ಬೆಂಗಳೂರು, [ಫೆ.19]: ಮಂಗಳೂರು ಗೋಲಿಬಾರ್ ಸಂಬಂಧಿಸಿದಂತೆ ಗಲಭೆಕೋರರ ಬಗ್ಗೆ ನಿಮ್ಮ ಸುವರ್ಣ ನ್ಯೂಸ್, ಸ್ಫೋಟಕ ಮಾಹಿತಿಯನ್ನ ಬಯಲು ಮಾಡ್ತಿದ್ದಂತೆ.. ಇತ್ತ, ವಿಧಾನಸಭೆಯಲ್ಲೂ ಗೋಲಿಬಾರ್ ಪ್ರಕರಣ  ಪ್ರತಿಧ್ವನಿಸ್ತು.

ಗೋಲಿಬಾರ್ ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ರು.. ಪ್ರತಿಭಟನಾಕಾರರ ಬಳಿ ಶಸ್ತ್ರಾಸ್ತ್ರಗಳಿಲ್ಲ ಎಂದು  ಕೋರ್ಟ್ ಹೇಳಿದೆ ಎಂದ್ರು..  ಆಡಳಿತ, ವಿಪಕ್ಷ ನಾಯಕರ ನಡುವೆ ಭರ್ಜರಿ ಟಾಕ್ ವಾರ್ ನಡೆಯುತ್ತಿದ್ರೆ.. ಮಧ್ಯ ಪ್ರವೇಶಿಸಿದ ಸಿಎಂ ಬಿಎಸ್ವೈ, ನೀವ್ಯಾಕೆ ಎದ್ದೆದ್ದು ಕುಣಿಯುತ್ತಿದ್ದೀರಾ.. ಐ ಆಮ್ ಸಾರಿ ಮೈಡಿಯರ್ ಫ್ರೆಂಡ್ ಎಂದು ಪ್ರತಿಪಕ್ಷ ಸದಸ್ಯರಿಗೆ ತೀಕ್ಷ್ಣವಾಗಿಯೇ ತಿರುಗೇಟು ಕೊಟ್ರು.

ಹಾಗಾದ್ರೆ 3ನೇ ದಿನವಾದ ಇಮದು [ಬುಧವಾರ] ಅಧಿವೇಶನದಲ್ಲಿ ಯಾರೆಲ್ಲ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಒಂದೊಂದಾಗಿ ವಿಡಿಯೋನಲ್ಲಿ ನೋಡಿ.

ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡನೆ

"

ಅಸೆಂಬ್ಲಿಯಲ್ಲಿ ಕುಮಾರಸ್ವಾಮಿ-ಯಡಿಯೂರಪ್ಪ ಜಟಾಪಟಿ

"

"