನಿಲ್ಲಿ ಟಿಕೆಟ್ ವಿಚಾರ ಮಾತನಾಡಲು ಬಂದಿಲ್ಲ ಎಂದು ಭಾಷಣ ಮುಂದುವರಿಸಿದರು. 

ಚನ್ನಪಟ್ಟಣ(ಆ.06): ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯೋಗೇಶ್ವರ್‌ಬೆಂಬಲಿಗರ ಮೇಲೆ ಗರಂ ಆದ ಪ್ರಸಂಗ ಮೈಸೂರು ಚಲೋ ಪಾದಯಾತ್ರೆಯಲ್ಲಿ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಮಾರಸ್ವಾಮಿ ಭಾಷಣ ಆರಂಭಿಸುತ್ತಿದ್ದಂತೆ ಕೆಲ ಬಿಜೆಪಿ ಕಾರ್ಯಕರ್ತರು ಉಪಚುನಾವಣೆ ಟಿಕೆಟ್ ಕುರಿತು ಕೂಗು ಹಾಕಿದರು. ಈ ವೇಳೆ ನಾನಿಲ್ಲಿ ಟಿಕೆಟ್ ವಿಚಾರ ಮಾತನಾಡಲು ಬಂದಿಲ್ಲ ಎಂದು ಭಾಷಣ ಮುಂದುವರಿಸಿದರು. 

ಕುಮಾರಸ್ವಾಮಿ ರಕ್ತದ ಕಣ ಕಣದಲ್ಲೂ ದ್ವೇಷ ತುಂಬಿದೆ: ಸಚಿವ ಚಲುವರಾಯಸ್ವಾಮಿ ಕಿಡಿ

ಕೆಲ ಸಮಯದ ನಂತರ ಯೋಗೇಶ್ವ‌ರ್ ಬೆಂಬಲಿಗರು ಟಿಕೆಟ್ ವಿಚಾರಕ್ಕೆ ಮತ್ತೆ ಕೂಗು ಹಾಕಿದಾಗ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ, ಟಿಕೆಟ್ ವಿಚಾರವನ್ನು ಹಾದಿಬೀದಿಯಲ್ಲಿ ತೀರ್ಮಾನ ಮಾಡಲು ಆಗಲ್ಲ ಎಂದು ಗರಂ ಆದರು.