Asianet Suvarna News Asianet Suvarna News

ಒಳ್ಳೆಯ ಕೆಲಸ ಮಾಡಲು ಇದು ಶುಭ ಗಳಿಗೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ 

Panchanga of November 30, 2018
Author
Bengaluru, First Published Nov 30, 2018, 9:07 AM IST

ಶ್ರೀ ನಿತ್ಯ ಪಂಚಾಂಗ

ದಿನಾಂಕ : 30/11/2018

ವಾರ : ಶುಕ್ರವಾರ

ಶ್ರೀ ವಿಳಂಬಿ ನಾಮ: ಸಂವತ್ಸರೇ

ದಕ್ಷಿಣಾಯನ : ಆಯನೇ
ಶರತ್ ಋತೌ
ಕಾರ್ತಿಕ ಮಾಸೇ

ಕೃಷ್ಣ : ಪಕ್ಷೇ

ಅಷ್ಟಮ್ಯಾಂ (07-26 pm ರವರೆಗೆ)

ಭಾರ್ಗವ ವಾಸರೇ : ವಾಸರಸ್ತು

ಮಖ ನಕ್ಷತ್ರೇ (08-34 am ರವರೆಗೆ)

ವೈಧೃತಿ ಯೋಗೇ (10-15 am ರವರೆಗೆ)

ಬಾಲವ : ಕರಣೇ (05-48 am ರವರೆಗೆ)

ಉಪರಿ ಕೌಲವ (04-55 pm ರವರೆಗೆ)

ಸೂಘರ್ಯ ರಾಶಿ : ವೃಶ್ಚಿಕ*‌ ಚಂದ್ರ ರಾಶಿ : *ಸಿಂಹ ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ

ಸೂರ್ಯೋದಯ - 06-29 am
ಸೂರ್ಯಾಸ್ತ - 05-47 pm
 ದಿನದ ವಿಶೇಷ - ಕಾಲಾಷ್ಟಮಿ, ಕಾಲಭೈರವ ಜಯಂತಿ
 

ಅಶುಭ ಕಾಲಗಳು

ರಾಹುಕಾಲ*‌ ‌ ‌ *10-43 am ಇಂದ 12-08 pm

ಯಮಗಂಡಕಾಲ
02-59 pm ಇಂದ 04-24 pm  

ಗುಳಿಕಕಾಲ
07-52 am ಇಂದ 09-17 am

ಅಮೃತ ಕಾಲ : 10-11 pm ರಿಂದ 11-42 pm ರವರೆಗೆ
 

Follow Us:
Download App:
  • android
  • ios